ನಿಜ ಸರ್. ಎಲ್ಲದು ಅಷ್ಟೆ. ನಿಂತರೆ ಕೆಟ್ಟು ಹೋಗುತ್ತದೆ. ಬದಲಾವಣೆಯೆ ಜೀವನವಲ್ಲವೆ.
ಶಿಕ್ಷಣವು ಅಷ್ಟೆ. ಚರ್ಚೆಗಳು ವಸ್ತುನಿಷ್ಟವಾಗಿರಬೇಕು.
On Mar 16, 2016 21:50, "Harishchandra Prabhu" <[email protected]>
wrote:

> ಆತ್ಮೀಯರೆ ,  ಚರ್ಚೆ ಪ್ರಜಾಪ್ರಭುತ್ವ ರಿತಿಯಲ್ಲಿ  ನಡೆದರೆ  ಹೆಚ್ಚು  ವಿಷಯವನ್ನು
>  ಕಲಿಯಬಹುದು.  ಚರ್ಚೆಯಲ್ಲಿ  ನಾನು  ಹೇಳಿದ್ದೇ  ಅಂತಿಮವಾಗಬೇಕು  ಎನ್ನುವ  ಮನೋಭಾವ
>  ಸಲ್ಲದು.  ಇನ್ನೊಬ್ಬರ  ಚರ್ಚೆಯನ್ನು   ಮುಕ್ತ ಮನಸ್ಸಿನಿಂದ   ಸ್ವೀಕರಿಸಬೇಕು.  ಅವರ
>  ಮಾತುಗಳಲ್ಲಿ    ಗೊಂದಲಗಳಿದ್ದರೆ   ವಿವರಣೆ  ಕೇಳಬೇಕು.  ಶಿಕ್ಷಣ  ಎನ್ನುವುದು ನಿರಂತರ
>  ಬದಲಾಗುವ  ವಿಷಯ.  ಈಗ  ಇರುವ ವಿಷಯಗಳು  ನಾಳೆಗೆ  ಅಪ್ರಸ್ತುತವಾಗುತ್ತದೆ.  ನಾಳೆಯ  ಹೊಸಾ
>  ಶಿಕ್ಷಣ  ನೀತಿಗಳು  ಮುಂದಿನ  ವರ್ಷ  ಕಳಪೆಯಾಗುತ್ತದೆ.  ಅದಕ್ಕೆ  ಶಿಕ್ಷಣ  ನಿಂತ
>  ನೀರಲ್ಲ ಎನ್ನುವುದು. ನಾವು  ತಿಳಿದುಕೊಂಡಿರುವ  ವಿಚಾರಗಳೇ ಅಥವಾ  ನಮ್ಮ  ಅನುಭವಗಳೇ
>  ಶಿಕ್ಷಣದಲ್ಲಿ    ಅಂತಿಮವಾಗಲಾರದು.     ಒಂದು  ವಿಷಯದ  ಬಗ್ಗೆ  ಚರ್ಚೆಯಿಂದ  ಸಾಕಷ್ಟು
>  ಸಾಧಕ  ಬಾಧಕಗಳನ್ನು  ತಿಳಿಯಲು  ಅನುಕೂಲವಾಗುತ್ತದೆ.
>  ಯಾಕೆ  ಇಷ್ಟು  ವಿಚಾರಗಳನ್ನು  ಪ್ರಸ್ತಾಪಿಸಿದರೆ  ಅಂದರೆ  ಕೆಲವು   ಶಿಕ್ಷಕರ
>  ಅಭಿಪ್ರಾಯಗಳು  ಇನ್ನೊಂದು  ಶಿಕ್ಷಕರ  ಮೆಸೇಜ್  ಗಳನ್ನು  ತುಚ್ಛ ವಾಗಿ  ಬಿಂಬಿಸುವ ಹಾಗೆ
>  ಮೆಸೇಜ್  ಮಾಡುವುದು  ಸ್ವೀಕಾರ್ಹವಲ್ಲ.   ನಮಗೆ   ಇನ್ನೊಬ್ಬರ     ಅಭಿಪ್ರಾಯಗಳು
>  ಇಷ್ಟವಾಗಿಲ್ಲದಿದ್ದರೆ  ,  ಅದನ್ನು  ಸಕಾರಣಗಳಿಂದ  ತಿರಸ್ಕರಿಸಿ  ನಮ್ಮ
>  ಅಬಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಅದಕ್ಕೇಯೇ  ಚರ್ಚೆ  ಅನ್ನುವುದು.  ದಯವಿಟ್ಟು
>  ಯಾರೊಬ್ಬರನ್ನೂ  ಗುರಿಯಾಗಿಟ್ಟುಕೊಂಡು  ಇದನ್ನು    ಹೇಳಿದ್ದಲ್ಲ.  ಇತ್ತೀಚಿನ  ಕೆಲವು
>  ಮೆಸೇಜ್  ನೋಡಿ  ನೋವಾಯಿತು. ಅದಕ್ಕೆ  ಹೇಳಿದೆ.
> ಚರ್ಚೆಯಲ್ಲಿ    ಶಿಕ್ಷಣ  ಕ್ರಮವನ್ನು   ಮತ್ತು  ಶಿಕ್ಷಣ  ವ್ಯವಸ್ಥೆಯನ್ನು
>  ಬೇರೆಬೇರೆಯಾಗಿ  ನೋಡಿಕೊಂಡು  ಚರ್ಚೆ ಮುಂದುವರಿಸುವ.  ಶಿಕ್ಷಣ  ಕ್ರಮದ  ಬಗ್ಗೆ  ಚರ್ಚೆ
>  ಮಾಡುವಾಗ  ಶಿಕ್ಷಣ    ವ್ಯವಸ್ಥೆಯ  ಲೋಪವನ್ನು  ಹೇಳಿ   ಚರ್ಚೆಗೆ  ವಿರಾಮ  ಹಾಕಬೇಡಿ.
> ಶಿಕ್ಷಣ  ವ್ಯವಸ್ಥೆ  ಯಾವ  ಶಿಕ್ಷಕನ  ಕೈಯಲ್ಲಿಯೂ  ಇಲ್ಲ.   ಅವೆರಡನ್ನೂ   ಒಂದಾಗಿ
>  ನೋಡಿದಾಗ ಚರ್ಚೆ  ಮುಂದುವರಿಯದು.  ಹೊಸಾ  ವಿಚಾರಗಳು  ತಿಳಿಯದು.
>
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
> e-mail: [email protected]
> blog:NammaBellare.blogspot.com
> school blog:* gpucbellare.blogspot.com <http://gpucbellare.blogspot.com>*
> mobile: 9449592475
>
> 2016-03-14 21:39 GMT+05:30 Nagaraj MK <[email protected]>:
>
>> ನಿಮಗೆ ಶಿಕ್ಷಕರ ಕಾರ್ಯವೈಖರಿ ಬಗ್ಗೆ ಅನುಮಾನ ಇದ್ದರೆ ಪರಿಹಾರ ಸುಲಭ ಕ್ಯಾಮರಗಳನ್ನು
>> ಅಳವಡಿಸಬಹುದು. ಇದರಿಂದ ನಿಮಗೆ ಸತ್ಯ ತಿಳಿಯುತ್ತದೆ. ಇಂತಹುದರಲ್ಲಿ ಪಠ್ಯಪುಸ್ತಕ
>> ಪರಿಕ್ಷರಣೆ ಬೇರೆ, ಸುಲಭ ಅಂಶಗಳನ್ನೇ ಕಲಿಯಲು ನಿರಾಸಕ್ತಿ ತೋರುವ ಮಕ್ಕಳಿಗೆ ಕಠಿಣ
>> ವಿಷಯಗಳನ್ನು ಬೋಧಿಸಬೇಕು. ಇದನ್ನಾದರೂ ತಡೀರಿ ಸ್ವಾಮಿ ನಿಮಗೆ ಜೈ ಅನ್ನೋಣ
>>
>> 2016-03-14 16:01 GMT+05:30 Mahabaleshwar Bhagwat <[email protected]>:
>>
>>> ಸರ್ ನಮ್ಮಲ್ಲಿ 9 ರಿಂದ 12 ವೃತ್ತಿ ಶಿಕ್ಷಣ  ಇದೆಯಾ? ಸರ್ ಕೇರಳದ ಶಿಕ್ಷಣದ ಬಗ್ಗೆ _
>>> details _  ತಿಳಿಸಿ ಸರ್.
>>> On Mar 14, 2016 7:44 AM, "Basavaraja Naika H.D." <
>>> [email protected]> wrote:
>>>
>>>> *10ನೇ ತರಗತಿ ಪರೀಕ್ಷೆಯನ್ನು, ಮೌಲ್ಯಮಾಪನವನ್ನು ಪ್ರಾಮಾಣಿಕವಾಗಿ ಮಾಡಲಿ ಕಲಿಕೆಯ
>>>> ನೈಜತೆ ತಿಳಿಯುತ್ತದೆ.*
>>>>
>>>> *ಇದರ ಬದಲಿಗೆ ಕಲಿಸುವಿಕೆಯನ್ನು ಪ್ರಾಮಾಣಿಕವಾಗಿ ಮಾಡಲಿ ಕಲಿಕೆಯ ನೈಜತೆ ತಿಳಿಯುತ್ತದೆ
>>>> ಹೀಗೆ ಬದಲಾಯಿಸಿದರೆ *
>>>>
>>>> *ಸರ್ ನೀವು 8,9 ಮತ್ತು 10 ನೇ ತರಗತಿಗಳಲ್ಲಿ ಒದುವಾಗ ಅನೇಕರು ಫೇಲ್ ಆಗಿರಬಹುದು ಅವರು
>>>> ನಿಮಗಿಂತ ಉತ್ತಮ ಜೀವನ ನಡೆಸುತ್ತಿರುವವರು ಸಾಕಷ್ಟು ಜನ ಇಲ್ಲವೆ? *
>>>>
>>>> *ಹಾಗಅದರೆ ಫೇಲ್ ಅಂತಿಮವೆ?*
>>>>
>>>> *2008-09 ರ ಜೂನ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಒಂದು ಶಾಲೆಗೆ ಭೇಟಿ ನೀಡಿದ್ದೆ
>>>> ಕಾರಣ 100% ಫಲಿತಾಂಶ ಹಲವು ವರ್ಷಗಳಿಂದ?    ಆವರ್ಷ  8ನೇ ತರಗತಿಗೆ 123 ವಿದ್ಯಾರ್ಥಿಗಳು
>>>> ದಾಖಲಾಗಿದ್ದರು , 2010-11 ರಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು 64 ಮಾತ್ರ.    ಹತ್ತು
>>>> ವರ್ಷ 100%ಫಲಿತಾಂಶದ ಗೋಜಲ್ಲಿ ನೂರಾರು ಮಕ್ಕಳು ಬೀದಿಗೆ*
>>>>
>>>> *ಹೀಗೆ ಒಂದು ಶಾಲೆಯ ಕತೆ ಹೀಗ ಅದರೆ ಇಡಿ ತಾಲ್ಲೂಕಿನಲ್ಲಿ ಸಾವಿರಾರು ಮಕ್ಕಳು
>>>> ಜಿಲ್ಲೆಯಲ್ಲಿ , ರಾಜ್ಯದಲ್ಲಿ , ದೇಶದಲ್ಲಿ ? *
>>>>
>>>> *ಈ ನಿಮ್ಮಿಂದ ಫೇಲಾದ ದೇಶದ ಲಕ್ಷಾಂತರ ಮಕ್ಕಳು ಸಮಾಜ ಘಾತಕರಾಗುತ್ತಿರುವುದು. *
>>>>
>>>> ಕೇರಳದಲ್ಲಿ 1 ರಿಂದ 8 ನೇ ತರಗತಿಯವರೆಗೆ ನಲಿಕಲಿ ಮತ್ತು ಚಟುವಟಿಕೆ ಶಿಕ್ಷಣ 9 ರಿಂದ
>>>> 12 ವೃತ್ತಿ ಶಿಕ್ಷಣ  ಇಲ್ಲಿ ಯಾರೂ ಫೇಲ್ ಇಲ್ಲ ಜೀವನದಲ್ಲಿ ಸಹ
>>>>
>>>>
>>>>
>>>>
>>>> 2016-03-13 23:46 GMT+05:30 Nagaraj MK <[email protected]>:
>>>>
>>>>> ಎಲ್ಲ ಮನೆಯಲ್ಲಿಯೇ ಕಲಿಯುವುದಾದರೆ ಶಾಲೆಗಳೇಕೆ ಸ್ವಾಮಿ. ಇದರಿಂದ ಮಕ್ಕಳು ಎಷ್ಟು
>>>>> ಹಾಳಾಗಿದ್ದಾರೆ (ಕಲಿಕೆಯಲ್ಲಿ) ಎಂದು ನಾನು ನಿರೂಪಿಸಬಲ್ಲೆ(ಸರ್ಕಾರಿ, ಖಾಸಗಿ
>>>>> ಶಾಲೆಗಳಲ್ಲೂ). ನೀವು ಇದರಿಂದ ಮಕ್ಕಳ ಕಲಿಕೆಯಲ್ಲಿ ಕೊರತೆಯಾಗಿಲ್ಲ ಎಂದು 
>>>>> ಸಾಧಿಸಬಲ್ಲಿರೇನು.
>>>>> 10ನೇ ತರಗತಿ ಪರೀಕ್ಷೆಯನ್ನು, ಮೌಲ್ಯಮಾಪನವನ್ನು ಪ್ರಾಮಾಣಿಕವಾಗಿ ಮಾಡಲಿ ಕಲಿಕೆಯ ನೈಜತೆ
>>>>> ತಿಳಿಯುತ್ತದೆ.
>>>>>
>>>>> 2016-03-13 22:52 GMT+05:30 Basavaraja Naika H.D. <
>>>>> [email protected]>:
>>>>>
>>>>>> *ಮಗುವಿಗೆ ಮನೆಯೇ ಪಾಠಶಾಲೆಯಾಗಿದೆ ಮನೆಯಲ್ಲಿ ಏನೇಲ್ಲಕಲಿಯುವ ಮಗುವಿಗೆ ಎಲ್ಲೂ
>>>>>> ಪರೀಕ್ಷೆ ಮಾಡಿ ಪಾಸ್ ಫೇಲ್ ಹೇಳುವುದಿಲ್ಲ. *
>>>>>> *ಒಂದು ಮಾಹಿತಿ ಪ್ರಕಾರ ಅನೌಪಚಾರಿಕ ಶಿಕ್ಷಣದಿಂದಲೇ ನಾವು ಹೆಚ್ಚು ಕಲಿಯುತ್ತೆವೆ
>>>>>> ಔಪಚಾರಿಕ ಶಿಕ್ಷಣದಲ್ಲಿ ಶೇ ೧೦ ಮಾತ್ರ. ಆದರೆ ನಾವು ಔಪಚಾರಿಕದಲ್ಲಿ ಹೆಚ್ಚು ನಿಯಮಗಳು
>>>>>> ಹೇರುತ್ತೇವೆ. ಮಗು ಸಾಮಾಜಿಕರಣಗೊಳ್ಳಲು ಶಾಲೆ ಒಂದು ಭಾಗ ಸಮುದಾಯ , ನೆರೆಹೊರೆ, ಕುಟುಂಬ,
>>>>>> ಸ್ನೇಹಿತರು, ಮಾಧ್ಯಮ ಇತರೆ ಹಲವಾರು, *
>>>>>>
>>>>>> *ಗ್ರಹಣದ ಬಗ್ಗೆ ಶಿಕ್ಷಕರು ಎಷ್ಟೇ ಹೇಳಿದರೂ ಅರ್ಥವಾಗದೆ ಇದ್ದದ್ದು ಸ್ನೇಹಿತರೊಡನೆ
>>>>>> ಗ್ರಹಣ ನೂಡಿದಾಗ ಅರ್ಥವಾಗಿದೆ *
>>>>>>
>>>>>> *ನನ್ನ ಪ್ರಕಾರ ಕಲಿಸಲು ಆಗದೆ, ಅಥವಾ ತನ್ನ ಜವಾಬ್ದಾರಿ ತಪ್ಪಿಸಿಕೊಳ್ಳಲು ಈ
>>>>>> ಫೇಲ್ಮಾಡುವ ಪದ್ದತಿ   *
>>>>>>
>>>>>>
>>>>>> *2016-03-13 20:45 GMT+05:30 Nagaraj MK <[email protected]
>>>>>> <[email protected]>>:*
>>>>>>
>>>>>>> *ಅಭ್ಯಾಸ ಮಾಡದೆ ಕಲಿಕೆ ಪೂರ್ಣವಾಗುವುದಿಲ್ಲ. ಪರೀಕ್ಷೆಗಳು ಅವರ ಕಲಿಕೆಯನ್ನು
>>>>>>> ಪುನರಭ್ಯಾಸ ಮಾಡಲು ನೆರವಾಗುತ್ತವೆ. ಶಾಲೆಯಲ್ಲಿ ಕಲಿತ ಅಂಶಗಳನ್ನು ದೃಢೀಕರಿಸಿಕೊಳ್ಳಲು
>>>>>>> ಸಹಾಯವಾಗುತ್ತದೆ. ಮೂಲಾಂಶಗಳ ಕಲಿಕೆಯಾದರೂ ಸಾಧ್ಯವಾಗುತ್ತದೆ.*
>>>>>>>
>>>>>>>
>>>>>>> *2016-03-13 20:18 GMT+05:30 Harishchandra Prabhu
>>>>>>> <[email protected] <[email protected]>>:*
>>>>>>>>
>>>>>>>> *ಸರ್  ಹಾಗಂತ  ಪರೀಕ್ಷೆಯಿಂದಲೇ  ಎಲ್ಲವೂ  ಸರಿಯಾಗುತ್ತದೆ  ಎನ್ನುವ  ನಂಬಿಕೆಯೂ
>>>>>>>>  ಇಲ್ಲ. *
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>> *ಹರಿಶ್ಚಂದ್ರ . ಪಿ.ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು
>>>>>>>> ಬೆಳ್ಳಾರೆ , ಸುಳ್ಯ ,ದ.ಕ  574212e-mail: [email protected]
>>>>>>>> <[email protected]>blog:NammaBellare.blogspot.com
>>>>>>>> <http://NammaBellare.blogspot.com>school blog: gpucbellare.blogspot.com
>>>>>>>> <http://gpucbellare.blogspot.com>mobile: 9449592475 *
>>>>>>>>
>>>>>>>> *2016-03-12 21:59 GMT+05:30 Nagaraj MK <[email protected]
>>>>>>>> <[email protected]>>:*
>>>>>>>>
>>>>>>>>> *ಹುಡುಗರಂತೂ ಬೀದಿ ಬಸವದಂತಾಗುತ್ತಿದ್ದಾರೆ. ಈಗೇ ಮುಂದುವರಿದರೆ ಗಂಡುಮಕ್ಕಳಿಂದ
>>>>>>>>> ದೇಶ ಏನನ್ನೂ ನಿರಿಕ್ಷಿಸುವಂತಿಲ್ಲ ಎನ್ನುವ ಸನ್ನಿವೇಶ ಸೃಷ್ಟಿಯಾಗುತ್ತದೆ.*
>>>>>>>>>
>>>>>>>>>
>>>>>>>>> *2016-03-12 15:00 GMT+05:30 Veeresh Arakeri
>>>>>>>>> <[email protected] <[email protected]>>:*
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>>
>>>>>>>>>> *Harishchandra sir, ನಿಮ್ಮ ಮಾತು 100% ನಿಜ. . ಪರೀಕ್ಷೆಯೇ ಇಲ್ಲದಿರುವ
>>>>>>>>>> ಪ್ರಾಥಮಿಕ ಶಾಲೆಯ ಪರಿಸ್ಥಿತಿ ನಮ್ಮ ಎಂಟನೇ ತರಗತಿಗೆ ದಾಖಲಾಗುವ ಮಕ್ಕಳನ್ನು 
>>>>>>>>>> ಗಮನಿಸಿದಾಗ
>>>>>>>>>> ಅರ್ಥವಾಗುತ್ತಿದೆ. ಅಲ್ಲಿಯೂ ಕೂಡ ಕನಿಷ್ಟ ಪಕ್ಷ 7ನೇ ತರಗತಿಗಾದರೂ ಒಂದು ಪಬ್ಲಿಕ್ 
>>>>>>>>>> ಪರೀಕ್ಷೆ
>>>>>>>>>> ಆದರೆ, ಅವರಿಗೆ ಭಯ ಹುಟ್ಟಬಹುದು... ಕಲಿಕೆಯ ಪ್ರಕ್ರಿಯೇ ಮತ್ತೆ... -- *For 
>>>>>>>>>> doubts on
>>>>>>>>>> Ubuntu and other public software, visit
>>>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>>> <http://karnatakaeducation.org.in/KOER/en/index.php/Frequently_Asked_Questions>
>>>>>>>>>> **Are you using pirated software? Use Sarvajanika Tantramsha, see
>>>>>>>>>> http://karnatakaeducation.org.in/KOER/en/index.php/Public_Software
>>>>>>>>>> <http://karnatakaeducation.org.in/KOER/en/index.php/Public_Software>
>>>>>>>>>> ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ ***If a teacher wants to join
>>>>>>>>>> STF-read
>>>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>>>> <http://karnatakaeducation.org.in/KOER/en/index.php/Become_a_STF_groups_member>
>>>>>>>>>> --- You received this message because you are subscribed to the 
>>>>>>>>>> Google
>>>>>>>>>> Groups "SocialScience STF" group. To unsubscribe from this group and 
>>>>>>>>>> stop
>>>>>>>>>> receiving emails from it, send an email to
>>>>>>>>>> [email protected]
>>>>>>>>>> <socialsciencestf%[email protected]>. To post to this 
>>>>>>>>>> group,
>>>>>>>>>> send email to [email protected]
>>>>>>>>>> <[email protected]>. Visit this group at
>>>>>>>>>> https://groups.google.com/group/socialsciencestf
>>>>>>>>>> <https://groups.google.com/group/socialsciencestf>. To view this 
>>>>>>>>>> discussion
>>>>>>>>>> on the web visit
>>>>>>>>>> https://groups.google.com/d/msgid/socialsciencestf/b44e53f4-8892-40b5-85bb-d7c122c6c9e1%40googlegroups.com
>>>>>>>>>> <https://groups.google.com/d/msgid/socialsciencestf/b44e53f4-8892-40b5-85bb-d7c122c6c9e1%40googlegroups.com>.
>>>>>>>>>> *
>>>>>>>>>>
>>>>>>>>>> *For more options, visit https://groups.google.com/d/optout
>>>>>>>>>> <https://groups.google.com/d/optout>. *
>>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>>
>>>>>>>>> * -- *For doubts on Ubuntu and other public software, visit
>>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>>> <http://karnatakaeducation.org.in/KOER/en/index.php/Frequently_Asked_Questions>
>>>>>>>>>   **Are you using pirated software? Use Sarvajanika Tantramsha, see
>>>>>>>>> http://karnatakaeducation.org.in/KOER/en/index.php/Public_Software
>>>>>>>>> <http://karnatakaeducation.org.in/KOER/en/index.php/Public_Software>
>>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join 
>>>>>>>>> STF-read
>>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>>> <http://karnatakaeducation.org.in/KOER/en/index.php/Become_a_STF_groups_member>
>>>>>>>>> --- You received this message because you are subscribed to the Google
>>>>>>>>> Groups "SocialScience STF" group. To unsubscribe from this group and 
>>>>>>>>> stop
>>>>>>>>> receiving emails from it, send an email to
>>>>>>>>> [email protected]
>>>>>>>>> <[email protected]>. To post to this 
>>>>>>>>> group,
>>>>>>>>> send email to [email protected]
>>>>>>>>> <[email protected]>. Visit this group at
>>>>>>>>> https://groups.google.com/group/socialsciencestf
>>>>>>>>> <https://groups.google.com/group/socialsciencestf>.*
>>>>>>>>>
>>>>>>>>>
>>>>>>>>> * To view this discussion on the web visit
>>>>>>>>> https://groups.google.com/d/msgid/socialsciencestf/CABq%3DhV4vsniNGp6dmjDhU-h64AmVBiwAhKu3BS-Cwy4%2BUSKUdw%40mail.gmail.com
>>>>>>>>> <https://groups.google.com/d/msgid/socialsciencestf/CABq%3DhV4vsniNGp6dmjDhU-h64AmVBiwAhKu3BS-Cwy4%2BUSKUdw%40mail.gmail.com?utm_medium=email&utm_source=footer>.
>>>>>>>>> For more options, visit https://groups.google.com/d/optout
>>>>>>>>> <https://groups.google.com/d/optout>. *
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>>
>>>>>>>> * -- *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequently_Asked_Questions
>>>>>>>> <http://karnatakaeducation.org.in/KOER/en/index.php/Frequently_Asked_Questions>
>>>>>>>>   **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> <http://karnatakaeducation.org.in/KOER/en/index.php/Public_Software>
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join 
>>>>>>>> STF-read
>>>>>>>> http://karnatakaeducation.org.in/KOER/en/index.php/Become_a_STF_groups_member
>>>>>>>> <http://karnatakaeducation.org.in/KOER/en/index.php/Become_a_STF_groups_member>
>>>>>>>> --- You received this message because you are subscribed to the Google
>>>>>>>> Groups "SocialScience STF" group. To unsubscribe from this group and 
>>>>>>>> stop
>>>>>>>> receiving emails from it, send an email to
>>>>>>>> [email protected]
>>>>>>>> <[email protected]>. To post to this group,
>>>>>>>> send email to [email protected]
>>>>>>>> <[email protected]>. Visit this group at
>>>>>>>> https://groups.google.com/group/socialsciencestf
>>>>>>>> <https://groups.google.com/group/socialsciencestf>. To view this 
>>>>>>>> discussion
>>>>>>>> on the web visit
>>>>>>>> https://groups.google.com/d/msgid/socialsciencestf/CABtYOUWM%2BQYA5PwpktmF1%3D6qs5ZwzxJO9QLuTOujvbgB1kkyjA%40mail.gmail.com
>>>>>>>> <https://groups.google.com/d/msgid/socialsciencestf/CABtYOUWM%2BQYA5PwpktmF1%3D6qs5ZwzxJO9QLuTOujvbgB1kkyjA%40mail.gmail.com?utm_medium=email&utm_source=footer>.*
>>>>>>>>
>>>>>>>>
>>>>>>>> * For more options, visit https://groups.google.com/d/optout
>>>>>>>> <https://groups.google.com/d/optout>. *
>>>>>>>>
>>>>>>>
>>>>>>>
>>>>>>>
>>>>>>>
>>>>>>>
>>>>>>>
>>>>>>>
>>>>>>>
>>>>>>>
>>>>>>>
>>>>>>>
>>>>>>> * -- *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequently_Asked_Questions
>>>>>>> <http://karnatakaeducation.org.in/KOER/en/index.php/Frequently_Asked_Questions>
>>>>>>>   **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> <http://karnatakaeducation.org.in/KOER/en/index.php/Public_Software>
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join 
>>>>>>> STF-read
>>>>>>> http://karnatakaeducation.org.in/KOER/en/index.php/Become_a_STF_groups_member
>>>>>>> <http://karnatakaeducation.org.in/KOER/en/index.php/Become_a_STF_groups_member>
>>>>>>> --- You received this message because you are subscribed to the Google
>>>>>>> Groups "SocialScience STF" group. To unsubscribe from this group and 
>>>>>>> stop
>>>>>>> receiving emails from it, send an email to
>>>>>>> [email protected]
>>>>>>> <[email protected]>. To post to this group,
>>>>>>> send email to [email protected]
>>>>>>> <[email protected]>. Visit this group at
>>>>>>> https://groups.google.com/group/socialsciencestf
>>>>>>> <https://groups.google.com/group/socialsciencestf>.*
>>>>>>> * To view this discussion on the web visit
>>>>>>> https://groups.google.com/d/msgid/socialsciencestf/CABq%3DhV4RvepYnOrqFdmJMFc-xwBaMPfRw-4AQi%3DqWi5V_B9B3g%40mail.gmail.com
>>>>>>> <https://groups.google.com/d/msgid/socialsciencestf/CABq%3DhV4RvepYnOrqFdmJMFc-xwBaMPfRw-4AQi%3DqWi5V_B9B3g%40mail.gmail.com?utm_medium=email&utm_source=footer>.*
>>>>>>>
>>>>>>>
>>>>>>> * For more options, visit https://groups.google.com/d/optout
>>>>>>> <https://groups.google.com/d/optout>. *
>>>>>>>
>>>>>>
>>>>>>
>>>>>>
>>>>>>
>>>>>> *-- *
>>>>>>
>>>>>>
>>>>>>
>>>>>> *Basavaraj Naika H DAsst Teacher G H S Baggavalli Tarikere
>>>>>> TqChickmagalur Dist*
>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequently_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read
>>>>>> http://karnatakaeducation.org.in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to
>>>>>> [email protected].
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CACwGsz5gH761JR2NfSWt%3D6oiZeJfWXCReYWk8ZLuuL%2Bgf2ghfQ%40mail.gmail.com
>>>>>> <https://groups.google.com/d/msgid/socialsciencestf/CACwGsz5gH761JR2NfSWt%3D6oiZeJfWXCReYWk8ZLuuL%2Bgf2ghfQ%40mail.gmail.com?utm_medium=email&utm_source=footer>
>>>>>> .
>>>>>>
>>>>>> For more options, visit https://groups.google.com/d/optout.
>>>>>>
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequently_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read
>>>>> http://karnatakaeducation.org.in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CABq%3DhV7dfjKTO5_fKodKN4aRBGYfMM4Cm2Eqzb0vLn473k%3DS5g%40mail.gmail.com
>>>>> <https://groups.google.com/d/msgid/socialsciencestf/CABq%3DhV7dfjKTO5_fKodKN4aRBGYfMM4Cm2Eqzb0vLn473k%3DS5g%40mail.gmail.com?utm_medium=email&utm_source=footer>
>>>>> .
>>>>>
>>>>> For more options, visit https://groups.google.com/d/optout.
>>>>>
>>>>
>>>>
>>>>
>>>> --
>>>> Basavaraj Naika H D
>>>> Asst Teacher
>>>> G H S Baggavalli Tarikere Tq
>>>> Chickmagalur Dist
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequently_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read
>>>> http://karnatakaeducation.org.in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit
>>>> https://groups.google.com/d/msgid/socialsciencestf/CACwGsz5V8pFiNPjxsNB6Eap7nAOJc1V9SYEXDyAUyRxtMYOKhw%40mail.gmail.com
>>>> <https://groups.google.com/d/msgid/socialsciencestf/CACwGsz5V8pFiNPjxsNB6Eap7nAOJc1V9SYEXDyAUyRxtMYOKhw%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CAKoy2JxW5aE-%3DPKsct%2B5Pxd593EDYzotFzkV8BM3%2Bpn-P2vHuQ%40mail.gmail.com
>>> <https://groups.google.com/d/msgid/socialsciencestf/CAKoy2JxW5aE-%3DPKsct%2B5Pxd593EDYzotFzkV8BM3%2Bpn-P2vHuQ%40mail.gmail.com?utm_medium=email&utm_source=footer>
>>> .
>>>
>>> For more options, visit https://groups.google.com/d/optout.
>>>
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CABq%3DhV4siPEN%3DT7%3DJe2kiqhCr-4G5xHBf6CW%2B-KsHPd6uD%2BHaw%40mail.gmail.com
>> <https://groups.google.com/d/msgid/socialsciencestf/CABq%3DhV4siPEN%3DT7%3DJe2kiqhCr-4G5xHBf6CW%2B-KsHPd6uD%2BHaw%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABtYOUXsvTyjet2OzavkKA3ubUb4Rse3Cxng1_uAzjZzegFDgQ%40mail.gmail.com
> <https://groups.google.com/d/msgid/socialsciencestf/CABtYOUXsvTyjet2OzavkKA3ubUb4Rse3Cxng1_uAzjZzegFDgQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALv%3DmcGKid85-Adg3OJdsxcTV10Xpmr-bVDBr5CdUHBNY%3DW%3DOg%40mail.gmail.com.
For more options, visit https://groups.google.com/d/optout.

Reply via email to