ಎಲ್ಲಾ ಅರ್ಜಿ, ಫಾರಂ, ಕಾಗದ ಪತ್ರಗಳಲ್ಲಿ ಜಾತಿ ಎಂಬ ಕಾಲಂ ಹೋಗುವ ವರೆಗೆ ಮತ್ತ ಬಹು ಮಖ್ಯವಾಗಿ 
ಜಾತಿ ಆಧಾರದ ಮೇಲೆ ಲಾಭ ಪಡೆಯುವ ವ್ಯವಸ್ಥೆ ಹೋಗುವ ವರೆಗೂ ಈ ಜಾತಿ, ಧರ್ಮವನ್ನು ಆ ದೇವರೇ ಬಂದರೂ 
ಹೋಗಲಾಡಿಸಲು ಸಾಧ್ಯ ಇಲ್ಲ ಸರ್. ಒಮ್ಮೆ ಜನ ಈ ವ್ಯವಸ್ಥೆನ್ನು ಮರೆತರೂ ಮರೆಯಬಹುದು ಆದರೆ ನಮ್ಮ 
ರಾಜಕೀಯ ನಾಯಕರು ಅದನ್ನ ಬಳಸಿಕೊಂಡೆ ತಮ್ಮ ಬೆಳೆ ಕಾಳು ಬೆಯಿಸಿಕೊಳ್ಳುವುದ. ಅಲ್ವೆ ಸರ್. ಅದಕ್ಕೆ 
ನಾವು ಮನಸ್ಸು ಮಾಡಿದರೆ ಇದನ್ನು ಹೋಗಲಾಡಿಸಬಹುದು ಎಂದು ಹೇಳವ ರಾಮಚಂದ್ರಪ್ಪ ಸರ್ ಅಭಿಪ್ರಾಯ ಸರಿ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/587c7e7d-5d69-467c-a636-260107dad459%40googlegroups.com.
For more options, visit https://groups.google.com/d/optout.

Reply via email to