Good work sir thank u

On Wed 16 Oct, 2019, 2:14 PM Ramachandra BK, <[email protected]>
wrote:

> Good explanation sir, thanks
>
> On Tue, 15 Oct 2019, 11:37 am Hareeshkumar K, <[email protected]>
> wrote:
>
>> https://www.ejnana.com/variety/fibonacci-numbers
>> [image: ಸೂರ್ಯಕಾಂತಿ ಹೂವಿನ ಪ್ರತಿ ಸುರುಳಿಯಲ್ಲೂ ಇರುವ ಬೀಜಗಳ ಸಂಖ್ಯೆ ಫಿಬೋನಾಚಿ
>> ಸಂಖ್ಯೆಯೇ ಆಗಿರುತ್ತದೆ]
>> ಸೂರ್ಯಕಾಂತಿ ಹೂವಿನ ಪ್ರತಿ ಸುರುಳಿಯಲ್ಲೂ ಇರುವ ಬೀಜಗಳ ಸಂಖ್ಯೆ ಫಿಬೋನಾಚಿ ಸಂಖ್ಯೆಯೇ
>> ಆಗಿರುತ್ತದೆ|Image by Harald Landsrath from Pixabay
>> ವೈವಿಧ್ಯ <https://www.ejnana.com/variety>
>> ಅಲ್ಲಲ್ಲಿ ಇಣುಕುವ ಫಿಬೋನಾಸಿ ಸಂಖ್ಯೆಗಳು
>>
>> ನಿತ್ಯದ ಬದುಕಿನಲ್ಲಿ ಆಗಾಗ್ಗೆ ಕಾಣಸಿಗುವ ಈ ಸಂಖ್ಯೆಗಳ ಮಹತ್ವ ಏನು?
>> ಹರ್ಷ
>> 15 Oct, 2019 at 11:02 AM
>> <https://www.ejnana.com/author/hrss>
>>
>>    -
>>    <https://www.ejnana.com/variety/fibonacci-numbers#>
>>    -
>>
>>    
>> <https://www.facebook.com/sharer.php?u=https%3A%2F%2Fwww.ejnana.com%2Fvariety%2Ffibonacci-numbers>
>>    -
>>
>>    
>> <https://twitter.com/intent/tweet?url=https%3A%2F%2Fwww.ejnana.com%2Fvariety%2Ffibonacci-numbers&text=%E0%B2%85%E0%B2%B2%E0%B3%8D%E0%B2%B2%E0%B2%B2%E0%B3%8D%E0%B2%B2%E0%B2%BF%20%E0%B2%87%E0%B2%A3%E0%B3%81%E0%B2%95%E0%B3%81%E0%B2%B5%20%E0%B2%AB%E0%B2%BF%E0%B2%AC%E0%B3%8B%E0%B2%A8%E0%B2%BE%E0%B2%B8%E0%B2%BF%20%E0%B2%B8%E0%B2%82%E0%B2%96%E0%B3%8D%E0%B2%AF%E0%B3%86%E0%B2%97%E0%B2%B3%E0%B3%81&hashtags=Environment,Science,Mathematics,Fibonacci>
>>    -
>>
>>    
>> <https://www.linkedin.com/shareArticle?url=https%3A%2F%2Fwww.ejnana.com%2Fvariety%2Ffibonacci-numbers&title=%E0%B2%85%E0%B2%B2%E0%B3%8D%E0%B2%B2%E0%B2%B2%E0%B3%8D%E0%B2%B2%E0%B2%BF%20%E0%B2%87%E0%B2%A3%E0%B3%81%E0%B2%95%E0%B3%81%E0%B2%B5%20%E0%B2%AB%E0%B2%BF%E0%B2%AC%E0%B3%8B%E0%B2%A8%E0%B2%BE%E0%B2%B8%E0%B2%BF%20%E0%B2%B8%E0%B2%82%E0%B2%96%E0%B3%8D%E0%B2%AF%E0%B3%86%E0%B2%97%E0%B2%B3%E0%B3%81>
>>    -
>>
>>    
>> <https://api.whatsapp.com/send?text=https%3A%2F%2Fwww.ejnana.com%2Fvariety%2Ffibonacci-numbers>
>>
>> ನೀವು ಯಾವುದಾದರೂ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನೋ ಅಥವಾ ಯಾವುದಾದರೂ ಪ್ರೋಗ್ರಾಮಿಂಗ್
>> ಲ್ಯಾಂಗ್ವೇಜ್ ಕಲಿಯುತ್ತಿರುವ ವ್ಯಕ್ತಿಯನ್ನೋ ಒಮ್ಮೆ ಮಾತನಾಡಿಸಿ,” ಫಿಬೋನಾಸಿ ಸೀರೀಸ್
>> ಅಂದರೆ ಏನು ಅಂತ ಗೊತ್ತೇನು ಸಾಹೇಬರೇ? ” ಎಂದು ವಿಚಾರಿಸಿ ನೋಡಿ. ಅವರು ಗತ್ತಿನಲ್ಲಿ,
>> ”ಹೌದು ಹೌದು, ಫಿಬೋನಾಸಿ ಸೀರೀಸ್ ಅಂದರೆ, ಸೊನ್ನೆ, ಒಂದು ಅಂತ ಪ್ರಾರಂಭವಾಗುತ್ತದೆ. 0, 1,
>> 1, 2, 3, 5…. ಈ ಕ್ರಮದಲ್ಲೇ ಮುಂದುವರಿಯುತ್ತದೆ“ ಎಂದು ಹೇಳದಿದ್ದರೆ ಹೇಳಿ!
>>
>> ಆದರೆ, ಈ ಫಿಬೋನಾಸಿ ಸೀರೀಸು ನಿಜ ಜೀವನದಲ್ಲಿ ಎಲ್ಲಾದರೂ ಕಾಣಿಸಿಕೊಳ್ಳುತ್ತದೆಯೋ ಹೇಗೆ
>> ಎಂದು ಕೇಳಿದರೆ 99% ಜನರು ಇಲ್ಲ / ಗೊತ್ತಿಲ್ಲ ಎಂದೇ ಹೇಳುತ್ತಾರೆ! ಇದಕ್ಕಿಂತ ದೊಡ್ಡ
>> ಕುಚೋದ್ಯ ಅಂದರೆ, ನಾವು ಮತ್ತು ಅವರು ‘ಫಿಬೋನಾಸಿ ಸೀರೀಸ್’ ಅಂತ ಹೇಳುತ್ತಿರುವುದೇ ತಪ್ಪು
>> ಉಚ್ಛಾರ, ವಿಚಾರ! ಕ್ರಿ.ಶ. ಹನ್ನೆರಡು – ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಲಿಯೋನಾರ್ಡೋ
>> ಬೊನಾಚಿ ಅನ್ನುವ ಗಣಿತಶಾಸ್ತ್ರಜ್ಞ ತಾನು ಬೊನಾಚಿಯ ಮಗ ಎಂದು ಶಿಸ್ತಾಗಿ ಲ್ಯಾಟಿನ್
>> ಭಾಷೆಯಲ್ಲಿ ‘ಫಿಬೋನಾಚಿ’ ಎಂದು ಬರೆದುಕೊಂಡು, ಕೊನೆಗೆ ಅದೇ ಹೆಸರಿನಿಂದಲೇ
>> ಪ್ರಖ್ಯಾತನಾಗಿಬಿಟ್ಟ.
>>
>> ಆದರೆ ನಮ್ಮ ಇಂಗ್ಲಿಷ್ ಮೀಡಿಯಂ ಹುಡುಗರು ಮತ್ತು ಲೆಕ್ಚರರ್ ಮಹೋದಯರು ಅದನ್ನು ಫಿಬೋನಾಸಿ
>> ಎಂದು ತಪ್ಪಾಗಿ ಓದುತ್ತಾರೆ. ಇನ್ನು ಈ ಸಂಖ್ಯೆಗಳ ಬಗ್ಗೆ ಹೇಳುವುದಾದರೆ, ಸೊನ್ನೆ, ಒಂದರಿಂದ
>> ಪ್ರಾರಂಭವಾಗುವ ಈ ಸೀರೀಸ್, ಕ್ಷಮಿಸಿ, ಸೀಕ್ವೆನ್ಸಿನಲ್ಲಿ ನಂತರ ಬರುವ ಸಂಖ್ಯೆಗಳು ಹಿಂದಿನ
>> ಎರಡು ಸಂಖ್ಯೆಗಳ ಮೊತ್ತವಾಗಿರುತ್ತವೆ. ಇದರಲ್ಲಿ ಕ್ಷಮೆ ಕೇಳುವ ಸಂಗತಿಯಾದರೂ ಏನು ಎಂದು
>> ಕೇಳುತಿದ್ದೀರ? ಹೌದು, ಒಂದರ ನಂತರ ಮತ್ತೊಂದು ಸಂಖ್ಯೆಯನ್ನು ಒಂದು ನಿಯಮದ ಆಧಾರದ ಮೇಲೆ
>> ಬರೆಯುತ್ತ ಹೋಗುವುದನ್ನು ಗಣಿತದ ಪರಿಭಾಷೆಯಲ್ಲಿ ಸೀಕ್ವೆನ್ಸ್ ಎಂದು ಗುರುತಿಸುತ್ತಾರೆ.
>>
>> ಅದೇ ಒಂದು ನಿಯಮದ ಮೇಲೆ ಒಂದು ಸಂಖ್ಯೆಗೆ ಮತ್ತೊಂದು ಸಂಖ್ಯೆಯನ್ನು ಕೂಡಿಸುತ್ತ
>> ಮುಂದುವರಿದರೆ ಅದು ಸೀರೀಸ್ ಅನಿಸಿಕೊಳ್ಳುತ್ತದೆ. ಉದಾಹರಣೆಗೆ ಹೇಳುವುದಾದರೆ,
>> 1+2+3+4+5+…. ಇದು ಸೀರೀಸ್ ಆದರೆ, 1,2,3,4,5…. ಇದು ಸೀಕ್ವೆನ್ಸ್ ಆಗುತ್ತದೆ. ಫಿಬೋನಾಚಿ
>> ಸಂಖ್ಯೆಯೊಂದು ಹಿಂದಿನ ಎರಡು ಫಿಬೋನಾಚಿ ಸಂಖ್ಯೆಯ ಮೊತ್ತವಾಗಿರುತ್ತದೆ ಹೊರತು, ಅವುಗಳನ್ನು
>> ಬರೆಯುವಾಗ ಒಂದಕ್ಕೊಂದನ್ನು ಕೂಡಿಸುತ್ತ ಹೋಗುವುದಿಲ್ಲ. ಆದ್ದರಿಂದ ಫಿಬೋನಾಚಿ ಸಂಖ್ಯೆಗಳು
>> ಸೀಕ್ವೆನ್ಸ್ ಆಗುತ್ತವೆ ಹೊರತು ಸೀರೀಸ್ ಅಲ್ಲ.
>>
>> ಆದರೆ ನಮ್ಮ ಶಾಲಾಕಾಲೇಜುಗಳಲ್ಲಿ ಲಿಯೋನಾರ್ಡೋ ಬೊನಾಚಿಯನ್ನು ಫಿಬೋನಾಸಿ ( ಫಿಬೋನಾಚಿ ಅಂತ
>> ಸಹ ಅಲ್ಲ! ) ಎಂದು ಸಂಬೋಧನೆ ಮಾಡುವುದರ ಮೇಲೆ, ಸೀಕ್ವೆನ್ಸ್ ಅನ್ನು ಸೀರೀಸ್ ಎಂದು ತಪ್ಪಾಗಿ
>> ಕಲಿಸುತ್ತಾರೆ. ಅದೆಲ್ಲ ಇರಲಿ, ಈಗ ಈ ಸಂಖ್ಯೆಗಳ ಮೇಲೆ ತುಸು ಕಣ್ಣುಹಾಯಿಸೋಣ. ಮೊದಲ ಸಂಖ್ಯೆ
>> ಸೊನ್ನೆ ಮತ್ತು ಎರಡನೇ ಸಂಖ್ಯೆ ಒಂದು ಮತ್ತು ನಂತರದ ಸಂಖ್ಯೆಗಳು ತಮ್ಮ ಹಿಂದಿನ ಎರಡು
>> ಫಿಬೋನಾಚಿ ಸಂಖ್ಯೆಗಳ ಮೊತ್ತವಾಗಿರುತ್ತವೆ ಎಂದು ನಾವು ಈಗಾಗಲೇ ತಿಳಿದಿದ್ದೇವೆ. ಈ ನಿಯಮದ
>> ಮೇಲೆ ನೋಡುವುದಾದರೆ, ಮೂರನೇ ಸಂಖ್ಯೆ ಸಹ ಒಂದೇ ಆಗಿರುತ್ತದೆ. ( 0+1=1 )
>>
>> ನಾಲ್ಕನೇ ಸಂಖ್ಯೆಯನ್ನು ಪಡೆಯಲು ಮೂರನೇ ಮತ್ತು ಎರಡನೇ ಸಂಖ್ಯೆಯನ್ನು ಕೂಡಿಸಬೇಕು. ಅಂದರೆ
>> 1+1=2. ಹಾಗೆಯೇ ಐದನೇ ಸಂಖ್ಯೆಯನ್ನು ಪಡೆಯಲು ನಾಲ್ಕನೇ ಮತ್ತು ಮೂರನೇ ಸಂಖ್ಯೆಗಳನ್ನು
>> ಕೂಡಿಸಬೇಕು. ಅಂದರೆ, 1+2=3. ಒಟ್ಟಾರೆಯಾಗಿ ಹೇಳುವುದಾದರೆ, ಫಿಬೋನಾಚಿ ಸೀಕ್ವೆನ್ಸ್ ಈ
>> ರೀತಿಯಾಗಿ ಬರುತ್ತದೆ – 0, 1, 1, 2, 3, 5, 8, 13, 21, 34, 55…. (ಹೀಗೆಯೇ
>> ಮುಂದುವರೆಯುತ್ತದೆ)
>>
>> ಕ್ರಿ.ಶ. ಹತ್ತೊಂಬತ್ತು – ಇಪ್ಪತ್ತನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಜೀವಿಸಿದ್ದ,
>> ಗಣಿತೀಯ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿ ನಿಸ್ಸೀಮನಾಗಿದ್ದ ಹೆನ್ರಿ ಡ್ಯೂಡ್ನಿ
>> ಅನ್ನುವವನು ಕೇಳಿದ ಒಂದು ಪ್ರಶ್ನೆ ಇದು – “ಈಗಷ್ಟೇ ಹುಟ್ಟಿದ ಹೆಣ್ಣುಕರುವೊಂದು ಎರಡು
>> ವರ್ಷದಲ್ಲಿ ಹೆಣ್ಣುಕರುವನ್ನೇ ಹಾಕುತ್ತದೆ ಮತ್ತು ಅಲ್ಲಿಂದ ಪ್ರತಿ ವರ್ಷವೂ ಒಂದು
>> ಹೆಣ್ಣುಕರುವನ್ನೇ ಹಾಕುತ್ತದೆ ಎಂದು ಭಾವಿಸಿ. ಹಾಗಾದರೆ, ಹತ್ತು ವರ್ಷಗಳ ನಂತರ ನಿಮ್ಮ
>> ಹತ್ತಿರ ಇರುವ ಒಟ್ಟೂ ಆಕಳು / ಕರುಗಳ ಸಂಖ್ಯೆ ಎಷ್ಟು? “
>>
>> ಈ ಸಮಸ್ಯೆಯಲ್ಲಿ ಹತ್ತು ವರ್ಷಗಳ ತನಕವೂ ಒಂದೂ ಕರು / ಹಸು ಯಾವುದೇ ಕಾರಣದಿಂದಲೂ
>> ಸಾಯುವುದಿಲ್ಲ ಮತ್ತು ಹೊಸದಾಗಿ ಹುಟ್ಟಿದ ಕರು ಸಹ ಎರಡು ವರ್ಷಗಳಲ್ಲಿ ಬೆಳೆದು ಮೇಲಿನ
>> ನಿಯಮಕ್ಕೆ ಅನುಗುಣವಾಗಿಯೇ ತಾನೂ ಕರು ಹಾಕಲು ಪ್ರಾರಂಭಿಸುತ್ತದೆ ಅನ್ನುವುದನ್ನು
>> ನೆನಪಿನಲ್ಲಿಟ್ಟುಕೊಂಡು ಉತ್ತರ ಕಂಡುಹಿಡಿಯಲು ಯತ್ನಿಸಬೇಕು. ಫಿಬೋನಾಚಿ ಸೀಕ್ವೆನ್ಸ್ ಬಗ್ಗೆ
>> ಅರಿವಿಲ್ಲದವರಿಗೆ ಈ ಸಮಸ್ಯೆಯನ್ನು ಬಿಡಿಸಲು ಕಷ್ಟವಾಗಬಹುದು. ಆದರೆ ನಾವು – ನೀವು ಈ
>> ಸಮಸ್ಯೆ ಕೇಳಿದ ತಕ್ಷಣವೇ ಹತ್ತು ವರ್ಷಗಳಲ್ಲಿ ನಮ್ಮ ಹತ್ತಿರ ಎಂಭತ್ತೊಂಬತ್ತು ಕಾಮಧೇನುಗಳು
>> ಓಡಾಡಿಕೊಂಡು ಮನೆಯನ್ನು ನಂದನವನವನ್ನಾಗಿಸಿರುತ್ತವೆ ಎಂದು ಹೇಳಬಹುದು!
>>
>> ಫಿಬೋನಾಚಿ ಸಂಖ್ಯೆಗಳಲ್ಲಿ ಕೆಲವು ವಿಚಿತ್ರ ಗುಣಗಳೂ ಇವೆ. ಈ ಸೀಕ್ವೆನ್ಸಿನಿಂದ ಯಾವುದೇ
>> ಮೂರು ಅನುಕ್ರಮ ಸಂಖ್ಯೆಗಳನ್ನು ಆರಿಸಿ. ಮೊದಲ ಮತ್ತು ಕೊನೆಯ ಸಂಖ್ಯೆಯ ಗುಣಲಬ್ಧ ಮತ್ತು
>> ಮಧ್ಯದ ಸಂಖ್ಯೆಯ ವರ್ಗದ ನಡುವಿನ ವ್ಯತ್ಯಾಸ 1 ಆಗಿರುತ್ತದೆ. ಉದಾಹರಣೆಗೆ, 8, 13, 21 ಇವು
>> ಅನುಕ್ರಮ ಫಿಬೋನಾಚಿ ಸಂಖ್ಯೆಗಳು. ಉದಾಹರಣೆಗೆ, 8X21 = 168. 13X13=169. 169 – 168 =
>> 1. ಇಷ್ಟೇ ಅಲ್ಲ, ಸೀಕ್ವೆನ್ಸಿನಿಂದ ಯಾವುದೇ ನಾಲ್ಕು ಅನುಕ್ರಮ ಸಂಖ್ಯೆಗಳನ್ನು ಆರಿಸಿ.
>> ಮೊದಲ ಮತ್ತು ಕೊನೆಯ ಸಂಖ್ಯೆಯ ಗುಣಲಬ್ಧ ಮತ್ತು ಮಧ್ಯದ ಎರಡು ಸಂಖ್ಯೆಗಳ ಗುಣಲಬ್ದದ ನಡುವಿನ
>> ವ್ಯತ್ಯಾಸ ಸಹ 1 ಆಗಿರುತ್ತದೆ. ಉದಾಹರಣೆಗೆ, 8, 13, 21, 34 ಇವು ಅನುಕ್ರಮ ಫಿಬೋನಾಚಿ
>> ಸಂಖ್ಯೆಗಳು. 8X34 = 272. 13X21 = 273. 273 – 272 = 1. ಮಜವಾಗಿದೆ ಅಲ್ಲವೇ?
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To view this discussion on the web, visit
>> https://groups.google.com/d/msgid/mathssciencestf/CAGaP5AYi-AQWcdKuoe5bGd992QUy%3Dwd-tb60eE%2Byv_x6MWOUcw%40mail.gmail.com
>> <https://groups.google.com/d/msgid/mathssciencestf/CAGaP5AYi-AQWcdKuoe5bGd992QUy%3Dwd-tb60eE%2Byv_x6MWOUcw%40mail.gmail.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To view this discussion on the web, visit
> https://groups.google.com/d/msgid/mathssciencestf/CAM%3DeBfqWSKZG6Er7wmRn8aN_jR7DXGWc83KMprszVW%2B6woJ_dA%40mail.gmail.com
> <https://groups.google.com/d/msgid/mathssciencestf/CAM%3DeBfqWSKZG6Er7wmRn8aN_jR7DXGWc83KMprszVW%2B6woJ_dA%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/mathssciencestf/CA%2BKJSM7iZFAcpUC%2BJBLoxFTDs1hXCrVE9JrVfHVjvYqsDazVmA%40mail.gmail.com.

Reply via email to