ನಿಜ ಸರ್ ಬದಲಾವಣೆಗೆ ಹೊಂದಿಕೊಳ್ಳಬೇಕು
On 11-Mar-2016 9:34 pm, "Harishchandra Prabhu" <[email protected]>
wrote:

>  ಬಸವರಾಜ್ ಸರ್ , ಕೇವಲ ಪರೀಕ್ಷೆಯನ್ನು ನಿಲ್ಲಿಸಿದ ತಕ್ಷಣ ವ್ಯವಸ್ಥೆ , ಕಲಿಕೆಯ
> ಪರಿಪೂರ್ಣತೆ ಲಭಿಸುತ್ತದೆ ಎಂದು ವಾದಿಸುವುದು ತಪ್ಪಾದಿತು. ಪರೀಕ್ಷೆ ಇರಲಿ ಇಲ್ಲದಿರಲಿ
> ಕಲಿಕೆಯ ಪರಿಪೂರ್ಣತೆ ಬರುವುದು, ಆ ವ್ಯವಸ್ತೆಯಲ್ಲಿ ಕಾರ್ಯಪ್ರವರತ್ತರಾಗಿರುವ ವ್ಯಕ್ತಿಗಳ
> ಪರಿಪೂರ್ಣ ಕರ್ತವ್ಯದಿಂದ ಮತ್ತು ಅಂತಹ ವ್ಯಕ್ತಿಗಳ ಕರ್ತವ್ಯದ ಇಚ್ಚಾಶಕ್ತಿಯಿಂದ
> ಎನ್ನುವುದನ್ನು ಮರೆಯಬಾರದು.ಎನ್.ಸಿ.ಎಫ್ ನ ಆಶಯವನ್ನು ಪರೀಕ್ಷೆ ಇದ್ದು ಕೊಂಡೇ ಸಾಧಿಸಲು
> ಸಾಧ್ಯವಿದೆಯೇ ಎಂದೂ ಯೋಚಿಸಿಕೊಂಡುಹೋಗುವಾ. ಏಕಾಏಕಿ ಪರೀಕ್ಷೆಯನ್ನೇ ರದ್ದು ಮಾಡುವುದು
> ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ಸರ್ಕಾರದ ಕಾರ್ಯ ವೈಖರಿಯನ್ನು
> ಅನುಮಾನದಿಂದ ನೋಡುತ್ತಾರೆ.
> ಪರೀಕ್ಷೆ ಎಂಬ ಭೂತಕ್ಕೆ ನಾನೂ ಕೂಡ ವಿರೋಧಿಯೇ.  ಆದರೆ............
>
> ಪರೀಕ್ಷೆಯನ್ನು ತೆಗೆದು ಹಾಕಿದರೆ ಆಗುವ ಲಾಭ ಎಷ್ಟೋ , ಅಷ್ಟೇ ನಷ್ಟವನ್ನೂ ಲೆಕ್ಕ
> ಹಾಕುತ್ತದೆ ಸರ್ಕಾರ. ಪರೀಕ್ಷೆಯನ್ನು ಏಕಾಏಕಿ ರದ್ದು ಮಾಡಿದಾಗ ಅನೇಕ ಶಿಕ್ಷಕರು ತರಗತಿಗೆ
> ಹೋಗುವುದನ್ನೇ ಮರೆತಾರು  ಎನ್ನುವ ಭಯ ಇಲಾಖೆಗೆ ಇದ್ದೇ ಇದೆ. ಪರೀಕ್ಷೆಯೇ ಇಲ್ಲದಿರುವ
> ಪ್ರಾಥಮಿಕ ಶಾಲೆಯ ಪರಿಸ್ಥಿತಿ ಏನಾಗುತ್ತಿದೆ ಎಂದು ನಮ್ಮ ಎಂಟನೇ ತರಗತಿಗೆ ದಾಖಲಾಗುವ
> ಮಕ್ಕಳನ್ನು ಗಮನಿಸಿದಾಗ ಅರ್ಥವಾಗುತ್ತಿದೆ.
>
> ರಚನಾ ಮತ್ತು ಸಿಸಿಇ ಗೆ  ಅಡ್ಡಿಯಾಗಿರುವುದು ಪಬ್ಲಿಕ್ ಎಕ್ಸಾಂ ಅಲ್ಲ . ಇಲಾಖೆ
> ಶಿಕ್ಷಕರಿಗೆ ಹಾಕುವ ನಿರ್ಬಂಧಗಳು ಮತ್ತು ಪರೀಕ್ಷೆ ಮಾಡುವ ರೀತಿ, ಕ್ರಮಗಳು ಆಗಿರುತ್ತದೆ .
> ಪರೀಕ್ಷಾ ಪದ್ದತಿಗಳು ರಚನಾಕ್ಕೆ ಪೂರಕವಾಗಿಲ್ಲ
>
> ನಾವು ಶಿಕ್ಷಕರು ಯಾವ ಸ್ಥಿತಿಯಲ್ಲಿ ಇದ್ದೇವೆ ಅಂದರೆ ಅಪ್ಪ ನೆಟ್ಟ ಆಲದ ಮರವೇ ಆಗಬೇಕು.
> ಬದಲಾದ ವ್ಯವಸ್ಥೆ ನಮಗೆ ಒಗ್ಗದೇ ಇದ್ದಲ್ಲಿ ವ್ಯವಸ್ಥೆಯೇ ಕೆಟ್ಟದು ಎಂದು ತೀರ್ಮಾನಕ್ಕೆ
> ಬರುವುದು. ಇದು ಅತ್ಯಂತ ಅಪಾಯಕಾರಿಯಾಗಿರುವುದು. ವ್ಯವಸ್ಥೆಯಲ್ಲಿರುವ ಲೋಪವನ್ನು ಸರಿಪಡಿಸುವ
> ಕೆಲಸವಾಗಬೇಕೇ ವಿನಃ ವ್ಯವಸ್ಥೆಯನ್ನೇ ದೂರುವುದು ಗೇಲಿಮಾಡುವುದು ಸಮಂಜಸವಲ್ಲ
> ಅನ್ನಿಸುತ್ತಿದೆ. ಯಾವುದೇ ನೀತಿಯನ್ನಾಗಲೀ ಯೋಜನೆಯನ್ನಾಗಲೀ ಜಾರಿಗೊಳಿಸುವಾಗ ಅದರಲ್ಲಿ
> ಸಾಕಷ್ಟು ವ್ಯಕ್ತಿಗಳು ಕಾರ್ಯಪ್ರವೃತ್ತರಾಗಿ ಯೋಚಿಸಿ ಜಾರಿಗೊಳಿಸಿರುತ್ತಾರೆ. ಆದರೆ
> ಜಾರಿಯಲ್ಲಾಗುವ ವೈಫಲ್ಯದಿಂದಾಗಿ ಅದು ರದ್ದಾಗುತ್ತದೆ  ಅಥವಾ ಹಾಳಾಗುತ್ತದೆ. ಹಾಗಂತ ಯೋಜನೆಯ
> ರೂವಾರಿಗಳು ನಾಲಾಯಕ್ಕು ಜನರು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿದೆಯೇ? ಶಿಕ್ಷಕರಾದವರು
> ಬದಲಾವಣೆಗೆ ಹೊಂದಿಕೊಳ್ಲಬೇಕಾಗುತ್ತದೆ. ಜಗತ್ತು ಬದಾಲಾಗುತ್ತಿದೆ ಎನ್ನುವುದು ನಮಗೆ
> ಅರಿವಿರಬೇಕು. ಅದಕ್ಕೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗುತ್ತದೆ.  ನನಗೆ
> ಕುಣಿಯಲು ಬರುವುದಿಲ್ಲ ಎಂದು  ಕುಣಿತದ ಹಾಡೇ  ಸರಿ ಇಲ್ಲ , ಕುಣಿಯಲು ನೆಲವೇ ಸರಿ ಇಲ್ಲ
> ಎಂದು ಹೇಳಬಾರದಲ್ಲವೇ? ಶಿಕ್ಷಕ ಮಿತ್ರರೇ , ನಾನು ಯಾರ ಅಭಿಪ್ರಾಯವನ್ನೂ ಖಂಡಿಸಿದ್ದಲ್ಲ.
> ನನ್ನ ಅಭಿಪ್ರಾಯ ವೈಯ್ಯಕ್ತಿಕ . ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ.
> (ಹಿಂದೊಮ್ಮೆ ಇದೇ  ವಿಚಾರದಲ್ಲಿ  ಚರ್ಚೆಯಾಗಿತ್ತು. ಅದನ್ನೇ  ಇಲ್ಲಿ ಹಾಕಿದ್ದೇನೆ.)
>
>
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: [email protected]
> blog:NammaBellare.blogspot.com
> school blog:* gpucbellare.blogspot.com <http://gpucbellare.blogspot.com>*
> mobile: 9449592475
>
> 2016-03-11 10:44 GMT+05:30 Mahabaleshwar Bhagwat <[email protected]>:
>
>> Yes sir,kalikey kanista Matta agbeku, sorry , kshamisi
>> On Mar 10, 2016 8:52 PM, "Krishnakumar s" <[email protected]>
>> wrote:
>>
>>> Really it is Kalikeya Kanista Matta, it is clearly specified in DPEP
>>> scheme(MLL)
>>>
>>> 2016-03-10 20:03 GMT+05:30 Harishchandra Prabhu <
>>> [email protected]>:
>>>
>>>> ನನ್ನ ತಿಳುವಳಿಕೆಯ ಪ್ರಕಾರ " ಕನಿಷ್ಟ ಕಲಿಕೆಯ  ಮಟ್ಟ"  ಅಲ್ಲ.  " ಕಲಿಕೆಯ  ಕನಿಷ್ಟ
>>>>  ಮಟ್ಟ " ಎಂದು  ಇರಬೇಕು.
>>>>
>>>>
>>>> *ಹರಿಶ್ಚಂದ್ರ . ಪಿ.*
>>>> ಸಮಾಜ ವಿಜ್ಞಾನ ಶಿಕ್ಷಕರು
>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>> e-mail: [email protected]
>>>> blog:NammaBellare.blogspot.com
>>>> school blog:* gpucbellare.blogspot.com
>>>> <http://gpucbellare.blogspot.com>*
>>>> mobile: 9449592475
>>>>
>>>> 2016-03-10 7:29 GMT+05:30 Mahabaleshwar Bhagwat <[email protected]>:
>>>>
>>>>> Welcome harishandra Sir, thanks,actually some mistakes in our system
>>>>> ,that is the reason for failure of the  students , not only by teachers _
>>>>> ಅನ್ನುವುದು ನಮ್ಮ ಅಭಿಮತ,but ?
>>>>> On Mar 9, 2016 8:01 PM, "Harishchandra Prabhu" <
>>>>> [email protected]> wrote:
>>>>>
>>>>>> ಪ್ರೀತಿಯ ಶಿಕ್ಷಕ ಮಿತ್ರರಿಗೆ  ನಮಸ್ಕಾರಗಳು .   ಆದರ್ಶ ಚರ್ಚೆಯ ಮಧ್ಯೆ ಅಡಚನೆ
>>>>>> ಮಾಡುತ್ತಿರುವುದಕ್ಕೆ ಕ್ಷಮೆ  ಇರಲಿ. ಚರ್ಚೆ  ಕೆಲವರಿಗೆ ವೇಸ್ಟ್ ಆಫ್ ಟೈಮ್
>>>>>> ಅನ್ನಿಸುತ್ತದೆ. ಕೆಲವರಿಗೆ  ಕತೂಹಲ  ಇರುತ್ತದೆ.  ಕೆಲವರಿಗೆ ಕಲಿಯುವ 
>>>>>> ವಿಚಾರಗಳಿರುತ್ತವೆ.
>>>>>> ಕೆಲವರಿಗೆ  ಮಜಾ  ಸಿಗುತ್ತಿರುತ್ತದೆ.   ಇಂತಹ  ವೈರುಧ್ಯಗಳಿದ್ದಾಗಲೇ ಚರ್ಚೆ  ಸಾರ್ಥಕ
>>>>>>  ಅನ್ನಿಸುವುದು. ಆದರೆ  ಚರ್ಚೆಯಲ್ಲಿ  ಅಹಂಗಳಿರಬಾರದು.  ಚರ್ಚೆಯಿಂದ  ಕಲಿಕೆ  ಸಾಧ್ಯ.
>>>>>> ಸಂಶೋಧನೆ  ಸಾಧ್ಯ. ಕೆಲವರ  ಚರ್ಚೆಯಲ್ಲಿ  ಬಂಡಾಯ  ಸಾಹಿತ್ಯ, ವೈಚಾರಿಕತೆ
>>>>>>  ಪ್ರಭಾವವಿದ್ದರೆ,  ಕೆಲವರ  ಚರ್ಚೆಯಲ್ಲಿ ಇತಿಹಾಸದ ಆದರ್ಶ ಕಾಣುತ್ತೇವೆ. ಚರ್ಚೆಯಲ್ಲಿ
>>>>>>  ಅಂತಿಮವಾಗಿ  ನಾನೇ  ಗೆಲ್ಲಬೇಕು  ಎನ್ನುವ  ಹಂಬಲವಿದ್ದಾಗ , ಪ್ರತಿಯೊಬ್ಬನ  ಚರ್ಚೆಯೂ
>>>>>>  ದಾರಿ ತಪ್ಪುತ್ತದೆ, ಮತ್ತು ನಮ್ಮ ಚಿಂತನೆಯ ಹಿನ್ನಲೆಯ  ಕಲಿಕೆ  ಗೊಂದಲದಲ್ಲಿ
>>>>>>  ಮುಂದುವರಿಯುತ್ತದೆ.
>>>>>> ನಾನು  ಕಲಿತಿರುವುದೇ  ಅಂತಿಮವಾಗಲಾರದು ಎನ್ನುವವನೇ  ಶಿಕ್ಷಕ.  ಶಿಕ್ಷಕ  ನಿತ್ಯ
>>>>>>  ಸಂಶೋಧಕ . ಹೊಸತು  ಎನ್ನುವುದು  ಅವನ ವೃತ್ತಿಯ ಅವಿಭಾಜ್ಯ. ಈ ಚರ್ಚೆಯಲ್ಲಿ  ನಾನು
>>>>>>  ಹೊಸತನ್ನು  ಕಲಿತೆ  ಅನ್ನಿಸುತ್ತಿದೆ.  ಚರ್ಚೆಯ   ಎರಡೂ  ಮುಖಗಳನ್ನು ನೋಡಿದಾಗ  ಪ್ರತಿ
>>>>>>  ಮುಖದಲ್ಲಿಯೂ  ತಿರಸ್ಕರಿಸಲಾರದ  ಭಾವನೆಗಳಿವೆ, ಬದಲಾಯಿಸುವ ತುಡಿತವಿದೆ,  ಕಾಳಜಿ ಇದೆ
>>>>>>  ಮುಖ್ಯವಾಗಿ  ಒಂದು  ಸಂಶೋಧನೆ  ಇದೆ. ಅದು  ಅನುಭವ  ಇರಬಹುದು  ಅಥವಾ ಹೊಸ  ಕಲ್ಪನೆ
>>>>>>  ಇರಬಹುದು.
>>>>>> ನಿಮ್ಮ  ಚರ್ಚೆಯ  ಸಮಯ  ವ್ಯರ್ಥ  ಮಾಡಿರುವುದಕ್ಕೆ  ಕ್ಷಮೆ ಕೇಳುತ್ತಾ
>>>>>> ವಂದನೆಗಳೊಂದಿಗೆ ............
>>>>>>
>>>>>>
>>>>>> *ಹರಿಶ್ಚಂದ್ರ . ಪಿ.*
>>>>>> ಸಮಾಜ ವಿಜ್ಞಾನ ಶಿಕ್ಷಕರು
>>>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>>>> e-mail: [email protected]
>>>>>> blog:NammaBellare.blogspot.com
>>>>>> school blog:* gpucbellare.blogspot.com
>>>>>> <http://gpucbellare.blogspot.com>*
>>>>>> mobile: 9449592475
>>>>>>
>>>>>> 2016-03-09 13:44 GMT+05:30 Mahabaleshwar Bhagwat <[email protected]
>>>>>> >:
>>>>>>
>>>>>>> Dear sir fail ಆದವರು ಬೀದಿಗೆ ಬಿದ್ರು ಅನ್ನೋದು ಸರಿ ಅಲ್ಲ,ಫಲಿತಾಂಶಕ್ಕಾಗಿ
>>>>>>> ಶಿಕ್ಷಕರು fail  ಮಾಡ್ತಾರೆ ಅನ್ನುವುದು ತಪ್ಪು ಕಲ್ಪನೆ,ಸಾಮರ್ಥ್ಯ ಕಲಿಯಲು ಅವಕಾಶ
>>>>>>> ಅಷ್ಟೆ,ನಮ್ಮ ಮಕ್ಕಳು ಆದ್ರೂ ಅಷ್ಟೆ,ನಾವು ಶಾಲೆಗೆ ಬರುವ ಪ್ರತಿ ಮಕ್ಕಳನ್ನೂ ಕಾಳಜಿಯಿಂದ
>>>>>>> ನೋಡ್ತೇವೆ,ಇಲ್ಲಿ ಮಕ್ಕಳ ಹಕ್ಕು ಧಮನ ಆಗ್ತಾ ಇದೆ ಅನ್ನುವುದು ತಪ್ಪು ಕಲ್ಪನೆ,ಸರ್
>>>>>>> ಆಲೋಚಿಸಿದರೆ ಮಗು ಆ ತರಗತಿಗೆ ನಿಗದಿತ ಸಾಮರ್ಥ್ಯ ಕಲಿಯಲು ಪ್ರೇರೇಪಿಸುವುದು  ಸಹ ತಪ್ಪು
>>>>>>> ಏಕೆಂದರೆ ಅದು ಒತ್ತಡ ಹೇರಿದಂತೆ ಅಲ್ಲವಾ ಸರ್,ಅದು ಸಹ ತಪ್ಪಾಗಬಹುದು,ಸರ್ ಹೇಗಾದರೂ 
>>>>>>> ಮಾಡಿ
>>>>>>> ತರಗತಿಗೆ ನಿಗದಿಪಡಿಸುವ  ಸಾಮರ್ಥ್ಯಗಳನ್ನು ತೆಗೆಸಿಬಿಡಿ,ಆಗ ಅನುತ್ತೀರ್ಣತೆ ಪ್ರಶ್ನೆ
>>>>>>> ಬಾರದು,ಸರ್ ಎಂದಾದರೂ ಒಂದು ದಿನ ಈ ಕಾನೂನೂ ಬರಬಹುದು,ಮಗು ಶಾಲೆಗೆ ಬರುವಂತೆ ಒತ್ತಡ 
>>>>>>> ಹೇರಿ
>>>>>>> ಮಗುವಿನ ಹಕ್ಕು ಉಲ್ಲಂಘಿಸುತ್ತಿರುವ ಶಿಕ್ಷಕರು!
>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "SocialScience STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to
>>>>>>> [email protected].
>>>>>>> Visit this group at https://groups.google.com/group/socialsciencestf
>>>>>>> .
>>>>>>> To view this discussion on the web visit
>>>>>>> https://groups.google.com/d/msgid/socialsciencestf/CAKoy2Jx0JiToh%2Bx96vbyJz-TwHQEUNoT2748y8jZ9XSqZN%3DHLQ%40mail.gmail.com
>>>>>>> <https://groups.google.com/d/msgid/socialsciencestf/CAKoy2Jx0JiToh%2Bx96vbyJz-TwHQEUNoT2748y8jZ9XSqZN%3DHLQ%40mail.gmail.com?utm_medium=email&utm_source=footer>
>>>>>>> .
>>>>>>>
>>>>>>> For more options, visit https://groups.google.com/d/optout.
>>>>>>>
>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to
>>>>>> [email protected].
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CABtYOUUrDq_UGjmD4nQWOEofHYST%2Bj-wfnWD0tCX4kOzBGm_%2BQ%40mail.gmail.com
>>>>>> <https://groups.google.com/d/msgid/socialsciencestf/CABtYOUUrDq_UGjmD4nQWOEofHYST%2Bj-wfnWD0tCX4kOzBGm_%2BQ%40mail.gmail.com?utm_medium=email&utm_source=footer>
>>>>>> .
>>>>>> For more options, visit https://groups.google.com/d/optout.
>>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CAKoy2JxTW4j8XA5iG2e575NZokN2zAraF%2BfHYp3ZJs5bKWiXqg%40mail.gmail.com
>>>>> <https://groups.google.com/d/msgid/socialsciencestf/CAKoy2JxTW4j8XA5iG2e575NZokN2zAraF%2BfHYp3ZJs5bKWiXqg%40mail.gmail.com?utm_medium=email&utm_source=footer>
>>>>> .
>>>>>
>>>>> For more options, visit https://groups.google.com/d/optout.
>>>>>
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CABtYOUUMXOT2%2BaxPNsr_f8F%2BL3bNXVQn6zk%2BC36eiEZ_UTmNCA%40mail.gmail.com
>>>> <https://groups.google.com/d/msgid/socialsciencestf/CABtYOUUMXOT2%2BaxPNsr_f8F%2BL3bNXVQn6zk%2BC36eiEZ_UTmNCA%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CAGnQrNpk2COyWJN8B3zUvouYVrWK_ALkH8tEeZvT_qKW0uiejg%40mail.gmail.com
>>> <https://groups.google.com/d/msgid/socialsciencestf/CAGnQrNpk2COyWJN8B3zUvouYVrWK_ALkH8tEeZvT_qKW0uiejg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAKoy2Jyj1GbC4%2BYOk6CnnDBU%2Bez654%3Dsw%3D1yxb1TKXuGftAfJA%40mail.gmail.com
>> <https://groups.google.com/d/msgid/socialsciencestf/CAKoy2Jyj1GbC4%2BYOk6CnnDBU%2Bez654%3Dsw%3D1yxb1TKXuGftAfJA%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABtYOUUarEkJb%3DSbUxQogf%3DLtqg1%2BPDGOOt9UweGifb%3D7LTkdQ%40mail.gmail.com
> <https://groups.google.com/d/msgid/socialsciencestf/CABtYOUUarEkJb%3DSbUxQogf%3DLtqg1%2BPDGOOt9UweGifb%3D7LTkdQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5sGPqpA4tqrwXwqotF1H%2BwntwVRaQifLa0np8E%2BzNy6w%40mail.gmail.com.
For more options, visit https://groups.google.com/d/optout.

Reply via email to