ಆತ್ಮೀಯ ಶಿಕ್ಷಕರೆ
ಡಿಜಿಟಲ್ ಸೋರ್ಸ್ ತಯಾರಿ ಅಂತಿಮ ರೂಪ ಪಡೆಯುತ್ತಿದ್ದು ಜೂನ್ ತಿಂಗಳಿನಲ್ಲಿ ಎಲ್ಲರಿಗೂ
ವಿತರಿಸುವ    ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಅಂತಿಮ ಸಭೆ ಶಿಗ್ಗಾಂವ್ ನಲ್ಲಿ ಮೇ
ತಿಂಗಳ ಕೊನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.  ಆದ್ದರಿಂದ ಸಂಪನ್ಮೂಲವನ್ನು ಆಯಾ ಜಿಲ್ಲಾ
ಹಂತದಲ್ಲಿ ವಿತರಿಸಲು   ನಿರ್ಧರಿಸಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ಜವಾಬ್ದಾರಿ ಹಂಚಿಕೆ
ಮಾಡಲಾಗಿದೆ.
೧. ದಾವಣಗೆರೆ- ವೀರೇಶ್ ಅರಕೆರಿ, ಪ್ರದೀಪ್ ಎಸ್.ಎನ್. ರಮೇಶ್ ಎಂ, ಶ್ರೀಕಾಂತ್, ರಾಮಚಂದ್ರ
ಕೆ.ಎಸ್.
೨. ಶಿವಮೊಗ್ಗ - ರಾಮಚಂದ್ರ ಕೆ.ಎಸ್., ಡಾಕ್ಯಾನಾಯಕ್(ಸಾಗರ), ವೀರೇಶ್ ತೀರ್ಥಹಳ್ಳಿ
೩ ಹಾವೇರಿ - ರವಿ ಆಹೇರಿ
೪. ಬಳ್ಳಾರಿ - ಸಂತೋಷ್ ಕುಮಾರ್, ಕೊಟ್ರೇಶ್ ವಿ.
೫ ದಾರವಾಡ - ಸಂಜೀವ್ ಕುಂದಗಲ್
೬ ಗದಗ - ವಾಸು ಶ್ಯಾಗೋಟಿ
೭. ಯಾದಗಿರಿ ಮತ್ತು ಕಲ್ಬುರ್ಗಿ - ನಾಗಣ್ಣ ಶಾಹಾಬಾದ್, ರಾವ್ ಸಾಬ್ ಭಜಂತ್ರಿ
೮ ರಾಯಚೂರು - ಶರಣಬಸಪ್ಪ ಗೂಡೂರು
೯ ಬೆಳಗಾಂ - ದಾನಮ್ಮ ಝಲಕಿ, ಶಶಿಧರ್ ಗೂಂಡ್ಲೂರು
೧೦ ಕೋಲಾರ - ಪ್ರಾಹ್ಲಾದ್ ಪತ್ತಾರ್
೧೧. ಚಿತ್ರದುರ್ಗ - ಮಲ್ಲಿಕಾರ್ಜುನ್, ರಾಮಚಂದ್ರಪ್ಪ ಹೆಚ್.ಆರ್.ಶ್ರೀನಿವಾಸ್
೧೨. ಉಡುಪಿ- ಮಹಬಲೇಶ್ವರ ಭಾಗ್ವತ್
೧೩. ಮಂಗಳೂರು - ಹರಿಶ್ಚಂದ್ರ
೧೪. ಚಿಕ್ಕಮಗಳೂರು - ಪ್ರೇಮನಗೌಡ ಪಾಟೀಲ್, ಕಾಂತೇಶ್, ಪ್ರಶಾಂತ್, ಮಹದೇವಪ್ಪ ಕುಂದರಗಿ
೧೫. ಮಂಡ್ಯ - ಸಿದ್ದರಾಮಪ್ಪ
೧೬. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ - ಚಿದಾನಂದಾ ಪಾಟೀಲ್
೧೭ ತುಮಕೂರು - ಸಿದ್ದೇಶ್
೧೮ ಕೊಪ್ಪಳ - ರಮೇಶ್ ಹುನುಗುಂದ
೧೯ ಬಿಜಾಪುರ - ರವಿ ಆಹೇರಿ
 ಉಳಿದ ಜಿಲ್ಲೆಯವರು ಪಕ್ಕದ ಜಿಲ್ಲೆಯ ಸಂಪನ್ಮೂಲ ಶಿಕ್ಷಕನ್ನು ಸಂಪರ್ಕಿಸಿ ಅಥವಾ
ಸಮಾಜವಿಜ್ಞಾನ ಸಂಘದ  ಅಧ್ಯಕ್ಷ / ಕಾರ್ಯದರ್ಶಿಗಳು ನಮ್ಮ ಡಿಜಿಟಲ್ ಗ್ರೂಪ್ನ ಸದಸ್ಯರನ್ನು
ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.


-- 
K.S.Ramachandra
GHS T.GOPAGONDANAHALLI
HONNALI TQ.DAVANAGERE DIST
MOB: 9448310913
mail: [email protected]

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2B6qSto0nYg-b8aSN6kjwqZ8PqVcB8%2BaxyxRvHJf1Oj4E%2BA%3Dgg%40mail.gmail.com.
For more options, visit https://groups.google.com/d/optout.

Reply via email to