congratulation to her, thank u for the information.

2017-05-08 11:58 GMT+05:30 Chandrakant Katageri <[email protected]>:

> Lot  of thanks  for valuable  information.
> On May 6, 2017 10:10 PM, "HAREESHKUMAR K Agasanapura" <
> [email protected]> wrote:
>
>> http://m.prajavani.net/article/2017_05_06/489619#
>> *ಬುದ್ಧಿಮತ್ತೆ ಪರೀಕ್ಷೆ: ಐನ್‌ಸ್ಟೀನ್‌, ಹಾಕಿಂಗ್‌ರನ್ನು ಹಿಂದಿಕ್ಕಿದ ಭಾರತದ ಬಾಲಕಿ*
>>
>> 6 May, 2017
>>
>> ಪಿಟಿಐ
>>
>>
>> <https://www.facebook.com/sharer/sharer.php?u=https%3A%2F%2Fgoo.gl%2FciYtyK>
>> <https://twitter.com/intent/tweet?text=+%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%AE%E0%B2%A4%E0%B3%8D%E0%B2%A4%E0%B3%86+%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%3A+%E0%B2%90%E0%B2%A8%E0%B3%8D%E2%80%8C%E0%B2%B8%E0%B3%8D%E0%B2%9F%E0%B3%80%E0%B2%A8%E0%B3%8D%E2%80%8C%2C+%E0%B2%B9%E0%B2%BE%E0%B2%95%E0%B2%BF%E0%B2%82%E0%B2%97%E0%B3%8D%E2%80%8C%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%BF%E0%B2%82%E0%B2%A6%E0%B2%BF%E0%B2%95%E0%B3%8D%E0%B2%95%E0%B2%BF%E0%B2%A6+%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B2%E0%B2%95%E0%B2%BF+https%3A%2F%2Fgoo.gl%2FciYtyK>
>> <https://plus.google.com/share?url=https%3A%2F%2Fgoo.gl%2FciYtyK>
>> <http://www.pinterest.com/pin/find/?url=https%3A%2F%2Fgoo.gl%2FciYtyK>
>> <http://www.linkedin.com/shareArticle?mini=true&title=+%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%AE%E0%B2%A4%E0%B3%8D%E0%B2%A4%E0%B3%86+%E0%B2%AA%E0%B2%B0%E0%B3%80%E0%B2%95%E0%B3%8D%E0%B2%B7%E0%B3%86%3A+%E0%B2%90%E0%B2%A8%E0%B3%8D%E2%80%8C%E0%B2%B8%E0%B3%8D%E0%B2%9F%E0%B3%80%E0%B2%A8%E0%B3%8D%E2%80%8C%2C+%E0%B2%B9%E0%B2%BE%E0%B2%95%E0%B2%BF%E0%B2%82%E0%B2%97%E0%B3%8D%E2%80%8C%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%BF%E0%B2%82%E0%B2%A6%E0%B2%BF%E0%B2%95%E0%B3%8D%E0%B2%95%E0%B2%BF%E0%B2%A6+%E0%B2%AD%E0%B2%BE%E0%B2%B0%E0%B2%A4%E0%B2%A6+%E0%B2%AC%E0%B2%BE%E0%B2%B2%E0%B2%95%E0%B2%BF+&url=https%3A%2F%2Fgoo.gl%2FciYtyK>
>>
>> *ಲಂಡನ್‌: *ಇಂಗ್ಲೆಂಡಿನ ಬ್ರಿಟೀಷ್‌ ಮೆನ್ಸಾ ಸಂಸ್ಥೆ ನಡೆಸುವ ಬುದ್ಧಿಮತ್ತೆ
>> ಪರೀಕ್ಷೆಯಲ್ಲಿ 162 ಅಂಕ ಪಡೆಯುವ ಮೂಲಕ ಭಾರತ ಮೂಲದ 12ವರ್ಷದ ಬಾಲಕಿ ರಾಜ್‌ಗೌರಿ ಪವಾರ್‌
>> ಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್‌ ಐನ್‌ಸ್ಟೀನ್‌ ಹಾಗೂ ವಿಜ್ಞಾನಿ ಸ್ಟೀಫನ್‌
>> ಹಾಕಿಂಗ್‌ರನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.
>>
>> ಕಳೆದ ತಿಂಗಳು ನಡೆದಿದ್ದ ಪರೀಕ್ಷೆಯಲ್ಲಿ ಪವಾರ್‌ 162 ಅಂಕಗಳನ್ನು ಪಡೆದಿದ್ದರು. ಇದು 18
>> ವರ್ಷಕ್ಕಿಂತ ಕೆಳವಯಸ್ಸಿನವರಲ್ಲಿ ಕಂಡು ಬರಬಹುದಾದ ಗರಿಷ್ಟ ಬುದ್ಧಿಮತ್ತೆಗೆ ಸಮಾನವಾಗಿದೆ.
>>
>> ಈ ಪರೀಕ್ಷೆಯಲ್ಲಿ ಭಾಗವಹಿಸುವ ನೂರರಲ್ಲಿ ಒಬ್ಬ ವಿದ್ಯಾರ್ಥಿಯಷ್ಟೇ ಈ ಸಾಧನೆ ಮಾಡಲು
>> ಸಾಧ್ಯವಿದ್ದು, ಅಂತಹ ಅಪರೂಪದ ಸಾಧನೆಯನ್ನು ಚೆಷೈರ್‌ ಜಿಲ್ಲೆಯಿಂದ ಭಾಗವಹಿಸಿದ್ದ ಪವಾರ್‌ 
>> ಮಾಡಿದ್ದಾರೆ.
>> ಅತ್ಯಂತ ಪ್ರತಿಭಾಶಾಲಿಯಾದವರು ತನ್ನ 140ನೇ ವಯಸ್ಸಿನಲ್ಲಿ ಗಳಿಸಲು ಸಾಧ್ಯವಿರುವ 162
>> ಅಂಕಗಳನ್ನು ಇವರು ಕೇವಲ 12ರ ಹರೆಯದಲ್ಲೇ ಗಳಿಸಿದ್ದು, ಇದು ಆಲ್ಬರ್ಟ್ ಐನ್‌ಸ್ಟೀನ್‌ ಹಾಗೂ
>> ಸ್ಟೀಫನ್‌ ಹಾಕಿಂಗ್‌ ಅವರು ಗಳಿಸಿದ್ದಕ್ಕಿಂತಲೂ ಎರಡು ಅಂಕ ಹೆಚ್ಚಾಗಿದೆ.
>>
>> ಈ ಸಾಧನೆಯನ್ನು ಮಾಡಲು ವಿಶ್ವದಾದ್ಯಂತ ಇರುವ ಕೇವಲ 20,000 ಜನರಿಗಷ್ಟೇ ಸಾಧ್ಯ ಎಂದು
>> ಮೆನ್ಸಾ ಸಂಸ್ಥೆ ಹೇಳಿಕೊಂಡಿದೆ.
>>
>> ‘ಪರೀಕ್ಷೆಗೂ ಮೊದಲು ಸ್ವಲ್ಪ ಗಾಬರಿಯಾಗಿದ್ದೆ. ಆದರೆ ಅತ್ಯುತ್ತಮವಾಗಿ ಪರೀಕ್ಷೆ
>> ಮುಗಿಸಿರುವುದಕ್ಕೆ ಬಹಳ ಸಂತಸವಾಗಿದೆ’ ಎಂದು ಪರೀಕ್ಷೆ ನಂತರ ಪವಾರ್‌ ಹೇಳಿಕೊಂಡಿದ್ದಾರೆ.
>>
>> ಪವಾರ್‌ ಸಾಧನೆಯ ಬಗ್ಗೆ ಮಾತನಾಡಿರುವ ಆಕೆಯ ತಂದೆ ಸುರಾಜ್‌ಕುಮಾರ್‌ ಪವಾರ್‌, ‘ನನ್ನ
>> ಮಗಳು ಪ್ರತಿದಿನ ಶಾಲೆಯಲ್ಲಿ ಸಂತಸದಾಯಕವಾಗಿ ಕಲಿಯಲು ಆಕೆಯ ಶಿಕ್ಷಕರು ವಹಿಸಿದ ಶ್ರಮ ಮತ್ತು
>> ಪ್ರೋತ್ಸಾಹ ನೀಡದೆ ಇದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದು ಅಭಿಪ್ರಾಯ
>> ಪಟ್ಟಿದ್ದಾರೆ.
>>
>> ಸದ್ಯ ಬಾಲಕಿ ಅಲ್ಟ್ರಿಂಚಮ್‌ ಬಾಲಕಿಯರ ವ್ಯಾಕರಣ ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲೆಯ
>> ಶಿಕ್ಷಕ ವರ್ಗದಿಂದಲೂ ಪವಾರ್‌ ಸಾಧನೆಗೆ ಹರ್ಷ ವ್ಯಕ್ತವಾಗಿದೆ.
>>
>> ‘ಎಲ್ಲರಿಗೂ ಸಂತಸವಾಗಿದೆ. ಪವಾರ್‌ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದು ನಾವು ಆಕೆಯಿಂದ
>> ಇನ್ನಷ್ಟು ಶ್ರೇಷ್ಟ ಸಾಧನೆಗಳನ್ನು ಬಯಸುತ್ತೇವೆ’ ಎಂದು ಶಾಲೆಯ ಗಣಿತ ಶಿಕ್ಷಕ ಆ್ಯಂಡ್ರೋ
>> ಬ್ಯಾರ್ರಿ ಸಂತಸ ವ್ಯಕ್ತಪಡಿಸಿದ್ದಾರೆ.
>>
>> ಸಾಧನೆಯ ಬಳಿಕ ಪವಾರ್‌ಗೆ ಬ್ರಿಟಿಷ್‌ ಮೆನ್ಸಾ ಬುದ್ಧಿಮತ್ತೆ ಸಂಸ್ಥೆಯಲ್ಲಿ ಗಣ್ಯ
>> ಸದಸ್ಯತ್ವ ಸ್ಥಾನಮಾನ ಕಲ್ಪಿಸಲಾಗಿದೆ.
>>
>> Hareeshkumar K
>> GHS Huskuru
>> Malavalli TQ
>> Mandya Dt
>> 9880328224
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to