Yes. All r to be treated equally. No inequalities. No extra provisions.
On Apr 28, 2016 9:00 AM, "Basavaraja Naika H.D." <
[email protected]> wrote:

> ಪುಣೆ: ಶನಿ ಶಿಂಗಣಾಪುರ ದೇಗುಲಕ್ಕೆ ಮಹಿಳಾ ಪ್ರವೇಶಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ
> ಬೃಹತ್ ಚಳವಳಿ ನಡೆಸಿದ್ದ ಭೂಮಾತಾ ಬ್ರಿಗೇಡ್​ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಏ.28ರಂದು
> ಹಾಜಿ ಅಲಿ ದರ್ಗಾ ಪ್ರವೇಶಿಸುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ದರ್ಗಾ ಪ್ರವೇಶಿಸಲು
> ಮುಂದಾದರೆ ಚಪ್ಪಲಿಯಿಂದ ಸ್ವಾಗತಿಸುವುದಾಗಿ ಶಿವಸೇನಾ ಮುಖಂಡ ಹಾಜಿ ಅರಾಫತ್ ಶೇಖ್
> ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, 'ಯಾವುದೇ ಬೆದರಿಕೆಗೂ ಜಗ್ಗದೆ
> ಏ.28ಕ್ಕೆ ನಮ್ಮ ತಂಡ ದರ್ಗಾ ಪ್ರವೇಶಿಸಲಿದೆ. ಇಂಥ ಬೆದರಿಕೆಗಳನ್ನೊಡ್ಡುವುದು ಸರಿಯಲ್ಲ.
> ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಅರಾಫತ್ ಬೆದರಿಕೆ ಬಗ್ಗೆ
> ಶಿವಸೇನೆ ತನ್ನ ನಿಲುವೇನೆಂದು ಸ್ಪಷ್ಟಪಡಿಸಬೇಕು. ಹೇಳಿಕೆಯಿಂದ ಅಂತರ
> ಕಾಯ್ದುಕೊಳ್ಳುವುದಿದ್ದಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ.
>
> http://dhunt.in/17dLB?ss=gml
> via Dailyhunt
>
> ಇತ್ತೀಚೆಗೆ  ದೇಶದಲ್ಲಿ  ಕ್ರಾಂತಿಕಾರಿ  ಬದಲಾವಣೆಗಳು  ಆಗುತ್ತಿವೆ.   ಪ್ರಾರಂಭದಲ್ಲಿ
>  ಸಮಾಜ ಇದಕ್ಕೆ  ವಿರೋಧಿಸುತ್ತದೆ.
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  57421೩
>
> ಇತ್ತೀಚೆಗೆ  ಇಸ್ಲಾಂ ಬುದ್ಧಿಜೀವಿಗಳಿಂದ ಇಸ್ಲಾಂ ನಲ್ಲೂ ಬದಲಾವಣೆ ಬಯಸುತ್ತಿದ್ದಾರೆ .
>
> ಬಸವರಾಜ್
>
> ಬದಲಾವಣೆ ಎಲ್ಲಾ  ಧರ್ಮದಲ್ಲೂ  ಬಯಸುತ್ತಿದ್ದಾರೆ.  ಇತ್ತೀಚೆಗೆ  ಗೃಹ  ಮಂತ್ರಿಯವರ
>  ಹೇಳಿಕೆ  ನೋಡಿ.    ನಾನು  ಹಿಂದೂ  ಆಗಿ  ಹುಟ್ಟ  ಬಾರದಿತ್ತು -  ಎಂದರು( ನ್ಯೂಸ್
>  ಪೇಪರ್ ಮಾಹಿತಿ). ಹಾಗಾಗಿ  ಎಲ್ಲಾ  ಧರ್ಮದಲ್ಲೂ  ಅಸಮಾಧಾನವಿದೆ.
>
> *ಹರಿಶ್ಚಂದ್ರ . ಪಿ.*
> ಸಮಾಜ ವಿಜ್ಞಾನ ಶಿಕ್ಷಕರು
> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>
> ಹೌದು ಸರ್ ಅಸಮದಾನ ಎಲ್ಲಾಕಡಯೂ ಇದೆ
>
> ತೃಪ್ತಿ ದೇಸಾಯಿಯ ತವರಿಗೆ ಧನ್ಯವಾದಗಳು  ಮಹಿಳಾಸಮಾನತೆಗಾಗಿ ಹೋರಾಟ
> ಮುಂದುವರೆಸುತ್ತಿರುವುದಕ್ಕೆ.
>
> ಆದರೆ ಸಂಪ್ರದಾಯ ವಾದಿ ಮತ್ತು ಮೂಲಭೂತವಾದಿದಳಿಗೆ ಇದು ಸಹಿಸಿಕೊಳ್ಳಲಾರದ ವಿಷಯ. ಶೋಷಣೆಯೇ
> ಅವರ ಯೋಚನೆ ಆಗಿರುತ್ತದೆ
>
> ಹಕ್ಕುಗಳು ಯಾರೂ ಯಾರಿಗೂ ಉಚಿತವಾಗಿ ನೀಡಿಲ್ಲ. ಎಲ್ಲವೂ ಹೋರಾಟದಿಂದಲೇ ಪಡೆದಿರುವುದು
>
> ಅಮೇರಿಕದಲ್ಲಿ ಕರಿಜನರಿಗೆ ಪ್ರಾಣಿಗಳಂತೆ ಮಾರಾಟ ಮಾಡುತ್ತಿದ್ದರು
>
> ಕರಿಜನರು ಹೋರಾಟ ಪ್ರಾರಂಭಿಸಿ "ಮಾರುವುದಾದರೆ ಒಂದು ಇಡಿ ಕುಟುಂಬವೇ ಒಂದುಕಡೆ ಮಾರಾಟಮಾಡಿ
> ಒಬ್ಬೊಬ್ಬರಿಗೆ ಒಂದೊಂದು ಕಡೆ ಮಾರಾಟ ಮಾಡಿದರೆ ಬದುಕಲು ಕಷ್ಟವಾಗುತ್ತದೆ " ಎಂದು  ಸುಮಾರೂ
> 50 ವರ್ಷ ಹೋರಾಟ ಮಾಡಿದರು ಜಯ ತಂದುಕೊಂಡರು
>
> ನಂತರ " ಸಾಯುವವರೆಗೆ ನಿಮ್ಮಲ್ಲಿ ಜೀತಕಿರುತ್ತೇವೆ ಮಾರಾಟ  ಮಾಡುವುದನ್ನು ನಿಲ್ಲಿಸಿ "
> ಎಂದು ಸುಮಾರು 50 ವರ್ಷ ಹೋರಾಟದ ನಂತರ ಜಯ
>
> ನಂತರ " ನಾವೇಕೆ ಜೀತಕ್ಕಿರಬೇಕು ನಮಗೂ ಕೃಷಿ ಮಾಡಿ ಬದುಕಲು ಅವಕಾಶ ನೀಡಿ " ಎಂದು ಸುಮಾರು
> 50 ವರ್ಷ ಹೋರಾಟದ ನಂತರ ಜಯಸಿಕ್ಕಿತು
>
> ನಂತರ ನಮಗೂ ಓಟುಹಾಕುವ , ರಾಜಕೀಯದಲ್ಲಿ  ಅವಕಾಶ ನೀಡಿ ಎಂದು ಸುಮಾರು 50 ಹೋರಾಟದ ನಂತರ
> ಜಯಸಿಕಿತು ಸಮಾನತೆ ಬಂದಿತು
>
> ಹೀಗೆ ಹಕ್ಕು ಯಾರು ಯಾರೀಗೂ ನೀಡಿದ್ದಲ್ಲ ಹೋರಾಟದಿಂದ ಪಡೆದದ್ದು
>
> ತೃಪ್ತಿ ದೇಸಾಯಿಯ ತವರಿಗೆ ಮತ್ತೊಮ್ಮೆ  ಅನಂತ ಅನಂತ ಧನ್ಯವಾದಗಳು  ಮಹಿಳಾಸಮಾನತೆಗಾಗಿ
> ಹೋರಾಟ ಮುಂದುವರೆಸುತ್ತಿರುವುದಕ್ಕೆ.
>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz4eVN%3DRax1Bi6ep8OP9UFExfnuNDHswtj3rS%3DeK4kH6fQ%40mail.gmail.com
> <https://groups.google.com/d/msgid/socialsciencestf/CACwGsz4eVN%3DRax1Bi6ep8OP9UFExfnuNDHswtj3rS%3DeK4kH6fQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2BgbSB8RJyGNL-Z_8%2B7W5dS1ApiRLH7GB5tTM178XEStWk-juQ%40mail.gmail.com.
For more options, visit https://groups.google.com/d/optout.

Reply via email to