Dept of science and technology ,
karnstaka govt

On 03-Nov-2018 8:27 PM, "SHIVAGOUDA PATIL" <[email protected]> wrote:

> ತುಂಬ ಸಂತೋಷ ಸರ್.ಯಾವ ಮೂಲಗಳಿಂದ ಹಣಕಾಸಿನ ನೆರವು ಪಡೆದು ಕೊಂಡಿದ್ದಿರಿ.ಸರ
>
> On Sat, 3 Nov 2018, 7:56 pm Sunil Janawade, <[email protected]>
> wrote:
>
>> Congratulations sr
>>
>> On Sat, 3 Nov 2018, 4:55 pm Naganagouda Halabhavi, <
>> [email protected]> wrote:
>>
>>> Really super sir hard work.
>>>
>>> On Sat 3 Nov, 2018, 3:49 PM Roopa Pattanashetti <
>>> [email protected] wrote:
>>>
>>>> Really hard work...Nice school....
>>>>
>>>> On Sat, Nov 3, 2018, 11:04 AM Hareeshkumar K <[email protected]>
>>>> wrote:
>>>>
>>>>> 28ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು, ಇ–ಕಲಿಕಾ ಕೇಂದ್ರ, ಕಂಪ್ಯೂಟರ್‌ ಕಲಿಕೆ ವಿಶೇಷ
>>>>>
>>>>> ಹುಸ್ಕೂರು: ಹೈಟೆಕ್‌ ಸರ್ಕಾರಿ ಪ್ರೌಢಶಾಲೆ
>>>>>
>>>>> ಮಳವಳ್ಳಿ ತಾಲ್ಲೂಕು ಹುಸ್ಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ
>>>>> ನಿರ್ಮಿಸಲಾಗಿರುವ ವಿಜ್ಞಾನ ಮಾದರಿಗಳು
>>>>>
>>>>> ಪ್ರೌಢಶಾಲೆಯಲ್ಲಿರುವ ಪ್ರಯೋಗಾಲಯ
>>>>>
>>>>> *ಎನ್.ಪುಟ್ಟಸ್ವಾಮಾರಾಧ್ಯ*
>>>>>
>>>>> ಮಳವಳ್ಳಿ: 28ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳು. ಇ–ಕಲಿಕಾ ಕೇಂದ್ರ, ಉತ್ತಮ ಸಭಾಂಗಣ,
>>>>> ರಂಗಮಂಟಪ, ಕಂಪ್ಯೂಟರ್ ಕಲಿಕೆ, ಉತ್ತಮ ಶಿಕ್ಷಕರು, ಸಕಲ ಸೌಲಭ್ಯಗಳಿಂದ ಗಮನ 
>>>>> ಸೆಳೆಯುತ್ತಿರುವ
>>>>> ತಾಲ್ಲೂಕಿನ ಹುಸ್ಕೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಈ ಭಾಗದ ಹೈಟೆಕ್‌ ಶಾಲೆ ಎಂದೇ
>>>>> ಪ್ರಸಿದ್ಧಿ ಪಡೆದಿದೆ.
>>>>>
>>>>> ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಸಕಲ ಸೌಲಭ್ಯಗಳು ಈ ಸರ್ಕಾರಿ
>>>>> ಪ್ರೌಢಶಾಲೆಯಲ್ಲಿವೆ. 2004ರಲ್ಲಿ ಆರಂಭವಾದ ಶಾಲೆ 2013ರವರೆಗೂ ಕಟ್ಟಡದ ಕೊರತೆ
>>>>> ಎದುರಿಸುತ್ತಿತ್ತು. ನಂತರ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡು ಅಲ್ಲಿಗೆ ಸ್ಥಳಾಂತರವಾಯಿತು.
>>>>>
>>>>> ಅಲ್ಲಿಂದ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಯಿತು. ಕರ್ನಾಟಕ ವಿಜ್ಞಾನ
>>>>> ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ 2015ರಲ್ಲಿ ಭೌತ ವಿಜ್ಞಾನಕ್ಕೆ ಸಂಬಂಧಿಸಿದ 28
>>>>> ಮಾದರಿಗಳ ಪ್ರಯೋಗಾಲಯ ರೂಪಿಸಲಾಯಿತು. ಶಾಲೆಯಲ್ಲಿ ಮಾದರಿಗಳ ಮೂಲಕವೇ ಬೋಧನೆ 
>>>>> ಮಾಡಲಾಗುತ್ತದೆ.
>>>>>
>>>>> ತೂಕ ಮತ್ತು ಜಡತ್ವ, ದೂರ ದೃಷ್ಟಿ , ತರಂಗಗಳ ಚಲನೆ, ಜೋಡಿ ಜೋಕಾಲಿ, ಬಣ್ಣಗಳ ಲಕ್ಷಣ,
>>>>> ಒತ್ತಡಗಳ ಘರ್ಷಣೆ ಕುರಿತ ಮಾದರಿಗಳು ಈ ಶಾಲೆಯಲ್ಲಿವೆ. ಶಾಲೆಯಲ್ಲಿ ದೂರದರ್ಶಕವೂ ಇದ್ದು
>>>>> ಈಚೆಗೆ ಉಂಟಾದ ಸೂರ್ಯ ಹಾಗೂ ಚಂದ್ರಗ್ರಹಣವನ್ನು ವಿದ್ಯಾರ್ಥಿಗಳು ನೋಡಿ ಖುಷಿಪಟ್ಟಿದ್ದಾರೆ.
>>>>>
>>>>> ಇದು ಮಾದರಿ ಶಾಲೆಯಾಗಿದ್ದು ವಿಜ್ಞಾನ ಕಲಿಕೆಯತ್ತ ಮಕ್ಕಳನ್ನು ಆಕರ್ಷಿಸುವ ಈ ಭಾಗದ
>>>>> ಏಕೈಕ ಪ್ರೌಢಶಾಲೆಯಾಗಿದೆ.
>>>>>
>>>>> ಇ–ಕಲಿಕಾ ಕೇಂದ್ರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಮಂಡಳಿ, ವಿಜ್ಞಾನ
>>>>> ಹಾಗೂ ತಂತ್ರಜ್ಞಾನ ಸೊಸೈಟಿ ಸಹಕಾರದಲ್ಲಿ ಸರ್‌.ಸಿ.ವಿ.ರಾಮನ್ ಇ–ಕಲಿಕಾ ಕೇಂದ್ರವನ್ನು ಈ
>>>>> ಶಾಲೆಯ ಆವರಣದಲ್ಲಿ ಸ್ಥಾಪನೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣಕ್ಕೆ
>>>>> ಹೆಚ್ಚಿನ ಒತ್ತು ನೀಡಲಾಗುತ್ತದೆ. ಪ್ರೊಜೆಕ್ಟರ್‌ನಿಂದ ಬೃಹತ್ ಪರದೆ ಮೇಲೆ ಪಠ್ಯ ಬೋಧನೆ
>>>>> ಮಾಡಲಾಗುತ್ತದೆ.
>>>>>
>>>>> ಶಾಲೆ ಆವರಣದಲ್ಲಿ ರಂಗಮಂಟಪ ಇದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ
>>>>> ಮಾಡಲಾಗುತ್ತದೆ.
>>>>>
>>>>> ಜೊತೆಗೆ ಶಾಲೆಯಲ್ಲಿ ಟಿವಿ ಇದ್ದು ಶಿಕ್ಷಣಕ್ಕೆ ಸಂಬಂಧಿಸಿ ಕಾರ್ಯಕ್ರಮಗಳನ್ನು ಮಕ್ಕಳು
>>>>> ವೀಕ್ಷಣೆ ಮಾಡುತ್ತಾರೆ.
>>>>>
>>>>> ಟಿವಿ ನೋಡಲು 150 ವಿದ್ಯಾರ್ಥಿಗಳು ಕೂರುವ ಪ್ರತ್ಯೇಕ ಕೊಠಡಿ ಇದೆ.
>>>>>
>>>>> 2017–18ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಶೇ 100ರಷ್ಟು ಫಲಿತಾಂಶ
>>>>> ಬಂದಿದೆ. ಶಾಲೆಯಲ್ಲಿ ಈಗ 108 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
>>>>>
>>>>> ಈ ಪ್ರೌಢಶಾಲೆ ಯಾವುದೇ ಹೈಟೆಕ್ ಖಾಸಗಿ ಶಾಲೆಗೇನೂ ಕಡಿಮೆ ಇಲ್ಲ. ಸರ್ಕಾರಿ
>>>>> ಶಾಲೆಗಳನ್ನೂ ಮಾದರಿಯಾಗಿ ರೂಪಿಸಬಹುದು ಎಂಬುದಕ್ಕೆ ಈ ಶಾಲೆ ಉತ್ತಮ ಉದಾಹರಣೆಯಾಗಿದೆ.
>>>>>
>>>>> *ನಮ್ಮ ಶಾಲೆಯಲ್ಲಿರುವ ವಿಜ್ಞಾನ ಪ್ರಯೋಗಾಲಯವನ್ನು ತಾಲ್ಲೂಕಿನ ಬೇರೆ ಶಾಲೆಯ
>>>>> ಶಿಕ್ಷಕರೂ ಬಳಸಿಕೊಳ್ಳಬಹುದು-ಎಂ.ಎಸ್‌.ರವಿ, ಮುಖ್ಯಶಿಕ್ಷಕ*
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -https://docs.google.com/forms/d/e/1FAIpQLSevqRdFngjbDtOF8YxgeXeL
>>>>> 8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -http://karnatakaeducation.org.in/KOER/index.php/ವಿಷಯಶಿಕ್
>>>>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -http://karnatakaeducation.org.in/KOER/en/index.php/
>>>>> Public_Software
>>>>> -----------
>>>>> ---
>>>>> You received this message because you are subscribed to the Google
>>>>> Groups "Maths & Science STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected].
>>>>> For more options, visit https://groups.google.com/d/optout.
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -https://docs.google.com/forms/d/e/1FAIpQLSevqRdFngjbDtOF8YxgeXeL
>>>> 8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -http://karnatakaeducation.org.in/KOER/index.php/ವಿಷಯಶಿಕ್
>>>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -http://karnatakaeducation.org.in/KOER/en/index.php/
>>>> Public_Software
>>>> -----------
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8YxgeXeL
>>> 8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್
>>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/
>>> Public_Software
>>> -----------
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8YxgeXeL
>> 8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್
>> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/
>> Public_Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to