Sir good story, good moral also. Let us receive only good things in this story. Thamk u sir.
2016-02-24 21:27 GMT+05:30 Harishchandra Prabhu <[email protected]> : > ಸರ್ ಒಳ್ಳೆಯ ಲೇಖನ > > ಹರಿಶ್ಚಂದ್ರ . ಪಿ. > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: [email protected] > blog:NammaBellare.blogspot.com > school blog: gpucbellare.blogspot.com > mobile: 9449592475 > > > 2016-02-23 20:55 GMT+05:30 Siddaramappa s m Sri <[email protected]>: > > 08-Jan-2014 > > ದೇವರನ್ನು ಕಾಣುವ ಕಣ್ಣು > > ಗುಣಮುಖ > >  > > ( ಇತ್ತೀಚೆಗೆ ಬಿಡುಗಡೆಯಾದ 'ಶುಭಸಂಕಲ್ಪ' ಪುಸ್ತಕದಿಂದ ಆಯ್ದ ಭಾಗ ಇದು. ಪ್ರಕಾಶಕರು: > > ಅದ್ವೈತ) > > ನಾವೆಲ್ಲಾ ದೇವರು ನಮಗೆ ಕಾಣಿಸಲಿ ಎಂದು ಹಂಬಲಿಸುತ್ತೇವೆ, ಆರಾಧಿಸುತ್ತೇವೆ ಮತ್ತೆ, > ಮತ್ತೆ > > ಪ್ರಾರ್ಥಿಸುತ್ತೇವೆ. ಆದರೆ ನಾವೆಲ್ಲಾ ನಿಜವಾಗಿ ದೇವರನ್ನು ಕೇಳಿಕೊಳ್ಳಬೇಕಾಗಿರುವುದು, > > ಸರ್ವಾಂತರ್ಯಾಮಿಯಾಗಿರುವ, ಅಂದರೆ ನಮ್ಮ ಸುತ್ತಲೂ ಇರುವ ದೇವರನ್ನು ಕಾಣುವ ಕಣ್ಣುಗಳನ್ನು > > ದೇವರು ನಮಗೆ ದಯಪಾಲಿಸಲಿ ಎಂದು. ಹಾಗೆಯೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರೀತಿಗಾಗಿ > > ಕಾತರಿಸಿ, ಹಂಬಲಿಸಿ, ಕನವರಿಸಿ ಪ್ರಾರ್ಥಿಸುವವರೇ. ಆದರೆ ನಾವೆಲ್ಲ ನಿಜವಾಗಿ ಕೇಳಿ > > ಕೊಳ್ಳಬೇಕಿರುವುದು, ನಮ್ಮ ಸುತ್ತಲೂ ಇರುವ ಪ್ರೀತಿಯನ್ನು ಗುರುತಿಸಿ, ಸ್ವೀಕರಿಸಿ, > > ಗೌರವಿಸುವಂತೆ ಆಗುವ ನಮ್ಮ ಒಳ ಮನ ಪರಿವರ್ತನೆಯನ್ನು. > > ಏನನ್ನೋ, ಯಾರನ್ನೋ ಪರಿವರ್ತಿಸಲು ಹೊರಡುವ ನಾವು, ಕೊನೆಗೆ ಪರಿವರ್ತಿಸಬೇಕಾಗಿದ್ದು > > ನಮ್ಮನ್ನಲ್ಲವೇ, ನಮ್ಮ ಗ್ರಹಿಕೆಯ ಮಟ್ಟವನ್ನಲ್ಲವೇ? ಎಂಬ ಅರಿವನ್ನು ಮುಟ್ಟುತ್ತೇವೆ... > ಹೀಗೆ > > ಹೇಳುತ್ತಿರುವಾಗಲೇ ನನಗೊಂದು ಎಲ್ಲೋ ಕೇಳಿದ ಕತೆ ನೆನಪಾಗುತ್ತಿದೆ... > > ~*~ > > ಅಂದು ಆ ದಂಪತಿಗಳ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ. ವಿಚ್ಛೇದನಗಳು > > ಹೆಚ್ಚುತ್ತಿರುವ ಈ ದಿನಗಳಲ್ಲಿ ಆ ಸಮಾರಂಭಕ್ಕೆ ವಿಶೇಷ ಮಹತ್ವ ಬಂದಿತ್ತು. ಡ್ಯಾನ್ ಮತ್ತು > > ರೋಸಿಯವರ ಆ ಸಮಾರಂಭಕ್ಕೆ ಇಡೀ ಊರಿಗೆಊರೇ ಬಂದು ಶುಭ ಹಾರೈಸಿತು. ತಮ್ಮ ಸೊಗಸಾದ > ಗುಣವಂತಿಕೆ, > > ನಯ ವಿನಯಗಳ ವರ್ತನೆಯಿಂದ ಡ್ಯಾನ್ ಮತ್ತು ರೋಸಿ ಇಡೀ ಊರಿನ ಪ್ರೀತಿಗೆ ಪಾತ್ರರಾಗಿದ್ದರು. > > ನಮ್ಮ ಮಕ್ಕಳು ಕೂಡ ಡ್ಯಾನ್ ಮತ್ತು ರೋಸಿಯರ ತರ ಬಾಳಬೇಕು ಎಂದು ಎಲ್ಲರಿಗೂ ಆಳದಲ್ಲಿ ಆಸೆ > > ಹುಟ್ಟಿಸುವಷ್ಟು ಆದರ್ಶಪ್ರಾಯರಾಗಿದ್ದರು. ಆ ಪುಟ್ಟ ಪಟ್ಟಣದಲ್ಲಿ ಅವರನ್ನು ಅರಿಯದವರೇ > > ಇಲ್ಲ. ಅವರ ದಾಂಪತ್ಯ ಯುವ ಜೋಡಿಗಳಿಗೆ ಆದರ್ಶಪ್ರಾಯವಾಗಿತ್ತು. ಎಷ್ಟೋ ಸಾರಿ ಏನು ಬಂತು, > > ಪ್ರತಿ ಸಾರಿಯೂ... ಆ ಊರಿನ ಪಾದ್ರಿ ಚರ್ಚಿನಲ್ಲಿ ಮದುವೆಯನ್ನು ಮಾಡಿಸುವಾಗ, ಮದುವೆಯ > > ಬಾಂಧವ್ಯ ಬೋಧಿಸುವಾಗ 'ಆದರ್ಶ ವಿವಾಹ'ಕ್ಕೆ ಡ್ಯಾನ್ ಮತ್ತು ರೋಸಿಯ ದಾಂಪತ್ಯದ ಉದಾಹರಣೆ > > ಕೊಡುತ್ತಿದ್ದ. > > ಹೀಗಿರುವ ಆದರ್ಶ ದಂಪತಿಗಳ ಇಪ್ಪತ್ತೈತೈದನೇ ವಿವಾಹ ವಾರ್ಷಿಕೋತ್ಸವದ ಆ ದಿನ ಇಡೀ ಊರೇ > ನಲಿದು > > ಸಂಭ್ರಮಿಸಿ, ದಂಪತಿಗಳಿಂದ ರಾತ್ರಿಯ ಔತಣ ಸ್ವೀಕರಿಸಿ, ಶುಭ ಹಾರೈಸಿ ಮನೆಗೆ ಮರಳಿದರು. > > ಇದಾಗಿ ಮರುದಿನ, ಕಾಡ್ಗಿಚ್ಚಿನಂತೆ ಒಂದು ಸುದ್ದಿ ಹಬ್ಬಿತು. ರೋಸಿ ಡ್ಯಾನ್-ನಿಂದ > ವಿಚ್ಛೇದನ > > ಬಯಸಿ ಕೋರ್ಟಿನಲ್ಲಿ ದಾವೆ ಹೂಡಿದ್ದಳು! ಇಡೀ ಊರಿಗೆ ಹೃದಯಾಘಾತ! ಯಾರಿಗೂ ನಂಬಲು ಸಾಧ್ಯವೇ > > ಆಗಲಿಲ್ಲ. ಯಾರಾದರೂ ಸೂರ್ಯ ಪಶ್ಚಿಮದಲ್ಲಿ ಹುಟ್ಟಿದನೆಂದರೆ ಸುಲಭವಾಗಿ ನಂಬುತ್ತಿದ್ದರೋ > > ಏನೋ... ಆದರೆ ಆ ಊರಿನವರಿಗೆ ಆ ಸುದ್ದಿಯನ್ನು ನಂಬಲಾಗಲಿಲ್ಲ. ಆ ಊರಿನ ಕೋರ್ಟ್ > > ನ್ಯಾಯಾಧೀಶನಿಗೂ ಕೂಡ ಅರ್ಜಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ರೋಸಿಯನ್ನು ಪರಿಪರಿಯಾಗಿ > > ಕೇಳಿಕೊಂಡರೂ ಕೇಳದೆ ಹಠ ಮಾಡಿ ರೋಸಿ ವಿಚ್ಛೇದನಕ್ಕೆ ಅರ್ಜಿ ಹಾಕೇ ಬಿಟ್ಟಳು, > ವಿಚ್ಛೇದನಕ್ಕೆ > > ಕಾರಣವನ್ನೂ ತಿಳಿಸದೆ. ದುರಂತವೆಂದರೆ ನೋಡಿ, ಹಿಂದಿನ ದಿನದ ಔತಣಕೂಟಕ್ಕೆ ಬಂದವರಲ್ಲಿ, > ಶುಭ > > ಹಾರೈಸಿದವರಲ್ಲಿ ನ್ಯಾಯಾಧೀಶನೂ ಇದ್ದ! > > ಸರಿ, ಕುತೂಹಲ ತಾಳಲಾರದೆ ನ್ಯಾಯಾಧೀಶ ಅರ್ಜಿದಾರರನ್ನು ತಕ್ಷಣವೇ ವಿಚಾರಣೆಗೆ ಕರೆದ. > > ವಿಚಾರಣೆಯ ದಿನ ಇಡೀ ಊರಿಗೆ ಊರೇ ಕೋರ್ಟ್-ನಲ್ಲಿ ನೆರೆದಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ! > > ಎಲ್ಲರ ನಿರೀಕ್ಷೆಯಂತೆ, ನ್ಯಾಯಾಧೀಶ ರೋಸಿಯನ್ನು ವಿಚ್ಛೇದನಕ್ಕೆ ಕಾರಣವನ್ನು > > ಕೇಳುವುದರೊಂದಿಗೆ ವಿಚಾರಣೆ ಆರಂಭಿಸಿದ. ರೋಸಿ ಸೌಮ್ಯ ಸ್ವಭಾವದ ಹೆಣ್ಣು ಮಗಳು, > ನಲವತ್ತೈದರ > > ಗಡಿ ದಾಟಿರುವ ಗ೦ಭೀರ ಸ್ವಭಾವದ ಹೆಣ್ಣುಮಗಳು. ಅಳತೆ ತಪ್ಪಿ ಮೀರಿ ವರ್ತಿಸಿದ್ದು ಯಾರೂ > > ನೋಡಿಲ್ಲ ಮತ್ತು ಕೇಳಿಲ್ಲ. ಎಲ್ಲರಿಗೂ ಕುತೂಹಲ ರೋಸಿಯ ವಿಚ್ಛೇದನ ಅರ್ಜಿಗೆ > > ಕಾರಣವೇನಿರಬಹುದೆಂದು? > > ನ್ಯಾಯಾಧೀಶ ತಡಮಾಡದೆ ತನ್ನ ವಿಚಾರಣೆ ಶುರು ಮಾಡಿದ. "ಅಮ್ಮ ರೋಸಿ, ಮೊನ್ನೆ ತಾನೇ ನಿನ್ನ > > ಮತ್ತು ಡ್ಯಾನಿಯ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ ನಡೆಯಿತು. > ನಿನ್ನ > > ಅರ್ಜಿಗೆ ಬಲವಾದ ಕಾರಣ ತಿಳಿಸದಿದ್ದರೆ ನಾವು ವಿಚಾರಣೆಯಲ್ಲಿ ಮುಂದುವರೆಯುವ ಹಾಗಿಲ್ಲ. > > ದಯವಿಟ್ಟು ನೀನು ವಿಚ್ಛೇದನ ಬಯಸಲು ಕಾರಣವೇನು ಎಂದು ಈ ಕೋರ್ಟಿಗೆ ತಿಳಿಸು?" > > ಕ್ಷಣ ಕಾಲ ಅಳುಕಿದ ರೋಸಿ, ಧೈರ್ಯವನ್ನು ಒಟ್ಟುಗೂಡಿಸಿಕೊಂಡು ತನ್ನ ಅಂತರಾಳದ ನೋವನ್ನು > > ಹೇಳಿಕೊಂಡಳು, "ಸ್ವಾಮೀ, ನನ್ನ ಗಂಡ ಡ್ಯಾನಿ ಕೆಟ್ಟವನಲ್ಲ, ಒಂದು ದಿನವೂ > ಕಡೆಗಣಿಸಿದವನಲ್ಲ. > > ಯಾವುದಕ್ಕೂ ಕೊರತೆ ಮಾಡಿದವನಲ್ಲ. ಆದರೆ ಅವನ ಒಂದು ದುರಭ್ಯಾಸ ನನ್ನನ್ನು ಈ ತೀರ್ಮಾನಕ್ಕೆ > > ನೂಕಿದೆ." ವಿಚಾರಣೆಯನ್ನು ಕೇಳುತ್ತಿದ್ದವರಲ್ಲಿ ಡ್ಯಾನಿ, ಅವನ ಸಹೋದರರು, ಸ್ನೇಹಿತರು > ಮತ್ತು > > ಅವನ ವಯಸ್ಸಾದ ತಾಯಿ ಕೂಡ ಇದ್ದರು. ಎಲ್ಲರಿಗೂ ಅಚ್ಚರಿ, ಏನಿದ್ದೀತೂ ಡ್ಯಾನಿಯ ದುರಭ್ಯಾಸ > > ನಮಗೆ ಗೊತ್ತಿಲ್ಲದಿರುವುದು?! ಡ್ಯಾನಿ ತನ್ನ ಸಭ್ಯ ನಡುವಳಿಕೆಯಿಂದ ಇಡೀ ಊರಿಗೇ > > ಪ್ರಸಿದ್ಧನಾಗಿದ್ದ. > > ರೋಸಿ ಮುಂದುವರೆದು " ನಮಗೆ ಪ್ರತಿ ರಾತ್ರಿ ಊಟಕ್ಕೆ ಬ್ರೆಡ್ ಬಳಸುವುದು ಅಭ್ಯಾಸ. ನನ್ನ > ಗಂಡ > > ಪ್ರತಿ ಸಾರಿ ಬ್ರೆಡ್ ಕತ್ತರಿಸುವಾಗ ಕಂದಿದ, ಗಟ್ಟಿಯಾದ ಭಾಗವನ್ನು ನನಗೆ ಕೊಟ್ಟು, > ಮೃದುವಾದ > > ಬಿಳಿ ಭಾಗವನ್ನು ತಾನು ತಿನ್ನುತ್ತಿದ್ದ. ಒಂದು ದಿನವಲ್ಲ, ಎರಡು ದಿನವಲ್ಲ... ಸತತ > > ಇಪ್ಪತ್ತೈತೈದು ವರ್ಷ ಈ ರೀತಿ ನನ್ನನ್ನು ನಡೆಸಿಕೊಂಡಿದ್ದಾನೆ... ಮುಂದಾದರೂ ಬದಲಾಗಬಹುದು > > ಎಂಬ ಆಸೆಯಲ್ಲಿ ನಾನು ಸುಮ್ಮನಿದ್ದೆ... ಆದರೆ ಆ ಬದಲಾಗುವ ದಿನ ಬರಲೇ ಇಲ್ಲ. > ಇಪ್ಪತ್ತೈತೈದನೇ > > ವಿವಾಹ ವಾರ್ಷಿಕೋತ್ಸವದ ಸಂತೋಷದ ರಾತ್ರಿ ಕೂಡ ಈ ರೀತಿ ಮಾಡಿದಾಗ ನನಗೆ ತಡೆಯಲಾಗಲಿಲ್ಲ... > > ಇನ್ನೆಷ್ಟು ದಿನ ಅಂತ ಈ ಅವಮಾನವನ್ನ, ಕೀಳು ನಡತೆಯನ್ನ ಸಹಿಸಲಿ... ನೀವೇ ಹೇಳಿ... ಸಾಕು > > ಸಾಕಾಗಿದೆ ನನಗೆ ಈ ಬದುಕು" ಎಂದು ಹೇಳುತ್ತಾ... ಹೇಳುತ್ತಾ ರೋಸಿಯ ಕಣ್ಣಲ್ಲಿ > > ಅಶ್ರುಧಾರೆಯಾಯಿತು, ಕುತೂಹಲದಿಂದ ಕೇಳುತ್ತಿದ್ದವರ ಕಣ್ಣಲ್ಲೂ... ಕೋರ್ಟ್-ನಲ್ಲಿ > ಅಲ್ಲಲ್ಲಿ > > ನಿಟ್ಟುಸಿರು... 'ಯಾವ ಹುತ್ತದಲ್ಲಿ ಯಾವ ಹಾವಿದೆಯೋ...' 'ಛೇ, ಡ್ಯಾನಿ ಈ ರೀತಿ > ಮಾಡಿದನೇ?' > > ಎಂಬ ಅಸಮಾಧಾನದ ನುಡಿ ಕೋರ್ಟಲ್ಲಿ. ಕೊನೆಗೆ ನ್ಯಾಯಾಧೀಶ ಡ್ಯಾನಿಯನ್ನು ಕಟಕಟೆಗೆ ಕರೆದ. > > ಡ್ಯಾನಿ ಗಂಭೀರವಾಗಿ ಬಂದು ನಿಂತು ಕೋರ್ಟ್-ಗೆ ವಂದಿಸಿದ. > > "ಡ್ಯಾನಿ ಈ ಆಪಾದನೆಯ ಬಗ್ಗೆ ನೀನು ಹೇಳುವುದೇನಾದರೂ ಇದೆಯೇ?" ಎಂದ ನ್ಯಾಯಾಧೀಶನ > ಧ್ವನಿಯಲ್ಲಿ > > ಬೇಡ ಬೇಡವೆಂದರೂ ಡ್ಯಾನಿಯ ಕುರಿತು ಕೊಂಚ ಅಸಹನೆ, ಅಸಮಾಧಾನವಿತ್ತು. > > "ನ್ಯಾಯಾಧೀಶರೆ! ಈ ಆಪಾದನೆಗೆ ನಾನು ಉತ್ತರಿಸುವುದಿಲ್ಲ, ನನ್ನ ತಾಯಿ ಬಂದು > > ಉತ್ತರಿಸಲಿದ್ದಾಳೆ!" ಎಂದ ಡ್ಯಾನಿಯ ಧ್ವನಿಯಲ್ಲಿ ಕಿಂಚಿತ್ತೂ ಅಪರಾಧಿ ಭಾವವಿರಲಿಲ್ಲ. > > ಅದನ್ನು ಕಂಡು ನೆರೆದಿದ್ದ ಜನರಲ್ಲಿ ಆಕ್ರೋಶ ಮತ್ತು ಆಶ್ಚರ್ಯ ಒಟ್ಟಿಗೆ ಆಯಿತು. > > ಡ್ಯಾನಿಯ ವಯಸ್ಸಾದ ತಾಯಿ ಕಟಕಟೆಯಲ್ಲಿ ಬಂದು ನಿಂತಳು. ಎಲ್ಲರಿಗೂ ಕುತೂಹಲ. ಏನೋ ಅಪರೂಪದ > > ಡ್ಯಾನಿಯ ಗುಟ್ಟನ್ನು ಹೇಳುವಳೋ ಎಂದು. ಅತ್ತೆ ಎಂದಾದರೂ ಸೊಸೆಯ ಪರವಾಗಿ ಮಾತಾಡಲು > ಸಾಧ್ಯವೇ?! > > ಎಂಬ ಆತಂಕ ಬೇರೆ. > > "ಸ್ವಾಮೀ! ಡ್ಯಾನಿ ನನ್ನ ಹಿರಿಯ ಮಗ. ಅವನು ಸೇರಿ ನಾಲ್ಕು ಜನ ಮಕ್ಕಳು ನನಗೆ. ಚಿಕ್ಕ > > ವಯಸ್ಸಿನಿಂದ ಅವನಿಗೆ ಬ್ರೆಡ್ ಅಂದರೆ ವಿಶೇಷ ಇಷ್ಟ ಮತ್ತು ಪ್ರೀತಿ... ಅದರಲ್ಲೂ ಕೆಂಚಗೆ > > ಕಂದಿದ, ಗಟ್ಟಿಯಾದ ಬ್ರೆಡ್-ನ ಭಾಗವೆಂದರೆ ಪ್ರಾಣ. ಅವನಿಗೆ ಆ ಗಟ್ಟಿಯಾದ ಬ್ರೆಡ್ ಭಾಗ > ಎಷ್ಟು > > ಇಷ್ಟವೆಂದರೆ... ಅವನು ತನ್ನ ತಮ್ಮ, ತಂಗಿ, ತಂದೆ ಹೋಗಲಿ ಹೆತ್ತ ತಾಯಿಯಾದ ನನಗೆ ಕೂಡ > > ಕೊಡುತ್ತಿರಲಿಲ್ಲ... ಹಂಚಿಕೊಳ್ಳುತ್ತಿರಲಿಲ್ಲ. ಏನೋ ವಿಚಿತ್ರ ಸ್ವಭಾವವೆಂದು ನಾವೇ > > ಹೊಂದಿಕೊಂಡಿದ್ದೆವು. ಆದರೆ ಮದುವೆಯಾದ ಮೇಲೆ ರೋಸಿಯ ಮೇಲೆ ಏನು ಒಲವು ಮೂಡಿತೋ, ಎಷ್ಟು > > ಪ್ರೀತಿ ಹುಟ್ಟಿತೋ... ತನ್ನ ಪ್ರೀತಿಯ ತಿನಿಸನ್ನ ಅವಳಿಗೆ ಕೊಡಲು ಶುರುಮಾಡಿದ... ಇದನ್ನು > > ನೋಡಿ ಕೆಲ ದಿನ ನಾವೆಲ್ಲಾ ನಕ್ಕಿದ್ದೂ ಇದೆ... ತನಗೆ ಪ್ರಾಣಕ್ಕೆ ಪ್ರಿಯವಾದ ತಿನಿಸನ್ನು > > ಅವನು ಅವಳಿಗೆ ಪ್ರೀತಿಯಿಂದ ಅರ್ಪಿಸುತ್ತಿದ್ದರೆ... ನೋಡಿ ಅವಳಿಗೆ ಅದರ ಪರಿವೇ ಇಲ್ಲ... > > ಅದನ್ನು ಅವಮಾನ, ಹಿಂಸೆ ಎಂದು ಭಾವಿಸಿದ್ದಾಳೆ! ಒಂದು ಚಿಕ್ಕ ಮಾತುಕತೆಯಲ್ಲಿ > > ಬಗೆಹರಿಯಬಹುದಾಗಿದ್ದ ಈ ಸಮಸ್ಯೆ ಈ ಹಂತಕ್ಕೆ ತಲುಪಿದೆ... ಇನ್ನು ಹೇಳುವುದಕ್ಕೆ ಏನೂ > ಇಲ್ಲ > > ಸ್ವಾಮೀ..." ಹೀಗೆ ಹೇಳಿ ಅವನ ತಾಯಿ ಅಪಾರ್ಥದಿಂದ ಮುರಿಯಬಹುದಾಗಿದ್ದ ತನ್ನ ಮಗನ > ಮದುವೆಯನ್ನು > > ಉಳಿಸಿದಳು. ಅಷ್ಟೊಂದು ಪ್ರೀತಿಯ ಕ್ರಿಯೆಯನ್ನ ಅವಮಾನವೆಂದು ತಿಳಿದೆನಲ್ಲ ಎಂದು > ರೋಸಿಯಲ್ಲಿ > > ಪಶ್ಚಾತ್ತಾಪವಾಯಿತು ಮತ್ತು ಅವರ ದಾಂಪತ್ಯ ಮತ್ತಷ್ಟು ಗಟ್ಟಿಯಾಯಿತು. > > * > > ಈ ಕತೆ ನೆನಪಾದಾಗಲೆಲ್ಲಾ, ನಾನು ದೇವರನ್ನು ಕೇಳಿಕೊಳ್ಳುವುದಿಷ್ಟೆ... 'ಭಗವಂತ! > > ಅಪಾರ್ಥಗಳಿಂದ ನನ್ನನ್ನು ದೂರವಿಡು... ಅಪಾರ್ಥವಾದಾಗಲೆಲ್ಲ ಒಂದು ಚಿಕ್ಕ ಮಾತುಕತೆಗೆ > ನನ್ನ > > ನೆನಪಿಸು, ಪ್ರೇರೇಪಿಸು.... ನನ್ನ ಸುತ್ತಲೂ ತುಂಬಿರುವ ಪ್ರೀತಿಯನ್ನು ಗುರುತಿಸುವ > ಮನಸ್ಸು > > ಕೊಡು! > >  > >  > >  > > 5 > > ಅನಿಲ ತಾಳಿಕೋಟಿ January 09, 2014 at 7:01pm > > ಮುಸುಕಿದ ಮಬ್ಬಿನ ತೆರೆ ಸರಿಸಿ ಎಳೆ ಕಿರಣಗಳಲ್ಲಿ ತೊಯ್ಯಿಸುವ ಲೇಖನ... > > Swarna January 09, 2014 at 7:44pm > > ನಮ್ಮ ಸುತ್ತಲೂ ಇರುವ ಪ್ರೀತಿಯನ್ನು ಗುರುತಿಸಿ, ಸ್ವೀಕರಿಸಿ, ಗೌರವಿಸುವಂತೆ ಆಗುವ > ನಮ್ಮ ಒಳ > > ಮನ ಪರಿವರ್ತನೆಯನ್ನು.ತುಂಬಾ ಚೆನ್ನಾಗಿದೆ. > > ನಂದಗೋಪಾಲ್ January 09, 2014 at 8:48pm > > ಇಪ್ಪತೈದು ವರ್ಷ ಗಂಡ ಹೆಂಡಿರಾಗಿ ಸಹಬಾಳ್ವೆ ನಡೆಸಿ ಆದರ್ಶ ದಂಪತಿಗಳೆಂದು ಪ್ರಖ್ಯಾತರು. > > ತನಗೆ ಕೊಡುವ ಕಂದಿದ ಗಟ್ಟಿಯಾದ ಬ್ರಡ್ ಇಷ್ತವಿಲ್ಲ ಎಂದು ಹೆಂಡತಿ ಹೇಳಿಲ್ಲ! ಖೈದಿಯಾದರೂ > > ಧೈರ್ಯಮಾಡಿ ಹೇಳಿರುತ್ತಿದ್ದ. ಪಾಪ ಹೆಂಡತಿಗೆ ಗಂಡ ಎಲ್ಲಿ ನೊಂದುಕೊಳ್ಳುತ್ತಾನೆ ಎಂಬ > > ಸಂಕೋಚವೋ ಭಯವೋ?. ತನಗೆ ಇಷ್ಟವಾದದ್ದು ಅವಳಿಗೂಇಷ್ಟ ಎಂದು ಇಪ್ಪತೈದು ವರ್ಷ ನಂಬಿದ್ದಾನೆ > > ಪೆದ್ದ ಗಂಡ.ಆದರೆ ಇದು ವಿವಾಹದ ರಜಿತ ಮಹೋತ್ಸವದ ಮಾರನೇ ದಿನ ಸ್ಪೋಟಗೊಂಡು ವಿಚ್ಛೇದನ ಹಂತ > > ತಲಿಪಿತು ಎಂದರೆ ನಂಬೋದು ಹೇಗೆ ಸ್ವಾಮಿ? ಒಂದೇ ದಿನ ಕುರಿಯಂತೆ ಇದ್ದ ಹೆಂಡತಿ ಹೆಬ್ಬುಲಿ > > ಆದಳೆ? ಅಸಹಜ ಅತಾರ್ಕಿಕ ಅಲ್ಲವೇ? ಅಲ್ಲ ಎನ್ನುವುದಾದರೆ ಇದು ಯಾವ ದೇಶದ ಯಾವ ಭಾಷೆಯೆ > ಕತೆ > > ನೆನಪಿಸಿಕೊಂಡು ಹೇಳಲು ಪ್ರಯತ್ನಿಸಿ. > > ಗುಣಮುಖ January 09, 2014 at 9:31pm > > ಒಳ್ಳೆ ಪ್ರಶ್ನೆ ನಂದಗೋಪಾಲ್! ಉತ್ತರಕ್ಕೆ ಉಳಿದ ಶುಭಸಂಕಲ್ಪದ ಕತೆ ಓದುವುದು > ಒಳ್ಳೆಯದು... > > ಆಸಕ್ತಿಕರವೆಂದರೆ ಈ ಪ್ರಶ್ನೆಗೆ ಇನ್ನೊಂದು ಕತೆಯಿದೆ - > > hema January 10, 2014 at 12:06pm > > ನಂದಗೊಪಾಲ್ರವರೆ : ಕತೆಯನ್ನು ಓದಿದಾಗ ಅಪಾರ್ಥವೆಂಬುದು ಹೇಗೆ ಒಂದು ಸುಂದರ > > ಸಂಸಾರವನ್ನು,ಸಂಬಂಧವನ್ನು ಮುರಿದುಹಾಕುತ್ತದೆ ಎನ್ನುವ ತಾತ್ಪರ್ಯ ನಿಚ್ಚಳವಾಗುತ್ತದೆ > > .ಹೆಸರುಗಳನ್ನು ಗಮನಿಸಿದರೆ ಈ ಕತೆ ಯಾವುದೋ ಪಾಶ್ಚಾತ್ಯ ದೇಶದಲ್ಲಿ > > ನಡೆದಿರಬಹುದಾದಂತಿದೆ.ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯತಿಯ ಅಭಿವ್ಯಕ್ತಿ > > ಸ್ವಾತಂತ್ರ್ಯಕ್ಕೆ ಸಾಕಷ್ಟು ಮಹತ್ವವಿದೆ. ಆದರೆ ಭಾರತದಂತಹ ದೇಶಗಳಲ್ಲಿ , ಬಹುತೇಕ > > ದಾಂಪತ್ಯಗಳಲ್ಲಿ ಹೆಂಡತಿ -Repression ನಂತಹ ಪರಿಸ್ತಿತಿಯಿಂದ ನರಳುತ್ತಿರುತ್ತಾಳೆ. > ಗಂಡನ > > ಅಭಿಪ್ರಾಯ,ಅನಿಸಿಕೆಗಳು ತನ್ನವಲ್ಲದ್ದಿದ್ದರು ಅದನ್ನು ಹೇರಿಕೊಂಡು ಬಾಳಲೆಬೇಕಾದಂತ > > ಅನಿವಾರ್ಯತೆ ಇರುತ್ತದೆ .ಗಂಡನ ಮನಸನ್ನು ನೋಯಿಸಬಾರದು ಎನ್ನುವ ಸಂಕೋಚಕ್ಕಿಂತ,ನೋಯಿಸಿದರೆ > > ಗಂಡನ ಅಹಂಕಾರಕ್ಕೆ ಪೆಟ್ಟಾಗುತ್ತದೆ ಮತ್ತು ಅವನ ನಿರಾಕಾರಾಣೆಯ,ಕೋಪದ ಬೆಂಕಿ ಸುಡುತ್ತದೆ > > ಎನ್ನುವ ಭಯ,ಜಿಗುಪ್ಸೆಗಳ ದಾಕ್ಷಿನ್ಯದಲ್ಲಿ ಸ್ವಂತ ಅಸ್ತಿತ್ವವೇ ಇಲ್ಲವೆಂಬಂತೆ > > ಬಾಳಿಬಿಟ್ಟಿರುತ್ತಾಳೆ . ಕಾಲಾಂತರದಲ್ಲಿ ಗಂಡನ ತಾತ್ಸಾರ,ಅವಗಣನೆ,ಮತ್ತು ತಣ್ಣನೆಯ > > ಕ್ರೌರ್ಯದೆದುರು ನಲುಗಿ ಅಭಿವ್ಯಕ್ತಿಸಲಾರದೆ ಶೇಕರಣೆಯಾದ ಇಷ್ಟಕಷ್ಟದ ಒತ್ತಡಗಳು , ಎಂದೋ > > ಒಂದು ಸಂಧರ್ಭದಲ್ಲಿ ಈ ರೀತಿ ದಿಗ್ಗನೆ ಸ್ಪೋಟನೆಗೊಳ್ಳುತ್ತದೆ . ಬಹುಶ ಈ ಕತೆಯಲ್ಲಿ > ,ತನಗೆ > > ಇಷ್ಟವಾದದ್ದು ಅವಳಿಗೂಇಷ್ಟ ಎಂದು ಇಪ್ಪತೈದು ವರ್ಷ ಗಂಡ ನಂಬಿರುತ್ತಾನೆ . ಆದರೆ > > ಸಂಕೋಚದಿಂದಲೋ, ಪ್ರೀತಿಯಿಂದಲೋ ತನಗಿಷ್ಟ ಇಲ್ಲ ಎಂದು ಹೇಳಿಕೊಳ್ಳದೆ , ಇವತ್ತಲ್ಲ ನಾಳೆ > > ಅವನಾಗೇ ಅರ್ಥಮಾಡಿಕೊಳ್ಳುತ್ತಾನೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದ ಹೆಂಡತಿಗೆ , ಗಂಡ > > ಕಡೆಗಣಿಸಿದನು ಎನ್ನುವ ಅವಮಾನ, ಅಹಂಕಾರಕ್ಕೆ ಪೆಟ್ಟುಕೊಟ್ಟು ಆ ರೀತಿ > > ಪ್ರೇರೇಪಿಸಿರುತ್ತದೆ.comminication ಗ್ಯಾಪ್ ಮತ್ತು ಅಪಾರ್ಥದದಿಂದಾಗುವ ದುರಂತವನ್ನು > ಕತೆ > > ಸಾರುತ್ತದೆ . > > ಸೌಜನ್ಯ :WWW.chukubhuku.com > > > > -- > > *For doubts on Ubuntu and other public software, visit > > > http://karnatakaeducation.org.in/KOER/en/index.php/Frequently_Asked_Questions > > > > **Are you using pirated software? Use Sarvajanika Tantramsha, see > > http://karnatakaeducation.org.in/KOER/en/index.php/Public_Software > ಸಾರ್ವಜನಿಕ > > ಇಲಾಖೆಗೆ ಸಾರ್ವಜನಿಕ ತಂತ್ರಾಂಶ > > ***If a teacher wants to join STF-read > > > http://karnatakaeducation.org.in/KOER/en/index.php/Become_a_STF_groups_member > > --- > > You received this message because you are subscribed to the Google Groups > > "SocialScience STF" group. > > To unsubscribe from this group and stop receiving emails from it, send an > > email to [email protected]. > > To post to this group, send email to [email protected]. > > Visit this group at https://groups.google.com/group/socialsciencestf. > > To view this discussion on the web visit > > > https://groups.google.com/d/msgid/socialsciencestf/CAJCvfyWq3eEvmjef1XDk_qWNmqnOJ4Zhip%3DcLN%3DN8MnLfPTHNg%40mail.gmail.com > . > > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CABtYOUUhjRfcosd57Lrt9XwD56vT3WxgGNs3PHfgUXzDWeyyQg%40mail.gmail.com > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAGnQrNr86m0Z%3D%3DWaG5SuNom%2BgFpwBVbxD6zQgS2JRxpB_OCK5w%40mail.gmail.com. For more options, visit https://groups.google.com/d/optout.
