Re: [ss-stf '35060'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Honnagangappa. R. C RC
ಆರೋಗ್ಯ ಪೂರ್ಣೂ ಚರ್ಚೆ ನಡೆಯುತ್ತಿದೆ. On Sat, Apr 7, 2018, 6:10 AM Shivanand Bagodi wrote: > ದಯವಿಟ್ಟು ಎಲ್ಲ ಸಹೋದ್ಯೋಗಿ ಸನ್ಮಿತ್ರರೆ ಗಮನಿಸಿ ಚಚೆ೯ ಕೇವಲ ಪ್ರಶ್ನೆ ಪತ್ರಿಕೆ & ನೀಲ > ನಕ್ಷೆಯ ಮೇಲೆ ಏಕೆ ಮಾಡ್ತೀರಿ ನಮ್ಮ ವಿದ್ಯಾರ್ಥಿಗಳು ಪ್ರೌಢಶಾಲೆ ಪ್ರವೇಶಿಸುವಾಗ ಎಷ್ಟು > ಸಾಮರ್ಥ್ಯಗಳನ್ನು

Re: [ss-stf '35059'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Shivanand Bagodi
ದಯವಿಟ್ಟು ಎಲ್ಲ ಸಹೋದ್ಯೋಗಿ ಸನ್ಮಿತ್ರರೆ ಗಮನಿಸಿ ಚಚೆ೯ ಕೇವಲ ಪ್ರಶ್ನೆ ಪತ್ರಿಕೆ & ನೀಲ ನಕ್ಷೆಯ ಮೇಲೆ ಏಕೆ ಮಾಡ್ತೀರಿ ನಮ್ಮ ವಿದ್ಯಾರ್ಥಿಗಳು ಪ್ರೌಢಶಾಲೆ ಪ್ರವೇಶಿಸುವಾಗ ಎಷ್ಟು ಸಾಮರ್ಥ್ಯಗಳನ್ನು ಪಡೆದುಕೊಂಡಿರುತ್ತಾರೆ ಅವರ ಕಲಿಕೆಯ ಮಟ್ಟ ಎಲ್ಲಿರುತ್ತೆ ಊಹಿಸಿ ಸರ್ ಆಗ passing package ಮಹತ್ವ ಪಡೆಯುವುದು On 06-Apr-2018 10:41 PM, "KUMARA H R"

Re: [ss-stf '35063'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread vasu shyagoti
ಎಲ್ಲರೂ ಸ್ಕೋರಿಂಗ್ ಮರೆತು ಪಾಸಿಂಗ್ ಪ್ಯಾಕೇಜಗೆ ಹೋಗ್ತಿಲ್ಲ ಸರ್. ಸ್ಕೋರ್ ಮಾಡುವ ಮಕ್ಕಳಿಗೆ ಬೇಕಾದ ಮಾರ್ಗದರ್ಶನ ನೀಡುವುದು ಶಿಕ್ಷಕನ ಜವಾಬ್ದಾರಿ On Sat 7 Apr, 2018, 7:56 AM ravi aheri, wrote: > ನಿಜ ವಾಸು ಗುರುಗಳೇ, > ಅಲ್ಲೇ ಆಗುತ್ತಿರುವದು ದೋಷ ಅನಿಸುತ್ತೆ, ಬೇರೆ ವಿಷಯಗಳ ಒತ್ತಡ, > ಚಟುವಟಿಕೆಗಳ ಒತ್ತಡ > ಇದರಿಂದ

Re: [ss-stf '35062'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread ravi aheri
ನಿಜ ವಾಸು ಗುರುಗಳೇ, ಅಲ್ಲೇ ಆಗುತ್ತಿರುವದು ದೋಷ ಅನಿಸುತ್ತೆ, ಬೇರೆ ವಿಷಯಗಳ ಒತ್ತಡ, ಚಟುವಟಿಕೆಗಳ ಒತ್ತಡ ಇದರಿಂದ ಹೊರಬರಲು ಪಾಸ್ಸಿಂಗ್ ಪ್ಯಾಕೇಜಗೆ ಮೊರೆ ಹೋದ ವಿದ್ಯಾರ್ಥಿ ಗಳು ಸ್ಕೋರಿಂಗ್ ಮರೆತು ಇಷ್ಟಕ್ಕೆ ಸೀಮಿತರಾಗುತ್ತಿದ್ದಾರಾ ಅಂತ.. ಗುಣಾತ್ಮಕ ಕಲಿಕೆಗೆ ಸಂಬಂಧಿಸಿದಂತೆ ನಾವು ಸಾಧರಣ ಉತ್ತಮ ಅತ್ಯುತ್ತಮ ಪತ್ರವನ್ನು ಪಡೆಯುತ್ತದ್ದೇವೆ..ಅಲ್ಲಿ ಗುಣಾತ್ಮಕ

Re: [ss-stf '35065'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread P G Narayan patawardhan
ಪ್ರಶ್ನೆ ಪತ್ರಿಕೆಯ ತಯಾರಿಸಲು ನಾವೆಲ್ಲರೂ ನಡೆಸುವ ಪ್ರಮುಖ ಹಂತವೇ ನೀಲನಕ್ಷೆ. ಅದುವೇ ಇಲ್ಲದ ಪ್ರಶ್ನೆಪತ್ರಿಕೆ...ಹೇಗೆಆಗುತ್ತದೆ..ಸಾರ್ಪಾಸಿಂಗ್ ಪ್ಯಾಕ್ ಬೇಡ..ಆದರೆ...ಬ್ಲೂಲ್ ಪ್ರಿಂಟ್ ನ ಅಗತ್ಯ.ಖಂಡಿತ ಎಲ್ಲಾ ಶಿಕ್ಷಕರಿಗೆ ಅಗತ್ಯ..ಅಲ್ಲವೇ.. Ravi's view is wrong. Passing package is only passing package. Scoring package is

Re: [ss-stf '35064'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Ugregowda M B
Ravi's view is wrong. Passing package is only passing package. Scoring package is textbook On 6 Apr 2018 10:41 pm, "KUMARA H R" wrote: > ಆಯಾ ತರಗತಿಯ ಸನ್ನಿವೇಶ ಹಾಗೂ ಅಲ್ಲಿನ ಮಕ್ಕಳ ಪರಿಸ್ಥಿತಿಗಳಿಗನುಗುಣವಾಗಿ ಶಿಕ್ಷಕರುಗಳು > ತೀರ್ಮಾನ ತೆಗೆದುಕೊಳ್ಳಲಿ ಬಿಡಿ. ಗುಣಾತ್ಮಕ ಶಿಕ್ಷಣಕ್ಕಾಗಿ ನಮ್ಮ

Re: [ss-stf '35067'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Chikkahanumaiah. N.H.
ಪಾಸಿಂಗ್ ಪ್ಯಾಕೇಜ್ ಫಲಿತಾಂಶ ಆಧಾರಿತ ಪರಿಕಲ್ಪನೆ On Sat, Apr 7, 2018, 8:30 AM Ugregowda M B wrote: > Ravi's view is wrong. > Passing package is only passing package. > Scoring package is textbook > On 6 Apr 2018 10:41 pm, "KUMARA H R"

Re: [ss-stf '35066'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread kotresh H CJ HALLI
ಸರ್ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಮತ್ತು ಮಕ್ಕಳ ಕಲಿಕೆಗೆ ಪರಿಹಾರ ಎಂದರೆ ಸರ್ಕಾರ ಶೇ 40 ಎಂಬ ಕೈ ಬಿಟ್ಟು ಮೂಲ ಸಮಸ್ಯೆ ಬಗ್ಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು ಸರ್. On 07-Apr-2018 8:51 AM, "P G Narayan patawardhan" wrote: > ಪ್ರಶ್ನೆ ಪತ್ರಿಕೆಯ ತಯಾರಿಸಲು ನಾವೆಲ್ಲರೂ ನಡೆಸುವ ಪ್ರಮುಖ ಹಂತವೇ

Re: [ss-stf '35029'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Kavitha K S
ಕುಮಾರ್ ಸರ್ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ On 06-Apr-2018 17:26, "KUMARA H R" wrote: > ಹಾಗೇನೂ ಆಗಿಲ್ಲ ಸರ್, ಸವಿ ದಿಕ್ಸೂಚಿಯ ಹಿಂದಿನ ಪ್ರಶ್ನೆ ಪತ್ರಿಕೆಗಳ ವಿಶ್ಲೆಷಣೆಯನ್ನು > ಸರಿಯಾಗಿ ಅಭ್ಯಾಸ ಮಾಡಿಸಿದ್ದರೆ ಖಂಡಿತವಾಗಿಯೂ ಶೇ.೬೦ ಅಂಕ ಗಳಿಸುವುದು ಅಸಾಧ್ಯವೇನಲ್ಲ. > ಸಾಮಾನ್ಯ ವಿದ್ಯಾರ್ಥಿಗಳಿಗೆ ಇದು

Re: [ss-stf '35028'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread MALLIKARJUN T M
Yes sir ನಿಮ್ಮ ಮಾತು ಸತ್ಯ On 06-Apr-2018 5:26 pm, "KUMARA H R" wrote: > ಹಾಗೇನೂ ಆಗಿಲ್ಲ ಸರ್, ಸವಿ ದಿಕ್ಸೂಚಿಯ ಹಿಂದಿನ ಪ್ರಶ್ನೆ ಪತ್ರಿಕೆಗಳ ವಿಶ್ಲೆಷಣೆಯನ್ನು > ಸರಿಯಾಗಿ ಅಭ್ಯಾಸ ಮಾಡಿಸಿದ್ದರೆ ಖಂಡಿತವಾಗಿಯೂ ಶೇ.೬೦ ಅಂಕ ಗಳಿಸುವುದು ಅಸಾಧ್ಯವೇನಲ್ಲ. > ಸಾಮಾನ್ಯ ವಿದ್ಯಾರ್ಥಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.

Re: [ss-stf '35031'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread SHIVA KUMAR
TeX book is very impartent not passing package On 06-Apr-2018 5:50 PM, "rani h r h r rani" wrote: > Yas sir > > On 6 Apr 2018 5:47 p.m., "MALLIKARJUN T M" > wrote: > >> Yes sir ನಿಮ್ಮ ಮಾತು ಸತ್ಯ >> >> On 06-Apr-2018 5:26 pm, "KUMARA H R"

Re: [ss-stf '35030'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread rani h r h r rani
Yas sir On 6 Apr 2018 5:47 p.m., "MALLIKARJUN T M" wrote: > Yes sir ನಿಮ್ಮ ಮಾತು ಸತ್ಯ > > On 06-Apr-2018 5:26 pm, "KUMARA H R" wrote: > >> ಹಾಗೇನೂ ಆಗಿಲ್ಲ ಸರ್, ಸವಿ ದಿಕ್ಸೂಚಿಯ ಹಿಂದಿನ ಪ್ರಶ್ನೆ ಪತ್ರಿಕೆಗಳ ವಿಶ್ಲೆಷಣೆಯನ್ನು >> ಸರಿಯಾಗಿ ಅಭ್ಯಾಸ ಮಾಡಿಸಿದ್ದರೆ

Re: [ss-stf '35033'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread MALLIKARJUN T M
ಸಂತೋಷ್ ಸರ್ ರಚಿಸಿರುವ ಮಿಷನ್-28 ಕೇವಲ 8 ಪುಟಗಳಿದ್ದು ಅದರಿಂದ 41 ಅಂಕಗಳು ಬಂದಿವೆ.ಇದರಿಂದ ನಮ್ಮ ಶಾಲೆಯ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಸುಲಭವಾಗಿ ಪಾಸ್ ಆಗುತ್ತಿದ್ದಾರೆ.ಆ ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ವರದಾನವಾಯಿತು ಗುರುಗಳೆ On 06-Apr-2018 4:55 pm, "ravi aheri" wrote: > ಆತ್ಮೀಯರೆ, > ಪಾಸ್ಸಿಂಗ್ ಪ್ಯಾಕೇಜ ಬಳಸಿ

[ss-stf '35017'] Let me know the steps how to exit from this group

2018-04-06 Thread Honnagangaiah Sk
Sir, I'm not interested to continue in this as I'm not in high school service now .so please let me know how to exit from this e-mail group. -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -

Re: [ss-stf '35024'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread MALLIKARJUN T M
ನಾವು passing packageನಲ್ಲಿ ಕೇವಲ 3-4 ಅಂಕಗಳ ಪ್ರಶ್ನೆಗಳನ್ನು ಮಾತ್ರ ಓದಿಸಿದ್ದೇವು.ನಮಗೆ passing package ತುಂಬಾ ಅನುಕೂಲವಾಯಿತು ಸರ್. On 06-Apr-2018 4:55 pm, "ravi aheri" wrote: > ಆತ್ಮೀಯರೆ, > ಪಾಸ್ಸಿಂಗ್ ಪ್ಯಾಕೇಜ ಬಳಸಿ ತಮ್ಮ ಬೋಧನೆ ಸರಳ ಮಾಡಿಕೊಂಡ ಬೋಧಕರಿಗೆ ಸರಿಯಾದ ಟಕ್ಕರ > ಕೊಟ್ಟ್‌ ಇಂದಿನ ಪ್ರಶ್ನೆ

Re: [ss-stf '35027'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread KUMARA H R
ಹಾಗೇನೂ ಆಗಿಲ್ಲ ಸರ್, ಸವಿ ದಿಕ್ಸೂಚಿಯ ಹಿಂದಿನ ಪ್ರಶ್ನೆ ಪತ್ರಿಕೆಗಳ ವಿಶ್ಲೆಷಣೆಯನ್ನು ಸರಿಯಾಗಿ ಅಭ್ಯಾಸ ಮಾಡಿಸಿದ್ದರೆ ಖಂಡಿತವಾಗಿಯೂ ಶೇ.೬೦ ಅಂಕ ಗಳಿಸುವುದು ಅಸಾಧ್ಯವೇನಲ್ಲ. ಸಾಮಾನ್ಯ ವಿದ್ಯಾರ್ಥಿಗಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಬುದ್ದಿವಂತ ವಿದ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರುಗಳು ಪಠ್ಯಪುಸ್ತಕ ವನ್ನು ಅಭ್ಯಾಸ ಮಾಡಿಸಿಯೇ ಇರುತ್ತಾರೆಂದು ನನ್ನ ಭಾವನೆ.

[ss-stf '35023'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread ravi aheri
ಆತ್ಮೀಯರೆ, ಪಾಸ್ಸಿಂಗ್ ಪ್ಯಾಕೇಜ ಬಳಸಿ ತಮ್ಮ ಬೋಧನೆ ಸರಳ ಮಾಡಿಕೊಂಡ ಬೋಧಕರಿಗೆ ಸರಿಯಾದ ಟಕ್ಕರ ಕೊಟ್ಟ್‌ ಇಂದಿನ ಪ್ರಶ್ನೆ ಪತ್ರಿಕೆ..! ಪಠ್ಯ ಪುಸ್ತಕ ಕ್ಕಿಂತ ಮಿಗಿಲಾದ ಪಠ್ಯ ಯಾವದೂ ಇಲ್ಲ ಎಂಬುವದು ಸಾರಿ ಹೇಳಿದೆ ಈ ಪ್ರಶ್ನೆ ಪತ್ರಿಕೆ..! -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -

Re: [ss-stf '35025'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread MALLIKARJUN T M
6 ಪುಟಗಳನ್ನು ಓದಿಸಿ ಸುಲಭವಾಗಿ 22 ಅಂಕಗಳನ್ನು ಪಡೆಯಲು ಸಹಾಯವಾಯಿತು. On 06-Apr-2018 4:55 pm, "ravi aheri" wrote: > ಆತ್ಮೀಯರೆ, > ಪಾಸ್ಸಿಂಗ್ ಪ್ಯಾಕೇಜ ಬಳಸಿ ತಮ್ಮ ಬೋಧನೆ ಸರಳ ಮಾಡಿಕೊಂಡ ಬೋಧಕರಿಗೆ ಸರಿಯಾದ ಟಕ್ಕರ > ಕೊಟ್ಟ್‌ ಇಂದಿನ ಪ್ರಶ್ನೆ ಪತ್ರಿಕೆ..! > ಪಠ್ಯ ಪುಸ್ತಕ ಕ್ಕಿಂತ ಮಿಗಿಲಾದ ಪಠ್ಯ ಯಾವದೂ ಇಲ್ಲ ಎಂಬುವದು

[ss-stf '35019'] Questions paper

2018-04-06 Thread Somashekhar Sajjan
Sir /madam send me today social science questions paper -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು

Re: [ss-stf '35026'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Savitha Pattanashetti
S On Fri, 6 Apr 2018, 4:55 p.m. ravi aheri, wrote: > ಆತ್ಮೀಯರೆ, > ಪಾಸ್ಸಿಂಗ್ ಪ್ಯಾಕೇಜ ಬಳಸಿ ತಮ್ಮ ಬೋಧನೆ ಸರಳ ಮಾಡಿಕೊಂಡ ಬೋಧಕರಿಗೆ ಸರಿಯಾದ ಟಕ್ಕರ > ಕೊಟ್ಟ್‌ ಇಂದಿನ ಪ್ರಶ್ನೆ ಪತ್ರಿಕೆ..! > ಪಠ್ಯ ಪುಸ್ತಕ ಕ್ಕಿಂತ ಮಿಗಿಲಾದ ಪಠ್ಯ ಯಾವದೂ ಇಲ್ಲ ಎಂಬುವದು ಸಾರಿ ಹೇಳಿದೆ ಈ > ಪ್ರಶ್ನೆ ಪತ್ರಿಕೆ..! > > -- >

Re: [ss-stf '35018'] Let me know the steps how to exit from this group

2018-04-06 Thread ravi aheri
ನಿಮ್ಮ ಮೇಲ್‌ ಕೆಳಗಡೆ Unsubscribe link ಇದೆ ಕ್ಲಿಕ್ ಮಾಡಿ On 6 Apr 2018 1:12 pm, "Honnagangaiah Sk" wrote: > Sir, I'm not interested to continue in this as I'm not in high school > service now .so please let me know how to exit from this e-mail group. > > -- > --- >

Re: [ss-stf '35051'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread LAXMIKANT MAMADAPUR
ಸರ್ ಆ ಪ್ರಶ್ನೆ ಸರಿ ಇದೆ, ಪುಸ್ತಕದಲ್ಲಿರುವಂತೆಯೇ ಉತ್ತರ ನಿರೀಕ್ಚಿಸಿ ಪ್ತಶ್ನೆ ಬರಲಿ ಎಂಬ‌ ನಿರೀಕ್ಷೆಯೇ ತಪ್ಪು, ನಾವು ಏನು ತರಗತಿ ಕೋನೆಯಲ್ಲಿ ಉತ್ತರವಾಗಿ ಹೇಳಿದ್ದೇವೋ ಅದೆ ರೀತಿ ಪ್ರಶ್ನೆ ಬರಲೇಬೇಕು ಎಂಬ ಆಶಯವೇಕೆ? ಒಂದು ವೇಳೆ ನೀವೆ ಪ್ರಶ್ನೆ ಪತ್ರಿಕೆ ತಯಾರಿಸಿದ್ದರೆ ಅದು ಹೇಗೆ ಕೇಳಿತ್ತಿದ್ದಿರಿ ಪ್ರಶ್ನೆ ಹೇಳಿರಿ On Apr 6, 2018 20:54,

Re: [ss-stf '35052'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Shivanand Khavatakoppa
ಸರ್ ನಮ್ಮನ್ನು ಮೇಲಾಧಿಕಾರಿಗಳು ಪಾಸಿಂಗ್ ಪ್ಯಾಕೇಜಗೆ ಸೀಮಿತ ಮಾಡುತ್ತಿದ್ದಾರೆ, ಜಾಣರು ಓದೇ ಓದುತ್ತರೆ ನೀವು ಸಾಧಾರಣ ಮತ್ತು ಕಲಿಕೆಯಲ್ಲಿ ಹಿಂದುಳಿದರ ಬಗ್ಗೆ ತಲೆಕೆಡಿಸಿಕೊಳ್ಳಿ ಎನ್ನುತ್ತ ನಮ್ಮ ವ್ಯಾಪ್ತಿಯನ್ನು ಸೀಮಿತಗೊಳಿಸುತ್ತಿರುವರು. On 6 Apr 2018 8:26 p.m., "ravi aheri" wrote: > ತಪ್ಪು ಕಲ್ಪನೆ‌ ಗುರುಗಳೇ... > ನಾವೂ

[ss-stf '35036'] Passing package ಭೂತ...

2018-04-06 Thread ravi aheri
ಪಾಸ್ಸಿಂಗ್ ಪ್ಯಾಕೇಜ ಭೂತ...ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸೋಮಾರಿ ಮಾಡುತ್ತಿದೆ...ಜೊತೆಗೆ ಗುಣಾತ್ಮಕ ಕಲಿಕೆಗೆ ಅಡ್ಡಲಾಗಿ ನಿಂತಿದೆ...! -- --- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -

Re: [ss-stf '35046'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread LAXMIKANT MAMADAPUR
Passing package ತಯಾರಿಸಿದ ನಮಗೆ ಅದುವೇ ಖಂಡಿತಾ ಅಂತಿಮ ಸರ್, ಇಡೀ ಪುಸ್ತಕ ಓದುವ ಅಗತ್ಯವೇನು? On Apr 6, 2018 20:26, "ravi aheri" wrote: > ತಪ್ಪು ಕಲ್ಪನೆ‌ ಗುರುಗಳೇ... > ನಾವೂ ಕೂಡಾ ಹಿಂದುಳಿದ ಮಕ್ಕಳೇ ಆಗಿದ್ದೇವು..! > ಸ್ವಲ್ಪ ವಿಚಾರ ಮಾಡಿ ನೋಡಿ > > On 6 Apr 2018 8:24 pm, "MALLIKARJUN T M"

Re: [ss-stf '35043'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread Shivanand Khavatakoppa
ಒಂದು ಮತ್ತು ಎರಡು ಅಂಕಗಳಿಗೆ ಪುಸ್ತಕವೇ ಮೂಲ ಆಧಾರ On 6 Apr 2018 4:55 p.m., "ravi aheri" wrote: > ಆತ್ಮೀಯರೆ, > ಪಾಸ್ಸಿಂಗ್ ಪ್ಯಾಕೇಜ ಬಳಸಿ ತಮ್ಮ ಬೋಧನೆ ಸರಳ ಮಾಡಿಕೊಂಡ ಬೋಧಕರಿಗೆ ಸರಿಯಾದ ಟಕ್ಕರ > ಕೊಟ್ಟ್‌ ಇಂದಿನ ಪ್ರಶ್ನೆ ಪತ್ರಿಕೆ..! > ಪಠ್ಯ ಪುಸ್ತಕ ಕ್ಕಿಂತ ಮಿಗಿಲಾದ ಪಠ್ಯ ಯಾವದೂ ಇಲ್ಲ ಎಂಬುವದು ಸಾರಿ ಹೇಳಿದೆ ಈ >

Re: [ss-stf '35044'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread ravi aheri
ತಪ್ಪು ಕಲ್ಪನೆ‌ ಗುರುಗಳೇ... ನಾವೂ ಕೂಡಾ ಹಿಂದುಳಿದ ಮಕ್ಕಳೇ ಆಗಿದ್ದೇವು..! ಸ್ವಲ್ಪ ವಿಚಾರ ಮಾಡಿ ನೋಡಿ On 6 Apr 2018 8:24 pm, "MALLIKARJUN T M" wrote: > ನಾವು ಮತ್ತು ನೀವು ಕಲಿಕೆಯಲ್ಲಿ ಮುಂದುವರೆದ ಮಕ್ಕಳಾಗಿದ್ದೇವು ಗುರುಗಳೆ. > > On 06-Apr-2018 8:20 pm, "ravi aheri" wrote: >

Re: [ss-stf '35039'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread MALLIKARJUN T M
ಹೇಳಲು ಸುಲಭ ಸರ್ ಪ್ರಾಕ್ಟಿಕಲ್ ಕಷ್ಟ. ಮನೋವಿಜ್ಞಾನದಲ್ಲಿ ಓದಿದಂತೆ ಒಂದು ಶಾಲೆಯ ಮಕ್ಕಳ ಬುದ್ಧಿಶಕ್ತಿ ಬೆಲ್ ಆಕಾರದಲ್ಲಿ ಇರುತ್ತದೆ.so ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸಂಪೂರ್ಣ textbook ಓದಿಸುವುದು ಕಷ್ಟ. Textbook ನಿಜಕ್ಕೂ ಅದೇ ಅಂತಿಮ.ಆದರೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ಬೇಕಾಗುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

Re: [ss-stf '35035'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread ravi aheri
PASSING package ಗುಣಾತ್ಮಕ ಕಲಿಕೆ ಕುಂಟಿತಗೊಳಿಸುತ್ತಿದೆ On 6 Apr 2018 7:00 pm, "ravi aheri" wrote: > ಗುಣಾತ್ಮಕ ಕಲಿಕೆಯಡಗೆ ಸಾಗುವ ಮಕ್ಕಳನ್ನು ಸೀಮಿತ ಮಾಡಿದಿರಿ..! ಹಾಗಾದರೆ textbook ಯಾಕೆ > ಬೇಕು..! ಮುಂದುವರೆದ ಮಕ್ಕಳಿಗಾ ?! ಬೇದಭಾವ ಮಾಡದಿರಿ..! ಎಲ್ಲಾ ಮಕ್ಕಳೂ ಸಾಧಕರೇ..! ಅವರ > ಜೊತೆಗೆ ನಾವು

Re: [ss-stf '35040'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread ravi aheri
Sir ಖಂಡಿತ ನಿಮ್ಮ ಅಭಿಪ್ರಾಯ ಸ್ವಾಗತಿಸುವೆ... ಪಾಸ್ಸಿಂಗ್ ಎಂಬ ಭೂತ ಜಾಣ ಮಕ್ಕಳನ್ನು ಪಾಸ್ ಮಾಡುತ್ತಿದೆ...ಇದೇ ದುರಂತ.. ನಾವು ನೀವು ಓದುವಾಗ ಎಲ್ಲಿತ್ತು ಸರ್ ಪಾಸ್ಸಿಂಗ್ ಆದರೂ ನಾವೂ ಈಡಿ ಪಠ್ಯ ಓದಿ ಪಾಸಾಗಿಲ್ಲವೇ..? On 6 Apr 2018 8:18 pm, "MALLIKARJUN T M" wrote: > ಹೇಳಲು ಸುಲಭ ಸರ್ ಪ್ರಾಕ್ಟಿಕಲ್ ಕಷ್ಟ.

Re: [ss-stf '35042'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread MALLIKARJUN T M
ನಾವು ಮತ್ತು ನೀವು ಕಲಿಕೆಯಲ್ಲಿ ಮುಂದುವರೆದ ಮಕ್ಕಳಾಗಿದ್ದೇವು ಗುರುಗಳೆ. On 06-Apr-2018 8:20 pm, "ravi aheri" wrote: > Sir > ಖಂಡಿತ ನಿಮ್ಮ ಅಭಿಪ್ರಾಯ ಸ್ವಾಗತಿಸುವೆ... > ಪಾಸ್ಸಿಂಗ್ ಎಂಬ ಭೂತ ಜಾಣ ಮಕ್ಕಳನ್ನು ಪಾಸ್ ಮಾಡುತ್ತಿದೆ...ಇದೇ ದುರಂತ.. > ನಾವು ನೀವು ಓದುವಾಗ ಎಲ್ಲಿತ್ತು ಸರ್ ಪಾಸ್ಸಿಂಗ್ ಆದರೂ ನಾವೂ ಈಡಿ ಪಠ್ಯ

Re: [ss-stf '35045'] Passing package ಗೆ ಸರಿಯಾದ ಟಕ್ಕರ ಇಂದಿನ ಪ್ರಶ್ನೆ ಪತ್ರಿಕೆ..

2018-04-06 Thread ravi aheri
ಶಿವಾನಂದ ಸರ್ ತಮ್ಮ ಅಭಿಪ್ರಾಯ ಸರಿ.ನಿಮ್ಮನ್ನು ಬೆಂಬಲಿಸುವೆ... ಬ್ಲೂ ಪ್ರಿಂಟ್ ಬೆಂಬತ್ತಿ ನಿರ್ದಿಷ್ಟ ಗೈಡ್ ಗಳ ಬೆಂಬತ್ತಿ ಪಠ್ಯ ಪುಸ್ತಕ ಮರೆತು... ಹೊರ ಹೊತ್ತಿಗೆಗೆ ಮಹತ್ವ ನೀಡಿ.. ಅಯ್ಯೋ ಅನ್ನುವ ಸ್ಥಿತಿ ನಮ್ಮ ನಮ್ಮ ಶಿಷ್ಯ ರ ಸ್ಥಿತಿ On 6 Apr 2018 8:25 pm, "Shivanand Khavatakoppa" wrote: > ಒಂದು ಮತ್ತು ಎರಡು

Re: [ss-stf '35055'] Passing package ಭೂತ...

2018-04-06 Thread Rajagopal Joshi
8ನೇ ತರಗತಿವರೆಗೆ ಏನೂ ಕಲಿಯದಿದ್ದರೂ ಪಾಸ್ ಡುತ್ತಾ ಬಂದೆವಲ್ಲಾಅದರ ಫಲವನ್ನು ಉಣ್ಣುತ್ತಾ ಇದ್ದೇವೆ! On 6 Apr 2018 19:18, "ravi aheri" wrote: > ಪಾಸ್ಸಿಂಗ್ ಪ್ಯಾಕೇಜ ಭೂತ...ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸೋಮಾರಿ > ಮಾಡುತ್ತಿದೆ...ಜೊತೆಗೆ ಗುಣಾತ್ಮಕ ಕಲಿಕೆಗೆ ಅಡ್ಡಲಾಗಿ ನಿಂತಿದೆ...! > > -- >

Re: [ss-stf '35056'] Passing package ಭೂತ...

2018-04-06 Thread Shivanand Khavatakoppa
ಪ್ರಾಥಮಿಕದವರು ಉಣಿಸುತ್ತಿರುವುದು ನಿಜ On 6 Apr 2018 10:43 p.m., "Rajagopal Joshi" wrote: > 8ನೇ ತರಗತಿವರೆಗೆ ಏನೂ ಕಲಿಯದಿದ್ದರೂ ಪಾಸ್ ಡುತ್ತಾ ಬಂದೆವಲ್ಲಾಅದರ ಫಲವನ್ನು > ಉಣ್ಣುತ್ತಾ ಇದ್ದೇವೆ! > > On 6 Apr 2018 19:18, "ravi aheri" wrote: > >> ಪಾಸ್ಸಿಂಗ್ ಪ್ಯಾಕೇಜ

Re: [ss-stf '35057'] Passing package ಭೂತ...

2018-04-06 Thread Shivanand Khavatakoppa
NCF 2005 ಮತ್ passing package. ವಿರುದ್ದಾರ್ಥಕ ಪದಗಳು. ನಮಗೆ ಯಾವುದಾದರು ಒಂದನ್ನು ಅನುಸರಿಸಲು ಹೇಳಬೇಕು, ಇಲ್ಲದಿದ್ದರೆ ಎರಡು ದೋಣಿಯಲ್ಲಿ ಒಬ್ಬರ ಪಯಣ, ಶಿಕ್ಷಕರ ಗತಿಯಾದರೆ, ಮಕ್ಕಳದ ಕಥೆ... On 6 Apr 2018 7:18 p.m., "ravi aheri" wrote: > ಪಾಸ್ಸಿಂಗ್ ಪ್ಯಾಕೇಜ ಭೂತ...ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸೋಮಾರಿ