Re: [Kannada STF-26036] ಭಾರತೀಯ ಗಣರಾಜ್ಯದ ಜರ್ನಿ

2018-01-16 Thread sundareshamurty T.V.
ಸಹೋದರಿ ಸಮೀರ ರವರೆ, ಗಣರಾಜ್ಯ ದಿನ ಕುರಿತಾದ ಬಲು ಸೂಕ್ಷ್ಮ ಸ್ತರದ ಮಾಹಿತಿಯೊಂದನ್ನು ಅರ್ಥಪೂರ್ಣವಾಗಿ ಹಂಚಿಕೊಂಡಿದ್ದೀರಿ ನಿಮಗೆ ಧನ್ಯವಾದಗಳು . ಶುಭರಾತ್ರಿ . 2018-01-16 17:07 GMT+05:30 Sameera samee : > ಭಾರತೀಯ ಗಣರಾಜ್ಯದ ಜರ್ನಿ > > 63 ವರ್ಷಗಳ ಹಿಂದೆ , 21 ಬಂದೂಕುಗಳ ಸೆಲ್ಯೂಟ್ ಮತ್ತು ಡಾ ರಾಜೇಂದ್ರ

Re: [Kannada STF-21910] ಗುರುಪೂರ್ಣಿಮೆಯ ಶುಭಾಶಯಗಳು

2017-07-11 Thread sundareshamurty T.V.
ಗುರು ಪೂರ್ಣಮಿಯನ್ನು ಕುರಿತಾದ ನಿಮ್ಮ ಲೇಖನವು ತುಂಬಾ ಚನ್ನಾಗಿ ಮೂಡಿ ಬಂದಿದೆ ಜೊತೆಗೆ ಸಕಾಲಿಕ ಮತ್ತು ಅರ್ಥಪೂರ್ಣ . ಅದ್ಸರಿ ಮೇಡಂ ಆದರೆ ಈ ಸಂದರ್ಭದಲ್ಲಿ ನನಗೆ ಬಿ.ಎಂ.ಶ್ರೀ ಯವರ ಮಾತೊಂದು ನೆಪಾಗುತ್ತಿದೆ ಅದೇನೆಂದರೆ ಅವ್ರು ಹೇಳೋದು ಹೀಗೆ *"ಹಿಂದೆ ಕಳಿಸುವ ಗುರುಗಳು ಬೇರೆಯೇರಿತಿಯಲ್ಲಿದ್ದರು ನವೆಲ್ಲ ಕೇವಲ ಸಂಬಳದ ಮೇಷ್ಟ್ರು ಅಷ್ಟೇ ." *ಶ್ರೀ ಯವರ ಈಮಾತು

Re: [Kannada STF-21881] ಹೊಸ ಹಾಡು ಪದ್ಯದಲ್ಲಿ ಮೂಕೋಟಿ ಪದದ ಅರ್ಥ ತಿಳಿಸಿ.

2017-07-10 Thread sundareshamurty T.V.
ಮುಕ್ಕೋಟಿ - ಮೂರೂ ಕೋಟಿ ಮಕ್ಕಳಿವರೇನಮ್ಮಾ ಮೂವತ್ತ ಮೂರೂ ಕೋಟಿ ಎಂದು ಸ್ವಾತಂತ್ರ್ಯ ಸಮಯದ್ಲಲಿ ವರಕವಿ ಬೇಂದ್ರೆ ತಮ್ಮ ಕವನ ಒಂದರಲ್ಲಿ ವ್ಯಕ್ತ ಪಡಿಸಿದ್ದಾರೆ. 2017-07-10 14:21 GMT+05:30 jagadeeshcj66 : > ಆಗ ಇದ್ದ ಮೂರು ಕೋಟಿ ಕನ್ನಡಿಗರು ಎಂದು ಅರ್ಥ. > > Sent via MicromaxOn Jul 10, 2017 1:13 PM,

Re: [Kannada STF-20480] ಜಗತ್ತು ಒಳ್ಳೆಯವರಿಂದ ತುಂಬಿದೆ ನಾವು ಹುಡುಕಬೇಕಷ್ಟೆ

2017-04-30 Thread sundareshamurty T.V.
ಅತ್ಯುತ್ತಮ ಮಾನವೀಯ ಸಂದೇಶಗಳನ್ನು ಸಾರುವ ನಿಮ್ಮ ವಿಚಾರಸರಣಿ ನಿರಂತರವಾಗಿ ಹೀಗೆಯೇ ಮುಂದುವರಿಯಲಿ ಮೇಡಂ . ಪ್ರಸ್ತುತ ಹಾದಿತಪ್ಪುತ್ತಿರುವ ಹಣಪ್ರಪಂಚದ ಧನಪಿಶಾಚಿಗಳನ್ನು ಮಾನವೀಯಮಾರ್ಗದಲ್ಲಿ ನಡೆಸಲು, ಸಕಲರ ಸೌಖ್ಯದ ನಿಜದ ದಾರಿ ಯಾವುದೆಂದು ಎಲ್ಲರೂ ಅರ್ಥಮಾಡಿಕೊಳ್ಳಲು ಈಬಗೆಯ ಆಲೋಚನೆಗಳು ಅತ್ಯಂತ ಸಹಕಾರಿ . ಧನ್ಯವಾದಗಳು . ಜೈ ಹಿಂದ್ 2017-04-30 13:42

Re: [Kannada STF-20395] " ಇನ್ನು ಸ್ವಲ್ಪ ದೂರ ಮಾತ್ರ " -

2017-04-21 Thread sundareshamurty T.V.
ಈ ಪ್ರಸಂಗದಲ್ಲಿ ಅತ್ಯುತ್ತಮ ಸಂದೇಶವಿದೆ . ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು . ಆದ್ರೆ ಒಂದಂತು ಸತ್ಯ ಏನಂದ್ರೆ ಈ ಅನಂತ ಪ್ರಕೃತಿಯಲ್ಲಿ ಮನುಷ್ಯಮಾತ್ರದವನುಮಾತ್ರ ಒಂದು ಕಪ್ಪು ಚುಕ್ಕೆ , ಆತ ನಿಸರ್ಗ ಮಾತೆಯ ಗಲ್ಲದ ಮೇಲಿನ ದೃಷ್ಟಿ ಬೊಟ್ಟು ಎಂದುತಿಳಿದು ಸಮಾಧಾನಿಸಿಕೊಳ್ಳಬೇಕಷ್ಟೆ." ಕೊಡಲಿಯ ಕಾವು ಕುಲಕೇ ಮಿತ್ತು" ಎಂಬುವ ಸತ್ಯವಚನ ಇತನಿಗಷ್ಟೇ ಒಪ್ಪುವುದು.

Re: [Kannada STF-20149] ಪ್ರಿಯ ಗೆಳೆಯರೆ, ನಾವು ಬೇರೆಯವರಿಗೆ ಏನು ಕೊಡುತ್ತಿವೋ ಅದೇ ಮರಳಿ ನಮಗೆ ಬರುತ್ತೆ,

2017-04-05 Thread sundareshamurty T.V.
ತುಂಬಾ ಅರ್ಥಪೂರ್ಣವಾದ ಕತೆ, ಈ ಇಬ್ಬರು ಇಂದಿನ ನಾಗರೀಕ ಪ್ರಪಂಚದ ಪ್ರತಿನಿಧಿಗಳು. ಬಡತನ ಸಿರಿತನ ಉಂಟಾಗಿರುವುದೇ ಹೀಗೆ. ಕುಬುದ್ಧಿ ಬಳಸುವ ಅಂಗಡಿ ವ್ಯಾಪಾರೀ, ಇಂದಿನ ವಿದ್ಯಾವಂತರೆನಿಸಿ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಸಲ್ಲದ ಅವಾಂತರಗಳನ್ನೆಲ್ಲ ಸೃಷ್ಟಿಸುತ್ತಿರುವವರ ಪ್ರತಿನಿಧಿಯಾದರೆ; ಬೆಣ್ಣೆಯಂತಹ ಮನಸ್ಸಿನ ಆ ಬಡವ, ಇಂದಿನ ಎಲ್ಲ ನಿರಕ್ಷರಕುಕ್ಷಿ ಮೌಲ್ಯವಂತರ

Re: [Kannada Stf-18727] ಶ್ರೀಕೃಷ್ಣಾಯನಮ ಪಾಪ —ಪುಣ್ಯದ ಲೆಕ್ಕಾಚಾರ .ಹಾಗೇ ಸ್ವಲ್ಪ ನಕ್ಕು ಬಿಡಿ

2017-01-09 Thread sundareshamurty T.V.
ಬದುಕಿಗೆ ಗಾಂಭೀರ್ಯದ ಕ್ಷಣದಲ್ಲಿ ವಿವೇಕಯುತ ನಿರ್ಧಾರ /ವರ್ತನೆ, ಹಾಗು ತಿಳಿ ಹಾಸ್ಯ ಎರಡೂ ಬೇಕು. ಬಲು ಅರ್ಥಪೂರ್ಣವಾಗಿದೆ. ಮಹಾಭಾರತದ ಉತ್ತಮ ಪ್ರಸಂಗವೊಂದನ್ನು ಎಲ್ಲರಿಗೆ ನೆನಪುಮಾಡಿದ್ದಿರಿ . ಧನ್ಯವಾದಗಳು ಮೇಡಂ 2017-01-09 10:24 GMT+05:30 Sameera samee : > ಶ್ರೀಕೃಷ್ಣಾಯನಮ > > > ಮಹಾಭಾರತ ಯುದ್ಧದ ನಂತರ ಎಲ್ಲಾ

Re: [Kannada Stf-13750] ಸರ್ಕಾರಿ ಶಾಲೆಗಳ ಸ್ಥಿತಿ

2016-06-23 Thread sundareshamurty T.V.
ಗುರುಗಳೇ ನಿಮ್ಮ ಮುತ್ತಿನಂತ ಮಾತಿಗೆ ನನ್ನ ಸಹಮತವಿದೆ. ನಿಮ್ಮ ಇಂಗಿತದಲ್ಲಿ ಎಲ್ಲ ಬದ್ಧತೆಯುಳ್ಳ ವೃತ್ತಿಪರರ ಪ್ರತಿನಿಧ್ಯತೆಯಿದೆ. ಇಳಿಸಂಜೆಯ ವಂದನೆಗಳು. 2016-06-23 9:00 GMT+05:30 Mukunda Chandra : > ನಿಮ್ಮ ಅಭಿಪ್ರಾಯ ತುಂಬಾ ಸರಿಯಾಗಿದೆ. > On 22 Jun 2016 15:36, "yallappa kale"