ನನಗೂ ತುಂಬಾ ಇಷ್ಟವಾಯಿತು ಈ ಲೇಖನ ಸರ್ On 19-Feb-2016 9:10 pm, "Harishchandra Prabhu" <[email protected]> wrote:
> ಅತ್ಯಂತ ಒಳ್ಳೆಯ ಲೇಖನ ಸರ್. ಅದ್ಬುತವಾದ ಚಿಂತನೆ ಇದೆ ಸರ್. ಅದಕ್ಕೆ ಕೇಳಿದೆ > ಅಷ್ಟೆ. > > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: [email protected] > blog:NammaBellare.blogspot.com > school blog:* gpucbellare.blogspot.com <http://gpucbellare.blogspot.com>* > mobile: 9449592475 > > 2016-02-18 21:56 GMT+05:30 Siddaramappa s m Sri <[email protected]>: > >> ಇಲ್ಲ ಸರ್ ಇದು ಮುತ್ತಯ್ಯ ಎನ್ನುವವರು ಬರೆದ ಲೇಖನ >> ನನ್ನ ಸಂಗ್ರಹದಲ್ಲಿ ಇದ್ದದ್ದು >> On 18 Feb 2016 9:24 pm, "Harishchandra Prabhu" < >> [email protected]> wrote: >> >>> ಸರ್ ಈ ಲೇಖನ ತಮ್ಮ ಚಿಂತನೆಯೇ ಸರ್ >>> >>> >>> *ಹರಿಶ್ಚಂದ್ರ . ಪಿ.* >>> ಸಮಾಜ ವಿಜ್ಞಾನ ಶಿಕ್ಷಕರು >>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>> e-mail: [email protected] >>> blog:NammaBellare.blogspot.com >>> school blog:* gpucbellare.blogspot.com >>> <http://gpucbellare.blogspot.com>* >>> mobile: 9449592475 >>> >>> 2016-02-17 23:31 GMT+05:30 Siddaramappa s m Sri <[email protected]>: >>> >>>> >>>> ಬೌದ್ಧಿಕ ಜವಾಬ್ದಾರಿ >>>> >>>> >>>> - >>>> >>>> ಅಮೆರಿಕಾದ ಭಾಷಾವಿಜ್ಞಾನಿ,ರಾಜಕೀಯ ಚಿಂತಕ,ಮನೋವಿಜ್ಞಾನಿ ನೋಮ್ ಚಾಮ್ಸ್ಕಿ ಅವರು >>>> ಬರಹಗಾರನ ಬೌದ್ಧಿಕ ಜವಾಬ್ದಾರಿಯ ಬಗ್ಗೆ ಹೇಳಿರುವ ವಿಚಾರಗಳಲ್ಲಿ ಪ್ರಮುಖವಾದ ವಿಚಾರಗಳನ್ನು >>>> ಹೀಗೆ ಪಟ್ಟಿಮಾಡಬಹುದು : 1. ಬರಹಗಾರರು/ಬುದ್ಧಿಜೀವಿಗಳು ತಮ್ಮ >>>> ಅಭಿವ್ಯಕ್ತಿಮಾದ್ಯಮಗಳೊಂದಿಗೆ ಪ್ರಭುತ್ವ ವ್ಯವಸ್ಥೆಯ ಭಟ್ಟಂಗಿಗಳಾಗಿ ಅಥವಾ >>>> ಕೈಗೊಂಬೆಗಳಾಗಿ ವತರ್ಿಸುತ್ತಿರುವ ಸಾಧ್ಯತೆಗಳು ಇಂದಿನ ಸಮಾಜಗಳಲ್ಲಿ ಹೆಚ್ಚಾಗುತ್ತಿವೆ. >>>> 2. ಬರಹಗಾರರ ಮಹತ್ವದ ಬೌದ್ಧಿಕ ಜವಾಬ್ದಾರಿ ಎಂದರೆ - ಜನರ ಬದುಕಿಗೆ ಜರೂರಾಗಿರುವ >>>> ವಿಷಯಗಳ ಬಗ್ಗೆ ಸತ್ಯಾಂಶವನ್ನು ಬದಲಾವಣೆತರಬಲ್ಲಂತಹ ಜನರಿಗೆ ತಿಳಿಸುವುದು. >>>> 3. ಸತ್ಯಾಂಶ ತಿಳಿಸುವುದು ಎಂದರೆ ಕುಕೃತ್ಯಗಳನ್ನು ಕೇವಲ ಖಂಡಿಸುವುದು ಮಾತ್ರವಲ್ಲ >>>> ; ಅವುಗಳನ್ನು ಕೊನೆಗಾಣಿಸುವ ವಿಧಾನಗಳ ಬಗ್ಗೆ ಸೂಚನೆಗಳಿರಬೇಕು. ಇಲ್ಲದಿದ್ದರೆ ಆ ಖಂಡನೆಗೆ >>>> ಯಾವ ಮಹತ್ವವು ಇರುವುದಿಲ್ಲ. >>>> 4. ಪೌರಾತ್ಯವಾದಿ ಎಡ್ವರ್ಡ್ ಸೈದ್ ಹೇಳುವಂತೆ 'ಅಧಿಕಾರಸ್ಥರ ಮುಖಕ್ಕೆ ಸತ್ಯವನ್ನು >>>> ಹೇಳಿ' ಎಂಬ ಮಾತು ಅರ್ಥವಿಲ್ಲದ್ದು. ಅಧಿಕಾರಸ್ಥರಿಗೆ ಎಲ್ಲ ತಿಳಿದಿರುವುದೇ. ಆದ್ದರಿಂದ >>>> ಅವರಿಗೆ ತಿಳಿಸುವುದರಿಂದ ಆತ್ಮತೃಪ್ತಿ ಹೊರತು ಮತ್ತೇನು ಸಿಗಲಾರದು. ಹಾಗಾಗಿ, ಜನರಿಗೆ >>>> ಸತ್ಯವನ್ನು ಹೇಳಬೇಕು; ವಿಶೇಷವಾಗಿ ಜನರಜೊತೆ ಸತ್ಯವನ್ನು ಹೇಳಬೇಕು. >>>> 5. ತಮ್ಮದೇ ಪ್ರಭುತ್ವದ ಕ್ರಿಮಿನಲ್ ಕೆಲಸಗಳನ್ನು ಮುಚ್ಚಿಟ್ಟರೆ ಅಥವಾ >>>> ಸಮಥರ್ಿಸಿಕೊಂಡರೆ ಆಗ ಅವರೂ ಕ್ರಿಮಿನಲ್ಗಳಾಗುತ್ತಾರೆ. ಇಂಥವರು ಬೇರೊಂದು ವ್ಯವಸ್ಥೆಯ ಬಗ್ಗೆ >>>> ಟೀಕಿಸಿದರೆ ಅದಕ್ಕೆ ಯಾವ ಮಹತ್ವವು ಇರುವುದಿಲ್ಲ. >>>> ಚಾಮಸ್ಕಿ, ಇವಿಷ್ಟು ವಿಚಾರಗಳನ್ನು ಜಗತ್ತಿನಾದ್ಯಂತ ನಡೆದ ಪಾತಕಗಳಿಗೆ (ಮುಖ್ಯವಾಗಿ >>>> ಈಸ್ಟ್ ತೈಮೂರ್, ಖ್ಹೆಮರ್ ರೂಜ್,ಕಂಬೋಡಿಯ, ವಿಯಟ್ನಾಮ್, ಲ್ಯಾಟಿನ್ ಅಮೆರಿಕದ >>>> ವಿದ್ಯಾಮಾನಗಳು) ಪಶ್ಚಿಮದ ಬುದ್ಧಿಜೀವಿಗಳು ಮತ್ತು ಅವರನ್ನು ಅವಲಂಬಿಸಿದ ಮಾದ್ಯಮಗಳು ನೀಡಿದ >>>> ಪ್ರತಿಕ್ರಿಯೆಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ. >>>> ಇಲ್ಲಿ ಗಮನಿಸಬೇಕಾದ ಸಂಗತಿಗಳೆಂದರೆ,ಬುದ್ಧಿಜೀವಿಗಳು ಹಾಗೂ ಮಾದ್ಯಮಗಳು ನಿಜವಾದ ನೈತಿಕ >>>> ಮದ್ಯವತರ್ಿಗಳಾಗದೆ ರಾಕ್ಷಸರ ಹಾಗೆ ವತರ್ಿಸುತ್ತ್ತಿರುವುದನ್ನು ಪ್ರಸ್ತಾಪಿಸಿ ನಾವೆಲ್ಲ >>>> ಕೆಟ್ಟ ಕಾಲದಲ್ಲಿ ಬದುಕುತ್ತಿರುವ ಬಗ್ಗೆ ಎಚ್ಚರಿಸುತ್ತಾರೆ. ಇನ್ನೂ ಆಘಾತಕಾರಿ ಸಂಗತಿ >>>> ಎಂದರೆ ಇಂಥ ಪರಿಸ್ಥಿತಿ ಸವರ್ಾಧಿಕಾರಿ ಪ್ರಭುತ್ವಗಳ ಆಳ್ವಿಕೆಗೆ ಒಳಗಾಗಿರುವ ಸಮಾಜಗಳಲ್ಲಿ >>>> ಮಾತ್ರವಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಮುಕ್ತ ಸಮಾಜಗಳಲ್ಲಿಯೂ >>>> ಕಂಡುಬರುತ್ತಿರುವುದು. ಅಧಿಕಾರಶಾಹಿಯೇ(ಅದು ಸವರ್ಾಧಿಕಾರಿ ಪ್ರಭುತ್ವವಾಗಲಿ, >>>> ಪ್ರಜಾಪ್ರಭುತ್ವವಾಗಲಿ) ಜನಹಿತದ ಹೆಸರಲ್ಲಿ ಮಾನವ ಹಕ್ಕುಗಳನ್ನು ದಮನಸಿ ಸ್ವಾರ್ಥವನ್ನು >>>> ಮೆರೆಯುವಂತಹ ಸ್ಥಿತಿಯಾಗಿದೆ. >>>> ತನ್ನ ವ್ಯವಸ್ಥೆಯ ಕ್ರಿಮಿನಲ್ ಕೃತ್ಯಗಳ ಬಗೆಗೆ ಮೌನತಾಳುವುದು ಕೂಡ ಮತ್ತೊಂದು >>>> ಕ್ರಿಮಿನಲ್ ಎಂದು ನಂಬಿರುವ ಚಾಮ್ಸ್ಕಿ ಅಮೆರಿಕಾವು ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಎಂಥಂಥ >>>> ಕ್ರೂರ ಪಾತಕಗಳನ್ನೆಸಗಿದೆ ಎಂಬುದರ ಬಗ್ಗೆ ನಿಷ್ಠುರವಾಗಿ ಚಚರ್ಿಸುತ್ತಾರೆ. ಇದು ಚಾಮ್ಸ್ಕಿ >>>> ಅವರಲ್ಲಿರುವ ತಾತ್ವಿಕ ಬದ್ಧತೆಗೆ ನಿದರ್ಶನವಾಗಿದೆ. ಈತ, ಅಮೆರಿಕಾದ ಇಂಥ ಕ್ರೂರತೆಗಳ ಬಗ್ಗೆ >>>> ಖಂಡಿಸಿದ ಮೊದಲ ಅಮೆರಿಕಾ ಬುದ್ಧಿಜೀವಿ ಎಂಬುದು ಇಲ್ಲಿ ಗಮನಾರ್ಹ ಸಂಗತಿ . ಅಮೆರಿಕ, >>>> ಜಗತ್ತಿನ ದೊಡ್ಡಣ್ಣನಾಗಿ ನಡೆಸಿದ ಕೃತ್ಯಗಳಿಗೂ, ನಮ್ಮಂಥ ಅಭಿವೃದ್ಧಿಶೀಲ ರಾಷ್ಟ್ರಗಳು >>>> ನಡೆಸುವ ಪಾತಕಗಳಿ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿದೆಯಾದರೂ ಆಳದಲ್ಲಿನ ಕ್ರೂರತೆ >>>> ಮಾತ್ರ ಒಂದೇ. ಈ ಹಿನ್ನಲೆಯೊಳಗೆ ಚಾಮ್ಸ್ಕಿ ಅವರ ವಿಚಾರಗಳೊಡನೆ ನಮ್ಮ ನೆಲದ >>>> ವಿದ್ಯಾಮಾನಗಳನ್ನು ವಿಶ್ಲೇಷಿಸಿಕೊಳ್ಳಬೇಕಿದೆ. ಇಂಥ ಪ್ರಯತ್ನವಾಗಿ ಇಲ್ಲಿ ಒಂದೆರಡು >>>> ವಿಚಾರಗಳನ್ನು ಗಮನಿಸಬಹುದಾಗಿದೆ. >>>> 1. ಕನ್ನಡದ ಬರಹಗಾರರು ಹಾಗೂ ಮಾದ್ಯಮಗಳು ಸಮಾಜದ ಸತ್ಯಗಳನ್ನು ಯಾರಿಗೆ >>>> ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವವದನ್ನು ಕಾಣಬಹುದಾಗಿದೆ. >>>> ಉದಾ : ನಮ್ಮ ಬಹುತೇಕ ಬರಹಗಾರರು ತಮಗನಿಸಿದ್ದನ್ನು ಪ್ರಕಟಪಡಿಸುವುದರ ಬಗೆಗೆ ಇರುವಷ್ಟು >>>> ಆಸಕ್ತಿ ; ಅದನ್ನು ಯಾರಿಗೆ? ಹೇಗೆ ? ತಲುಪಿತು ಅಥವಾ ತಲುಪಿತೆ, ತಲುಪಲಿಲ್ಲವೇ ಎಂಬುದರ >>>> ಬಗ್ಗೆ ಇಲ್ಲ. ಹಾಗೆಯೇ ಸಮಸ್ಯೆಗಳನ್ನು ಅವುಗಳ ಹೊರವಲಯದಲ್ಲಿ ನಿಂತು ವಿಶ್ಲೇಷಿಸಿರುವುದೇ >>>> ಹೆಚ್ಚು. ಚಾಮ್ಸ್ಕಿ ಹೇಳುವಂತೆ 'ಜನರ ಜೊತೆ ಸತ್ಯವನ್ನು ಹೇಳುವ' ಪ್ರಯತ್ನಗಳು ತುಂಬಾ >>>> ಅಪರೂಪವೆಂದೆ ಹೇಳಬೇಕು. ಅಂದರೆ ಒಂದು ಸಮಸ್ಯೆ ನಮ್ಮದಲ್ಲ ಎನ್ನುವ ಭಾವನೆ ಇಂಥಲ್ಲಿ >>>> ಪ್ರಧಾನವಾಗಿರುತ್ತದೆ.ಇದಕ್ಕೆ ಹತ್ತು ಹಲವು ಕಾರಣಗಳನ್ನು ಗುರುತಿಸಬಹುದಾಗಿದ್ದು ಅವುಗಳಲ್ಲಿ >>>> ಬರೆಹವನ್ನು ಕೇವಲ ಒಂದು ಪ್ಯಾಶನ್ ಎಂಬಂತೆ ಭಾವಿಸಿರುವುದು ಹಾಗೂ ಶೈಕ್ಷಣಿಕ ಒತ್ತಡದ >>>> ಭಾಗವಾಗಿ ಬರಹ ಮೂಡಿಬರುತ್ತಿರುವುದು. ಇವು ಮುಖ್ಯವಾಗಿ ಕಂಡುಬರುತ್ತವೆ. >>>> 2. ನಮ್ಮ ಬರಹಗಳಲ್ಲಿ ಸಮಸ್ಯೆಗಳ / ಕ್ರೂರತೆಗಳ ಸ್ಪಷ್ಟ ಚಿತ್ರಣವಿರುತ್ತದೆ. ಆದರೆ >>>> ಸಮಸ್ಯೆಗಳ ಪರಿಹಾರದ ಬಗ್ಗೆ ಸೂಚನೆಗಳಿರುವುದಿಲ್ಲ . ಹೆಚ್ಚೆಂದರೆ ಖಂಡನೆ ಇರುತ್ತದೆ. >>>> ಚಾಮ್ಸ್ಕಿ ಹೇಳುವಂತೆ 'ಸಮಸ್ಯೆಗೆ ಪರಿಹಾರದ ಸೂಚನೆಗಳಿರದ ಅಭಿವ್ಯಕ್ತಿಗಳಿಗೆ ಯಾವುದೇ >>>> ಮಹತ್ವವಿರುವುದಿಲ್ಲ' ಎನ್ನುವ ಮಾತಿನಂತೆ ನಮ್ಮ ಬರಹಗಳು ತಮ್ಮ ಮಹತ್ವವನ್ನು >>>> ಕಳೆದುಕೊಳ್ಳುತ್ತವೆ.ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕಾದ ಸಂಗತಿಯೆಂದರೆ ಆಧುನಿಕ ಕನ್ನಡ >>>> ಸಾಹಿತರ್ಯದ ಚಚರ್ೆಗಳ ಸಂದರ್ಭದಲ್ಲಿ 'ಒಂದು ಸಾಹಿತ್ಯ ಕೃತಿ ಒಂದು ಸಮಸ್ಯೆಯನ್ನು >>>> ಪರಿಣಾಮಕಾರಿಯಾಗಿ ಓದುಗರಿಗೆ ತಲುಪಿಸುವ ಜವಾಬ್ದಾರಿ ಹೊಂದಿರುತ್ತದೆ. ಅಲ್ಲಿ ನಾವು ಪರಿಹಾರ >>>> ಸೂತ್ರಗಳನ್ನು ನಿರೀಕ್ಷಿಸುವಂತಿಲ್ಲ. ಹಾಗೆ ನೋಡಿದರೆ ಕೃತಿಯೊಂದು ಸಮಸ್ಯೆಗೆ ಪರಿಹಾರ >>>> ಸೂಚಿಸಬಾರದೆಂಬ ಚಚರ್ೆಗಳನ್ನು ನಾವಿಲ್ಲಿ ಸ್ಮರಿಸಬೇಕು.ಈ ಚರ್ಚೆಗಳೊಂದಿಗೆ ಚಾಮ್ಸ್ಕಿ ಅವರ >>>> ಮೇಲಿನ ಮಾತನ್ನು ಮುಖಾ-ಮುಖಿಗೊಳಿಸಬೇಕಿರುವುದು ನಮ್ಮ ಇಂದಿನ ತುರ್ತಾಗಿದೆ. >>>> ಇವುಗಳನ್ನು ಗಮನಿಸದ ನಂತರ ಕನ್ನಡ ಸಂದರ್ಭದೊಳಗೆ ನಾವು ಗಮನಿಸಲೇಬಾಕಾದ ಪ್ರಮುಖ >>>> ಅಂಶವೆಂದರೆ ನಮ್ಮ ಬಹುತೇಕ ಬರಹಗಳು ಸಮಸ್ಯೆಗಳನ್ನು ಚಚರ್ಿಸುವಾಗ ಪ್ರಭುತ್ವದ ಪಾತ್ರದ ಬಗ್ಗೆ >>>> ಹೆಚ್ಚಿನ ಗಮನಕೊಡದೇ ಇರುವುದು ಎದ್ದು ಕಾಣುತ್ತದೆ.ವಿಶೇಷವೆಂದೆ ಪತ್ರಿಕೆಗಳಲ್ಲಿ ಆಯಾ >>>> ಸಂದರ್ಭದ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಬರುವ ಲೇಖನಗಳನ್ನು ಹೊರತುಪಡಿಸಿದರೆ ಇನ್ನುಳಿದ >>>> ಬುದ್ಧಿಜೀವಿಗಳ ಬಹುತೇಕ ಬರಹಗಳು ತಾವು ಚಿಂತಿಸಿದ ಸಂಗತಿಗಳು ಸಮಕಾಲೀನ ಮಹತ್ವವನ್ನು >>>> ಕಳೆದುಕೊಂಡ ನಂತರ ಪ್ರಕಟಗೊಳ್ಳುತ್ತವೆ.ಇದಕ್ಕೆ ಚಾಮ್ಸ್ಕಿ ಹೇಳುವಂತೆ ಇದೊಂದು ಪ್ರಭುತ್ವದ >>>> ಹುನ್ನಾರ ಎಂದು ಹೇಳಲು ಬರುವುದಿಲ್ಲವೇನೋ.ಹಾಗಾಗಿ ಬರಹಗಾರ ಬುದ್ಧಿಜೀವಿಗಳು ಇದರ ನೇರ >>>> ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. >>>> ಕೊನೆಯದಾಗಿ ಹೇಳಬೇಕೆಂದರೆ ನಮ್ಮಲ್ಲಿ ಎಚ್ಚರದಿಂದ ಇರುವ >>>> ಕೆಲವು ಬುದ್ಧಿವಿಗಳು ನೇರವಾಗಿ ಪ್ರಭುತ್ವದ ಕ್ರೂರ ನಡೆಗಳ ಬಗ್ಗೆ ಖಂಡಿಸಿ ಬರೆಯುವವರು ಒಂದು >>>> ಕಡೆ ಇದ್ದಾರೆ.ಇನ್ನೋಂದು ಕಡೆ ಪ್ರಭುತ್ವದ ಪಾತಕಗಳನ್ನು ಅಭಿವೃದ್ಧಿಯ ನಡೆಗಳೆಂದು ಪ್ರಶಂಸಿ >>>> ಬರೆಯುವ ಮುಖವಾಡದ ಬುದ್ಧಿಜೀವಿಗಳುಇದ್ದಾರೆ.ಈ ಎರಡೂ ಗುಂಪಿನ ಬರಹಗಾರರಿಗೆ-ಸರಕಾರಗಳು >>>> ಮೊದಲನೇ ಗುಂಪಿನ್ನು ಮನಸ್ಸಿನ ಅಂತರಾಳದಲ್ಲಿ ಶತೃಗಳೆಂದು ಭಾವಿಸಿ ಅವರನ್ನು ಕಾನೂನಿನ >>>> ಬೆಂಬಲದಿಂದ ಶಿಕ್ಷೆಗಳ ಮುಖಾಂತರ ಮಟ್ಟಹಾಕುತ್ತಿವೆ.ಎರಡನೇ ಗುಂಪಿನ ಮುಖವಾಡದ >>>> ಬುದ್ಧಿಜೀವಿಗಳಿಗೆ ಹಾರ-ತುರಾಯಿ ಪದವಿ-ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿವೆ. ಇಂಥ >>>> ಸಂದರ್ಭದೊಳಗೆ ನಿಜವಾದ ಬುದ್ಧಿಜೀವಿಗಳಿಗೆ ತಮ್ಮ ಅಭಿವ್ಯಕ್ತಿ ಸಾಮಥ್ಯಕ್ಕೆ ಸ್ವಯಂ >>>> ನಿರ್ಬಂಧಗಳನ್ನು ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂಥ ಈ ಕಾಲದೊಳಗೆ ಚಾಮ್ಸ್ಕಿ >>>> ನಿರೀಕ್ಷಿಸುವ ಬೌದ್ಧಿಕ ಜವಾಬ್ದಾರಿಗಳನ್ನು ಪ್ರಕಟಪಡಿಸಲು ಇರುವ ಸವಾಲುಗಳ ಬಗ್ಗೆ >>>> ನಾವೆಲ್ಲರೂ ಮತ್ತೊಮ್ಮೆ ತಣ್ಣಗೆ ಚಿಂತಿಸುವ ಅಗತ್ಯವಿದೆ. >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CAJCvfyU_DOObJ5zHM_by1zuewnsj01FXti3zALKkMq_gG%3Dqg7w%40mail.gmail.com >>>> <https://groups.google.com/d/msgid/socialsciencestf/CAJCvfyU_DOObJ5zHM_by1zuewnsj01FXti3zALKkMq_gG%3Dqg7w%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CABtYOUUPFKBsKhhfXg68eRJDzFRB1WQqmxcjz0O0X75kWXP5oA%40mail.gmail.com >>> <https://groups.google.com/d/msgid/socialsciencestf/CABtYOUUPFKBsKhhfXg68eRJDzFRB1WQqmxcjz0O0X75kWXP5oA%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAJCvfyV%3D%2Beo3ya-oUfJT6UjpLu%2BNz5F%3DLYK2LsZMsPcBirHmMw%40mail.gmail.com >> <https://groups.google.com/d/msgid/socialsciencestf/CAJCvfyV%3D%2Beo3ya-oUfJT6UjpLu%2BNz5F%3DLYK2LsZMsPcBirHmMw%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CABtYOUWLewNA0MhHGnV4Ai45DLzhazWgRT4wnR4xFX2GThOPnw%40mail.gmail.com > <https://groups.google.com/d/msgid/socialsciencestf/CABtYOUWLewNA0MhHGnV4Ai45DLzhazWgRT4wnR4xFX2GThOPnw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz7KFSrMAPCjMZib_sbs7ztp0a_hzKuC%3DGUO1iomY%2BhF4Q%40mail.gmail.com. For more options, visit https://groups.google.com/d/optout.
