ಸರ್ ಗೂಗಲ  ಅಡ್ರೆಸ್ ಕಳುಹಿಸಿ

On 3 Dec 2017 12:54 pm, <[email protected]> wrote:

> [image: Google Forms]
> Having trouble viewing or submitting this form?
> FILL OUT IN GOOGLE FORMS
> <https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?c=0&w=1&usp=mail_form_link>
>
> ಆತ್ಮೀಯ ಶಿಕ್ಷಕರೆ,
>
> ಶಿಕ್ಷಕರು ಐಸಿಟಿ ಮತ್ತು ಸಂಪನ್ಮೂಲಗಳನ್ನು ಬಳಸುವ ವಿವಿಧ ವಿಧಾನಗಳನ್ನು
> ಅರ್ಥಮಾಡಿಕೊಳ್ಳಲು, ದಯವಿಟ್ಟು ಈ ಫಾರ್ಮ್ ಅನ್ನು ತುಂಬಲು ನಿಮ್ಮ ಎರಡು ನಿಮಿಷಗಳ ಸಮಯವನ್ನು
> ನೀಡಿ.
> ದಯವಿಟ್ಟು ಭಾಗವಹಿಸಿ ಮತ್ತು ಪ್ರತಿಕ್ರಿಯಿಸಿ.
>
> ಧನ್ಯವಾದಗಳು, ರಂಜನಿ, IT for Change
> ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಂದ ಡಿಜಿಟಲ್ ಸಂಪನ್ಮೂಲ ಬಳಕೆ - Use of digital
> resources by Government high school teachers
> <https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?c=0&w=1&usp=mail_form_link>
> ಈ ಫಾರ್ಮ್ ಡಿಜಿಟಲ್ ಸಂಪನ್ಮೂಲಗಳನ್ನು ತಮ್ಮ ಕೆಲಸದಲ್ಲಿ ಬಳಸುವ ಶಿಕ್ಷಕರನ್ನು ಗುರುತಿಸುವ
> ಗುರಿಯನ್ನು ಹೊಂದಿದೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು
> ಬಳಸುವ ಪ್ರಯೋಜನಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಮತ್ತು ಜ್ಞಾನವನ್ನು ಬೆಳೆಸುವುದು ಇದರ
> ಗುರಿಯಾಗಿದೆ.
> This form aims to identify teachers who use digital resources in their
> work. The aim is to develop a common understanding and knowledge about the
> benefits of using digital resources by government high school teachers
>
>
>    Email address *
>    1. Your name/ನಿಮ್ಮ ಹೆಸರು *
>    2. Your school name/ನಿಮ್ಮ ಶಾಲೆಯ ಹೆಸರು *
>    3. Do you use digital resources in teaching students/ನೀವು
>    ವಿದ್ಯಾರ್ಥಿಗಳಿಗೆ ಬೋಧಿಸುವಾಗ ಡಿಜಿಟಲ್ ಸಂಪನ್ಮೂಲಗಳನ್ನು ಬಳಸುತ್ತೀರಾ? *
>    Please answer Yes if you have used digital resources in teaching at
>    least once in the last six months/ನೀವು ಬೋಧನೆಗಾಗಿ ಕಳೆದ ಆರು ತಿಂಗಳಲ್ಲಿ
>    ಒಮ್ಮೆಯಾದರೂ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿದ್ದೀರಿ ಎಂದಾದರೆ ದಯವಿಟ್ಟು 'ಹೌದು' ಎಂದು
>    ಉತ್ತರಿಸಿ
>    - Yes/ಹೌದು
>       - No/ಇಲ್ಲ
>    4. Do you use digital resources for your own learning and
>    development/ನೀವು ನಿಮ್ಮ ಕಲಿಕೆ ಮತ್ತು ಸ್ವಂತ ಅಭಿವೃದ್ಧಿಗಾಗಿ ಡಿಜಿಟಲ್
>    ಸಂಪನ್ಮೂಲಗಳನ್ನು ಬಳಸುತ್ತೀರಾ? *
>    - Yes/ಹೌದು
>       - No/ಇಲ್ಲ
>    5. How do you use digital resources for your own learning and
>    development/ನೀವು ನಿಮ್ಮ ಕಲಿಕೆ ಮತ್ತು ಸ್ವಂತ ಅಭಿವೃದ್ಧಿಗಾಗಿ ಡಿಜಿಟಲ್
>    ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳುವಿರಿ? *
>    We use 'resources' in a broad manner, to include any information that
>    you find useful for your development as a teacher/ನಾವು ವಿಶಾಲವಾದ ಅರ್ಥದಲ್ಲಿ
>    'ಸಂಪನ್ಮೂಲ' ಪದವನ್ನು ಬಳಸುತ್ತೇವೆ, ಶಿಕ್ಷಕರಾಗಿ ನೀವು ನಿಮ್ಮ ಅಭಿವೃದ್ಧಿಗಾಗಿ
>    ಉಪಯುಕ್ತವಾದ ಯಾವುದೇ ಮಾಹಿತಿಯನ್ನು ಸೇರಿಸಲು ಅನುಕೂಲವಾಗುವಂತೆ
>    - Access internet for resources on my computer or my mobile phone/ನನ್ನ
>       ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ನಲ್ಲಿ ಸಂಪನ್ಮೂಲಗಳಿಗಾಗಿ ಇಂಟರ್ನೆಟ್‌ಅನ್ನು 
> ಬಳಸುತ್ತೇನೆ
>       - Access resources from emails received by me, including from the
>       subject teacher forum groups/ನಾನು ವಿಷಯ ಶಿಕ್ಷಕ ವೇದಿಕೆ ಗುಂಪುಗಳನ್ನು 
> ಸೇರಿದಂತೆ,
>       ಇಮೇಲ್ ಸಂಪನ್ಮೂಲಗಳನ್ನು ಪಡೆದು ಬಳಸುತ್ತೇನೆ
>       - Access resources from posts shared on whatsapp, telegram, hike
>       and other such mobile phone based/ವಾಟ್ಸಾಪ್‌, ಟೆಲಿಗ್ರಾಮ್, ಹೈಕ್‌ ಇಂತಹ ಇತರ
>       ಮೊಬೈಲ್ ಫೋನ್ ಆಧಾರಿತ ಗುಂಪುಗಳಲ್ಲಿ ಹಂಚಲಾದ ಸಂಪನ್ಮೂಲಗಳನ್ನು ಬಳಸುತ್ತೇನೆ
>       - Subscribe to e-newsletters and bulletins for getting resources
>       regularly/ಸಂಪನ್ಮೂಲಗಳನ್ನು ನಿಯಮಿತವಾಗಿ ಪಡೆಯುವುದಕ್ಕಾಗಿ ಇ-ಸುದ್ದಿಪತ್ರಗಳು ಮತ್ತು
>       ಮುಖ್ಯಾಂಶಗಳಿಗೆ (ಬುಲೆಟಿನ್‌ಗಳಿಗೆ) ಚಂದಾದಾರನಾಗಿದ್ದೇನೆ
>       - Other:
>    Never submit passwords through Google Forms.
>
> Powered by
> [image: Google Forms]
>
> <https://www.google.com/forms/about/?utm_source=product&utm_medium=forms_logo&utm_campaign=forms>
> This content is neither created nor endorsed by Google.
> Report Abuse
> <https://docs.google.com/forms/u/0/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/reportabuse?source=https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?sid%3D14d44c43c1b8b693%26c%3D0%26w%3D1%26token%3DRU5xG2ABAAA.H8SLeLX6s-kRRAZNbx-e5Q.SDUez1WVzx8jBOXzkXzYyA>
> - Terms of Service <http://www.google.com/accounts/TOS> - Additional Terms
> <http://www.google.com/google-d-s/terms.html>
> Create your own Google Form
> <https://docs.google.com/forms?usp=mail_form_link>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to