Excellent work,
On Apr 30, 2016 1:53 PM, "ravi nr" <[email protected]> wrote:

> Mandya siddaramappa mob number please
> On 30 Apr 2016 08:55, "Naganna shahabad" <[email protected]> wrote:
>
>> ಅಖಂಡ ಕರ್ನಾಟಕ ಕಲಾ ಶಿಕ್ಷಕರ ಡಿಜಿಟಲ್ ಗ್ರೂಪ್ನ ಬ್ಲಾಗ್  ಲಾಂಚ್ ಮಾಡಲಾಗಿದೆ.
>>
>> ಇದರ ಲ್ಲಿ  ಸುಮಾರು 200gb ಯಷ್ಟು ಸಮಾಜವಿಜ್ಞಾನ ವಿಷಯದ ಸಂಪನ್ಮೂಲಗಳನ್ನು ಕಲಾ
>> ಶಿಕ್ಷಕರಿಗೆ ಒಗಿಸುವ ಒಂದು ಪ್ರಯತ್ನ ಮಾಡಲಾಗಿದೆ.
>>
>>    ಅಂದರೆ ಇದರಲ್ಲಿ 8, 9 & 10 ನೇ ತರಗತಿ ಪ್ರತಿ ಪಾಠದ
>> ಪಾಠಟಿಪ್ಪಣಿ ,
>> ಪಠ್ಯಪುಸ್ತಕ,
>> ನೋಟ್ಸ್,
>> ಪಿ.ಪಿ.ಟಿ
>> ಪೋಟೋಗಳು.
>> ಸಂಬಂದಿಸಿದ ವಿಡಿಯೋಗಳು.
>> ಹೆಚ್ಚಿನ ಅಭ್ಯಾಸ ಸಾಹಿತ್ಯ
>> ಘಟಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ನೀಲನಕ್ಷೆ ಸಹಿತ,
>> Fa 1,2,3,4 & Sa 1 & 2 ಪ್ರಶ್ನೆ ಪತ್ರಿಕೆಗಳೂ.
>> ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು
>> ಸಿಸಿಇ ಸಾಹಿತ್ಯ
>> ಸಾಧನ, sap ನಂತಹ ಅನೇಕ ಸಾಹಿತ್ಯ ಪುಸ್ತಕಗಳು,
>> ಸಿ.ಸಿ.ಇ software,
>> ಪಾಸಿಂಗ್ ಪ್ಯಾಕೆಜ್
>> ಸ್ಕೋರಿಂಗ್ ಪ್ಯಾಕೆಜ್,
>> ಇತರೆ ಇನ್ನೂ ಏನೇನೋ ಇದೆ.
>>
>> ಸದ್ಯದಲ್ಲಿ ಗ್ರೂಪ್ ನ ಸದಸ್ಯರ ಮಾಹಿತಿಯನ್ನೊಳಗೊಂಡಿದ್ದು ಮೇ 25ಕ್ಕೆ ಎಲ್ಲಾ
>> ಸಂಪನ್ಮೂಲಗಳು ಲಭ್ಯವಾಗಲಿದೆ. ಇದು ಒಂದು ಬ್ಲಾಗ್ ರೀತಿಯಲ್ಲಿ ಇರದೇ ಒಂದು ಅಂತರಾಷ್ಟ್ರೀಯ
>> ಮಟ್ಟದ ವೆಬ್ ಸೈಟ್ ನಂತೆ ಕಾಣುತ್ತಿದೆ.
>>
>>
>> ಬ್ಲಾಗ್ ನ ಲಿಂಕ್ :
>>
>> http://www.socialsciencedigitalgroup.blogspot.in/
>>
>> ಆತ್ಮೀಯ ಸ್ನೇಹಿತರೆ, ಶಿಕ್ಷಕರೆ, ಕರ್ನಾಟಕದ ಸಮಾಜವಿಜ್ಞಾನ ಶಿಕ್ಷಕರಿಗಾಗಿ
>> ಡಿಜಿಟಲ್ ಸೋ ರ್ಸ್ ತಯಾರಿ ಅಂತಿಮ ರೂಪ ಪಡೆಯುತ್ತಿದ್ದು ಜೂನ್ ತಿಂಗಳಿನಲ್ಲಿ ಎಲ್ಲರಿಗೂ
>> ಉಚಿತವಾಗಿ ವಿತರಿಸುವ  ಗುರಿ ಹೊಂದಲಾಗಿದೆ. ಆದ್ದರಿಂದ ತಾವುಗಳು ತಮಗೆ ಪರಿಚಯವಿರುವ
>> ಶಿಕ್ಷಕರಿಗೆ ಈ ಸಂಪನ್ಮೂಲವನ್ನು ತಲುಪಿಸಲು ಸಹಾಯ ಮಾಡಿ. ಇದು ಸಂಪೂರ್ಣ ಉಚಿತವಾಗಿದೆ. ಇದು
>> ಸಮಾರು 200 gb ಸಂಪನ್ಮೂಲ ಇರುವುದರಿಂದ laptop or hardisk ತಂದರೆ ಒಳ್ಳೆಯದು. ಆಯಾ
>> ಜಿಲ್ಲಾ ಹಂತದಲ್ಲಿ ವಿತರಿಸಲು   ನಿರ್ಧರಿಸಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ಜವಾಬ್ದಾರಿ
>> ಹಂಚಿಕೆ ಮಾಡಲಾಗಿದೆ.
>>
>> ೧. ದಾವಣಗೆರೆ- ವೀರೇಶ್ ಅರಕೆರಿ, ಪ್ರದೀಪ್ ಎಸ್.ಎನ್. ರಮೇಶ್ ಎಂ, ಶ್ರೀಕಾಂತ್,
>> ರಾಮಚಂದ್ರ ಕೆ.ಎಸ್.
>> ೨. ಶಿವಮೊಗ್ಗ - ರಾಮಚಂದ್ರ ಕೆ.ಎಸ್., ಡಾಕ್ಯಾನಾಯಕ್(ಸಾಗರ), ವೀರೇಶ್ ತೀರ್ಥಹಳ್ಳಿ
>> ೩ ಹಾವೇರಿ - ರವಿ ಆಹೇರಿ
>> ೪. ಬಳ್ಳಾರಿ - ಸಂತೋಷ್ ಕುಮಾರ್, ಕೊಟ್ರೇಶ್ ವಿ.
>> ೫ ದಾರವಾಡ - ಸಂಜೀವ್ ಕುಂದಗಲ್
>> ೬ ಗದಗ - ವಾಸು ಶ್ಯಾಗೋಟಿ
>> ೭. ಯಾದಗಿರಿ ಮತ್ತು ಕಲ್ಬುರ್ಗಿ,ಬೀದರ - ನಾಗಣ್ಣ ಶಾಹಾಬಾದ,
>> ೮ ರಾಯಚೂರು - ಶರಣಬಸಪ್ಪ ಗೂಡೂರು
>> ೯ ಬೆಳಗಾಂ - ದಾನಮ್ಮ ಝಲಕಿ, ಶಶಿಧರ್ ಗೂಂಡ್ಲೂರು
>> ೧೦ ಕೋಲಾರ - ಪ್ರಾಹ್ಲಾದ್ ಪತ್ತಾರ್
>> ೧೧. ಚಿತ್ರದುರ್ಗ - ಮಲ್ಲಿಕಾರ್ಜುನ್, ರಾಮಚಂದ್ರಪ್ಪ ಹೆಚ್.ಆರ್.ಶ್ರೀನಿವಾಸ್
>> ೧೨. ಉಡುಪಿ- ಮಹಬಲೇಶ್ವರ ಭಾಗ್ವತ್
>> ೧೩. ಮಂಗಳೂರು - ಹರಿಶ್ಚಂದ್ರ
>> ೧೪. ಚಿಕ್ಕಮಗಳೂರು - ಪ್ರೇಮನಗೌಡ ಪಾಟೀಲ್, ಕಾಂತೇಶ್, ಪ್ರಶಾಂತ್, ಮಹದೇವಪ್ಪ ಕುಂದರಗಿ
>> ೧೫. ಮಂಡ್ಯ - ಸಿದ್ದರಾಮಪ್ಪ
>> ೧೬. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ - ಚಿದಾನಂದಾ ಪಾಟೀಲ್
>> ೧೭ ತುಮಕೂರು - ಸಿದ್ದೇಶ್
>> ೧೮ ಕೊಪ್ಪಳ - ರಮೇಶ್ ಹುನುಗುಂದ
>> ೧೯ ಬಿಜಾಪುರ - ರವಿ ಆಹೇರಿ
>> ಉಳಿದ ಜಿಲ್ಲೆಯವರು ಪಕ್ಕದ ಜಿಲ್ಲೆಯ ಸಂಪನ್ಮೂಲ ಶಿಕ್ಷಕನ್ನು ಸಂಪರ್ಕಿಸಿ. ಅಥವಾ
>> ಸಮಾಜವಿಜ್ಞಾನ ಸಂಘದ . ಅಧ್ಯಕ್ಷ / ಕಾರ್ಯದರ್ಶಿಗಳು ನಮ್ಮ ಡಿಜಿಟಲ್ ಗ್ರೂಪ್ನ ಸದಸ್ಯರನ್ನು
>> ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAEEWKh-H4C61MiQCkW5hH18pRrsKDfr76i%3DNx9%2BBH%3DWSoNsT_g%40mail.gmail.com
>> <https://groups.google.com/d/msgid/socialsciencestf/CAEEWKh-H4C61MiQCkW5hH18pRrsKDfr76i%3DNx9%2BBH%3DWSoNsT_g%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAB-xz3U_z6wQAo2WJfUCptKb0nuWBYaEqdEsRQgOVqjy7aPWLQ%40mail.gmail.com
> <https://groups.google.com/d/msgid/socialsciencestf/CAB-xz3U_z6wQAo2WJfUCptKb0nuWBYaEqdEsRQgOVqjy7aPWLQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAKoy2Jxi2DLC-B0A3pS2-DT1nL_9jNn2j7wGO%2B0y9%3DpR0Z1FEQ%40mail.gmail.com.
For more options, visit https://groups.google.com/d/optout.

Reply via email to