I think.,Mr. Basavaraj Naik is intelorence of Abvp. Rss. Bjp. & modi . Let's discuss only s.s subject. Not politics On Feb 19, 2016 10:00 PM, "Basavaraja Naika H.D." < [email protected]> wrote:
> ರಾಮಚಂದ್ರ ಸರ್ JNU ನ ಭಾಷಣದಲ್ಲಿ ದೇಶದ್ರೋಹದ ಮಾತುಗಳು ಎಲ್ಲಿವೆ ತಿಳಿಸಿ > ನನ್ನ ಪ್ರಕಾರ ಸಂವಿಧಾನದ ಹಕ್ಕುಗಳನ್ನು ಪ್ರಶ್ನಿಸಲಾಗಿದೆ > ಅಭಿಪ್ರಾಯ ತಿಳಿಸಲು ಪ್ರಶ್ನಿಸಲು ಎಲ್ಲರಿಗೂ ಅಧಿಕಾರವಿದೆ > > ಈ ದೇಶದ ರಾಜಕಾರಣಿಗಳು ಮಾಡುವ ಭಾಷಣದಲ್ಲಿ ಸಾವಿರಾರು ದೇಶದ್ರಹದ ಮಾತುಗಳು ಇದ್ದರೂ ಅವರ > ಮೇಲೆ ಒಂದೂ ದಾವೆ ದಾಖಲಾಗಲಿಲ್ಲ. ವಿಮರ್ಶಾತ್ಮಕವಾಗಿ ಆಲೋಚಿಸುವ ವಿದ್ಯಾರ್ಥಿಗಳನ್ನು > ಜೈಲಿಗೆ ? > > ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನದ ಬದ್ಧ ಹಕ್ಕು > > ಅದನ್ನು ಹತ್ತಿಕ್ಕಲು ಪ್ರಯತ್ನಿಸುವವರು ನಿಜವಾದ ದೇಶದ್ರೋಹಿಗಳು > > ಯಾರು ಪ್ರಶ್ನಿಸದೆ ಅವರಡಿ ತಲೆತಗ್ಗಿಸಿ ಹೇಳಿದನ್ನೆಲ್ಲ ಹೇಳಿದರೆ ದೇಶಾಭಿಮಾನಿ > > ಪ್ರೌಢಶಾಲೆಯಲ್ಲಿಯ ವಿದ್ಯಾರ್ಥಿಗಳೇ ವಿಮರ್ಶಾತ್ಮಕವಾಗಿ ಆಲೋಚಿಸುತ್ತಾರೆ ಅಂದಮೇಲೆ ಮುಂದಿನ > ಪೀಳಿಗೆ > On 19-Feb-2016 5:56 pm, "Ramachandra Karur Seenappa" < > [email protected]> wrote: > >> ಬಸವರಾಜ್ ಸರ್ ನಿಮಗೆ ಸ್ವಲ್ಪವೂ ಜವಾಬ್ದಾರಿ ಇಲ್ಲವಾ. ದೇಶದ್ರೋಹಿಗಳು ಕುರಿತು ವಕಾಲತ್ತು >> ವಹಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. JNU ಘಟನೆ ಪೂರ್ಣವಾಗಿ ನೋಡಿ. ನಿಮ್ಮ hakeಗೆ ಅದರ >> ವೀಡಿಯೋ ಲೋಕಕ್ಕೆ ಕಳುಹಿಸಿದ್ದೇನೆ. ABVP ಬಗ್ಗೆ ವಿರೋದಿಸಲು ದೇಶವಿರೋದಿಗಳಿಗೆ ಹೆಗಲು >> ಕೊಡುತ್ತೀರಾ >> On Feb 19, 2016 2:05 PM, "Basavaraja Naika H.D." < >> [email protected]> wrote: >> >>> ರಾಷ್ಟ್ರದ್ರೋಹದ ಆಪಾದನೆಯ ಮೇಲೆ ಜೈಲಿನಲ್ಲಿರುವ JNU ವಿದ್ಯಾರ್ಥಿ ನಾಯಕ ಕನ್ಹಯ್ಯ >>> ಕುಮಾರ್ ಫೆ.11 ರಂದು ಬಂಧನಕ್ಕೆ ಮುನ್ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ್ದ >>> “ದೇಶದ್ರೋಹಿ” ಭಾಷಣದ ಪೂರ್ಣಪಾಠ ಇಲ್ಲಿದೆ. ಇಂದು The Indian EXPRESS ಪತ್ರಿಕೆಯಲ್ಲಿ >>> ಇದು ಇಂಗ್ಲಿಷ್ ನಲ್ಲಿ ಪ್ರಕಟವಾಗಿದೆ. >>> >>> ಕನ್ನಡಕ್ಕೆ: 'ಸತ್ಯ'. >>> >>> ಗೆಳೆಯರೆ, >>> >>> ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಸುಟ್ಟು ಹಾಕಿದ ಜನ ಅವರು; ಬ್ರಿಟಿಷರೆದುರು >>> ಕ್ಷಮೆಯಾಚಿಸಿದ ಸಾವರ್ಕರನ ಚೇಲಾಗಳು ಅವರು. ಈಗ, ಹರ್ಯಾಣದಲ್ಲಿ ಕಟ್ಟರ್ ಸರ್ಕಾರವನ್ನು >>> ನಡೆಸುತ್ತಿದ್ದು ಭಗತ್ ಸಿಂಗ್ ಹೆಸರಿನಲ್ಲಿದ್ದ ಒಂದು ವಿಮಾನ ನಿಲ್ದಾಣಕ್ಕೆ ಸಂಘಿಯೊಬ್ಬನ >>> ಹೆಸರಿಟ್ಟಿರುವವರು ಅವರು. ನಮಗೆ RSS ನಿಂದ ದೇಶಭಕ್ತಿಯ ಸರ್ಟಿಫಿಕೇಟ್ ಬೇಕಾಗಿಲ್ಲ. RSS >>> ಬಂದು ನಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಗುರುತಿಸಿ ಹೇಳಬೇಕಾಗಿಲ್ಲ. ನಾವು ಈ ದೇಶದ >>> ಪ್ರಜೆಗಳಾಗಿದ್ದು ನಮ್ಮ ದೇಶದ ನೆಲವನ್ನು ಪ್ರೀತಿಸುವವರು. ಈ ದೇಶದ ಶೇಡಕಾ 80 ರಷ್ಟು >>> ಬಡವರಿಗಾಗಿ ನಾವು ಹೋರಾಡುತ್ತೇವೆ. ನಮ್ಮ ದೃಷ್ಟಿಯಲ್ಲಿ ದೇಶಭಕ್ತಿ ಅಂದರೆ ಇದೇ. >>> ಬಾಬಾಸಾಹೇಬರಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ದೇಶದ ಸಂವಿಧಾನದಲ್ಲಿ ನಮಗೆ ಸಂಪೂರ್ಣ >>> ವಿಶ್ವಾಸವಿದೆ. ನಾವು ಗಟ್ಟಿದನಿಯಲ್ಲಿ ಹೇಳಬಯಸುವುದೇನೆಂದರೆ ಅವನು ಸಂಘಿಯಾಗಲೀ, ಮತ್ಯಾವನೇ >>> ಆಗಲೀ ಈ ದೇಶದ ಸಂವಿದಾನದ ವಿರುದ್ಧ ಬೆರಳು ತೋರಿಸಿದ್ದೇ ಆದಲ್ಲಿ ಯಾವ ಕಾರಣಕ್ಕೂ ನಾವು >>> ಸಹಿಸಿಕೊಂಡು ಸುಮ್ಮನೇ ಕೂರುವುದಿಲ್ಲ. ನಮಗೆ ಸಂವಿಧಾನದಲ್ಲಿ ನಂಬಿಕೆಯಿದೆ. ಆದರೆ >>> ಜಾಂಡೇವಾಲನ್ ನಲ್ಲಿ (ದೆಹಲಿಯ ಆರೆಸ್ಸೆಸ್ ಕಚೇರಿ) ಹೇಳಿಕೊಡಲಾಗುವ ಸಂವಿಧಾನದ ಬಗ್ಗೆ ನಮಗೆ >>> ಎಳ್ಳಷ್ಟೂ ನಂಬಿಕೆಯಿಲ್ಲ. ಮನುಸ್ಮೃತಿಯಲ್ಲಿ ನಮಗೆ ನಂಬಿಕೆಯಿಲ್ಲ. ಈ ದೇಶದಲ್ಲಿ ಆಳಕ್ಕೆ >>> ಬೇರುಬಿಟ್ಟಿರುವ ಜಾತಿ ವ್ಯವಸ್ಥೆಯಲ್ಲಿ ನಮಗೆ ನಂಬಿಕೆಯಿಲ್ಲ. ನಾವು ನಂಬಿಕೆ ಇಟ್ಟಿರುವ >>> ಅದೇ ಸಂವಿಧಾನದಲ್ಲಿ ನಾವು ನಂಬಿರುವ ಅದೇ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು >>> ಸಾಂವಿಧಾನಿಕ ಪರಿಹಾರದ ಹಕ್ಕುಗಳನ್ನು ತಿಳಿಸಿದ್ದಾರೆ. ಅದೇ ಬಾಬಾಸಾಹೇಬ್ ಡಾ. ಭೀಮರಾವ್ >>> ಅಂಬೇಡ್ಕರ್ ಅವರು ಮರಣದಂಡನೆಯನ್ನು ಈ ದೇಶದಲ್ಲಿ ರದ್ದು ಮಾಡಬೇಕೆಂದು ಹೇಳಿದ್ದಾರೆ. ಅದೇ >>> ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ >>> ಹೇಳಿದ್ದಾರೆ. ಈ ಸಂವಿಧಾನವನ್ನು ನಾವು ಎತ್ತಿಹಿಡಿದಿದ್ದೇವೆ. ನಾವು ನಮ್ಮ ಮೂಲ ಹಕ್ಕನ್ನು, >>> ನಮ್ಮ ಸಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಬಯಸುತ್ತೇವೆ. >>> >>> ಆದರೆ ಅತ್ಯಂತ ನಾಚಿಕೆಗೇಡಿನ ಸಂಗತಿ ಮತ್ತು ಅತ್ಯಂತ ದುಃಖದ ಸಂಗತಿಯೆಂದರೆ ಇಂದು ಈ ABVP >>> ತನ್ನ ಪರವಾದ ಮೀಡಿಯಾಗಳನ್ನು ಕರೆತಂದು ಒಂದು ಸುಳ್ಳು ಪ್ರಚಾರ ನಡೆಸುತ್ತಿದೆ. ನೈಜ >>> ವಿಷಯಗಳನ್ನು ದಿಕ್ಕುತಪ್ಪಿಸುತ್ತಿದೆ. ನೆನ್ನೆಯಷ್ಟೇ ABVP ಸಹಕಾರ್ಯದರ್ಶಿ ನಾವು ಫೇಲೋಶಿಪ್ >>> ಗೆ ಹೋರಾಟ ನಡೆಸ್ತೀವಿ ಎನ್ನುವ ಹೇಳಿಕೆ ನೀಡಿದ. ಇದೆಂತಹ ಹಾಸ್ಯಾಸ್ಪದ ಮಾತು ನೋಡಿ. ಅಲ್ಲಿ >>> ಅವರದೇ ಸರ್ಕಾರವಿದ್ದು, ಮೇಡಂ ಮನು-ಸ್ಮೃತಿ ಇರಾನಿ ಅಲ್ಲಿ ಕುಳಿತುಕೊಂಡು ಫೆಲೋಶಿಪ್ ಗಳನ್ನು >>> ಕಡಿತಗೊಳಿಸುತ್ತಿದ್ದಾರೆ. ಇಲ್ಲಿ ABVP “ನಾವು ಫೆಲೋಶಿಪ್ ಗಾಗಿ ಹೋರಾಡುತ್ತೇವೆ” ಅಂತ >>> ಬಜಾಯಿಸುತ್ತದೆ. ನಾಲ್ಕು ವರ್ಷಗಳಾದರೂ ನಮ್ಮ ಹಾಸ್ಟೆಲ್ ಕಟ್ಟಿ ಆಗಿಲ್ಲ. ಈ ಕ್ಷಣದವರೆಗೂ >>> ವೈ-ಫೈ ಸೌಲಭ್ಯ ನಮಗೆ ನೀಡಿಲ್ಲ. BHEL ನಮಗೆ ಒಂದು ಬಸ್ ಸೌಲಭ್ಯ ಕಲ್ಪಿಸಿದೆ. ಆದರೆ ಅದಕ್ಕೂ >>> ಇಂಧನ ತುಂಬಿಸೋಕೆ ನಮ್ಮ ಆಡಳಿತಾಂಗದ ಬಳಿ ದುಡ್ಡಿಲ್ಲ. ಈ ABVPಯ ಮಂದಿ ರೋಲರುಗಳ ಮುಂದೆ >>> ನಿಂತುಕೊಂಡು ದೇವಾನಂದನ ರೀತಿ ಪೋಸು ಕೊಟ್ಟು ಫೋಟೋ ತೆಗೆಸಿಕೊಂಡು “ನಾವು ಹಾಸ್ಟೆಲ್ >>> ಕಟ್ಟಿಸ್ತೀವಿ, ವೈಫೈ ಕೊಡಿಸ್ತೀವಿ, ಫೇಲೋಶಿಪ್ ಹೆಚ್ಚಿಸ್ತೀವಿ” ಅಂತ ಬಡಾಯಿ >>> ಕೊಚ್ಚುತ್ತಾರೆ. ಅವರ ಸುಳ್ಳುಗಳು ಬಯಲಾಗಲಿವೆ. ಗೆಳೆಯರೇ, ಈ ದೇಶದಲ್ಲಿ ದೇಶದ ಮೂಲಭೂತ >>> ಪ್ರಶ್ನೆಗಳ ಕುರಿತು ಏನಾದರೂ ಒಂದು ಚರ್ಚೆ ನಡೆಸಿದ್ದೇ ಆದರೆ, JNU ವಿದ್ಯಾರ್ಥಿಗಳು ಅತ್ಯಂತ >>> ಮೂಲಭೂತ ಪ್ರಶ್ನೆಗಳನ್ನು ಎತ್ತುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಹೆಮ್ಮೆಯಿಂದ >>> ಹೇಳುತ್ತೇನೆ. >>> >>> ಆ (ಸುಬ್ರಹ್ಮಣಿಯನ್) ಸ್ವಾಮಿ ಎನ್ನುವ ಮನುಷ್ಯ, JNU ನಲ್ಲಿ ಜಿಹಾದಿಗಳಿದ್ದಾರೆ, >>> JNUನಲ್ಲಿ ಹಿಂಸೆ ಪ್ರಚೋದಿಸುವ ಜನ ಇದ್ದಾರೆ ಅಂತ ಬಡಕೊಳ್ಳುತ್ತಾನೆ. ಬನ್ನಿ ನಾವು ಹಿಂಸೆಯ >>> ಪರಿಕಪಲ್ಪನೆ ಬಗ್ಗೆ ಚರ್ಚೆ ಮಾಡಲಿಕ್ಕೆ ಬಯಸುತ್ತೇವೆ. ನಾವು ನಿಮಗೆ ಪ್ರಶ್ನೆ ಕೇಳಲಿಕ್ಕೆ >>> ಇಚ್ಛಿಸುತ್ತೇವೆ. ಈ ABVP ಘೋಷಣೆ ಹಾಕುತ್ತದೆಯಲ್ಲಾ -“ಖೂನ್ ಸೇ ತಿಲಕ್ ಕರೇಂಗೇ, >>> ಗೋಲಿಯೋಂಸೆ ಆರತಿ” (ರಕ್ತದಿಂದ ಸಿಂಧೂರ ಇಡ್ತೀವಿ, ಬುಲೆಟ್ಟುಗಳಿಂದ ಆರತಿ ಬೆಳಗ್ತೀವಿ”) – >>> ನಾವು ಕೇಳ್ತೀವಿ, ಈ ದೇಶದಲ್ಲಿ ಯಾರ ರಕ್ತ ಹರಿಸಲಿಕ್ಕೆ ನೀವು ಹೊರಟಿದ್ದೀರಿ? ಬ್ರಿಟಿಷರ >>> ಜೊತೆಯಾಗಿ ನಿಂತುಕೊಂಡು ಭಾರತೀಯರೆ ಮೇಲೆ ಬುಲೆಟ್ ಹಾರಿಸಿದ ಜನ ನೀವು, ದೇಶದ >>> ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ದೇಶಪ್ರೇಮಿಗಳ ವಿರುದ್ಧ ಬುಲೆಟ್ ಹಾರಿಸಿದ ಜನ >>> ನೀವಲ್ಲವೇ? ಉತ್ತರ ಕೊಡಿ. >>> >>> ಈ ದೇಶದ ಬಡವರು ಹೊಟ್ಟೆಗೆ ಅನ್ನ ಕೇಳುತ್ತಿರುವಾಗ, ಹಸಿವಿನಿಂದ ಜನರು ಸಾಯುತ್ತಿರುವಾಗ, >>> ಜನರು ತಮ್ಮ ಹಕ್ಕುಗಳನ್ನು ಕೇಳುವಾಗ ನೀವು ಅವರ ಅವರ ವಿರುದ್ಧ ಬುಲೆಟ್ ಪ್ರಯೋಗಿಸುತ್ತೀರಿ. >>> ನೀವು ಮುಸ್ಲಿಮರ ವಿರುದ್ಧ ಬುಲೆಟ್ ಉಪಯೋಗಿಸಿದ್ದೀರಿ. ಹಾಗೆಯೇ ಮಹಿಳೆಯರು ಅವರ ಹಕ್ಕುಗಳ >>> ಬಗ್ಗೆ ಮಾತಾಡಿದಾಗ ಅವರ ಮೇಲೆ ನೀವು ಬುಲೆಟ್ ಹಾರಿಸಿದ್ದೀರಿ. ಕೈಯಲ್ಲಿನ ಐದೂ ಬೆರಳೂ >>> ಸಮವಾಗಿರುವುದಿಲ್ಲ ಅಂತ ಹೇಳುತ್ತಾ ಮಹಿಳೆಯರು ಸೀತೆಯ ಹಾಗೆ ಇರಬೇಕು, ಸೀತೆಯ ಹಾಗೆ >>> ಅಗ್ನಿಪರೀಕ್ಷೆಗೆ ಒಳಗಾಗಬೇಕು ಎಂದು ತಾಕೀತು ಮಾಡುತ್ತೀರಿ. ಆದರೆ ತಿಳಿದುಕೊಳ್ಳಿ, ಈ >>> ದೇಶದಲ್ಲಿ ಪ್ರಜಾಪ್ರಭುತ್ವ ಇದೆ. ಈ ಪ್ರಜಾಪ್ರಭುತ್ವ ಪ್ರತಿಯೊಬ್ಬ ಮನುಷ್ಯನೂ ಸಮಾನ >>> ಎಂದಿದೆ. ಒಬ್ಬ ವಿದ್ಯಾರ್ಥಿಯಾಗಿರಲಿ, ಪೌರಕಾರ್ಮಿಕನಾಗಿರಲಿ, ಕಾರ್ಮಿಕ, ರೈತನೇ ಆಗಿರಲಿ, >>> ಯಾರೋ ಬಡ ಬೋರೇಗೌಡನಾಗಿರಲಿ, ಶ್ರೀಮಂತ ಕುಳ ಅಂಬಾನಿ, ಅದಾನಿಯೇ ಆಗಿರಲಿ, ಎಲ್ಲರಿಗೂ ಸಮಾನ >>> ಹಕ್ಕುಗಳಿವೆ. ಹೀಗಾಗಿ ನಾವು ಮಹಿಳೆಯರ ಹಕ್ಕುಗಳ ಬಗ್ಗೆ ಮಾತಾಡಿದೊಡನೆ ಅವರು ನಾವು ಭಾರತದ >>> ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದೇವೆ ಎಂದು ಗೂಬೆ ಕೂರಿಸುತ್ತಾರೆ. ನಾವು ಈ ಶೋಷಣೆ, >>> ಜಾತೀವಾದ, ಮನುವಾದ ಮತ್ತು ಬ್ರಾಹ್ಮಣವಾದದ ಪರಂಪರೆಗಳನ್ನು ಕಸದ ಬುಟ್ಟಿಗೆಸೆಯಬಯಸಿದ್ದೇವೆ. >>> >>> ಈ ದೇಶದ ಜನ ಪ್ರಜಾಪ್ರಭುತ್ವದ ಬಗ್ಗೆ ಮಾತಾಡಲು ಶುರು ಮಾಡಿದ ಕೂಡಲೇ ಆ ಜನರಿಗೆ ಸಮಸ್ಯೆ >>> ಶುರುವಾಗುತ್ತದೆ. ಜನರು ಲಾಲ್ ಸಲಾಂ ಜೊತೆಗೆ ನೀಲಾ ಸಲಾಂ ಮಾಡಿದರೆ, ಮಾರ್ಕ್ಸ್ ಜೊತೆಗೆ >>> ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಮಾತಾಡಿದರೆ, ಹುತಾತ್ಮ ರಾಮ್ ಪ್ರಸಾದ್ >>> ಬಿಸ್ಮಿಲ್ ಜೊತೆಯಲ್ಲೇ ನೇಣಿಗೇರಿದ ಅಶ್ಫಾಖ್ ಉಲ್ಲಾಖಾನ್ ಬಗ್ಗೆ ಮಾತಾಡಿಬಿಟ್ಟರೆ ಅವರಿಗೆ >>> ಉರಿ ಶುರುವಾಗುತ್ತದೆ. ಅವರು ಕುತಂತ್ರಿಗಳು. ಅವರು ಬ್ರಿಟಿಷರ ಚೇಲಾಗಳು. ಬನ್ನಿ, ನನ್ನ >>> ಮೇಲೆ ಮಾನನಷ್ಟ ಮೊಕ್ಕದ್ದಮೆ ಹೂಡಿ. ನಾನು ಹೇಳ್ತೇನೆ, RSSನ ಚರಿತ್ರೆ ಅಂದರೆ ಬ್ರಿಟಿಷರ >>> ಜೊತೆ ರಾಜಿ ಮಾಡಿಕೊಂಡು ಭಾರತೀಯರ ವಿರುದ್ಧವೇ ನಿಂತ ಚರಿತ್ರೆ ಎಂದು ಕೂಗಿ ಹೇಳುತ್ತೇನೆ. ಈ >>> ದೇಶಕ್ಕೆ ಅಂದು ದ್ರೋಹ ಬಗೆದವರು ಇಂದು ದೇಶಭಕ್ತಿಯ ಸರ್ಟಿಫಿಕೇಟ್ ಹಂಚುತ್ತಿದ್ದಾರೆ. ನನ್ನ >>> ಮೊಬೈಲ್ ಚೆಕ್ ಮಾಡಿನೋಡಿ. ಗೆಳೆಯರೇ, ಅವರು ನನ್ನ ತಾಯಿ ಮತ್ತು ನನ್ನ ಸಹೋದರಿಯ ಬಗ್ಗೆ >>> ಕೆಟ್ಟದಾಗಿ ಬೈದು ಕಳಿಸಿದ ಮೆಸೇಜುಗಳಿವೆ. ನನ್ನ ತಾಯಿ ಭಾರತಮಾತೆಯ ಭಾಗವಾಗಿಲ್ಲವವೇ? >>> ಹಾಗಾದರೆ ಇವರು ಹೇಳುವ ಭಾರತ ಮಾತೆ ಯಾರು? ನನ್ನವ್ವ ಒಬ್ಬಳು ಅಂಗನವಾಡಿ ಕಾರ್ಯಕರ್ತೆ. >>> ತಿಂಗಳಿಗೆ 3,000 ರೂಪಾಯಿಯಲ್ಲಿ ನನ್ನ ಕುಟುಂಬ ಬದುಕು ನಡೆಸುತ್ತಿದೆ. ಇವರು ನನ್ನ >>> ತಾಯಿಯನ್ನು ನಿಂದಿಸುತ್ತಾರೆ. ಈ ದೇಶದಲ್ಲಿ ಬಡವರ, ಕಾರ್ಮಿಕರ, ದಲಿತರ, ರೈತರ ತಾಯಿಯಂದಿರು >>> ಭಾರತಮಾತೆಯ ಭಾಗವಲ್ಲದಿದ್ದರೆ ಅದೆಂತಹ ನಾಚಿಕೆಗೇಡಿನ ವಿಷಯವಲ್ಲವೇ?. ಭಾರತದ ಹಲವು >>> ಮಾತೆಯರಿಗೆ, ತಂದೆಯರಿಗೆ, ಸಹೋದರಿಯರಿಗೆ, ರೈತರಿಗೆ, ಕಾರ್ಮಿಕರಿಗೆ, ದಲಿತರಿಗೆ, >>> ಆದಿವಾಸಿಗಳಿಗೆ ಜಯವಾಗಲಿ ಎಂದು ನಾನು ಹೆಳುತ್ತೇನೆ. ತಾಕತ್ತಿದ್ದರೆ ಅವರು ಹೇಳಿ ಬಿಡಲಿ >>> ಇಂಕ್ವಿಲಾಬ್ ಝಿಂದಾಬಾದ್ ಎಂದು. ಅವರಿಗೆ ದಮ್ಮಿದ್ದರೆ ಭಗತ್ ಸಿಂಗ್ ಚಿರಾಯುವಾಗಲಿ, >>> ಸುಖದೇವ್ ಚಿರಾಯುವಾಗಲಿ, ಆಶ್ಪಾಖುಲ್ಲಾಖಾನ್ ಚಿರಾಯುವಾಗಲಿ ಎಂದು ಹೇಳಿಬಿಡಲಿ. ಆಗ ಅವರಿಗೆ >>> ಈ ದೇಶದ ಮೇಲೆ ನಿಜಕ್ಕೂ ವಿಶ್ವಾಸವಿದೆ ಎಂದು ನಾನು ಒಪ್ಪುತ್ತೇನೆ. >>> >>> ಬಾಬಾಸಾಹೇಬರ 125ನೇ ಜನ್ಮದಿನಾಚರಣೆ ಆಚರಿಸುವ ನಾಟಕ ಮಾಡ್ತೀರಿ. ಬನ್ನಿ. ನಿಮಗೆ >>> ತಾಕತ್ತಿದ್ದರೆ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಎತ್ತಿದ್ದ ಪ್ರಶ್ನೆಗಳನ್ನು ಎತ್ತಿ >>> ನೋಡೋಣ. ಈ ದೇಶದಲ್ಲಿ ಜಾತಿವಾದ ಅತಿದೊಡ್ಡ ಸಮಸ್ಯೆ. ಬನ್ನಿ ಇಲ್ಲಿ. ಜಾತಿವಾದದ ಬಗ್ಗೆ >>> ಮಾತಾಡಿ. ಮೀಸಲಾತಿ ತರಲು ಬನ್ನಿ. ನಿಮಗೆ ತಾಕತ್ತಿದ್ದರೆ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ >>> ತನ್ನಿ ನೋಡೋಣ. >>> >>> ಈ ದೇಶ ಯಾವತ್ತೂ ನಿಮ್ಮದಾಗಿರಲಿಲ್ಲ, ಯಾವತ್ತೂ ಆಗಿರುವುದೂ ಇಲ್ಲ. ಒಂದು ರಾಷ್ಟ್ರ >>> ರೂಪಿಸಲ್ಪಟ್ಟಿರುವುದು ಅದರ ಜನರಿಂದ. ಒಂದು ರಾಷ್ಟ್ರದಲ್ಲಿ ಹಸಿದವರ, ಬಡವರ, ಕಾರ್ಮಿಕರ >>> ಮಾತುಗಳಿಗೆ ಬೆಲೆ ಇಲ್ಲ ಅಂತಾದರೆ ಅದು ರಾಷ್ಟ್ರವೇ ಅಲ್ಲ. ನೆನ್ನೆ ಇದೇ ಮಾತನ್ನು ನಾನು >>> ಒಂದು ಟಿವಿ ಸಂವಾದದಲ್ಲಿ ದೀಪಕ್ ಚೌರಾಸಿಯವರಿಗೆ ಹೇಳುತ್ತಿದ್ದೆ. ಈ ದೇಶದಲ್ಲಿ >>> ಹರಡುತ್ತಿರುವ ಫ್ಯಾಸಿಸಂ ಇದೇ ರೀತಿ ಬೆಳೆಯಲು ಬಿಟ್ಟರೆ ಮೀಡಿಯಾ ಕೂಡಾ >>> ಸುರಕ್ಷಿತವಾಗಿರುವುದಿಲ್ಲ ಎಂದು ಹೇಳಿದೆ. RSS ಕಚೇರಿಗಳಲ್ಲಿ ತಯಾರಾಗುವ ಸ್ಕ್ರಿಪ್ಟ್ >>> ಗಳನ್ನು ತಂದು ನಿಮ್ಮ ಬಳಿ ಓದಿಸುತ್ತಾರೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ >>> ಕಚೇರಿಗಳಲ್ಲಿ ಸ್ಕ್ರಿಪ್ಟುಗಳು ತಯಾರಾಗುತ್ತಿದ್ದವಂತಲ್ಲಾ ಹಾಗೆ. >>> >>> ನಿಮಗೆ ನಿಜಕ್ಕೂ ನಿಮ್ಮ ದೇಶಭಕ್ತಿಯನ್ನು ತೋರಿಸಲೇಬೇಕು ಅಂತಿದ್ದರೆ, ಇದನ್ನು >>> ನೆನಪಿಟ್ಟುಕೊಳ್ಳಿ. ಕೆಲವು ಮಾದ್ಯಮದವರು ಹೇಳುತ್ತಿದ್ದರು. JNU ತೆರಿಗೆದಾರರ ಹಣದಲ್ಲಿ >>> ನಡೆಯುತ್ತದೆ ಎಂದು. ಹೌದು. ಇದು ನಿಜವೇ. JNU ನಡೆಯುವುದು ತೆರಿಗೆದಾರರ ಹಣದಿಂದ, >>> ಸಬ್ಸಿಡಿಯಿಂದ. ಆದರೆ ಇಲ್ಲಿ ಪ್ರಶ್ನೆ ಬರುತ್ತದೆ. ವಿಶ್ವವಿದ್ಯಾಲಯ ಇರುವುದು ಯಾತಕ್ಕೆ? >>> ವಿಶ್ವವಿದ್ಯಾಲಯಗಳು ಇರುವುದು ಸಮಾಜದ ಸಾಮಾನ್ಯ ಪ್ರಜ್ಞೆಯನ್ನು ವಿಮರ್ಶಾತ್ಮಕವಾಗಿ >>> ವಿಶ್ಲೇಸಿಸುವ ಕೆಲಸ ಮಾಡಲು. ವಿಮರ್ಶಾತ್ಮಕ ಆಲೋಚನಾ ದೃಷ್ಟಿಯನ್ನು ಬೆಳೆಸುವ ಕೆಲಸವನ್ನು >>> ವಿಶ್ವವಿದ್ಯಾಲಯಗಳು ಮಾಡಬೇಕು. ಈ ಕರ್ತವ್ಯದಲ್ಲಿ ವಿಶ್ವವಿದ್ಯಾಲಯಗಳು ವಿಫಲವಾದರೆ ಆಗ >>> ರಾಷ್ಟ್ರವೇ ಇರುವುದಿಲ್ಲ ಮಾತ್ರವಲ್ಲ ಅಲ್ಲಿ ಜನರ ಪಾಲ್ಗೊಳ್ಳುವಿಕೆಯೂ ಇರುವುದಿಲ್ಲ. ಆಗ >>> ದೇಶ ಅನ್ನುವುದು ಬಂಡವಾಳಶಾಹಿಗಗಳು ತಿನ್ನುವ ಮೇವಷ್ಟೇ ಆಗಿಬಿಡುತ್ತದೆ. ಶೋಷಣೆ ಮತ್ತು >>> ಲೂಟಿಗೆ ದೇಶ ಈಡಾಗುತ್ತದೆ. ಜನರ ಸಂಸ್ಕೃತಿ, ಮೌಲ್ಯಗಳು, ಹಕ್ಕುಗಳು ಇವೆಲ್ಲ ಇರದೇ ಹೋದರೆ >>> ದೇಶ ಇರುವುದೇ ಇಲ್ಲ. ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಕನಸಿದ ದೇಶದ ಪರವಾಗಿ >>> ನಾವಿದ್ದೇವೆ. ಸರ್ವರಿಗೂ ಸಮಪಾಲು- ಸಮಬಾಳು ಎಂಬ ಕನಸಿನ ಪರವಾಗಿ, ಸರ್ವರ ಬದುಕುವ ಹಕ್ಕಿನ >>> ಪರವಾಗಿ, ಎಲ್ಲರಿಗೂ ಗಂಜಿ, ನೀರು ಮತ್ತು ಸೂರು ಪಡೆಯುವ ಹಕ್ಕಿನ ಪರವಾಗಿ ನಾವು >>> ನಿಲ್ಲುತ್ತೇವೆ. ಈ ಕನಸುಗಳ ಪರವಾಗಿ ನಾವೆಲ್ಲ ನಿಲ್ಲಬೇಕೆಂದು ರೋಹಿತ್ ವೇಮುಲ ತನ್ನ ಅಮೂಲ್ಯ >>> ಜೀವವನ್ನೇ ಅರ್ಪಿಸಿದ್ದಾನೆ. ಆದರೆ ಈ ಸಂಘಿಗಳಿಗೆ ನಾನು ಹೇಳಲಿಚ್ಛಿಸುತ್ತೇನೆ. >>> ನಾಚಿಕೆಯಾಗಬೇಕು ನಿಮ್ಮ ಸರ್ಕಾರಕ್ಕೆ ಎಂದು. ಕೇಂದ್ರ ಸರ್ಕಾರಕ್ಕೆ ಸವಾಲೆಂದರೆ, ರೋಹಿತ್ >>> ಪ್ರಕರಣೆದಲ್ಲಿ ನೀವು ಏನೇನು ಮಾಡಿದ್ದಿರೋ ಅದನ್ನು ಮಾಡಲು JNU ನಲ್ಲಿ ನಾವು ಬಿಡುವುದಿಲ್ಲ. >>> ರೋಹಿತ್ ನ ಬಲಿದಾನವನ್ನು ಸ್ಮರಿಸಿಕೊಂಡು ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ >>> ದೃಢವಾಗಿ ನಿಂತೇ ನಿಲ್ಲುತ್ತೇವೆ. >>> >>> ಪಾಕಿಸ್ತಾನ, ಬಾಂಗ್ಲಾದೇಶ ಬಿಟ್ಟಾಕಿ, ನಾವು ಹೇಳುತ್ತೇವೆ ಇಡೀ ಜಗತ್ತಿನ ಬಡವರೆಲ್ಲಾ >>> ಒಂದಾಗಬೇಕು, ಶ್ರಮಿಕರೆಲ್ಲಾ ಒಂದಾಗಬೇಕು. ನಾವು ಪ್ರಪಂಚದ ಮಾನವತೆಗೆ, ಭಾರತದ ಮಾನವತೆಗೆ >>> ಶಿರಭಾಗುತ್ತೇವೆ. ಇಂದು ಮಾನವತೆಯ ವಿರುದ್ಧ ನಿಂತಿರುವ ಸಮೂಹ ಯಾವುದು ಎಂಬುದನ್ನು >>> ಕಂಡುಕೊಂಡಿದ್ದೇವೆ. ಇದು ಇಂದು ನಮ್ಮೆದುರಿನ ಗಂಭೀರ ವಿಷಯ. ಇದನ್ನು ನಾವು ಮರೆಯಕೂಡದು. >>> ಜಾತಿವಾದದ ಆ ಮುಖವನ್ನು, ಮನುವಾದದ ಆ ಮುಖವನ್ನು ಹಾಗೂ ಬ್ರಾಹ್ಮಣವಾದ- ಬಂಡವಾಳವಾದದ >>> ನಡುವಿನ ಮೈತ್ರಿಯ ಆ ಮುಖವನ್ನು ನಾವು ಮರೆಯಕೂಡದು. ಈ ಮುಖಗಳನ್ನು ನಾವು ಬಯಲುಗೊಳಿಸಬೇಕು. >>> ನಾವು ಈ ದೇಶದಲ್ಲಿ ನಿಜವಾದ ಪ್ರಜಾಪ್ರಭುತ್ವ, ನಿಜವಾದ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ >>> ವ್ಯಕ್ತಿಯ ಸ್ವಾತಂತ್ರ್ಯಗಳನ್ನು ಸ್ಥಾಪಿಸಬೇಕಾಗಿದೆ. ಅಂತಹ ಸ್ವಾತಂತ್ರ್ಯ ಬರುತ್ತದೆ. ಅದು >>> ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವಗಳೊಂದಿಗೆ ಬರುತ್ತದೆ. ಈ ಕಾರಣದಿಂದಾಗಿಯೇ ನಾನು >>> ನನ್ನ ಮಿತ್ರರಲ್ಲಿ ವಿನಂತಿಸುವುದೇನೆಂದರೆ ಎಲ್ಲರೂ ನಿಮ್ಮ ನಿಮ್ಮ ನಡುವಿನ >>> ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಡಿ. ನಾವು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ನಮ್ಮ >>> ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾಗಿದೆ. ನಮ್ಮ ಈ ದೇಶವನ್ನು ಉಳಿಸಿಕೊಳ್ಳಬೇಕಿದೆ. ನಮ್ಮ >>> ದೇಶ ಒಂದಾಗಿರಲು ನಾವು ಮೊದಲು ಒಗ್ಗಟ್ಟಾಗಿರಬೇಕಾಗಿದೆ. ಆ ಮೂಲಕವೇ ಇಲ್ಲಿ ಭಯೋತ್ಪಾದಕರಿಗೆ, >>> ಭಯೋತ್ಪಾದನೆಗೆ ಆಶ್ರಯತಾಣ ಒದಗಿಸುವ ವಿಧ್ವಂಸಕಾರಿ ಶಕ್ತಿಗಳನ್ನು ವಿರೋಧಿಸಲು ನಾವು >>> ಐಕ್ಯತೆಯಿಂದ ಇರಬೇಕಾಗಿದೆ. >>> >>> ಕಸಬ್ ಯಾರು? ಅಫ್ಜಲ್ ಗುರು ಯಾರು? ತಮ್ಮನ್ನು ತಾವೇ ಉಡಾಯಿಸಿಕೊಳ್ಳುವ ಮಟ್ಟಕ್ಕೆ >>> ತಲುಪುವ ಇವರೆಲ್ಲಾ ಯಾರು? ಈ ಪ್ರಶ್ನೆಯನ್ನು ಒಂದು ವಿಶ್ವವಿದ್ಯಾಲಯದಲ್ಲಿ ಎತ್ತಲಾಗದಿದ್ದರೆ >>> ನನ್ನ ಪ್ರಕಾರ ಆ ವಿಶ್ವವಿದ್ಯಾಲಯವನ್ನು ಇಟ್ಟುಕೊಂಡಿರುವುದರಲ್ಲಿ ಅರ್ಥವಿಲ್ಲ. >>> ಹಿಂಸೆಯ ಅರ್ಥ ನಮಗೆ ಸರಿಯಾಗಿ ಆಗದಿದ್ದರೆ ನಾವು ಅದನ್ನು ನೋಡುವುದು ಹೇಗೆ? >>> ಬಂದೂಕುಗಳಿಂದ ಜನರನ್ನು ಕೊಲ್ಲುವುದು ಮಾತ್ರ ಹಿಂಸೆಯಲ್ಲ. JNU ಆಡಳಿತಾಂಗವು ಸಂವಿಧಾನದಲ್ಲಿ >>> ದಲಿತರಿಗೆ ನೀಡಿರುವ ಹಕ್ಕುಗಳನ್ನು ಗೌರವಿಸಲು ನಿರಾಕರಿಸಿದರೆ ಅದೂ ಹಿಂಸೆಯೇ ಆಗುತ್ತದೆ. >>> ಇದನ್ನೇ ಸಾಂಸ್ಥಿಕ ಹಿಂಸೆ ಎಂದು ಹೇಳುವುದು. ಈ ಮಂದಿ ನ್ಯಾಯದ ಬಗ್ಗೆ ಮಾತನಾಡುತ್ತಾರೆ. >>> ಯಾವುದು ನ್ಯಾಯ ಎಂದು ತೀರ್ಮಾನಿಸುವುದು ಯಾರು? ಬ್ರಾಹ್ಮಣ್ಯ ಪ್ರಾಬಲ್ಯ ಪಡೆದಿದ್ದಾಗ >>> ದಲಿತರಿಗೆ ದೇಗುಲ ಪ್ರವೇಶವಿರಲಿಲ್ಲ. ಆ ಕಾಲದಲ್ಲಿ ಅದೇ ನ್ಯಾಯವಾಗಿತ್ತು. ಬ್ರಿಟಿಷರ >>> ವಸಾಹತುಶಾಗಿ ಆಳ್ವಿಕೆಯ ಕಾಲದಲ್ಲಿ ನಾಯಿಗಳಿಗೂ, ಭಾರತೀಯರಿಗೂ ಹೊಟೆಲುಗಳ ಒಳಗೆ >>> ಪ್ರವೇಶವಿರಲಿಲ್ಲ. ಆಗ ಅದೇ ಅವರಿಗೆ ನ್ಯಾಯ. ಅವರ ಈ ನ್ಯಾಯಕ್ಕೆ ನಾವು ಸವಾಲೊಡ್ಡಿದೆವು. >>> ಹಾಗೆಯೇ ಇಂದೂ ಸಹ RSS ಮತ್ತು ABVPಗಳ ನ್ಯಾಯದ ವ್ಯಾಖ್ಯಾನಕ್ಕೆ ನಾವು ಸವಾಲು >>> ಹಾಕುತ್ತಿದ್ದೇವೆ. ನೀವು ಹೇಳುವ ನ್ಯಾಯ ನಾವು ಹೇಳುವ ನ್ಯಾಯದ ಅರ್ಥಕ್ಕೆ ಸರಿಹೊಂದದಿದ್ದರೆ >>> ನಿಮ್ಮ ನ್ಯಾಯವನ್ನು ನಾವು ಒಪ್ಪುವುದಿಲ್ಲ. ನಿಮ್ಮ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು >>> ಒಪ್ಪುವುದಿಲ್ಲ. ಈ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಸಂವಿಧಾನದ ಹಕ್ಕುಗಳು ಸಿಕ್ಕಿದ >>> ದಿನವೇ ನಾವು ಈ ದೇಶ ಸ್ವತಂತ್ರಗೊಂಡಿದೆ ಎಂದು ಒಪ್ಪಿಕೊಳ್ಳುವುದು. ಈ ದೇಶದ ಪ್ರತಿಯೊಬ್ಬ >>> ವ್ಯಕ್ತಿಯೂ ಸಂವಿಧಾನದಡಿ ಸಮಾನ ಎಂದು ಗುರುತಿಸಲ್ಪಟ್ಟಾಗ ಮಾತ್ರ ಅಲ್ಲಿ >>> ನ್ಯಾಯಸ್ಥಾಪನೆಯಾಗಿದೆ ಎಂದು ಒಪ್ಪುತ್ತೇವೆ. >>> >>> JNUSU ಯಾವುದೇ ಹಿಂಸೆಯನ್ನಾಗಲೀ ಯಾವುದೇ ಭಯೋತ್ಪಾದಕನನ್ನಾಗಲೀ, ಯಾವುದೇ ಭಯೋತ್ಪಾದಕ >>> ದಾಳಿಯನ್ನಾಗಲೀ ಅಥವಾ ಯಾ >>> >>> ಆ ಸಿಕ್ ಮ್ಯಾನ್ ಅಭಿವ್ಯಕ್ತಿ ಸ್ವತಂತ್ರ್ಯ ಹೆಸರಲ್ಲಿ ದೇಶದ್ರೋಹವನ್ನು >>> ಖಂಡಿಸುತ್ತಿರುವುದು ಸರ್. ಸಂವಿಧಾನ ಇರುವುದು ರಾಷ್ಟ್ರದ ಸಮಗ್ರತೆ ರಕ್ಷಿಸಲು. ಅದರ >>> ಚೌಕಟ್ಟಿನಲ್ಲೇ ನಾವು ಮೂಲಭೂತ ಹಕ್ಕುಗಳನ್ನು ಅನುಭವಿಸಬೇಕು. ಹಕ್ಕುಗಳ ಹೆಸರಿನಲ್ಲಿ >>> ಸಮಗ್ರತೆಗೆ ದಕ್ಕೆ ತರುವುದು ದೇಶದ್ರೋಹಿ. >>> On Feb 18, 2016 11:45 AM, "Kanthesha Ajp" <[email protected]> >>> wrote: >>> >>>> ಬಹುಷಃ ಭಾರತದಲ್ಲಿನ ನಾಗರೀಕರು ಹೊಂದಿರುವಷ್ಟು ಅಭಿವ್ಯಕ್ತಿ ಸ್ವಾತಂತ್ರ ವನ್ನು >>>> ಪ್ರಪಂಚದಲ್ಲಿ ಎಲ್ಲೂ ಕಾಣಲಾರಿರಿ, ಕೆಲವು ಬಾರಿ ಈ ಅಭಿವ್ಯಕ್ತಿ ಸ್ವಾತಂತ್ರ ವನ್ನು >>>> ಕೆಲವರು ದುರುಪಯೋಗ ಪಡಿಸಿಕೊಂಡಿರುವುದು ಉಂಟು ಇದನ್ನೇ ಕೆಲವರು ರಾಜಕೀಯವಾಗಿ >>>> ಬಳಸಿಕೊಂಡಿದ್ದಾರೆ,ಬಹು ವೈವಿಧ್ಯತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಅಭಿವ್ಯಕ್ತಿ >>>> ಸ್ವಾತಂತ್ರಕ್ಕಿಂತ, ಹೊಂದಾಣಿಕೆ, ರಾಷ್ಟ್ರೀಯತೆ ,ದೇಶಪ್ರೇಮ ಮುಂತಾದ ಗುಣಗಳನ್ನು >>>> ಬೆಳೆಸಿಕೊಳ್ಳಬೇಕಾಗಿದೆ . >>>> >>>> ಕೆಲವರು ಕೇವಲ ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಆದರೆ ಬಹು ಮುಖ್ಯ >>>> ಕರ್ತವ್ಯವಾದ ದೇಶದ ಸಂಸ್ಕ್ರತಿ ರಕ್ಷಣೆ,ಗೌರವ ಕಾಪಾಡುವುದು ಮುಂತಾದುವುಗಳಿಗೆ ಬೆಲೆ >>>> ಕೊಡದವುದರ ಬಗ್ಗೆ ಮಾತನಾಡುವುದಿಲ್ಲ >>>> >>>> ಕೆಲವು ಬುದ್ಧಿಜೀವಿಗಳು! ಅಭಿವ್ಯಕ್ತಿ ಸ್ವಾತಂತ್ರದ ನೆಪದಲ್ಲಿ ಅನಗತ್ಯವಾಗಿ ಸಮಾಜದ >>>> ಸ್ವಾಸ್ಥ್ಯವನ್ನು ಕೆಡಿಸುತ್ತಿರುವುದು ,ಹಾಗೂ ಬಿಟ್ಟಿ ಪ್ರಚಾರಕ್ಕಾಗಿ ಕೆಲವರು >>>> ಪ್ರಯತ್ನಿಸುತ್ತಿದ್ದಾರೆ >>>> On Feb 17, 2016 10:55 AM, "Basavaraja Naika H.D." < >>>> [email protected]> wrote: >>>> >>>>> ಈ ದೇಶದಲ್ಲಿ ಸಂವಿಧಾನದ ಆಶಯ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು >>>>> ಹತ್ತಿಕ್ಕಲಾಗುತ್ತಿದೆಯೇ? ಬನ್ನಿ ಚರ್ಚಿಸೋಣ. ವೇದಿಕೆಯಾಗಿ ಈ Stf. ನ್ನು ಬಳಸೋಣ >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CACwGsz5gMTyyCV8t0ykMK%3D2n9Oo2G01s_e2A28u-hhib%3Da0q7g%40mail.gmail.com >>>>> <https://groups.google.com/d/msgid/socialsciencestf/CACwGsz5gMTyyCV8t0ykMK%3D2n9Oo2G01s_e2A28u-hhib%3Da0q7g%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CAN2jr8HNDQF6ab6f_wdJ9f96V-O95Cc%3D-xtH4wrw2yD-NkZF9g%40mail.gmail.com >>>> <https://groups.google.com/d/msgid/socialsciencestf/CAN2jr8HNDQF6ab6f_wdJ9f96V-O95Cc%3D-xtH4wrw2yD-NkZF9g%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CA%2B6qStoZkrYupzCRXf-VR3kboBKk5pGDz8dj%2B4_GDCKGzn5Lng%40mail.gmail.com >>> <https://groups.google.com/d/msgid/socialsciencestf/CA%2B6qStoZkrYupzCRXf-VR3kboBKk5pGDz8dj%2B4_GDCKGzn5Lng%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CACwGsz5QfKHYU39NEQnCrT1wPX5bD6qOgwpC-K9%2Bx6YZ46E%3DgQ%40mail.gmail.com >>> <https://groups.google.com/d/msgid/socialsciencestf/CACwGsz5QfKHYU39NEQnCrT1wPX5bD6qOgwpC-K9%2Bx6YZ46E%3DgQ%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CA%2B6qStpPFxvVQUmiAqdKXTLvuK2AU80XpPqM7HgpLdObHv7z_A%40mail.gmail.com >> <https://groups.google.com/d/msgid/socialsciencestf/CA%2B6qStpPFxvVQUmiAqdKXTLvuK2AU80XpPqM7HgpLdObHv7z_A%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz6D6wKZLsp%3D%3Dd5qH%3D9mvO56e0eKgVnAixY77VbQvhLrpA%40mail.gmail.com > <https://groups.google.com/d/msgid/socialsciencestf/CACwGsz6D6wKZLsp%3D%3Dd5qH%3D9mvO56e0eKgVnAixY77VbQvhLrpA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAOZyTd-vwPSdD8JgobVcK7QbdGDt2zEtg0kRmXcfcxv5QK15ag%40mail.gmail.com. For more options, visit https://groups.google.com/d/optout.
