How to fill the form and where it is located

On Dec 3, 2017 12:54 PM, <itfc.stfk...@gmail.com> wrote:

[image: Google Forms]
Having trouble viewing or submitting this form?
FILL OUT IN GOOGLE FORMS
<https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?c=0&w=1&usp=mail_form_link>

ಆತ್ಮೀಯ ಶಿಕ್ಷಕರೆ,

ಶಿಕ್ಷಕರು ಐಸಿಟಿ ಮತ್ತು ಸಂಪನ್ಮೂಲಗಳನ್ನು ಬಳಸುವ ವಿವಿಧ ವಿಧಾನಗಳನ್ನು
ಅರ್ಥಮಾಡಿಕೊಳ್ಳಲು, ದಯವಿಟ್ಟು ಈ ಫಾರ್ಮ್ ಅನ್ನು ತುಂಬಲು ನಿಮ್ಮ ಎರಡು ನಿಮಿಷಗಳ ಸಮಯವನ್ನು
ನೀಡಿ.
ದಯವಿಟ್ಟು ಭಾಗವಹಿಸಿ ಮತ್ತು ಪ್ರತಿಕ್ರಿಯಿಸಿ.

ಧನ್ಯವಾದಗಳು, ರಂಜನಿ, IT for Change
ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಂದ ಡಿಜಿಟಲ್ ಸಂಪನ್ಮೂಲ ಬಳಕೆ - Use of digital
resources by Government high school teachers
<https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?c=0&w=1&usp=mail_form_link>
ಈ ಫಾರ್ಮ್ ಡಿಜಿಟಲ್ ಸಂಪನ್ಮೂಲಗಳನ್ನು ತಮ್ಮ ಕೆಲಸದಲ್ಲಿ ಬಳಸುವ ಶಿಕ್ಷಕರನ್ನು ಗುರುತಿಸುವ
ಗುರಿಯನ್ನು ಹೊಂದಿದೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕರಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು
ಬಳಸುವ ಪ್ರಯೋಜನಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಮತ್ತು ಜ್ಞಾನವನ್ನು ಬೆಳೆಸುವುದು ಇದರ
ಗುರಿಯಾಗಿದೆ.
This form aims to identify teachers who use digital resources in their
work. The aim is to develop a common understanding and knowledge about the
benefits of using digital resources by government high school teachers


   Email address *
   1. Your name/ನಿಮ್ಮ ಹೆಸರು *
   2. Your school name/ನಿಮ್ಮ ಶಾಲೆಯ ಹೆಸರು *
   3. Do you use digital resources in teaching students/ನೀವು
   ವಿದ್ಯಾರ್ಥಿಗಳಿಗೆ ಬೋಧಿಸುವಾಗ ಡಿಜಿಟಲ್ ಸಂಪನ್ಮೂಲಗಳನ್ನು ಬಳಸುತ್ತೀರಾ? *
   Please answer Yes if you have used digital resources in teaching at
   least once in the last six months/ನೀವು ಬೋಧನೆಗಾಗಿ ಕಳೆದ ಆರು ತಿಂಗಳಲ್ಲಿ
   ಒಮ್ಮೆಯಾದರೂ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿದ್ದೀರಿ ಎಂದಾದರೆ ದಯವಿಟ್ಟು 'ಹೌದು' ಎಂದು
   ಉತ್ತರಿಸಿ
   - Yes/ಹೌದು
      - No/ಇಲ್ಲ
   4. Do you use digital resources for your own learning and
   development/ನೀವು ನಿಮ್ಮ ಕಲಿಕೆ ಮತ್ತು ಸ್ವಂತ ಅಭಿವೃದ್ಧಿಗಾಗಿ ಡಿಜಿಟಲ್
   ಸಂಪನ್ಮೂಲಗಳನ್ನು ಬಳಸುತ್ತೀರಾ? *
   - Yes/ಹೌದು
      - No/ಇಲ್ಲ
   5. How do you use digital resources for your own learning and
   development/ನೀವು ನಿಮ್ಮ ಕಲಿಕೆ ಮತ್ತು ಸ್ವಂತ ಅಭಿವೃದ್ಧಿಗಾಗಿ ಡಿಜಿಟಲ್
   ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳುವಿರಿ? *
   We use 'resources' in a broad manner, to include any information that
   you find useful for your development as a teacher/ನಾವು ವಿಶಾಲವಾದ ಅರ್ಥದಲ್ಲಿ
   'ಸಂಪನ್ಮೂಲ' ಪದವನ್ನು ಬಳಸುತ್ತೇವೆ, ಶಿಕ್ಷಕರಾಗಿ ನೀವು ನಿಮ್ಮ ಅಭಿವೃದ್ಧಿಗಾಗಿ
   ಉಪಯುಕ್ತವಾದ ಯಾವುದೇ ಮಾಹಿತಿಯನ್ನು ಸೇರಿಸಲು ಅನುಕೂಲವಾಗುವಂತೆ
   - Access internet for resources on my computer or my mobile phone/ನನ್ನ
      ಕಂಪ್ಯೂಟರ್ ಅಥವಾ ಮೊಬೈಲ್ ಫೋನ್‌ನಲ್ಲಿ ಸಂಪನ್ಮೂಲಗಳಿಗಾಗಿ ಇಂಟರ್ನೆಟ್‌ಅನ್ನು
ಬಳಸುತ್ತೇನೆ
      - Access resources from emails received by me, including from the
      subject teacher forum groups/ನಾನು ವಿಷಯ ಶಿಕ್ಷಕ ವೇದಿಕೆ ಗುಂಪುಗಳನ್ನು
ಸೇರಿದಂತೆ,
      ಇಮೇಲ್ ಸಂಪನ್ಮೂಲಗಳನ್ನು ಪಡೆದು ಬಳಸುತ್ತೇನೆ
      - Access resources from posts shared on whatsapp, telegram, hike and
      other such mobile phone based/ವಾಟ್ಸಾಪ್‌, ಟೆಲಿಗ್ರಾಮ್, ಹೈಕ್‌ ಇಂತಹ
ಇತರ ಮೊಬೈಲ್
      ಫೋನ್ ಆಧಾರಿತ ಗುಂಪುಗಳಲ್ಲಿ ಹಂಚಲಾದ ಸಂಪನ್ಮೂಲಗಳನ್ನು ಬಳಸುತ್ತೇನೆ
      - Subscribe to e-newsletters and bulletins for getting resources
      regularly/ಸಂಪನ್ಮೂಲಗಳನ್ನು ನಿಯಮಿತವಾಗಿ ಪಡೆಯುವುದಕ್ಕಾಗಿ ಇ-ಸುದ್ದಿಪತ್ರಗಳು ಮತ್ತು
      ಮುಖ್ಯಾಂಶಗಳಿಗೆ (ಬುಲೆಟಿನ್‌ಗಳಿಗೆ) ಚಂದಾದಾರನಾಗಿದ್ದೇನೆ
      - Other:
   Never submit passwords through Google Forms.

Powered by
[image: Google Forms]
<https://www.google.com/forms/about/?utm_source=product&utm_medium=forms_logo&utm_campaign=forms>
This content is neither created nor endorsed by Google.
Report Abuse
<https://docs.google.com/forms/u/0/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/reportabuse?source=https://docs.google.com/forms/d/e/1FAIpQLSe7h4YSsR_jtGC5TlsxhxkZfw_OJVeQyIyvc28WUXyxj8bZGQ/viewform?sid%3D14d44c43c1b8b693%26c%3D0%26w%3D1%26token%3DRU5xG2ABAAA.H8SLeLX6s-kRRAZNbx-e5Q.SDUez1WVzx8jBOXzkXzYyA>
- Terms of Service <http://www.google.com/accounts/TOS> - Additional Terms
<http://www.google.com/google-d-s/terms.html>
Create your own Google Form
<https://docs.google.com/forms?usp=mail_form_link>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL
8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್
ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"Maths & Science STF" group.
To unsubscribe from this group and stop receiving emails from it, send an
email to mathssciencestf+unsubscr...@googlegroups.com.
To post to this group, send email to mathssciencestf@googlegroups.com.
For more options, visit https://groups.google.com/d/optout.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.

Reply via email to