I request all maths evaluators plz note down -- no of papers evaluated,
passing % ,average marks , maximum attended q No's, minimum attended q No's
.after the camp we discuss in the forum ( irrespective of district and
medium)

On Apr 19, 2017 2:17 PM, "gururaj g.k" <[email protected]> wrote:

> I request all maths evaluators plz note down -- no of papers evaluated,
> passing % ,average marks , maximum attended q No's, minimum attended q No's
> .after the camp we discuss in the forum ( irrespective of district and
> medium)
> On Apr 19, 2017 1:30 PM, "gururaj g.k" <[email protected]>
> wrote:
>
>> In QN 37 . TCT measurements are not good. They are 4 ,2 & 8cm. If they
>> are 4,2 & 12 cm, no mixining of lines, circles, construction is clear to
>> all type of students .
>> ಪಾಪ , ಪ್ರಶ್ನೆಪತ್ರಿಕೆ ತಯಾರಿಸಿದ ಆ ಶಿಕ್ಷಕ ಮಿತ್ರರು ಯಾರೆಂಬುದೇ ನಮಗಿನ್ನೂ
>> ತಿಳಿದಿಲ್ಲ , ಇಂದು ಅವರು ನಾಳೆ ನಾವು ನೀವು ಯಾರಾದರೊಬ್ಬರು ಪ್ರಶ್ನೆಪತ್ರಿಕೆ ತಯಾರಿಸಲೇ
>> ಬೇಕಲ್ಲವೇ? ಕಠಿಣ ಪ್ರಶ್ನೆಗಳನ್ನೇ ಅಳವಡಿಸುವಂತೆ ಯಾವುದೇ ಒತ್ತಡ ಇರಬಾರದು, ಸುಲಭದ
>> ಪ್ರಶ್ನೆಪತ್ರಿಕೆ ತಯಾರಿಸಲು ಸ್ವಾತಂತ್ರ್ಯ ಇರಬೇಕು.
>>
>> Harikrishna Holla G,
>> Brahmavara.
>>
>> 2017-04-19 7:23 GMT+05:30 Harikrishna Holla <[email protected]>:
>>
>>> ಇನ್ನೊಮ್ಮೆ ಸ್ಪಷ್ಟಪಡಿಸುತ್ತೇನೆ "ಇದು ಪ್ರಶ್ನೆ ಪತ್ರಿಕೆ ತಯಾರಿಸಿದ ಶಿಕ್ಷಕರ
>>> ವಿರುದ್ಧದ ಹೋರಾಟ ಅಲ್ಲ"
>>>
>>> Harikrishna Holla G,
>>> Brahmavara.
>>>
>>> 2017-04-19 7:19 GMT+05:30 Harikrishna Holla <[email protected]>
>>> :
>>>
>>>> ನಿಜ ಸರ್, ಪ್ರಶ್ನೆಪತ್ರಿಕೆ ತಯಾರಕರು ನಮ್ಮಂತೆಯೇ ಒಬ್ಬರು ಅಧ್ಯಾಪಕರು. ಅವರ ಮೇಲೆ
>>>> ನನಗೆ ಕೋಪ ಏನಿಲ್ಲ ಸರ್.  ಪ್ರಶ್ನೆಪತ್ರಿಕೆ ತಯಾರಿಸುವಾಗ ಅವರ ಮೇಲೆ ಒತ್ತಡ ಇರಬಾರದು,
>>>> ಅವರಿಗೆ ಸ್ವಾತಂತ್ರ್ಯ ನಿಡಬೇಕು. ಕ್ಲಿಷ್ಟ ಪ್ರಶ್ನೆಗಳನ್ನು ಸೇರಿಸುವಂತೆ ಅವರ ಮೇಲೆ ಒತ್ತಡ
>>>> ಹೇರಿದ್ದರಿಂದಾಗಿ ಹೀಗಾಗುತ್ತಿದೆ. ಇದನ್ನು ನಾವು ಪ್ರತಿಭಟಿಸುತ್ತಿದ್ದೇವೆ, ಇತರ
>>>> ಸಬ್ಜೆಕ್ಟುಗಳಿಗೆ ಇಲ್ಲದ್ದು ಗಣಿತ ಮತ್ತು ವಿಜ್ಞಾನಕ್ಕೆ ಯಾಕೆ? ಅಂತ ಅಷ್ಟೇ. ಎಂಬುದು ನಮ್ಮ
>>>> ಕಳಕಳಿ. ಹೀಗೆ ನಾವು ಪ್ರತಿಭಟಿಸದೇ ಸುಮ್ಮನೇ ಇದ್ದರೆ ಇದೇ ಚಾಳಿ ಮುಂದುವರಿಯುತ್ತದೆ.
>>>>
>>>> Harikrishna Holla G,
>>>> Brahmavara.
>>>>
>>>> On Tue, Apr 18, 2017 at 10:19 PM, manjunathsldf <
>>>> [email protected]> wrote:
>>>>
>>>>> [image: Boxbe] <https://www.boxbe.com/overview> This message is
>>>>> eligible for Automatic Cleanup! ([email protected]) Add cleanup
>>>>> rule
>>>>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DgPrkiYLf%252BDB7iLlX9auBjh5NUD3zwHvuASq4n1HVcNE%253D%26token%3DHYzfNOE5q4gPZR7pQYsiZwRp1w6O0gb74YnYNiiMOAl0N1BBXCcEhnHt0Xg88hS9CulujGK5rWlevJoxS3EewAiGRWj%252F0wyzYpM%252FyM0q11xkTirAa82bcSBbuEv9umimWtipVm7yT7zR7I661lving%253D%253D&tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001>
>>>>> | More info
>>>>> <http://blog.boxbe.com/general/boxbe-automatic-cleanup?tc_serial=29875348677&tc_rand=1829433045&utm_source=stf&utm_medium=email&utm_campaign=ANNO_CLEANUP_ADD&utm_content=001>
>>>>>
>>>>> ಈ ಬಾರಿ ನಾವುಗಳೆಲ್ಲರೂ ಇಡೀ ಕರ್ನಾಟಕದಲ್ಲಿ ಗಣಿತ ಶಿಕ್ಷಕರೆಲ್ಲರೂ ಲಿಬರಲ್
>>>>> ವ್ಯಾಲ್ಯೂಯೆಶನ್ ಮಾಡೋಣ. ಯಾರನ್ನು ಫೇಲ್ ಮಾಡುವುದು ಬೇಡ. ಅವರು ಚಾಪೆ ಕೆಳಗೆ ತೂರಿದರೆ
>>>>> ನಾವು ರಂಗೋಲಿ ಕೆಳಗೆ ತೂರಬೇಕು.
>>>>>
>>>>>
>>>>>
>>>>>
>>>>>
>>>>> Sent from OPPO Mail
>>>>> On "raghu d.p" <[email protected]>, Apr 18, 2017 7:35 PM wrote:
>>>>>
>>>>> We need collect
>>>>> I've effort to get rid from all obstacles
>>>>>
>>>>>
>>>>> On 18-Apr-2017 3:25 PM, "Vinod Deshapande" <[email protected]>
>>>>> wrote:
>>>>>
>>>>>> Evaluate paper liberally sir
>>>>>> On 18 Apr 2017 14:32, "savithaybmuniyal" <[email protected]>
>>>>>> wrote:
>>>>>>
>>>>>>>
>>>>>>> ಸರಿಯಾಗಿ ಹೇಳಿದೀರಾ ಸರ್ ವಿಜ್ಞಾನ  ವಿಷಯಕ್ಕೂ  ಇದೇ ಅಭಿಪ್ರಾಯ..  ಗ್ರಾಮೀಣ
>>>>>>> ಮಕ್ಕಳು ಉತ್ತರಿಸಲು ಸಾಧ್ಯ ಆಗುವಂತಹ ಸರಳ ಪ್ರಶ್ನೆಗಳನ್ನು ಯಾಕೆ ಕೊಡುವುದಿಲ್ಲ ?
>>>>>>> 2014-15,  2015-16, school level, Dt level, state level, passing package
>>>>>>> 2017, ಇದರಿಂದ 30% ಪ್ರಶ್ನೆಗಳನ್ನು ಕೂಡ ಹಾಕೋದಿಲ್ಲ ಯಾಕೆ ? ಮುಂದೆ ಮಕ್ಕಳು science
>>>>>>> ತಗೋಳೋಕೆ ಹೆದರ್ತಾರೆ ..ಅಷ್ಟೇ.
>>>>>>>
>>>>>>>
>>>>>>> Sent from my Samsung Galaxy smartphone.
>>>>>>> -------- Original message --------
>>>>>>> From: Harikrishna Holla <[email protected]>
>>>>>>> Date: 4/18/2017 11:05 (GMT+05:30)
>>>>>>> To: [email protected]
>>>>>>> Subject: Re: [ms-stf '72742'] ಪ್ರಶ್ನೆಪತ್ರಿಕೆ ವಿಶ್ಲೇಷಣೆಯಾಗಬೇಕು
>>>>>>>
>>>>>>> ಗಣಿತ ಮತ್ತು ವಿಜ್ಞಾನಗಳ ವಿಷಯದಲ್ಲಿ ಮಾತ್ರ ಇವರಿಗೆ objectives ಅದರಲ್ಲೂ
>>>>>>> application ಮಾತ್ರ ನೆನಪಾಗುವುದು. ಬೇರೆ ಸಬ್ಜೆಕ್ಟುಗಳಿಗೆ ಇವು ಯಾವುದೂ ಇಲ್ಲ. ಬೇರೆ
>>>>>>> ಎಲ್ಲಾ objectives ಸರಿಯಾಗಿ ಇವೆಯಾ? ಯಾವುದೂ ಸರಿ ಇಲ್ಲ.
>>>>>>>
>>>>>>> Harikrishna Holla G,
>>>>>>> Brahmavara.
>>>>>>>
>>>>>>> 2017-04-18 10:57 GMT+05:30 Deviprasad.A prasad <[email protected]>:
>>>>>>>
>>>>>>>> Nammannu, and studentsannu valuationalli naave kapad beku.
>>>>>>>> On 18 Apr 2017 9:58 am, "Harikrishna Holla" <
>>>>>>>> [email protected]> wrote:
>>>>>>>>
>>>>>>>>>             ಈ ಬಾರಿ ನಾವು ಗಣಿತ ಶಿಕ್ಷಕರೆಲ್ಲರೂ ಸೋಲು
>>>>>>>>> ಅನುಭವಿಸುತ್ತಿದ್ದೇವೆ. ಮೊದಲು ವಿದ್ಯಾರ್ಥಿಗಳನ್ನು ಚೆನ್ನಾಗಿ 
>>>>>>>>> ತರಬೇತಿಗೊಳಿಸಿದ್ದೆವು.
>>>>>>>>> ಆದರೆ, ಪ್ರಶ್ನೆಗಳು ನಾವು ನಿರೀಕ್ಷಿಸಿದ ರೀತಿಯಲ್ಲಿ ಬಾರದೇ ಇದ್ದುದರಿಂದ ನಾವು 
>>>>>>>>> ಸೋತೆವು.
>>>>>>>>> ನಂತರ ತಪ್ಪುಗಳಿರುವ ಪ್ರಶ್ನೆಗಳಿಗೆ ಉಚಿತ ಅಂಕ ಕೊಡಿಸಲು ಪ್ರಯತ್ನಿಸಿದೆವು. ಆ
>>>>>>>>> ಪ್ರಯತ್ನದಲ್ಲಿಯೂ ಸೋತೆವು. ಹೀಗೆ ನಮ್ಮ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತಿವೆ. 
>>>>>>>>> ಬಹುಶಃ
>>>>>>>>> ನಾವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನಿಸುತ್ತಿಲ್ಲ ಅನ್ನಿಸುತ್ತಿದೆ. ಕೆಲವು
>>>>>>>>> ಪತ್ರಿಕೆಗಳಲ್ಲಿ ವರದಿಯಾದಂತೆ 'ಹೊರಗಡೆ ಬಿಗಿ ಭದ್ರತೆ ಇಟ್ಟುಕೊಂಡು ಒಳಗಡೆ ಪಾಸಿಂಗ್
>>>>>>>>> ಪ್ಯಾಕೇಜ್' ಮಾಡಿಸಬೇಕಿತ್ತೇನೋ ಅನ್ಸುತ್ತೆ. ಅದೇ ಸುಲಭ ನೋಡಿ. ಒಂದು ದಿನ 
>>>>>>>>> ಕಷ್ಟಪಟ್ಟರಾಯಿತು
>>>>>>>>> ಅಲ್ವಾ?
>>>>>>>>>              ವಿದ್ಯಾರ್ಥಿಗಳಿಗೆ ಮೊದಲೇ ಗಣಿತ ಕಷ್ಟ. ಅದರಲ್ಲೂ ಸಿಲೆಬಸ್
>>>>>>>>> ತುಂಬಾ ಜಾಸ್ತಿ ಇದೆ. ಪಠ್ಯದಲ್ಲಿಯೇ ಸಾವಿರಾರು ಕ್ಲಿಷ್ಟ ಸಮಸ್ಯೆಗಳಿವೆ. ಅವುಗಳನ್ನೇ
>>>>>>>>> ವಿದ್ಯಾರ್ಥಿಗಳಿಗೆ ಬಿಡಿಸಲು ಬಾರದೇ ಇರುವಾಗ, ಪಠ್ಯದಲ್ಲಿ ಇಲ್ಲದ ರೀತಿಯ 
>>>>>>>>> ಪ್ರಶ್ನೆಗಳನ್ನು
>>>>>>>>> ಕೇಳಿದರೆ ಅವರು ಹೇಗೆ ತಾನೆ ಬಿಡಿಸಿಯಾರು? ಈ ಸಲದ ಪ್ರಶ್ನೆಪತ್ರಿಕೆಯಲ್ಲಿರುವ ಎಷ್ಟು
>>>>>>>>> ಪ್ರಶ್ನೆಗಳು ಪಠ್ಯದಲ್ಲಿ ಇವೆ? ಪಠ್ಯದಲ್ಲಿ ಇರುವ ಪ್ರಶ್ನೆಗಳೇ ಅಲ್ಲದಿದ್ದರೆ ಹೋಗಲಿ 
>>>>>>>>> ,
>>>>>>>>> ಕನಿಷ್ಟ ಪಠ್ಯದಲ್ಲಿ ಇರುವ ಮಾದರಿಯಲ್ಲಾದರೂ ಎಷ್ಟು ಪ್ರಶ್ನೆಗಳು ಇವೆ? ಈ ಬಗ್ಗೆ
>>>>>>>>> ಪ್ರಶ್ನೆಪತ್ರಿಕೆ ವಿಶ್ಲೇಷಣೆ ಮಾಡಬೇಕು. ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನೇ
>>>>>>>>> ಕೇಳುವುದಾದಲ್ಲಿ ಆ ಪಠ್ಯಪುಸ್ತಕ ಯಾಕೆ? ನಾವು ಅಧ್ಯಾಪಕರು ಯಾವ ಪುಸ್ತಕದ ಆಧಾರದಮೇಲೆ 
>>>>>>>>> ಪಾಠ
>>>>>>>>> ಮಾಡಬೇಕು? ಪರೀಕ್ಷೆಗೆ ಕೆಲವು ದಿನಗಳಿರುವಾಗ ಬೋರ್ಡಿನವರು ಒಂದು ಮಾದರಿ
>>>>>>>>> ಪ್ರಶ್ನೆಪತ್ರಿಕೆಯನ್ನು ತಮ್ಮ ವೆಬ್ ಸೈಟಿನಲ್ಲಿ ಪ್ರಕಟಿಸಿದರು. ಈಗ ಪಬ್ಲಿಕ್
>>>>>>>>> ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆ ಅವರು ಪ್ರಕಟಿಸಿದ ಮಾದರಿ ಪ್ರಶ್ನೆ
>>>>>>>>> ಪತ್ರಿಕೆಯಂತೆಯೇ ಇದೆಯೇ? ಈ ಬಗ್ಗೆ ಚರ್ಚೆಯಾಗಬೇಕು.
>>>>>>>>>              ಪರೀಕ್ಷೆ ಅಂದ್ರೇನು? ನಾವು ಹೇಳಿಕೊಟ್ಟಿರುವುದನ್ನು
>>>>>>>>> ವಿದ್ಯಾರ್ಥಿಗಳು ಸರಿಯಾಗಿ ಕಲಿತಿದ್ದಾರೋ? ಇಲ್ಲವೋ? ಎಂಬುದನ್ನು 
>>>>>>>>> ದೃಢಪಡಿಸಿಕೊಳ್ಳುವುದು
>>>>>>>>> ತಾನೇ? ಹಾಗಿರುವಾಗ ನಾವು ಹೇಳಿಕೊಟ್ಟಿರದ , ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳನ್ನು 
>>>>>>>>> ಕೇಳಿದರೆ
>>>>>>>>> ಅದು ಪರೀಕ್ಷೆ ಹೇಗಾಗುತ್ತದೆ? ಅದಕ್ಕೆ ಅವರು 'ಎಪ್ಲಿಕೇಶನ್ ಕೊಶ್ಚನ್' ಅಂತೆಲ್ಲ 
>>>>>>>>> ಹೇಳ್ತಾರೆ.
>>>>>>>>> ಈ ಎಪ್ಲಿಕೇಶನ್ ಪಿಯುಸಿನಲ್ಲಿ ಅಥವಾ ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಇದೆಯಾ? ಅಲ್ಲಿ
>>>>>>>>> ಯಾಕಿಲ್ಲ? ಇಲ್ಲಿ ಮಾತ್ರ ನಮ್ಮ ಜೀವ ತಿನ್ನುವುದು ಯಾಕೆ? ಸ್ಕೂಟರ್ ರೈಡಿಂಗ್ 
>>>>>>>>> ಹೇಳಿಕೊಟ್ಟು
>>>>>>>>> ಟೆಸ್ಟಿಂಗ್ ದಿನ 'ಎಪ್ಲಿಕೇಶನ್' ಅಂತ ಕಾರ್ ಡ್ರೈವ್ ಮಾಡಿ ತೋರಿಸಲು ಹೇಳಿದರೆ ಹೇಗೆ 
>>>>>>>>> ಸ್ವಾಮೀ?
>>>>>>>>>
>>>>>>>>> Harikrishna Holla G,
>>>>>>>>> Brahmavara.
>>>>>>>>>
>>>>>>>>> --
>>>>>>>>> -----------
>>>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>>>>> geXeL8xF62rdXuLpGJIhK6qzMaJ_Dcw/viewform
>>>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>>>>> ಭೇಟಿ ನೀಡಿ -
>>>>>>>>> http://karnatakaeducation.org.in/KOER/en/index.php/Portal:IC
>>>>>>>>> T_Literacy
>>>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ
>>>>>>>>> ಬಗ್ಗೆ ತಿಳಿಯಲು -http://karnatakaeducation.org
>>>>>>>>> .in/KOER/en/index.php/Public_Software
>>>>>>>>> -----------
>>>>>>>>> ---
>>>>>>>>> You received this message because you are subscribed to the Google
>>>>>>>>> Groups "Maths & Science STF" group.
>>>>>>>>> To unsubscribe from this group and stop receiving emails from it,
>>>>>>>>> send an email to [email protected].
>>>>>>>>> To post to this group, send email to
>>>>>>>>> [email protected].
>>>>>>>>> For more options, visit https://groups.google.com/d/optout.
>>>>>>>>>
>>>>>>>> --
>>>>>>>> -----------
>>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>>>> geXeL8xF62rdXuLpGJIhK6qzMaJ_Dcw/viewform
>>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>>>> ಭೇಟಿ ನೀಡಿ -
>>>>>>>> http://karnatakaeducation.org.in/KOER/en/index.php/Portal:IC
>>>>>>>> T_Literacy
>>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ
>>>>>>>> ಬಗ್ಗೆ ತಿಳಿಯಲು -http://karnatakaeducation.org
>>>>>>>> .in/KOER/en/index.php/Public_Software
>>>>>>>> -----------
>>>>>>>> ---
>>>>>>>> You received this message because you are subscribed to the Google
>>>>>>>> Groups "Maths & Science STF" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to [email protected]
>>>>>>>> om.
>>>>>>>> For more options, visit https://groups.google.com/d/optout.
>>>>>>>>
>>>>>>>
>>>>>>> --
>>>>>>> -----------
>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>>> geXeL8xF62rdXuLpGJIhK6qzMaJ_Dcw/viewform
>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>>> ಭೇಟಿ ನೀಡಿ -
>>>>>>> http://karnatakaeducation.org.in/KOER/en/index.php/Portal:IC
>>>>>>> T_Literacy
>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>>>> oftware
>>>>>>> -----------
>>>>>>> ---
>>>>>>> You received this message because you are subscribed to the Google
>>>>>>> Groups "Maths & Science STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to [email protected]
>>>>>>> om.
>>>>>>> For more options, visit https://groups.google.com/d/optout.
>>>>>>>
>>>>>>> --
>>>>>>> -----------
>>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>>> geXeL8xF62rdXuLpGJIhK6qzMaJ_Dcw/viewform
>>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>>> ಭೇಟಿ ನೀಡಿ -
>>>>>>> http://karnatakaeducation.org.in/KOER/en/index.php/Portal:IC
>>>>>>> T_Literacy
>>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>>>> oftware
>>>>>>> -----------
>>>>>>> ---
>>>>>>> You received this message because you are subscribed to the Google
>>>>>>> Groups "Maths & Science STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to [email protected]
>>>>>>> om.
>>>>>>> For more options, visit https://groups.google.com/d/optout.
>>>>>>>
>>>>>> --
>>>>>> -----------
>>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>>> -https://docs.google.com/forms/d/e/1FAIpQLSevqRdFngjbDtOF8Yx
>>>>>> geXeL8xF62rdXuLpGJIhK6qzMaJ_Dcw/viewform
>>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>>> ಭೇಟಿ ನೀಡಿ -
>>>>>> http://karnatakaeducation.org.in/KOER/en/index.php/Portal:IC
>>>>>> T_Literacy
>>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>>> oftware
>>>>>> -----------
>>>>>> ---
>>>>>> You received this message because you are subscribed to the Google
>>>>>> Groups "Maths & Science STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to [email protected]
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8Yx
>>>>> geXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "Maths & Science STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> For more options, visit https://groups.google.com/d/optout.
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8Yx
>>>>> geXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/Public_S
>>>>> oftware
>>>>> -----------
>>>>> ---
>>>>> You received this message because you are subscribed to the Google
>>>>> Groups "Maths & Science STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> For more options, visit https://groups.google.com/d/optout.
>>>>>
>>>>>
>>>>
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_S
>> oftware
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to