Sir,there no value for Maths teacher

On 10-Apr-2017 8:15 am, "savithaybmuniyal" <[email protected]>
wrote:

> True lines sir
>
>
>
> Sent from my Samsung Galaxy smartphone.
> -------- Original message --------
> From: Harikrishna Holla <[email protected]>
> Date: 4/10/2017 07:22 (GMT+05:30)
> To: [email protected]
> Subject: [ms-stf '72472'] ಬೋರ್ಡಿನವರ ಸರ್ಟಿಫಿಕೇಟ್ ಬಗ್ಗೆ
>
> ಕಳೆದ ವರ್ಷ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರಿಗೂ ಅವರವರ ಸಾಧನೆಗೆ ಅನುಸಾರವಾಗಿ ಪ್ರಶಂಸಾ /
> ನಿಂದನಾ ಪತ್ರ ಕಳುಹಿಸಿದ್ದಾರೆ. ಇದು ತುಂಬಾ ಕಷ್ಟದ ಕೆಲಸ. ಬೋರ್ಡಿನವರ ಈ ಪ್ರಯತ್ನಕ್ಕೆ
> ಮೆಚ್ಚಲೇಬೇಕು.
> ಆದರೆ, ಎಲ್ಲಾ ಸಬ್ಜೆಕ್ಟುಗಳೂ ಒಂದೇ ತೆರನಾಗಿಲ್ಲ. ಹೀಗಾಗಿ ಎಲ್ಲರನ್ನೂ ಒಂದೇ
> ತಕ್ಕಡಿಯಲ್ಲಿ ತೂಗಿರುವುದು ಸರಿಯಲ್ಲ. ಪ್ರತಿ ಸಬ್ಜೆಕ್ಟಿಗೂ ಪ್ರತ್ಯೇಕವಾಗಿ ರಾಜ್ಯಮಟ್ಟದ
> ಎವರೇಜ್ ತೆಗೆದು ನಂತರ ಅದಕ್ಕನುಗುಣವಾಗಿ ಸರ್ಟಿಫಿಕೇಟ್ ನೀಡಲಿ.
> ಹಿಂದಿ , ಕನ್ನಡ ಮೊದಲಾದ ಸುಲಭದ ಸಬ್ಜೆಕ್ಟಿನ ಎವರೇಜ್ ಸಹಜವಾಗಿ ಜಾಸ್ತಿ ಇರುತ್ತದೆ.
> ಗಣಿತದ ಎವರೇಜ್ ಸಹಜವಾಗಿ ಕಡಿಮೆಯೇ ಇರುವುದು. ಪ್ರತಿ ಸಬ್ಜೆಕ್ಟಿನಲ್ಲಿ ಸ್ಟೇಟ್
> ಎವರೇಜಿಗಿಂತ ಕಡಿಮೆ ಬಂದವರನ್ನು ನಿಂದಿಸಿ , ಜಾಸ್ತಿ ಬಂದವರನ್ನು ಪ್ರಶಂಸಿಸಲಿ,
> ಪರವಾಗಿಲ್ಲ. ಅಲ್ಲೂ ಕೂಡಾ ಸರ್ಟಿಫಿಕೇಟ್ ನೀಡುವ ಮೊದಲು ಕಾರಣ ಕೇಳಿಕೊಳ್ಳುವುದು ಉತ್ತಮ.
> ಒಟ್ಟಿನಲ್ಲಿ
> ಪ್ರಾಮಾಣಿಕವಾಗಿ ದುಡಿದ ಅಧ್ಯಾಪಕರಿಗೆ ಬೇಸರ ಉಂಟುಮಾಡಬೇಡಿ ಎಂಬುದು ನನ್ನ ಕಳಕಳಿ.
>
> Harikrishna Holla G,
> Brahmavara.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to