ಜಾತಿಯ ಬಗ್ಗೆ ಪ್ರೀತಿ ಅಲ್ಲಾ ಸರ್ ಜಾತಿಯಿಂದ ತಮ್ಮ ಲಾಭ ಪಡೆಯಲು ನೊಡುತ್ತಿದ್ದಾರೆ, ನಮ್ಮನ್ನು ಒಡೆದು ಅವರು ಲಾಭ ಪಡೆಯುತ್ತಿದ್ದಾರೆ. ಚಂದ್ರಪ್ಪ ಸರ್ ಹೇಳಿದ ಹಾಗೆ ಮೊದಲು ನಾವು ಸರಿಯಾದಾಗ ಮಾತ್ರ ಬದಲಾವಣೆ ಸಾಧ್ಯ. On 19 Apr 2016 10:55, "MAHESH H" <[email protected]> wrote:
> ವಿದ್ಯಾವಂತರಲ್ಲಿ ಜಾತಿ ಪ್ರೀತಿ ಹೆಚ್ಚಾಗಿರುವುದು ದೇಶದ ದುರಂತ. ನಮ್ಮನ್ನು ಕಾಪಾಡಲು > ದೇವರು ಮತ್ತೆ ಅವತರಿಸಬೇಕಷ್ಟೆ. > On Apr 19, 2016 8:00 AM, "Siddaramappa s m Sri" <[email protected]> > wrote: > >> ಸರಿ ಸರ್ ನಾನು ಬದಲಾಗೋದು ಹೇಗೆ? >> ಕುವೆಂಪು ಹೇಳಿದಂತೆ ಅಲ್ಪಮಾನವರಾದ ನಾವು ವಿಶ್ವಮಾನವರಾಗಲು ನಮ್ಮ ಶಿಕ್ಷಣದಿಂದ ಸಾಧ್ಯವೇ? >> ವಿದ್ಯಾವಂತರಾದ ನಾವು ನಮ್ಮ ಹಿಂದಿನವರಿಗಿಂತ ಹೆಚ್ಚು ಜಾತಿವಾದಿಗಳೂ ಕಳ್ಳರೂ ಭ್ರಷ್ಟರೂ >> ನೀಚರೂ ಆಗಿಲ್ಲ ಅಂತ ನಮಗೆ ಅನಿಸುತ್ತದೆಯೇ? >> ಆಧುನಿಕ ಸೌಲಭ್ಯಗಳು ರಾಮಚಂದ್ರ ಸರ್ ಹೇಳಿದಂತೆ ನಮ್ಮಗಳನ್ನ ಒಂದು ಕಡೆ ತಂದಿರಬಹುದಾದರೂ >> ನಾವೆಲ್ಲರೂ ನಿಜಕ್ಕೂ ಒಂದು ಎನ್ನುವ. ಸಮಾನತೆಯನ್ನು ಅನುಭವಿಸುತ್ತಿದ್ದೇವೆಯೇ? >> ಸಾವಿರಾರು ವರ್ಷಗಳಿಂದ ತಾರತವ್ಯವನ್ನೇ ಬಾಳು ಎಂದು ಬದುಕಿದವರಲ್ಲಿ ಅದು ಶೋಷಣೆ ಎಂದು >> ಅರ್ಥ ವಾಗಿವೆ ವೇಳೆಗೆ ಶೋಷಕ ಬಹು ಬೇಗ ಬದಲಾದಂತೆ ನಟಿಸುತ್ತಿದ್ದಾನೆ. ಅಥವಾ ಬೇರೂಂದು >> ಮಾರ್ಗದಲ್ಲಿ ಅದೂ ಕಾನೂನು ಬದ್ದವಾಗಿಯೇ ಆ ಶೋಷಣೆಯ ಮುಂದುವರಿಕೆಗೆ ಕಾರಣವಾಗುತ್ತಿದ್ದಾನೆ >> ಅಂತ. ಸಮಾಜದ ಪ್ರಸ್ತುತ ಬೇಟೆಯನ್ನು ಗಮನಿಸಿದಾಗ ಅನಿಸುವುದಿಲ್ಲವೆ? >> ಗೌಡ ಎಂಬ ಹೆಸರಿಲ್ಲದ ನನ್ನ ಗೆಳೆಯರು ತಮ್ಮ ಮಕ್ಕಳಿಗೆ ಗೌಡ ಸೇರಿಸಿಯೇ >> ಹೆಸರಿಡುತ್ತಿದ್ದಾರೆ >> ತಮ್ಮ ವಾಹನಗಳ ಮೇಲೆ ಢಾಳಾಗಿಯೇ ತಮ್ಮ ಜಾತಿಯ ಹೆಸರನ್ನು ಅದರ ಹಿರಿಮೆಯನ್ನು ಸಾರುವ >> ಸ್ಟಿಕ್ಕರ್ಗಳು ರಾರಾಜಿಸುತ್ತಿವೆ... >> ತಮ್ಮ ಜಾತಿಯ ಸಂಘಟನೆಗಳಲ್ಲಿ ಎಲ್ಲರೂ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.. >> ಯಾವುದು ಉದ್ದಾರ ಸಾಧನವಾಗಿತ್ತೋ ಅದನ್ನೇ ಅವನತಿಯ ಸಾಧನವಾಗಿಸಿಕೊಂಡಿದ್ದೇವೆ ನಾವು >> ಅನಿಸುತ್ತಿಲ್ಲವೇ? >> ಶೋಷಣೆಗೆ ಮುಖ ಒಂದೇ ಸಾವಿರಾರು! >> >> ಸಿದ್ದರಾಮಪ್ಪ. ಎಸ್.ಎಂ >> ಸಶಿ ಕಲಾ >> ಸರ್ಕಾರಿ ಪ್ರೌಢ ಶಾಲೆ >> ಗಂಜಿಗೆರೆ. ಕೆ ಆರ್ ಪೇಟೆ ತಾ|| >> ಮಂಡ್ಯ ಜಿಲ್ಲೆ >> On 18 Apr 2016 12:27 pm, "Kavitha K S" <[email protected]> wrote: >> >>> Ramachandra sir nijakku best experience hanchikondiddira >>> On Apr 17, 2016 9:08 PM, "Ramachandra Karur Seenappa" < >>> [email protected]> wrote: >>> >>>> >>>> ಎಸ್.ಟಿ.ಎಫ್.ನಲ್ಲಿ ಬದಲಾವಣೆ ಬಗ್ಗೆ ಆಗಿಂದಾಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಈ >>>> ಕುರಿತು ನನ್ನ ಅನುಭವವನ್ನು ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. >>>> - ನಾನು ಸಹ ಹಿಂದುಳಿದ ವರ್ಗಕ್ಕೆ ಸೇರಿದ್ದು ಅಸ್ಪೃಷ್ಯತೆಯ ಬಿಸಿಯುಂಡವನು. ನನ್ನ ಮೂಲ >>>> ತೀರ್ಥಹಳ್ಳಿ. ಇಲ್ಲಿ 30ವರ್ಷಗಳ ಹಿಂದೆ ಇದ್ದ ಸ್ಥಿತಿ. ನಮ್ಮದು ಹಳ್ಳಿಯ ಹಿಂದುಳಿದ >>>> ಪ್ರದೇಶ.ನಮ್ಮ ಊರಿನಲ್ಲಿ ಇದ್ದದ್ದೇ ೪-೫ ಕುಟುಂಬ. ಪಕ್ಕದಲ್ಲೆ ಅಗ್ರಹಾರ. ದೇವಸ್ಥಾನದ >>>> ಎಲ್ಲಾ ಕೆಲಸಗಳಿಗೂ ನಮ್ಮ ಕುಟುಂಬದಿಂದನೇ ಕೆಲಸಗಾರರ ಪೂರೈಕೆ. ಆದರೇ ಎಲ್ಲಾ ಕಡೆ ನಮಗೆ >>>> ಪ್ರವೇಶವಿಲ್ಲ. ದೇವಸ್ಥಾನದ ಜಾತ್ರೆ ಸಂದರ್ಭದಲ್ಲಿ ಬ್ರಾಹ್ಮಣರ ಮನೆಯಲ್ಲಿ ಊಟ. ಆದರೇ ಊಟ >>>> ಹಾಕುತಿದ್ದುದು ದನದ ಕೊಟ್ಟಿಗೆಯಲ್ಲಿ. ಅಲ್ಲಿ ಊಟ ಮಾಡಿದ ನಂತರ ಅಲ್ಲಿ ಕಸಗುಡಿಸಿ ಸಗಣಿ >>>> ಸಾರಿಸಿ ಸ್ವಚ್ಚ ಮಾಡಿ ಬರಬೇಕಿತ್ತು. ಆಗ ನಮಗೆ ಇದು ನಮ್ಮನ್ನು ಶೋಷಿಸುತ್ತಿದ್ದಾರೆ ಎಂಬ >>>> ಅಂಶ ಎಳ್ಳಷ್ಟು ಇರಲಿಲ್ಲ. ಬ್ರಾಹ್ಮಣ ಕುಟುಂಬ ಮತ್ತು ನಮ್ಮ ಮಧ್ಯೆ ಯಾವುದೇ ದ್ವೇಷವಾಗಳಿ >>>> ಅಸಹಿಷ್ಣುತೆಯಾಗಲಿ ಯಾವುದು ಇರಲಿಲ್ಲ. ಈಗ ಕಾಲ ಬದಲಾಗಿದೆ. ನಮ್ಮ ಉರಿನಲ್ಲಿ ೧೦ ಮನೆಗಳಿವೆ >>>> ಎಲ್ಲರೂ ವಿದ್ಯಾವಂತರಿದ್ದಾರೆ. ಊರಿನಲ್ಲಿ ಗೌರವವಿದೆ. ಅದೇ ಬ್ರಾಹ್ಮಣ ಕುಟುಂಬದವರು ತಮ್ಮ >>>> ಜೊತೆಗೆ ಕೂತು ಊಟ ಮಾಡುತ್ತಾರೆ.ನಮ್ಮ ಮನೆಗೂ ಬಂದು ನಮ್ಮ ಜೊತೆಯಲ್ಲೇ ಊಟ ಮಾಡುತ್ತಾರೆ. ಅವರ >>>> ಮಕ್ಕಳು ನಮ್ಮ ಮಕ್ಕಳು ಒಟ್ಟಿಗೆ ಆಟವಾಡುತ್ತಾರೆ. ಧಾರ್ಮಿಕ ಕಾರ್ಯಗಳನ್ನು ಒಟ್ಟಿ >>>> ಮಾಡುತ್ತೇವೆ. ಈ ಬದಲಾವಣೆಗೆ ಯಾವುದೇ ಹೋರಾಟ ಮಾಡಿಲ್ಲ. ಮನಸ್ಸು ಹಾಳು ಮಾಡಿಕೊಂಡಿಲ್ಲ. >>>> ಆದರೂ ಬದಲಾವಣೆಯಾಗಿದೆ. ಈಗಲೂ ನಮ್ಮಲ್ಲಿ ದ್ವೇಷವಾಗಲಿ ಅಸಹಿಷ್ಣುತೆಯಾಗಲಿ ಇಲ್ಲ. ಈ >>>> ಬದಲಾವಣೆ ಎಲ್ಲಿಂದ ಆಯಿತು? >>>> * ಬದಲಾವಣೆ ಮೊದಲು ನಮ್ಮಿಂದನೇ ಆಗಬೇಕು. ನಮ್ಮನ್ನು ನಾವು ಕೀಳಾಗಿ ನೋಡುವುದನ್ನು >>>> ಬಿಡಬೇಕು >>>> * ಬೇರೆಯವರು ಬದಲಾಗ ಬೇಕು ಎಂಬ ದೋರಣೆ ದೂರಾಗಬೇಕು. >>>> * ಬೇರೆಯವರನ್ನು ತಪ್ಪನ್ನು ತೋರಿಸಿ ನಾನು ಉತ್ತಮನಾಗಬೇಕು ಎಂಬ ಮನಸ್ಥಿತಿ ದೂರಾಗಬೇಕು. >>>> * ನನಗೆ ನಾನೇ ಶ್ರೇಷ್ಟ ಎಂಬ ಮನೋಭಾವ ಬೆಳೆದರೆ ಸಮಾಜ ಅದಕ್ಕೆ ಹೊಂದಿಕೊಳ್ಳುತ್ತದೆ. >>>> ನಮ್ಮಲ್ಲೇ ಕೀಳರಿಮೆ ಇದ್ದು ನಾನ್ನನ್ನು ಬೇರೆಯವರು ಸಮಾನವಾಗಿ ನೋಡಬೇಕು ಎಂದರೇ ಹೇಗೆ. >>>> ನಾನು ಹಿಂದುಳಿದವನು ಎಂಬ ಮನಸ್ಥಿತಿಯಿಂದ ಹೊರಬನ್ನಿ >>>> ನಮ್ಮನ್ನು ನಾವು ಗೆಲ್ಲಲಾಗದವರು ಜಗತ್ತನ್ನು ಗೆಲ್ಲಲು ಸಾಧ್ಯವಾ? >>>> K.S.Ramachandra >>>> GHS T.GOPAGONDANAHALLI >>>> HONNALI TQ.DAVANAGERE DIST >>>> MOB: 9448310913 >>>> mail: [email protected] >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CA%2B6qStrN8%3D-Rmvy3Cq3K5MrGnL5Co6Ky4feDPn123A7d4iyxvw%40mail.gmail.com >>>> <https://groups.google.com/d/msgid/socialsciencestf/CA%2B6qStrN8%3D-Rmvy3Cq3K5MrGnL5Co6Ky4feDPn123A7d4iyxvw%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CAACaV1%2BgQ%2BV9sh4EXnsj_XVN5HG18DruUr1Si1aPcmcOnFqtog%40mail.gmail.com >>> <https://groups.google.com/d/msgid/socialsciencestf/CAACaV1%2BgQ%2BV9sh4EXnsj_XVN5HG18DruUr1Si1aPcmcOnFqtog%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAJCvfyUAY-3ae6HAoBJ0FdDratVgW37k6342kmQUpjWN%3DHNGWw%40mail.gmail.com >> <https://groups.google.com/d/msgid/socialsciencestf/CAJCvfyUAY-3ae6HAoBJ0FdDratVgW37k6342kmQUpjWN%3DHNGWw%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAPdgjuhP66tijkf_YZE1_nozpK9%2BaNYn6HO99gbFqG%3DQ2%2BOpwg%40mail.gmail.com > <https://groups.google.com/d/msgid/socialsciencestf/CAPdgjuhP66tijkf_YZE1_nozpK9%2BaNYn6HO99gbFqG%3DQ2%2BOpwg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAEVWnOVhs3V9%3DYR7JWOHjF1aYEvErt3Dy%3D%2BLdrRf_XfxcNb9HA%40mail.gmail.com. For more options, visit https://groups.google.com/d/optout.
