ಬಗವತ್ ಸರ್ ಹೇಳಿದಂತೆ ಕನಿಷ್ಠ ಕಲಿಕೆಯ ಮಟ್ಟವನ್ನು ತೆಗೆದುಬಿಡಲಿ ಅನುತ್ತೀರ್ಣತೆಯ ಪ್ರಶ್ನೆಯನ್ನೇ ಯಾರು ಮಾಡುವುದಿಲ್ಲ
2016-03-09 20:01 GMT+05:30 Harishchandra Prabhu <[email protected]> : > ಪ್ರೀತಿಯ ಶಿಕ್ಷಕ ಮಿತ್ರರಿಗೆ ನಮಸ್ಕಾರಗಳು . ಆದರ್ಶ ಚರ್ಚೆಯ ಮಧ್ಯೆ ಅಡಚನೆ > ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ. ಚರ್ಚೆ ಕೆಲವರಿಗೆ ವೇಸ್ಟ್ ಆಫ್ ಟೈಮ್ > ಅನ್ನಿಸುತ್ತದೆ. ಕೆಲವರಿಗೆ ಕತೂಹಲ ಇರುತ್ತದೆ. ಕೆಲವರಿಗೆ ಕಲಿಯುವ ವಿಚಾರಗಳಿರುತ್ತವೆ. > ಕೆಲವರಿಗೆ ಮಜಾ ಸಿಗುತ್ತಿರುತ್ತದೆ. ಇಂತಹ ವೈರುಧ್ಯಗಳಿದ್ದಾಗಲೇ ಚರ್ಚೆ ಸಾರ್ಥಕ > ಅನ್ನಿಸುವುದು. ಆದರೆ ಚರ್ಚೆಯಲ್ಲಿ ಅಹಂಗಳಿರಬಾರದು. ಚರ್ಚೆಯಿಂದ ಕಲಿಕೆ ಸಾಧ್ಯ. > ಸಂಶೋಧನೆ ಸಾಧ್ಯ. ಕೆಲವರ ಚರ್ಚೆಯಲ್ಲಿ ಬಂಡಾಯ ಸಾಹಿತ್ಯ, ವೈಚಾರಿಕತೆ > ಪ್ರಭಾವವಿದ್ದರೆ, ಕೆಲವರ ಚರ್ಚೆಯಲ್ಲಿ ಇತಿಹಾಸದ ಆದರ್ಶ ಕಾಣುತ್ತೇವೆ. ಚರ್ಚೆಯಲ್ಲಿ > ಅಂತಿಮವಾಗಿ ನಾನೇ ಗೆಲ್ಲಬೇಕು ಎನ್ನುವ ಹಂಬಲವಿದ್ದಾಗ , ಪ್ರತಿಯೊಬ್ಬನ ಚರ್ಚೆಯೂ > ದಾರಿ ತಪ್ಪುತ್ತದೆ, ಮತ್ತು ನಮ್ಮ ಚಿಂತನೆಯ ಹಿನ್ನಲೆಯ ಕಲಿಕೆ ಗೊಂದಲದಲ್ಲಿ > ಮುಂದುವರಿಯುತ್ತದೆ. > ನಾನು ಕಲಿತಿರುವುದೇ ಅಂತಿಮವಾಗಲಾರದು ಎನ್ನುವವನೇ ಶಿಕ್ಷಕ. ಶಿಕ್ಷಕ ನಿತ್ಯ ಸಂಶೋಧಕ > . ಹೊಸತು ಎನ್ನುವುದು ಅವನ ವೃತ್ತಿಯ ಅವಿಭಾಜ್ಯ. ಈ ಚರ್ಚೆಯಲ್ಲಿ ನಾನು ಹೊಸತನ್ನು > ಕಲಿತೆ ಅನ್ನಿಸುತ್ತಿದೆ. ಚರ್ಚೆಯ ಎರಡೂ ಮುಖಗಳನ್ನು ನೋಡಿದಾಗ ಪ್ರತಿ ಮುಖದಲ್ಲಿಯೂ > ತಿರಸ್ಕರಿಸಲಾರದ ಭಾವನೆಗಳಿವೆ, ಬದಲಾಯಿಸುವ ತುಡಿತವಿದೆ, ಕಾಳಜಿ ಇದೆ ಮುಖ್ಯವಾಗಿ > ಒಂದು ಸಂಶೋಧನೆ ಇದೆ. ಅದು ಅನುಭವ ಇರಬಹುದು ಅಥವಾ ಹೊಸ ಕಲ್ಪನೆ ಇರಬಹುದು. > ನಿಮ್ಮ ಚರ್ಚೆಯ ಸಮಯ ವ್ಯರ್ಥ ಮಾಡಿರುವುದಕ್ಕೆ ಕ್ಷಮೆ ಕೇಳುತ್ತಾ ವಂದನೆಗಳೊಂದಿಗೆ > ............ > > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: [email protected] > blog:NammaBellare.blogspot.com > school blog:* gpucbellare.blogspot.com <http://gpucbellare.blogspot.com>* > mobile: 9449592475 > > 2016-03-09 13:44 GMT+05:30 Mahabaleshwar Bhagwat <[email protected]>: > >> Dear sir fail ಆದವರು ಬೀದಿಗೆ ಬಿದ್ರು ಅನ್ನೋದು ಸರಿ ಅಲ್ಲ,ಫಲಿತಾಂಶಕ್ಕಾಗಿ ಶಿಕ್ಷಕರು >> fail ಮಾಡ್ತಾರೆ ಅನ್ನುವುದು ತಪ್ಪು ಕಲ್ಪನೆ,ಸಾಮರ್ಥ್ಯ ಕಲಿಯಲು ಅವಕಾಶ ಅಷ್ಟೆ,ನಮ್ಮ >> ಮಕ್ಕಳು ಆದ್ರೂ ಅಷ್ಟೆ,ನಾವು ಶಾಲೆಗೆ ಬರುವ ಪ್ರತಿ ಮಕ್ಕಳನ್ನೂ ಕಾಳಜಿಯಿಂದ >> ನೋಡ್ತೇವೆ,ಇಲ್ಲಿ ಮಕ್ಕಳ ಹಕ್ಕು ಧಮನ ಆಗ್ತಾ ಇದೆ ಅನ್ನುವುದು ತಪ್ಪು ಕಲ್ಪನೆ,ಸರ್ >> ಆಲೋಚಿಸಿದರೆ ಮಗು ಆ ತರಗತಿಗೆ ನಿಗದಿತ ಸಾಮರ್ಥ್ಯ ಕಲಿಯಲು ಪ್ರೇರೇಪಿಸುವುದು ಸಹ ತಪ್ಪು >> ಏಕೆಂದರೆ ಅದು ಒತ್ತಡ ಹೇರಿದಂತೆ ಅಲ್ಲವಾ ಸರ್,ಅದು ಸಹ ತಪ್ಪಾಗಬಹುದು,ಸರ್ ಹೇಗಾದರೂ ಮಾಡಿ >> ತರಗತಿಗೆ ನಿಗದಿಪಡಿಸುವ ಸಾಮರ್ಥ್ಯಗಳನ್ನು ತೆಗೆಸಿಬಿಡಿ,ಆಗ ಅನುತ್ತೀರ್ಣತೆ ಪ್ರಶ್ನೆ >> ಬಾರದು,ಸರ್ ಎಂದಾದರೂ ಒಂದು ದಿನ ಈ ಕಾನೂನೂ ಬರಬಹುದು,ಮಗು ಶಾಲೆಗೆ ಬರುವಂತೆ ಒತ್ತಡ ಹೇರಿ >> ಮಗುವಿನ ಹಕ್ಕು ಉಲ್ಲಂಘಿಸುತ್ತಿರುವ ಶಿಕ್ಷಕರು! >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAKoy2Jx0JiToh%2Bx96vbyJz-TwHQEUNoT2748y8jZ9XSqZN%3DHLQ%40mail.gmail.com >> <https://groups.google.com/d/msgid/socialsciencestf/CAKoy2Jx0JiToh%2Bx96vbyJz-TwHQEUNoT2748y8jZ9XSqZN%3DHLQ%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CABtYOUUrDq_UGjmD4nQWOEofHYST%2Bj-wfnWD0tCX4kOzBGm_%2BQ%40mail.gmail.com > <https://groups.google.com/d/msgid/socialsciencestf/CABtYOUUrDq_UGjmD4nQWOEofHYST%2Bj-wfnWD0tCX4kOzBGm_%2BQ%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABq%3DhV74P6-WNQ%3DQoFskwoQZoZ_zHQ1qRdFK%2BwxYENtrHcud7A%40mail.gmail.com. For more options, visit https://groups.google.com/d/optout.
