ಬನ್ನಿ STF,  KOER ಮತ್ತು EDUBUNTU ಗಳನ್ನು ಬಳಸಿ ಬೆಳೆಸೋಣ

ಯಾರು  ಇವುಗಳನ್ನು ಬೆಳೆಸುವವರು? ನಾವೇ ಇವುಗಳಿಂದ ದೂರವಾದರೆ

ನಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿಯನ್ನೆ ಮರೆತಂತೆ

1.Hike,  telegram ಮತ್ತು whatsup ಗಿಂತ Stf ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು .

2. KOER website design/editing ಎಲ್ಲರೂ ಕಲಿಯಬೇಕು ಮತ್ತು ಎಲ್ಲಾ ಸಂಪನ್ಮೂಲಗಳನ್ನು
KOER ನಲ್ಲಿ upload ಮಾಡಬೇಕು.

3. ಎಲ್ಲಾ ಶಿಕ್ಷಕರು ಲ್ಯಾಬ್ ಟಾಪ್ ಹೊಂದಿರಬೇಕು ಮತ್ತು ಅದರಲ್ಲಿ windows  ಗಿಂತ
edubuntu ಇರಬೇಕು

4. ಎಲ್ಲಾ ಸಂಪನ್ಮೂಲಗಳನ್ನು edubintu software ನಲ್ಲಿ ಬಳಸುವಂತೆ ತಯಾರಿಸಬೇಕು

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5_Aohov4r4MQ_U2mrLhXofgJNZTS_r3Kq9ReVEYgUYqw%40mail.gmail.com.
For more options, visit https://groups.google.com/d/optout.

Reply via email to