good
2016-03-23 20:32 GMT-07:00 ITFC-Venkatesh :
> ಆತ್ಮೀಯರೆ,
> ಈ ದಿನ ಮಾರ್ಚ್ 24 ರಂದು, ಸಂಜೆ 5 ರಿಂದ 6 ಘಂಟೆಯವರೆಗೆ ಆಕಾಶವಾಣಿ (AIR)ಯಲ್ಲಿ ಐಟಿ
> ಫಾರ್ ಚೇಂಜ್ ಸಂಸ್ಥೆಯ (ಎಸ್.ಟಿ.ಎಫ್ ಸಂಪನ್ಮೂಲ ಸಂಸ್ಥೆ) ನಿರ್ದೇಶಕರಾದ ಶ್ರೀಯುತ
> ಗುರುಮೂರ್ತಿ ರವರ ಸಂದರ್ಶನವಿದೆ. ಇದು ನೇರಪ್ರಸಾರವಾಗಿದ್ದು,
ಆತ್ಮೀಯ ಸರ್ ನಮಸ್ಕಾರ
ಸಾಧ್ಯವಾದರೆ ಹಲವು ಸಂಘ ಸಂಸ್ಥೆಗಳಿಗೂ ಸಂಪರ್ಕ ಮಾಡಿ ಅವರಿಂದಲೂ ಸಹಾಯ ನಿರೀಕ್ಷೆಯ ಬರಬಹುದು
ಕೆಲವು ಸಂಸ್ಥೆಗಳು ಈ ಕೆಳಗಿನಂತಿವೆ ಜೊತೆಗೆ ನಾನು ಕೂಡ ನಿಮ್ಮೊಂದಿಗೆ ಇದ್ದೇನೆ
1. ಅಜೀಂ ಪ್ರೇಮಜಿ ಫೌಂಡೇಷನ್
2. ಕಲಿಕೆ ಟಾಟಾ ಟ್ರಸ್ಟ್ ಯಾದಗಿರಿ
3. ಐಟಿ ಫಾರ್ ಚೇಂಜ್
4. ಅಕ್ಷರ ಫೌಂಡೇಶನ್
5. ಟಿಟಿಎಫ್
6. ದೇಸಪಾ
2016-03-10 0:59
Dear All
Please Read this Article
Its needed sir very good work keep it up Yakub sir
2016-02-06 9:16 GMT-08:00 Gireesha HP :
> No teacher wants his students to get minimum marks But no student is
> trying to get maximum marks.what to dothis is a difficult situation
> and there is a