ನಮ್ಮಲ್ಲಿರವಷ್ಟು ಸ್ವಾತಂತ್ರ್ಯ ಮುಕ್ತತೆ ಯಾವ ಧರ್ಮದಲ್ಲೂ ಇಲ್ಲ ಸರ್. ನಿಮ್ಮ ಗಮನದಲ್ಲಿ ಯಾವುದಾದರು ಇದ್ದರೆ ತಿಳಿಸಿ. ನಮ್ಮಲ್ಲಿ ಕೆಲವು ವಿಚಾರಗಳಲ್ಲಿ ಗೊಂದಲಗಳಿರಬಹುದು ಅದು ಅವರ ಶಾರೀರಿಕ, ಕೌಟುಂಬಿಕ ಕಾರಣಗಳಿಂದಲೇ ಹೊರತು ತುಳಿಯುವ ಉದ್ದೇಶವಿರುವುದಿಲ್ಲ. ಕುಟುಂಬ ನಿರ್ವಹಣೆಯ ಜವಾಬ್ದಾರಿ ಆಕೆಯ ಮೇಲಿರುವುದರಿಂದಲೇ ಇತರೆ ಕೆಲಸಗಳಿಗೆ ಕಡಿವಾಣ ಇರಬಹುದು. ಇಂತಹ ಸನ್ನಿವೇಶ ಸೃಷ್ಟಿಯಾಗಿದ್ದೇ ದೇಶದ ಮೇಲೆ ವಿದೇಶಿಯರ ಆಕ್ರಮಣ ಶುರುವಾದ ಮೇಲೆ ಎನ್ನುವುದನ್ನು ಮರೆಯಬಾರದು. ನಮ್ಮ ಸಂಸ್ಕೃತಿ ಉಳಿದಿರುವುದೇ ಹೆಣ್ಣಿನಿಂದ ಎನ್ನುವುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. ನಮ್ಮಲ್ಲಿ ಅವರು ಯಜ್ಞಗಳನ್ನು ಮಾಡುತ್ತಿದ್ದರು, ರಾಜ್ಯವಾಳುತ್ತಿದ್ದರು, ಕುಟುಂಬ ನಿರ್ವಹಿಸುತ್ತಿದ್ದರು ಈಗಲೂ ಹೆಚ್ಚಿನ ಕುಟುಂಬದ ನೈಜ ಒಡತಿ ಆಕೆಯೆ ಅಲ್ಲವೆ ಸರ್. ನಮ್ಮ ದೇಶದಲ್ಲಿ ನಮ್ಮ ಧರ್ಮದ ಪ್ರಭಾವದಿಂದಲೇ ಇತರ ಧರ್ಮಗಳಲ್ಲಿ ಸ್ತ್ರಿಯರ ಸ್ಥಿತಿ ಉತ್ತಮವಾಗಿದೆ, ಇಲ್ಲಿ ರಾಜ್ಯವಾಳಿದ್ದಾರೆ ಮರೆಯಬೇಡಿ.
On Thu, Apr 21, 2016 at 8:16 AM, nagaraju p <[email protected]> wrote: > [image: Boxbe] <https://www.boxbe.com/overview> This message is eligible > for Automatic Cleanup! ([email protected]) Add cleanup rule > <https://www.boxbe.com/popup?url=https%3A%2F%2Fwww.boxbe.com%2Fcleanup%3Ftoken%3DrJ8so3EyUsPHxIr3A41j2oIsIXdYBsEtAS7AWXn1YTZLDgUSFdYGj4uu9d8g%252Bt2n6Cc%252BSEcHGL3R5Jbix%252B44ydnWRrzWYkvi0LkKvxog2%252Bp%252BMLcMareYBYWsGEvkOTuQP%252FA5Z5AAO2k%253D%26key%3DvMlm1MQXZv9ngDhAehwwzti02xn3igya%252BY6lM9yTeCI%253D&tc_serial=25143920281&tc_rand=477342499&utm_source=stf&utm_medium=email&utm_campaign=ANNO_CLEANUP_ADD&utm_content=001> > | More info > <http://blog.boxbe.com/general/boxbe-automatic-cleanup?tc_serial=25143920281&tc_rand=477342499&utm_source=stf&utm_medium=email&utm_campaign=ANNO_CLEANUP_ADD&utm_content=001> > > ಸಮಾನತೆ ಇಲ್ಲದ ಧರ್ಮ ಧರ್ಮವೇ ಅಲ್ಲ ಸರ್ > On Apr 20, 2016 11:10 PM, "Nagaraj MK" <[email protected]> wrote: > >> ಸಂವಿಧಾನ ಎಲ್ಲರಿಗೂ ಒಂದೇ ಸರ್, ಯಾರಿಗೇ ಅನ್ಯಾಯವಾದರೂ ಯಾರು ಬೇಕಾದರೂ ಹೋರಾಡಬಹುದು >> ಅದಕ್ಕೆ ಧರ್ಮ ಜಾತಿ ಬೇದವಿಲ್ಲ ಸರ್ ನೀವು ಹೇಳುವ ಸೂಕ್ತ ವಾತವರಣ ಯಾವುದು. ನಿಜವಾದ >> ಬುದ್ಧಿಜೀವಿ ಯಾವುದನ್ನೂ ಪರಿಗಣಿಸಬಾರದು. ಸತ್ಯಕ್ಕಾಗಿ ಹೋರಾಡಬೇಕೇ ಹೋರತು ಸ್ವಾರ್ಥಕ್ಕಾಗಿ >> ಅಲ್ಲ. ಬೆಂಗಳೂರಿನ ಘಟನೆಯನ್ನೇ ನೋಡಿ, ಪೋಲೀಸರು ವಿದ್ಯಾರ್ಥಿನಿ ಮೇಲೆ ಗುಂಡು >> ಹಾರಿಸುತ್ತಾರೆ. ಮಹಿಳೆಯರ ಮೇಲೆ ಪುರುಷ ಅಧಿಕಾರಿಗಳು ಮನಬಂದಂತೆ ಲಾಠಿ ಬೀಸುತ್ತಾರೆ ಆದರೆ >> ಯಾವುದೇ ಬುದ್ಧಿಜೀವಿ, ಮಹಿಳಾ ಸಂಘಟನೆಗಳು ಹೋರಾಡುವುದಿಲ್ಲ ಏಕೆ >> ಮಕರ ಜ್ಯೋತಿಯು ಒಂದು ಬುಡಕಟ್ಟು ಸಮುದಾಯ ದೇವರಿಗೆ ಅರ್ಪಿಸುತ್ತಿದ್ದ ಸೇವೆ ದಟ್ಟ >> ಕಾನನದಲ್ಲಿ, ಕೇವಲ ಒಂದು ಬಾರಿ ಇದು ನಡೆಯುತ್ತಿದ್ದರಿಂದ ಇದಕ್ಕೆ ವಿಶೇಷ ಮಹತ್ವ ಬಂದಿತು >> ಅಷ್ಟೆ ಇತ್ತೀಚಿಗೆ ಅದರ ಮೂಲ ಹುಡುಕಿದಾಗ ಅದರ ಬಗ್ಗೆ ತಿಳಿದುಬಂದಿದೆ. ಇದಕ್ಕೆ ಮಹತ್ವವಿದ್ದ >> ಕಾರಣಕ್ಕೆ ಅದರ ನಿರ್ವಹಣೆ ದೇವಾಲಯದ ಮಂಡಲಿವಹಿಸಿಕೊಂಡಿದೆ. ದೇವರನ್ನು ನೋಡಲು ಹೇಗೆ >> ಬಯಸುತ್ತಾರೋ ಹಾಗೆ ಜ್ಯೋತಿ ನೋಡಲು ಬಯಸುತ್ತಾರೆ ಇದರಲ್ಲಿ ಏನಿದೆ ಜನರಿಗೆ >> ಹಾನಿಉಂಟುಮಾಡುವುದು >> >> On Wed, Apr 20, 2016 at 12:12 PM, Kavitha K S <[email protected]> >> wrote: >> >>> [image: Boxbe] <https://www.boxbe.com/overview> This message is >>> eligible for Automatic Cleanup! ([email protected]) Add cleanup >>> rule >>> <https://www.boxbe.com/popup?url=https%3A%2F%2Fwww.boxbe.com%2Fcleanup%3Ftoken%3DJzxOUJ4AcD41dPJ2iUDPvWWXBGPT2AhPXU6Hpx01AEYfJ5nAb64nc2hWC9MtYDgzwjaALWqRoDms8FBa6tOcp8VRIM7HzBmvDhlWc7uV6euELpW931%252F0Zp%252FJGExgi4TAQb2k1X7uTh5Z3KUWnojJqw%253D%253D%26key%3D5sdjVkfocruOBe0ay1SmBYqyR4zheNdWXYZbUf2H2J0%253D&tc_serial=25134107816&tc_rand=1159807145&utm_source=stf&utm_medium=email&utm_campaign=ANNO_CLEANUP_ADD&utm_content=001> >>> | More info >>> <http://blog.boxbe.com/general/boxbe-automatic-cleanup?tc_serial=25134107816&tc_rand=1159807145&utm_source=stf&utm_medium=email&utm_campaign=ANNO_CLEANUP_ADD&utm_content=001> >>> >>> Nagaraj sir nimma mathu nijakku sariyagide samanatheya soginalli >>> dharmika acharanegalannu bidabaradu >>> On Apr 20, 2016 6:21 AM, "Nagaraj MK" <[email protected]> wrote: >>> >>>> ಯಾವುದೇ ಧಾರ್ಮಿಕ ಆಚರಣೆಗೆ ಒಂದು ಹಿನ್ನೆಲೆ, ನಂಬಿಕೆ ಇರುತ್ತದೆ. ಅದನ್ನು ಸಂವಿಧಾನದ >>>> ದೃಷ್ಠಿಯಲ್ಲಿ ನೋಡಲಾಗದು. ಸಂವಿಧಾನವೇ ಅಂತಿಮವಾದರೆ ಏಕೆ ಇಷ್ಟೋಂದು >>>> ತಿದ್ದುಪಡಿಗಳಾಗಿದ್ದಾವೆ ಮೂಲ ಸಂವಿಧಾನವೇ ಇರಬೇಕಿತ್ತಲ್ಲವೆ. ಶಬರಿಮಲೆ ಪರ ವಕೀಲರಿಗೂ >>>> ವಾದಮಾಡಲು ಬರುತ್ತಿಲ್ಲವೆನಿಸುತ್ತಿದೆ. ಎದುರಿಗೆ ಬಂದ ವ್ಯಕ್ತಿಗೆ ನಮಸ್ಕರಿಸಿ >>>> ಚೆನ್ನಾಗಿದ್ದೀರಾ ಎಂದು ಕೇಳುತ್ತೇವೆ ಇದು ನಮ್ಮ ಸಂಸ್ಕೃತಿ. ಸಂವಿದಾನದಲ್ಲಿ ಇದನ್ನು >>>> ಹೇಳಿಲ್ಲ ಎಂದು ಬಿಟ್ಟುಟಿಡುತ್ತೀರೊ, ಶಬರಿಮಲೆ ದೇವಾಲಯ ಆದಿಹಿಂದಲೂ ಇದನ್ನು ಪಾಲಿಸುತ್ತಾ >>>> ಬಂದಿದೆ ಇದು ಅಲ್ಲಿನ ವಿಶೇಷ. ಮಹಿಳೆಯರು ಅಯ್ಯಪ್ಪ ಸ್ವಾಮಿಯನ್ನು ಪೂಜಿಸಲು >>>> ನಿರ್ಬಂದಿಸಿಲ್ಲವಲ್ಲ. ಶಬರಿಮಲೆಯಲ್ಲಿ ಮಾತ್ರವೇ 10 ರಿಂದ 50 ವರ್ಷಗಳ ಮಹಿಳೆಯರಿಗೆ >>>> ನಿಷೇಧವೇ ಹೋರತು ಇತರೆಡೆಯಲ್ಲಿ ಇಲ್ಲ. ಶಬರಿಮಲೆಯಲ್ಲಿ ಮೂರ್ತಿ ಕೆತ್ತಿದ ವ್ಯಕ್ತಿಯೇ >>>> ಸಿದ್ದಪಡಿಸಿದ ಮೂರ್ತಿಯು ಬೆಂಗಳೂರಿನಲ್ಲಿದೆ. ಅಲ್ಲಿ ಯಾವುದೇ ನಿರ್ಬಂಧವಿಲ್ಲ, ಅಲ್ಲಿಗೆ >>>> ಬಂದು ದರ್ಶನ ಪಡೆಯಬಹುದಲ್ಲ. ಕೊಡಗಿನಲ್ಲಿ ಒಬ್ಬ ಹಣ್ಣುಮಗಳು ಸ್ವಾಮಿಯನ್ನು ಪೂಜಿಸುತ್ತಾರೆ. >>>> ಇದೆಲ್ಲವೂ ಅವರಿಗೆ ಕಾಣುವುದಿಲ್ಲವೆ. ನಮ್ಮ ಧರ್ಮದಲ್ಲಿ ಒಂದು ಕಡೆ >>>> ಲೋಪವೆನಿಸುವಂತಿದ್ದರೆ(ಪುರಾಣ, ಸ್ಥಳಮಹಿಮೆ ಇತರ ಕಾರಣಗಳಿಂದ) ಇನ್ನೊಂದು ಕಡೆ ಪರಿಹಾರದ >>>> ಸಂಗತಿಗಳು ಇರುತ್ತವೆ. ಕ್ಷುಲ್ಲಕ ಕಾರಣಗಳಿಂದ ಧರ್ಮದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ >>>> ವಿರುದ್ಧ ದನಿ ಎತ್ತಬೇಕಿದೆ. ಇಲ್ಲದಿದ್ದರೆ ಧರ್ಮ ನಾಶವಾಗಬಹುದು. ಇದಕ್ಕೆ ಒಂದು >>>> ಪರಿಹಾರವಿದೆ ದೇಶದಲ್ಲಿ ಒಂದು ಸಮಗ್ರ ಧಾರ್ಮಿಕ ಸಮೀಕ್ಷೆ ನಡೆಯಬೇಕು, ದೇಶದಲ್ಲಿ ನಡೆಯುವ >>>> ಧಾರ್ಮಿಕ ಆಚರಣೆಗಳು, ಅದಕ್ಕೆ ಕಾರಣಗಳು, ಅದು ಹೇಗೆ ನಡೆಯುತ್ತದೆ ಇತ್ಯಾದಿ ಅಂಶಗಳ ಬಗ್ಗೆ >>>> ಅಧ್ಯಯನ ನೆಡೆಸಿ ದಾಖಲಿಸಬೇಕು. ನಮ್ಮ ಆಚರಣೆಗಳಿಗೆ ಸಕಾರಣವಿದ್ದರು ಎಷ್ಟೂ ಜನರಿಗೆ >>>> ತಿಳಿದಿರುವುದಿಲ್ಲ. >>>> ಬೇರೆ ಧರ್ಮದಲ್ಲಿರುವ ಹೆಣ್ಣುಮಕ್ಕಳು ಹೆಣ್ಣಲ್ಲವೆ, ಅವರೂ ಭಾರತದಲ್ಲಿಲ್ವೆ, ಅವರ >>>> ಸಮಸ್ಯೆಗಳು ಕೇವಲ ಯಾವುದೋ ಸ್ಥಳಕ್ಕೆ ಸೀಮಿತವಾದವಲ್ಲ, ಇಡೀ ದೇಶಕ್ಕೆ ಸೀಮಿತವಾದದ್ದು ಅದರ >>>> ವಿರುದ್ಧ ಏಕೆ ಹೋರಾಡುವುದಿಲ್ಲ, ಅಸ್ಸಾಂನಲ್ಲಿ ತನಗೆ ಇಚ್ಚಿಸಿದವನಿಗೆ ಓಟ್ ಮಾಡಿದ್ದಕ್ಕೆ >>>> ಗಂಡ ಬಿಡುತ್ತಾನೆ. ಆದರೆ ಯಾವ ಮಹಿಳಾ ಹೋರಾಟಗಾರರೂ ಅವಳ ಪರ ನಿಲ್ಲಲಿಲ್ಲ ಏಕೆ ಅವಳು >>>> ಹೆಣ್ಣಲ್ಲವೆ, ತನ್ನಿಷ್ಟದಂತೆ ಮತ ಚಲಾಯಿಸುವ ಹಕ್ಕಿಲ್ಲವೆ. ಅವರು ನಿಜವಾದ ಮಹಿಳಾಪರ >>>> ಹೋರಾಟಗಾರರಾಗಿದ್ದಿದ್ದರೆ ಇದರ ವಿರುದ್ಧ ದೇಶಾದ್ಯಂತ ಹೋರಾಟಗಳಾಗಬೇಕಿತ್ತು, ಆಗಲಿಲ್ಲ >>>> ಏಕೆಂದರೆ ಅವರು ಹಿಂದೂ ಧರ್ಮವಿರೋಧಿಗಳು. >>>> >>>> On Tue, Apr 19, 2016 at 8:13 PM, Harishchandra Prabhu < >>>> [email protected]> wrote: >>>> >>>>> ನಮ್ಮ ನಮ್ಮ ಧರ್ಮದ ಬಗ್ಗೆ ಹೇಳುವುದೇ ಸಾಕಷ್ಟಿರುವಾಗ ಬೇರೆ ಧರ್ಮದ >>>>> ಕುರಿತು ಹೇಳುವುದು ಸೂಕ್ತವೇ? >>>>> ತಲೆ ಗಟ್ಟಿ ಇದೆ ಅಂತ ಬಂಡೆಗೆ ಢಿಕ್ಕಿ ಹೊಡೆಯಲು ಸಾಧ್ಯವೇ? >>>>> >>>>> >>>>> *ಹರಿಶ್ಚಂದ್ರ . ಪಿ.* >>>>> ಸಮಾಜ ವಿಜ್ಞಾನ ಶಿಕ್ಷಕರು >>>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>>> e-mail: [email protected] >>>>> blog:NammaBellare.blogspot.com >>>>> school blog:* gpucbellare.blogspot.com >>>>> <http://gpucbellare.blogspot.com>* >>>>> mobile: 9449592475 >>>>> >>>>> On Tue, Apr 19, 2016 at 8:00 PM, Basavaraja Naika H.D. < >>>>> [email protected]> wrote: >>>>> >>>>>> ತಪ್ಪು ಗಳು ಯಾವುದೇ ಧರ್ಮದಲ್ಲಿದ್ದರೂ ತಪ್ಪೇ >>>>>> On 19-Apr-2016 4:31 pm, "Basavaraja Naika H.D." < >>>>>> [email protected]> wrote: >>>>>> >>>>>>> ವಿರೇಶ್ ಸರ್ ನನಗೆ ಹೇಳೀದ್ದ >>>>>>> On 19-Apr-2016 4:07 pm, "Veeresh Arakeri" <[email protected]> >>>>>>> wrote: >>>>>>> >>>>>>>> ಬೇರೆ ಧರ್ಮದಲ್ಲಿರುವ ಇಂತಹ ಹುಳುಕುಗಳನ್ನೇನಾದರೂ ಹೇಳಿದರೆ ಇವರು... ಅಷ್ಟೇ. >>>>>>>> >>>>>>>> -- >>>>>>>> *For doubts on Ubuntu and other public software, visit >>>>>>>> http://karnatakaeducation.org.in/KOER/en/index.php/Frequently_Asked_Questions >>>>>>>> >>>>>>>> **Are you using pirated software? Use Sarvajanika Tantramsha, see >>>>>>>> http://karnatakaeducation.org.in/KOER/en/index.php/Public_Software >>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read >>>>>>>> http://karnatakaeducation.org.in/KOER/en/index.php/Become_a_STF_groups_member >>>>>>>> --- >>>>>>>> You received this message because you are subscribed to the Google >>>>>>>> Groups "SocialScience STF" group. >>>>>>>> To unsubscribe from this group and stop receiving emails from it, >>>>>>>> send an email to [email protected]. >>>>>>>> To post to this group, send email to >>>>>>>> [email protected]. >>>>>>>> Visit this group at >>>>>>>> https://groups.google.com/group/socialsciencestf. >>>>>>>> To view this discussion on the web visit >>>>>>>> https://groups.google.com/d/msgid/socialsciencestf/70714288-b914-4643-94d2-acd20278829a%40googlegroups.com >>>>>>>> . >>>>>>>> For more options, visit https://groups.google.com/d/optout. >>>>>>>> >>>>>>> -- >>>>>> *For doubts on Ubuntu and other public software, visit >>>>>> http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see >>>>>> http://karnatakaeducation.org.in/KOER/en/index.php/Public_Software >>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read >>>>>> http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google >>>>>> Groups "SocialScience STF" group. >>>>>> To unsubscribe from this group and stop receiving emails from it, >>>>>> send an email to [email protected]. >>>>>> To post to this group, send email to >>>>>> [email protected]. >>>>>> Visit this group at https://groups.google.com/group/socialsciencestf. >>>>>> To view this discussion on the web visit >>>>>> https://groups.google.com/d/msgid/socialsciencestf/CACwGsz4huzuo2LjdDKWtdbAqLuTi-3MhzuFCyYLbwAc46MoFDA%40mail.gmail.com >>>>>> <https://groups.google.com/d/msgid/socialsciencestf/CACwGsz4huzuo2LjdDKWtdbAqLuTi-3MhzuFCyYLbwAc46MoFDA%40mail.gmail.com?utm_medium=email&utm_source=footer> >>>>>> . >>>>>> >>>>>> For more options, visit https://groups.google.com/d/optout. >>>>>> >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read >>>>> http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CABtYOUVOkJqbXkoXYxF6AP0_FSghrvapY1%2BQrSyceKTJR_nueg%40mail.gmail.com >>>>> <https://groups.google.com/d/msgid/socialsciencestf/CABtYOUVOkJqbXkoXYxF6AP0_FSghrvapY1%2BQrSyceKTJR_nueg%40mail.gmail.com?utm_medium=email&utm_source=footer> >>>>> . >>>>> >>>>> For more options, visit https://groups.google.com/d/optout. >>>>> >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read >>>> http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit >>>> https://groups.google.com/d/msgid/socialsciencestf/CABq%3DhV4AgNiKj7N9O9FU%2BJ6YjMkdcFBi%2BeRc%3DAA5%2BE9kHdTRvA%40mail.gmail.com >>>> <https://groups.google.com/d/msgid/socialsciencestf/CABq%3DhV4AgNiKj7N9O9FU%2BJ6YjMkdcFBi%2BeRc%3DAA5%2BE9kHdTRvA%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit >>> https://groups.google.com/d/msgid/socialsciencestf/CAACaV1JA%3DjksBvifdhd8dkRQufKJW64p7iXDdjwcF-htkA85bg%40mail.gmail.com >>> <https://groups.google.com/d/msgid/socialsciencestf/CAACaV1JA%3DjksBvifdhd8dkRQufKJW64p7iXDdjwcF-htkA85bg%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CABq%3DhV4x6wRUWhLJJ51ikf7VW4hdnhkGuNASeqkRnOiLe6oiOA%40mail.gmail.com >> <https://groups.google.com/d/msgid/socialsciencestf/CABq%3DhV4x6wRUWhLJJ51ikf7VW4hdnhkGuNASeqkRnOiLe6oiOA%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAAaKYx%2BNvwu3%3DkUkPkjAZ2a7wbqgN-HePtLAENBuAv8DHrmHSg%40mail.gmail.com > <https://groups.google.com/d/msgid/socialsciencestf/CAAaKYx%2BNvwu3%3DkUkPkjAZ2a7wbqgN-HePtLAENBuAv8DHrmHSg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABq%3DhV4j4pGYyxAooZA6Hwk9eyQY4jUdLEZ6Emib_0BxkEGONw%40mail.gmail.com. For more options, visit https://groups.google.com/d/optout.
