In QN 37 . TCT measurements are not good. They are 4 ,2 & 8cm. If they are 4,2 & 12 cm, no mixining of lines, circles, construction is clear to all type of students . ಪಾಪ , ಪ್ರಶ್ನೆಪತ್ರಿಕೆ ತಯಾರಿಸಿದ ಆ ಶಿಕ್ಷಕ ಮಿತ್ರರು ಯಾರೆಂಬುದೇ ನಮಗಿನ್ನೂ ತಿಳಿದಿಲ್ಲ , ಇಂದು ಅವರು ನಾಳೆ ನಾವು ನೀವು ಯಾರಾದರೊಬ್ಬರು ಪ್ರಶ್ನೆಪತ್ರಿಕೆ ತಯಾರಿಸಲೇ ಬೇಕಲ್ಲವೇ? ಕಠಿಣ ಪ್ರಶ್ನೆಗಳನ್ನೇ ಅಳವಡಿಸುವಂತೆ ಯಾವುದೇ ಒತ್ತಡ ಇರಬಾರದು, ಸುಲಭದ ಪ್ರಶ್ನೆಪತ್ರಿಕೆ ತಯಾರಿಸಲು ಸ್ವಾತಂತ್ರ್ಯ ಇರಬೇಕು.
Harikrishna Holla G, Brahmavara. 2017-04-19 7:23 GMT+05:30 Harikrishna Holla <[email protected]>: > ಇನ್ನೊಮ್ಮೆ ಸ್ಪಷ್ಟಪಡಿಸುತ್ತೇನೆ "ಇದು ಪ್ರಶ್ನೆ ಪತ್ರಿಕೆ ತಯಾರಿಸಿದ ಶಿಕ್ಷಕರ ವಿರುದ್ಧದ > ಹೋರಾಟ ಅಲ್ಲ" > > Harikrishna Holla G, > Brahmavara. > > 2017-04-19 7:19 GMT+05:30 Harikrishna Holla <[email protected]>: > >> ನಿಜ ಸರ್, ಪ್ರಶ್ನೆಪತ್ರಿಕೆ ತಯಾರಕರು ನಮ್ಮಂತೆಯೇ ಒಬ್ಬರು ಅಧ್ಯಾಪಕರು. ಅವರ ಮೇಲೆ ನನಗೆ >> ಕೋಪ ಏನಿಲ್ಲ ಸರ್. ಪ್ರಶ್ನೆಪತ್ರಿಕೆ ತಯಾರಿಸುವಾಗ ಅವರ ಮೇಲೆ ಒತ್ತಡ ಇರಬಾರದು, ಅವರಿಗೆ >> ಸ್ವಾತಂತ್ರ್ಯ ನಿಡಬೇಕು. ಕ್ಲಿಷ್ಟ ಪ್ರಶ್ನೆಗಳನ್ನು ಸೇರಿಸುವಂತೆ ಅವರ ಮೇಲೆ ಒತ್ತಡ >> ಹೇರಿದ್ದರಿಂದಾಗಿ ಹೀಗಾಗುತ್ತಿದೆ. ಇದನ್ನು ನಾವು ಪ್ರತಿಭಟಿಸುತ್ತಿದ್ದೇವೆ, ಇತರ >> ಸಬ್ಜೆಕ್ಟುಗಳಿಗೆ ಇಲ್ಲದ್ದು ಗಣಿತ ಮತ್ತು ವಿಜ್ಞಾನಕ್ಕೆ ಯಾಕೆ? ಅಂತ ಅಷ್ಟೇ. ಎಂಬುದು ನಮ್ಮ >> ಕಳಕಳಿ. ಹೀಗೆ ನಾವು ಪ್ರತಿಭಟಿಸದೇ ಸುಮ್ಮನೇ ಇದ್ದರೆ ಇದೇ ಚಾಳಿ ಮುಂದುವರಿಯುತ್ತದೆ. >> >> Harikrishna Holla G, >> Brahmavara. >> >> On Tue, Apr 18, 2017 at 10:19 PM, manjunathsldf <[email protected]> >> wrote: >> >>> [image: Boxbe] <https://www.boxbe.com/overview> This message is >>> eligible for Automatic Cleanup! ([email protected]) Add cleanup >>> rule >>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DgPrkiYLf%252BDB7iLlX9auBjh5NUD3zwHvuASq4n1HVcNE%253D%26token%3DHYzfNOE5q4gPZR7pQYsiZwRp1w6O0gb74YnYNiiMOAl0N1BBXCcEhnHt0Xg88hS9CulujGK5rWlevJoxS3EewAiGRWj%252F0wyzYpM%252FyM0q11xkTirAa82bcSBbuEv9umimWtipVm7yT7zR7I661lving%253D%253D&tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001> >>> | More info >>> <http://blog.boxbe.com/general/boxbe-automatic-cleanup?tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001> >>> >>> ಈ ಬಾರಿ ನಾವುಗಳೆಲ್ಲರೂ ಇಡೀ ಕರ್ನಾಟಕದಲ್ಲಿ ಗಣಿತ ಶಿಕ್ಷಕರೆಲ್ಲರೂ ಲಿಬರಲ್ >>> ವ್ಯಾಲ್ಯೂಯೆಶನ್ ಮಾಡೋಣ. ಯಾರನ್ನು ಫೇಲ್ ಮಾಡುವುದು ಬೇಡ. ಅವರು ಚಾಪೆ ಕೆಳಗೆ ತೂರಿದರೆ >>> ನಾವು ರಂಗೋಲಿ ಕೆಳಗೆ ತೂರಬೇಕು. >>> >>> >>> >>> >>> >>> Sent from OPPO Mail >>> On "raghu d.p" <[email protected]>, Apr 18, 2017 7:35 PM wrote: >>> >>> We need collect >>> I've effort to get rid from all obstacles >>> >>> >>> On 18-Apr-2017 3:25 PM, "Vinod Deshapande" <[email protected]> >>> wrote: >>> >>>> Evaluate paper liberally sir >>>> On 18 Apr 2017 14:32, "savithaybmuniyal" <[email protected]> >>>> wrote: >>>> >>>>> >>>>> ಸರಿಯಾಗಿ ಹೇಳಿದೀರಾ ಸರ್ ವಿಜ್ಞಾನ ವಿಷಯಕ್ಕೂ ಇದೇ ಅಭಿಪ್ರಾಯ.. ಗ್ರಾಮೀಣ ಮಕ್ಕಳು >>>>> ಉತ್ತರಿಸಲು ಸಾಧ್ಯ ಆಗುವಂತಹ ಸರಳ ಪ್ರಶ್ನೆಗಳನ್ನು ಯಾಕೆ ಕೊಡುವುದಿಲ್ಲ ? 2014-15, >>>>> 2015-16, school level, Dt level, state level, passing package 2017, >>>>> ಇದರಿಂದ >>>>> 30% ಪ್ರಶ್ನೆಗಳನ್ನು ಕೂಡ ಹಾಕೋದಿಲ್ಲ ಯಾಕೆ ? ಮುಂದೆ ಮಕ್ಕಳು science ತಗೋಳೋಕೆ >>>>> ಹೆದರ್ತಾರೆ ..ಅಷ್ಟೇ. >>>>> >>>>> >>>>> Sent from my Samsung Galaxy smartphone. >>>>> -------- Original message -------- >>>>> From: Harikrishna Holla <[email protected]> >>>>> Date: 4/18/2017 11:05 (GMT+05:30) >>>>> To: [email protected] >>>>> Subject: Re: [ms-stf '72742'] ಪ್ರಶ್ನೆಪತ್ರಿಕೆ ವಿಶ್ಲೇಷಣೆಯಾಗಬೇಕು >>>>> >>>>> ಗಣಿತ ಮತ್ತು ವಿಜ್ಞಾನಗಳ ವಿಷಯದಲ್ಲಿ ಮಾತ್ರ ಇವರಿಗೆ objectives ಅದರಲ್ಲೂ >>>>> application ಮಾತ್ರ ನೆನಪಾಗುವುದು. ಬೇರೆ ಸಬ್ಜೆಕ್ಟುಗಳಿಗೆ ಇವು ಯಾವುದೂ ಇಲ್ಲ. ಬೇರೆ >>>>> ಎಲ್ಲಾ objectives ಸರಿಯಾಗಿ ಇವೆಯಾ? ಯಾವುದೂ ಸರಿ ಇಲ್ಲ. >>>>> >>>>> Harikrishna Holla G, >>>>> Brahmavara. >>>>> >>>>> 2017-04-18 10:57 GMT+05:30 Deviprasad.A prasad <[email protected]>: >>>>> >>>>>> Nammannu, and studentsannu valuationalli naave kapad beku. >>>>>> On 18 Apr 2017 9:58 am, "Harikrishna Holla" < >>>>>> [email protected]> wrote: >>>>>> >>>>>>> ಈ ಬಾರಿ ನಾವು ಗಣಿತ ಶಿಕ್ಷಕರೆಲ್ಲರೂ ಸೋಲು ಅನುಭವಿಸುತ್ತಿದ್ದೇವೆ. >>>>>>> ಮೊದಲು ವಿದ್ಯಾರ್ಥಿಗಳನ್ನು ಚೆನ್ನಾಗಿ ತರಬೇತಿಗೊಳಿಸಿದ್ದೆವು. ಆದರೆ, ಪ್ರಶ್ನೆಗಳು >>>>>>> ನಾವು >>>>>>> ನಿರೀಕ್ಷಿಸಿದ ರೀತಿಯಲ್ಲಿ ಬಾರದೇ ಇದ್ದುದರಿಂದ ನಾವು ಸೋತೆವು. ನಂತರ ತಪ್ಪುಗಳಿರುವ >>>>>>> ಪ್ರಶ್ನೆಗಳಿಗೆ ಉಚಿತ ಅಂಕ ಕೊಡಿಸಲು ಪ್ರಯತ್ನಿಸಿದೆವು. ಆ ಪ್ರಯತ್ನದಲ್ಲಿಯೂ ಸೋತೆವು. >>>>>>> ಹೀಗೆ >>>>>>> ನಮ್ಮ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತಿವೆ. ಬಹುಶಃ ನಾವು ಸರಿಯಾದ ದಿಕ್ಕಿನಲ್ಲಿ >>>>>>> ಪ್ರಯತ್ನಿಸುತ್ತಿಲ್ಲ ಅನ್ನಿಸುತ್ತಿದೆ. ಕೆಲವು ಪತ್ರಿಕೆಗಳಲ್ಲಿ ವರದಿಯಾದಂತೆ 'ಹೊರಗಡೆ >>>>>>> ಬಿಗಿ ಭದ್ರತೆ ಇಟ್ಟುಕೊಂಡು ಒಳಗಡೆ ಪಾಸಿಂಗ್ ಪ್ಯಾಕೇಜ್' ಮಾಡಿಸಬೇಕಿತ್ತೇನೋ >>>>>>> ಅನ್ಸುತ್ತೆ. >>>>>>> ಅದೇ ಸುಲಭ ನೋಡಿ. ಒಂದು ದಿನ ಕಷ್ಟಪಟ್ಟರಾಯಿತು ಅಲ್ವಾ? >>>>>>> ವಿದ್ಯಾರ್ಥಿಗಳಿಗೆ ಮೊದಲೇ ಗಣಿತ ಕಷ್ಟ. ಅದರಲ್ಲೂ ಸಿಲೆಬಸ್ ತುಂಬಾ >>>>>>> ಜಾಸ್ತಿ ಇದೆ. ಪಠ್ಯದಲ್ಲಿಯೇ ಸಾವಿರಾರು ಕ್ಲಿಷ್ಟ ಸಮಸ್ಯೆಗಳಿವೆ. ಅವುಗಳನ್ನೇ >>>>>>> ವಿದ್ಯಾರ್ಥಿಗಳಿಗೆ ಬಿಡಿಸಲು ಬಾರದೇ ಇರುವಾಗ, ಪಠ್ಯದಲ್ಲಿ ಇಲ್ಲದ ರೀತಿಯ >>>>>>> ಪ್ರಶ್ನೆಗಳನ್ನು >>>>>>> ಕೇಳಿದರೆ ಅವರು ಹೇಗೆ ತಾನೆ ಬಿಡಿಸಿಯಾರು? ಈ ಸಲದ ಪ್ರಶ್ನೆಪತ್ರಿಕೆಯಲ್ಲಿರುವ ಎಷ್ಟು >>>>>>> ಪ್ರಶ್ನೆಗಳು ಪಠ್ಯದಲ್ಲಿ ಇವೆ? ಪಠ್ಯದಲ್ಲಿ ಇರುವ ಪ್ರಶ್ನೆಗಳೇ ಅಲ್ಲದಿದ್ದರೆ ಹೋಗಲಿ , >>>>>>> ಕನಿಷ್ಟ ಪಠ್ಯದಲ್ಲಿ ಇರುವ ಮಾದರಿಯಲ್ಲಾದರೂ ಎಷ್ಟು ಪ್ರಶ್ನೆಗಳು ಇವೆ? ಈ ಬಗ್ಗೆ >>>>>>> ಪ್ರಶ್ನೆಪತ್ರಿಕೆ ವಿಶ್ಲೇಷಣೆ ಮಾಡಬೇಕು. ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನೇ >>>>>>> ಕೇಳುವುದಾದಲ್ಲಿ ಆ ಪಠ್ಯಪುಸ್ತಕ ಯಾಕೆ? ನಾವು ಅಧ್ಯಾಪಕರು ಯಾವ ಪುಸ್ತಕದ ಆಧಾರದಮೇಲೆ >>>>>>> ಪಾಠ >>>>>>> ಮಾಡಬೇಕು? ಪರೀಕ್ಷೆಗೆ ಕೆಲವು ದಿನಗಳಿರುವಾಗ ಬೋರ್ಡಿನವರು ಒಂದು ಮಾದರಿ >>>>>>> ಪ್ರಶ್ನೆಪತ್ರಿಕೆಯನ್ನು ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಿದರು. ಈಗ ಪಬ್ಲಿಕ್ >>>>>>> ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆ ಅವರು ಪ್ರಕಟಿಸಿದ ಮಾದರಿ ಪ್ರಶ್ನೆ >>>>>>> ಪತ್ರಿಕೆಯಂತೆಯೇ ಇದೆಯೇ? ಈ ಬಗ್ಗೆ ಚರ್ಚೆಯಾಗಬೇಕು. >>>>>>> ಪರೀಕ್ಷೆ ಅಂದ್ರೇನು? ನಾವು ಹೇಳಿಕೊಟ್ಟಿರುವುದನ್ನು >>>>>>> ವಿದ್ಯಾರ್ಥಿಗಳು ಸರಿಯಾಗಿ ಕಲಿತಿದ್ದಾರೋ? ಇಲ್ಲವೋ? ಎಂಬುದನ್ನು ದೃಢಪಡಿಸಿಕೊಳ್ಳುವುದು >>>>>>> ತಾನೇ? ಹಾಗಿರುವಾಗ ನಾವು ಹೇಳಿಕೊಟ್ಟಿರದ , ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು >>>>>>> ಕೇಳಿದರೆ >>>>>>> ಅದು ಪರೀಕ್ಷೆ ಹೇಗಾಗುತ್ತದೆ? ಅದಕ್ಕೆ ಅವರು 'ಎಪ್ಲಿಕೇಶನ್ ಕೊಶ್ಚನ್' ಅಂತೆಲ್ಲ >>>>>>> ಹೇಳ್ತಾರೆ. >>>>>>> ಈ ಎಪ್ಲಿಕೇಶನ್ ಪಿಯುಸಿನಲ್ಲಿ ಅಥವಾ ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಇದೆಯಾ? ಅಲ್ಲಿ >>>>>>> ಯಾಕಿಲ್ಲ? ಇಲ್ಲಿ ಮಾತ್ರ ನಮ್ಮ ಜೀವ ತಿನ್ನುವುದು ಯಾಕೆ? ಸ್ಕೂಟರ್ ರೈಡಿಂಗ್ >>>>>>> ಹೇಳಿಕೊಟ್ಟು >>>>>>> ಟೆಸ್ಟಿಂಗ್ ದಿನ 'ಎಪ್ಲಿಕೇಶನ್' ಅಂತ ಕಾರ್ ಡ್ರೈವ್ ಮಾಡಿ ತೋರಿಸಲು ಹೇಳಿದರೆ ಹೇಗೆ >>>>>>> ಸ್ವಾಮೀ? >>>>>>> >>>>>>> Harikrishna Holla G, >>>>>>> Brahmavara. >>>>>>> >>>>>>> -- >>>>>>> ----------- >>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>>> -https://docs.google.com/forms/d/e/1FAIpQLSevqRdFngjbDtOF8Yx >>>>>>> geXeL8xF62rdXuLpGJIhK6qzMaJ_Dcw/viewform >>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>>> ಭೇಟಿ ನೀಡಿ - >>>>>>> http://karnatakaeducation.org.in/KOER/en/index.php/Portal:IC >>>>>>> T_Literacy >>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>>> ತಿಳಿಯಲು -http://karnatakaeducation.org.in/KOER/en/index.php/Public_S >>>>>>> oftware >>>>>>> ----------- >>>>>>> --- >>>>>>> You received this message because you are subscribed to the Google >>>>>>> Groups "Maths & Science STF" group. >>>>>>> To unsubscribe from this group and stop receiving emails from it, >>>>>>> send an email to [email protected]. >>>>>>> To post to this group, send email to [email protected] >>>>>>> om. >>>>>>> For more options, visit https://groups.google.com/d/optout. >>>>>>> >>>>>> -- >>>>>> ----------- >>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>>> -https://docs.google.com/forms/d/e/1FAIpQLSevqRdFngjbDtOF8Yx >>>>>> geXeL8xF62rdXuLpGJIhK6qzMaJ_Dcw/viewform >>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>>> ಭೇಟಿ ನೀಡಿ - >>>>>> http://karnatakaeducation.org.in/KOER/en/index.php/Portal:IC >>>>>> T_Literacy >>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>>> ತಿಳಿಯಲು -http://karnatakaeducation.org.in/KOER/en/index.php/Public_S >>>>>> oftware >>>>>> ----------- >>>>>> --- >>>>>> You received this message because you are subscribed to the Google >>>>>> Groups "Maths & Science STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to [email protected] >>>>>> . >>>>>> For more options, visit https://groups.google.com/d/optout. >>>>>> >>>>> >>>>> -- >>>>> ----------- >>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>> -https://docs.google.com/forms/d/e/1FAIpQLSevqRdFngjbDtOF8Yx >>>>> geXeL8xF62rdXuLpGJIhK6qzMaJ_Dcw/viewform >>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>> ಭೇಟಿ ನೀಡಿ - >>>>> http://karnatakaeducation.org.in/KOER/en/index.php/Portal:ICT_Literacy >>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>> ತಿಳಿಯಲು -http://karnatakaeducation.org.in/KOER/en/index.php/Public_S >>>>> oftware >>>>> ----------- >>>>> --- >>>>> You received this message because you are subscribed to the Google >>>>> Groups "Maths & Science STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> For more options, visit https://groups.google.com/d/optout. >>>>> >>>>> -- >>>>> ----------- >>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>>> -https://docs.google.com/forms/d/e/1FAIpQLSevqRdFngjbDtOF8Yx >>>>> geXeL8xF62rdXuLpGJIhK6qzMaJ_Dcw/viewform >>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ >>>>> ಭೇಟಿ ನೀಡಿ - >>>>> http://karnatakaeducation.org.in/KOER/en/index.php/Portal:ICT_Literacy >>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>>> ತಿಳಿಯಲು -http://karnatakaeducation.org.in/KOER/en/index.php/Public_S >>>>> oftware >>>>> ----------- >>>>> --- >>>>> You received this message because you are subscribed to the Google >>>>> Groups "Maths & Science STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected]. >>>>> For more options, visit https://groups.google.com/d/optout. >>>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "Maths & Science STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >>> >> > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
