ಅಖಂಡ ಕರ್ನಾಟಕ ಕಲಾ ಶಿಕ್ಷಕರ ಡಿಜಿಟಲ್ ಗ್ರೂಪ್ನ ಬ್ಲಾಗ್  ಲಾಂಚ್ ಮಾಡಲಾಗಿದೆ.

ಇದರ ಲ್ಲಿ  ಸುಮಾರು 200gb ಯಷ್ಟು ಸಮಾಜವಿಜ್ಞಾನ ವಿಷಯದ ಸಂಪನ್ಮೂಲಗಳನ್ನು ಕಲಾ
ಶಿಕ್ಷಕರಿಗೆ ಒಗಿಸುವ ಒಂದು ಪ್ರಯತ್ನ ಮಾಡಲಾಗಿದೆ.

   ಅಂದರೆ ಇದರಲ್ಲಿ 8, 9 & 10 ನೇ ತರಗತಿ ಪ್ರತಿ ಪಾಠದ
ಪಾಠಟಿಪ್ಪಣಿ ,
ಪಠ್ಯಪುಸ್ತಕ,
ನೋಟ್ಸ್,
ಪಿ.ಪಿ.ಟಿ
ಪೋಟೋಗಳು.
ಸಂಬಂದಿಸಿದ ವಿಡಿಯೋಗಳು.
ಹೆಚ್ಚಿನ ಅಭ್ಯಾಸ ಸಾಹಿತ್ಯ
ಘಟಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ನೀಲನಕ್ಷೆ ಸಹಿತ,
Fa 1,2,3,4 & Sa 1 & 2 ಪ್ರಶ್ನೆ ಪತ್ರಿಕೆಗಳೂ.
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು
ಸಿಸಿಇ ಸಾಹಿತ್ಯ
ಸಾಧನ, sap ನಂತಹ ಅನೇಕ ಸಾಹಿತ್ಯ ಪುಸ್ತಕಗಳು,
ಸಿ.ಸಿ.ಇ software,
ಪಾಸಿಂಗ್ ಪ್ಯಾಕೆಜ್
ಸ್ಕೋರಿಂಗ್ ಪ್ಯಾಕೆಜ್,
ಇತರೆ ಇನ್ನೂ ಏನೇನೋ ಇದೆ.

ಸದ್ಯದಲ್ಲಿ ಗ್ರೂಪ್ ನ ಸದಸ್ಯರ ಮಾಹಿತಿಯನ್ನೊಳಗೊಂಡಿದ್ದು ಮೇ 25ಕ್ಕೆ ಎಲ್ಲಾ ಸಂಪನ್ಮೂಲಗಳು
ಲಭ್ಯವಾಗಲಿದೆ. ಇದು ಒಂದು ಬ್ಲಾಗ್ ರೀತಿಯಲ್ಲಿ ಇರದೇ ಒಂದು ಅಂತರಾಷ್ಟ್ರೀಯ ಮಟ್ಟದ ವೆಬ್
ಸೈಟ್ ನಂತೆ ಕಾಣುತ್ತಿದೆ.


ಬ್ಲಾಗ್ ನ ಲಿಂಕ್ :

http://www.socialsciencedigitalgroup.blogspot.in/

ಆತ್ಮೀಯ ಸ್ನೇಹಿತರೆ, ಶಿಕ್ಷಕರೆ, ಕರ್ನಾಟಕದ ಸಮಾಜವಿಜ್ಞಾನ ಶಿಕ್ಷಕರಿಗಾಗಿ
ಡಿಜಿಟಲ್ ಸೋ ರ್ಸ್ ತಯಾರಿ ಅಂತಿಮ ರೂಪ ಪಡೆಯುತ್ತಿದ್ದು ಜೂನ್ ತಿಂಗಳಿನಲ್ಲಿ ಎಲ್ಲರಿಗೂ
ಉಚಿತವಾಗಿ ವಿತರಿಸುವ  ಗುರಿ ಹೊಂದಲಾಗಿದೆ. ಆದ್ದರಿಂದ ತಾವುಗಳು ತಮಗೆ ಪರಿಚಯವಿರುವ
ಶಿಕ್ಷಕರಿಗೆ ಈ ಸಂಪನ್ಮೂಲವನ್ನು ತಲುಪಿಸಲು ಸಹಾಯ ಮಾಡಿ. ಇದು ಸಂಪೂರ್ಣ ಉಚಿತವಾಗಿದೆ. ಇದು
ಸಮಾರು 200 gb ಸಂಪನ್ಮೂಲ ಇರುವುದರಿಂದ laptop or hardisk ತಂದರೆ ಒಳ್ಳೆಯದು. ಆಯಾ
ಜಿಲ್ಲಾ ಹಂತದಲ್ಲಿ ವಿತರಿಸಲು   ನಿರ್ಧರಿಸಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ಜವಾಬ್ದಾರಿ
ಹಂಚಿಕೆ ಮಾಡಲಾಗಿದೆ.

೧. ದಾವಣಗೆರೆ- ವೀರೇಶ್ ಅರಕೆರಿ, ಪ್ರದೀಪ್ ಎಸ್.ಎನ್. ರಮೇಶ್ ಎಂ, ಶ್ರೀಕಾಂತ್, ರಾಮಚಂದ್ರ
ಕೆ.ಎಸ್.
೨. ಶಿವಮೊಗ್ಗ - ರಾಮಚಂದ್ರ ಕೆ.ಎಸ್., ಡಾಕ್ಯಾನಾಯಕ್(ಸಾಗರ), ವೀರೇಶ್ ತೀರ್ಥಹಳ್ಳಿ
೩ ಹಾವೇರಿ - ರವಿ ಆಹೇರಿ
೪. ಬಳ್ಳಾರಿ - ಸಂತೋಷ್ ಕುಮಾರ್, ಕೊಟ್ರೇಶ್ ವಿ.
೫ ದಾರವಾಡ - ಸಂಜೀವ್ ಕುಂದಗಲ್
೬ ಗದಗ - ವಾಸು ಶ್ಯಾಗೋಟಿ
೭. ಯಾದಗಿರಿ ಮತ್ತು ಕಲ್ಬುರ್ಗಿ,ಬೀದರ - ನಾಗಣ್ಣ ಶಾಹಾಬಾದ,
೮ ರಾಯಚೂರು - ಶರಣಬಸಪ್ಪ ಗೂಡೂರು
೯ ಬೆಳಗಾಂ - ದಾನಮ್ಮ ಝಲಕಿ, ಶಶಿಧರ್ ಗೂಂಡ್ಲೂರು
೧೦ ಕೋಲಾರ - ಪ್ರಾಹ್ಲಾದ್ ಪತ್ತಾರ್
೧೧. ಚಿತ್ರದುರ್ಗ - ಮಲ್ಲಿಕಾರ್ಜುನ್, ರಾಮಚಂದ್ರಪ್ಪ ಹೆಚ್.ಆರ್.ಶ್ರೀನಿವಾಸ್
೧೨. ಉಡುಪಿ- ಮಹಬಲೇಶ್ವರ ಭಾಗ್ವತ್
೧೩. ಮಂಗಳೂರು - ಹರಿಶ್ಚಂದ್ರ
೧೪. ಚಿಕ್ಕಮಗಳೂರು - ಪ್ರೇಮನಗೌಡ ಪಾಟೀಲ್, ಕಾಂತೇಶ್, ಪ್ರಶಾಂತ್, ಮಹದೇವಪ್ಪ ಕುಂದರಗಿ
೧೫. ಮಂಡ್ಯ - ಸಿದ್ದರಾಮಪ್ಪ
೧೬. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ - ಚಿದಾನಂದಾ ಪಾಟೀಲ್
೧೭ ತುಮಕೂರು - ಸಿದ್ದೇಶ್
೧೮ ಕೊಪ್ಪಳ - ರಮೇಶ್ ಹುನುಗುಂದ
೧೯ ಬಿಜಾಪುರ - ರವಿ ಆಹೇರಿ
ಉಳಿದ ಜಿಲ್ಲೆಯವರು ಪಕ್ಕದ ಜಿಲ್ಲೆಯ ಸಂಪನ್ಮೂಲ ಶಿಕ್ಷಕನ್ನು ಸಂಪರ್ಕಿಸಿ. ಅಥವಾ
ಸಮಾಜವಿಜ್ಞಾನ ಸಂಘದ . ಅಧ್ಯಕ್ಷ / ಕಾರ್ಯದರ್ಶಿಗಳು ನಮ್ಮ ಡಿಜಿಟಲ್ ಗ್ರೂಪ್ನ ಸದಸ್ಯರನ್ನು
ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAEEWKh-H4C61MiQCkW5hH18pRrsKDfr76i%3DNx9%2BBH%3DWSoNsT_g%40mail.gmail.com.
For more options, visit https://groups.google.com/d/optout.

Reply via email to