Re: [ss-stf '36837'] 1994 ರಲ್ಲಿ ನೇಮಕಾತಿ ಹೊಂದಿದ ಮೈಸೂರು & ಬೆಂಗಳೂರು ವಿಭಾಗದ ಹಿಂದಿ ಶಿಕ್ಷಕರ ಪಟ್ಟಿ ಇದ್ದರೆ ಕಳುಹಿಸಿ

2019-06-16 Thread Ram mysuru
Thank you very much Raghavendra sir

Ram mysuru

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
To view this discussion on the web visit 
https://groups.google.com/d/msgid/socialsciencestf/0a291f80-a3e5-4689-8f0a-a3df63ffd4a1%40googlegroups.com.
For more options, visit https://groups.google.com/d/optout.

Re: [ss-stf '36837'] 1994 ರಲ್ಲಿ ನೇಮಕಾತಿ ಹೊಂದಿದ ಮೈಸೂರು & ಬೆಂಗಳೂರು ವಿಭಾಗದ ಹಿಂದಿ ಶಿಕ್ಷಕರ ಪಟ್ಟಿ ಇದ್ದರೆ ಕಳುಹಿಸಿ

2019-06-16 Thread Ram mysuru
On Sunday, June 16, 2019 at 12:10:20 PM UTC+5:30, rao.raghavendra73 wrote:
> It consist of all subjects. Only Mysore division...
> 
> 
> 
> 
>  
> selectiin list 1Document from rao raghavendra73
> 
> 
> 
> 
> 
> 
> 
> 
> 
> 
> 
> 
> 
> 
>  
> selection list 2Document from rao raghavendra73
> 
> 
> 
> 
> 
> 
> 
> 
> Thank you Raghavendra sir
> 
> 
> 
> 
> 
>  
> selection list Document from rao raghavendra73

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
To view this discussion on the web visit 
https://groups.google.com/d/msgid/socialsciencestf/2631f664-69e6-49e0-a4ab-b1c7c06b9b41%40googlegroups.com.
For more options, visit https://groups.google.com/d/optout.

[ss-stf '36835'] 1994 ರಲ್ಲಿ ನೇಮಕಾತಿ ಹೊಂದಿದ ಮೈಸೂರು & ಬೆಂಗಳೂರು ವಿಭಾಗದ ಹಿಂದಿ ಶಿಕ್ಷಕರ ಪಟ್ಟಿ ಇದ್ದರೆ ಕಳುಹಿಸಿ

2019-06-15 Thread Ram mysuru
ಆತ್ಮೀಯರೆ
1994 ರಲ್ಲಿ ನೇಮಕಾತಿ ಹೊಂದಿದ ಮೈಸೂರು & ಬೆಂಗಳೂರು ವಿಭಾಗದ ಹಿಂದಿ ಶಿಕ್ಷಕರ ಪಟ್ಟಿ ಇದ್ದರೆ 
ಕಳುಹಿಸಿ
ರಾಂ ಮೈಸೂರು

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
To view this discussion on the web visit 
https://groups.google.com/d/msgid/socialsciencestf/c4c862c4-c09c-4dc5-987e-85eb02864774%40googlegroups.com.
For more options, visit https://groups.google.com/d/optout.

[ss-stf '34930'] ಮೈಸೂರು ಮತ್ತು ಬೆಂಗಳೂರು ವಿಭಾಗದ 1992-93(1993) ಮತ್ತು 1993-94(1994) ರ ಬ್ಯಾಚ್ ಪ್ರೌಢಶಾಲಾ ಸಹಶಿಕ್ಷಕರ ಸೆಲೆಕ್ಷನ್ ಲಿಸ್ಟ್ ಕಳುಹಿಸಿಕೊಡಲು ಕೋರಿಕೆ

2018-03-09 Thread Ram mysuru
ಸಹೃದಯರೇ, 
  ದಯಮಾಡಿ  ಮೈಸೂರು ಮತ್ತು ಬೆಂಗಳೂರು  ವಿಭಾಗದ 1992-93(1993) ಮತ್ತು 1993-94(1994) ರ 
ಬ್ಯಾಚ್ ಪ್ರೌಢಶಾಲಾ ಸಹಶಿಕ್ಷಕರ ಸೆಲೆಕ್ಷನ್ ಲಿಸ್ಟ್ (ಕನ್ನಡ, ಆಂಗ್ಲ, ಹಿಂದಿ,ಸಿ.ಬಿ.ಜೆಡ್, 
ಸಮಾಜ ವಿಜ್ಞಾನ ವಿಷಯದಲ್ಲಿ ಆಯ್ಕೆ ಆದವರ ಪಟ್ಟಿ) ಇದ್ದವರು ದಯವಿಟ್ಟು ಹಂಚಿಕೊಳ್ಳಿ. ಇಲ್ಲವೆ 
ನನ್ನ ಮಿಂಚಂಚೆ ವಿಳಾಸಕ್ಕೆ ಕಳುಹಿಸಿಕೊಡಲು ಕೋರಿಕೆ 
ರಾಂ ಮೈಸೂರು
9448750594
srmyso...@gmail.com

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
For more options, visit https://groups.google.com/d/optout.

[ss-stf '32215'] Re: seniority list from 1996

2017-01-29 Thread Ram mysuru
sunil kumar sir 

please send Seniority list of 1993-94 &1994-95 batch of mysore division 

Ram

On Sunday, January 29, 2017 at 2:07:23 PM UTC+5:30, sunil revanker 
harogoppa wrote:
>
>
>  if you can you can
>  if you can't you can't
>
> sunilkumar 
> G H S harogoppa
> shikaripur taluk
> shimogga
> dist
> 9964898318
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/d7c107a8-f8f7-4391-8d0b-acada81210f9%40googlegroups.com.
For more options, visit https://groups.google.com/d/optout.

[ss-stf '30963'] Re: "ಅನ್ವೇಷಣೆ" - ಚಟುವಟಿಕೆಗಳ ಮಾರ್ಗದರ್ಶಿ

2016-10-06 Thread Ram mysuru

Wonderful work   
Thank you

Ram mysuru
94487 50594 
srmyso...@gmail.com

On Thursday, October 6, 2016 at 11:54:35 PM UTC+5:30, Naganna shahabad 
wrote:
>
> "*ಅನ್ವೇಷಣೆ*"
> *– ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು*
>
> ಎಂಬ ಕಿರು ಹೊತ್ತಿಗೆಯನ್ನು ತಮ್ಮ ಮುಂದಿಡುತ್ತಿದ್ದೇವೆ. 
>
> ಇದು ಸಮಾಜ ವಿಜ್ಞಾನದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಒಳಗೊಂಡಿದ್ದರೂ ಕೇವಲ ಸಮಾಜ 
> ವಿಜ್ಞಾನಕ್ಕೆ ಮಾತ್ರ ಸಂಬಂಧಿಸದೇ ನಿಮ್ಮ ವಿಷಯಗಳಿಗೂ ಸಹಾಯಕವಾಗುತ್ತದೆ ಎಂದು 
> ಭಾವಿಸಿದ್ದೇವೆ. 
>
> *ಇದು ಚಟುವಟಿಕೆಗಳು ಹಾಗೂ ಅವುಗಳ ಸಂಕ್ಷಿಪ್ತ ಪರಿಚಯವನ್ನು ಅಂದರೆ *
> ಪ್ರತಿ ಚಟುವಟಿಕೆಯ ಅರ್ಥ, ಪ್ರಾಮುಖ್ಯತೆ, 
> ಅವುಗಳ ನಿರ್ವಹಣೆಯಲ್ಲಿ ಅನುಕೂಲಕಾರರ ಮತ್ತು ಮಕ್ಕಳ ಸಿದ್ಧತೆ,
> ಸಾಧನ ಮತ್ತು ತಂತ್ರಗಳು, 
> ಮಾನಕಗಳು, 
> ತಪಶೀಲು ಪಟ್ಟಿ ಹಾಗೂ ದರ್ಜಾಮಾಪನಗಳ ವಿವರ ಒಳಗೊಂಡಿದೆ.
>
> ಎಷ್ಟೇ ಕಾಳಜಿವಹಿಸಿದರೂ ತಪ್ಪುಗಳು ಸಂಭವಿಸುವುದು ಸಹಜ. ಸಹೃದಯ ಓದುಗರು ತಮ್ಮ 
> ಅಭಿಪ್ರಾಯವನ್ನು ತಿಳಿಸಿದ್ದಲ್ಲಿ ಮುಂದೆ ಅವುಗಳನ್ನು ತಿದ್ದುಪಡಿ ರೂಪದಲ್ಲಿ 
> ಸೇರಿಸಲಾಗುವುದು.
>
> *ಇದು ಸಮಾಜವಿಜ್ಞಾನ stf digital team ನ ಕೊಡುಗೆ*
> *
> *ನಾಗು ಶಾಹಾಬಾದ**
> **ಸ .ಶಿ* . 
> *ಸರಕಾರಿ ಪ್ರೌಢ ಶಾಲೆ ಮದ್ದರಕಿ *
> *ತಾ॥ ಶಹಾಪೂರ ಜಿ॥ ಯಾದಗಿರಿ*  
> *ಮೋ ನಂ 9448605323**
>
> ಕಾಯಕವೇ ಕೈಲಾಸ**
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/e6edafc0-c69b-4215-a926-417095846d22%40googlegroups.com.
For more options, visit https://groups.google.com/d/optout.

[ss-stf '30960'] Re: ಅನ್ವೇಷಣೆ’ – ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು

2016-10-06 Thread Ram mysuru
Wonderful work   
Thank you

Ram mysuru
94487 50594 
srmyso...@gmail.com

On Thursday, October 6, 2016 at 11:34:02 PM UTC+5:30, kundaragimahadev777 
wrote:
>
> *ಅನ್ವೇಷಣೆ’ – ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು*
>
> ಆತ್ಮೀಯ ವೃತ್ತಿ ಬಾಂಧವರೇ,
>
>   10 ನೇ ತರಗತಿಯ ಸಮಾಜ ವಿಜ್ಞಾನದ ಎಲ್ಲ 40 ಅಧ್ಯಾಯಗಳ ಚಟುವಟಿಕೆಗಳನ್ನು 
> ಒಳಗೊಂಡ‘ಅನ್ವೇಷಣೆ’ – ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು ಎಂಬ ಕಿರು 
> ಹೊತ್ತಿಗೆಯನ್ನು ತಮ್ಮ ಮುಂದಿಡುತ್ತಿದ್ದೇವೆ. ಇದು ಸಮಾಜ ವಿಜ್ಞಾನದಲ್ಲಿ ಕೈಗೊಳ್ಳಬಹುದಾದ 
> ಚಟುವಟಿಕೆಗಳನ್ನು ಹಾಗೂ ಅವುಗಳ ಸಂಕ್ಷಿಪ್ತ ಪರಿಚಯವನ್ನು ಅಂದರೆ ಚಟುವಟಿಕೆಯ ಅರ್ಥ, 
> ಪ್ರಾಮುಖ್ಯತೆ, ಅವುಗಳ ನಿರ್ವಹಣೆಯಲ್ಲಿ ಅನುಕೂಲಕಾರರ ಮತ್ತು ಮಕ್ಕಳ ಸಿದ್ಧತೆ, ಪ್ರತಿ 
> ಅಧ್ಯಾಯದಲ್ಲಿ ಮಾಡಬಹುದಾದ ಗರಿಷ್ಟ ಚಟುವಟಿಕೆಗಳನ್ನು ಹೊಂದಿದೆ. ಅಲ್ಲದೆ ಸಾಧನ ಮತ್ತು 
> ತಂತ್ರಗಳು, ಮಾನಕಗಳು, ತಪಶೀಲು ಪಟ್ಟಿ ಹಾಗೂ ದರ್ಜಾಮಾಪನಗಳ ವಿವರ ಒಳಗೊಂಡಿದೆ.
>
>  ಎಷ್ಟೇ ಕಾಳಜಿವಹಿಸಿದರೂ ತಪ್ಪುಗಳು ಸಂಭವಿಸುವುದು ಸಹಜ. ಸಹೃದಯ ಓದುಗರು ತಮ್ಮ 
> ಅಭಿಪ್ರಾಯವನ್ನು ತಿಳಿಸಿದ್ದಲ್ಲಿ ಮುಂದೆ ಅವುಗಳನ್ನು ತಿದ್ದುಪಡಿ ರೂಪದಲ್ಲಿ 
> ಸೇರಿಸಲಾಗುವುದು.
>
>   ಈ ‘ಅನ್ವೇಷಣೆ’ಯನ್ನು ಸ್ವಲ್ಪ ಕಾಲಾವಧಿಯಲ್ಲಿ ತಮ್ಮ ಮುಂದಿಡಲು ಹಗಲಿರುಳೆನ್ನದೆ 
> ಕಾರ್ಯ ನಿರ್ವಹಿಸಿ, ಸೂಕ್ತ ಸಾಹಿತ್ಯ ರಚನೆ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಿದ 
> ನಮ್ಮ SS STF DIGITAL GROUP ನ ಸರ್ವಸದಸ್ಯರಿಗೆ ಹೃತ್ಪೂರ್ವಕ ನಮನ
>  
> ಇಂತಿ ತಮ್ಮ
>
> ಮಹಾದೇವಪ್ಪ ಕುಂದರಗಿ, ಸಹ ಶಿಕ್ಷಕರು  ಸರ್ಕಾರಿ ಪ್ರೌಢ ಶಾಲೆ ಆವತಿ, ಚಿಕ್ಕಮಗಳೂರು.
>
>
>
>
> *Mahadevappa KundaragiGHS AvathiChikmagalur 577101*
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/facf206c-411f-42a8-bdf2-91982a40202a%40googlegroups.com.
For more options, visit https://groups.google.com/d/optout.

[ss-stf '30960'] Re: ‘ಅನ್ವೇಷಣೆ’ – ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು

2016-10-06 Thread Ram mysuru
Wonderful work   
Thank you

Ram mysuru
94487 50594 
srmyso...@gmail.com

On Thursday, October 6, 2016 at 11:15:24 PM UTC+5:30, kundaragimahadev777 
wrote:
>
> ‘*ಅನ್ವೇಷಣೆ’ **–* *ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು*
>
>
> ಆತ್ಮೀಯ ವೃತ್ತಿ ಬಾಂಧವರೇ,
>
>   10 ನೇ ತರಗತಿಯ ಸಮಾಜ ವಿಜ್ಞಾನದ ಎಲ್ಲ 40 ಅಧ್ಯಾಯಗಳ ಚಟುವಟಿಕೆಗಳನ್ನು ಒಳಗೊಂಡ 
> *‘ಅನ್ವೇಷಣೆ’ 
> **–** ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು* ಎಂಬ ಕಿರು ಹೊತ್ತಿಗೆಯನ್ನು ತಮ್ಮ 
> ಮುಂದಿಡುತ್ತಿದ್ದೇವೆ. ಇದು ಸಮಾಜ ವಿಜ್ಞಾನದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಹಾಗೂ 
> ಅವುಗಳ ಸಂಕ್ಷಿಪ್ತ ಪರಿಚಯವನ್ನು ಅಂದರೆ ಚಟುವಟಿಕೆಯ ಅರ್ಥ, ಪ್ರಾಮುಖ್ಯತೆ, ಅವುಗಳ 
> ನಿರ್ವಹಣೆಯಲ್ಲಿ ಅನುಕೂಲಕಾರರ ಮತ್ತು ಮಕ್ಕಳ ಸಿದ್ಧತೆ, ಪ್ರತಿ ಅಧ್ಯಾಯದಲ್ಲಿ ಮಾಡಬಹುದಾದ 
> ಗರಿಷ್ಟ ಚಟುವಟಿಕೆಗಳನ್ನು ಹೊಂದಿದೆ. ಅಲ್ಲದೆ ಸಾಧನ ಮತ್ತು ತಂತ್ರಗಳು, ಮಾನಕಗಳು, ತಪಶೀಲು 
> ಪಟ್ಟಿ ಹಾಗೂ ದರ್ಜಾಮಾಪನಗಳ ವಿವರ ಒಳಗೊಂಡಿದೆ. 
>
>  *ಎಷ್ಟೇ ಕಾಳಜಿವಹಿಸಿದರೂ ತಪ್ಪುಗಳು ಸಂಭವಿಸುವುದು ಸಹಜ. ಸಹೃದಯ ಓದುಗರು ತಮ್ಮ 
> ಅಭಿಪ್ರಾಯವನ್ನು ತಿಳಿಸಿದ್ದಲ್ಲಿ ಮುಂದೆ ಅವುಗಳನ್ನು ತಿದ್ದುಪಡಿ ರೂಪದಲ್ಲಿ 
> ಸೇರಿಸಲಾಗುವುದು.*
>
>   ಈ ‘ಅನ್ವೇಷಣೆ’ಯನ್ನು ಸ್ವಲ್ಪ ಕಾಲಾವಧಿಯಲ್ಲಿ ತಮ್ಮ ಮುಂದಿಡಲು ಹಗಲಿರುಳೆನ್ನದೆ 
> ಕಾರ್ಯ ನಿರ್ವಹಿಸಿ, ಸೂಕ್ತ ಸಾಹಿತ್ಯ ರಚನೆ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಿದ ನಮ್ಮ 
> SS STF DIGITAL GROUP ನ ಸರ್ವಸದಸ್ಯರಿಗೆ ಹೃತ್ಪೂರ್ವಕ ನಮನಗಳು.
>
>
>*ಇಂತಿ ತಮ್ಮ*
>
> *ಮಹಾದೇವಪ್ಪ ಕುಂದರಗಿ, ಸಹ 
> ಶಿಕ್ಷಕರು*
>
> *   ಸರ್ಕಾರಿ ಪ್ರೌಢ ಶಾಲೆ ಆವತಿ, 
> ಚಿಕ್ಕಮಗಳೂರು.*
>
>
>
>
>
>
> *Mahadevappa KundaragiGHS AvathiChikmagalur 577101*
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/b12e761f-3526-4682-860b-35d542ba279b%40googlegroups.com.