Nice thoughts sir..keep sharing such.. On May 8, 2016 10:09 AM, "prajwal nayak" <[email protected]> wrote:
> > ಪ್ರಖರವಾದ ಸೂರ್ಯಕಿರಣಗಳ ಸ್ಪರ್ಶದಿಂದ ಉಂಟಾಗುವ > ತಾಪವು ಭೂಮಿಗೂ, ಸಾಗರಕ್ಕೂ ಸಮಾನ. ಭೂಮಿ ಇದಕ್ಕೆ > ಪ್ರತಿಕ್ರಿಯಿಸದೆ ಸಹಿಸಿಕೊಳ್ಳುವುದು. ಸಹಿಸುವುದು, > ಕ್ಷಮಿಸುವುದು ಭೂಮಿಯ ವಿಶೇಷಗುಣ. ಅದಕ್ಕಾಗಿಯೇ > ಅವಳಿಗೆ ‘ಸರ್ವಂಸಹಾ ಎಂಬ ಹೆಸರು. ‘ಕ್ಷಮಯಾ ಧರಿತ್ರೀ’ > ಎಂದು ಕ್ಷಮಾಗುಣಕ್ಕೆ ಅವಳನ್ನೇ ತೋರಿಸುವುದು, > ಹೋಲಿಸುವುದು. ಆದರೆ ಸಾಗರ ಎಲ್ಲವನ್ನೂ > ಸಹಿಸುವುದಿಲ್ಲ. ಸೋಸಿ, ಸೋಸಿ ಒಳ್ಳೆಯದನ್ನು ಮಾತ್ರ > ಸ್ವೀಕರಿಸಿ ಕೆಟ್ಟದ್ದನ್ನು ಕೈಬಿಡುತ್ತದೆ. ಪರೀಕ್ಷಿಸಿ > ಸ್ವೀಕರಿಸುವ ಹಾಗೂ ಪ್ರತಿಕ್ರಿಯಿಸುವ ಗುಣವನ್ನು ನಾವು > ಸಾಗರದಿಂದ ಕಲಿಯಬೇಕು. ಅದು ಸೂರ್ಯನ ತಾಪವನ್ನು > ಭೂಮಿಯಂತೆ ಕೇವಲ ಸಹಿಸಿಕೊಳ್ಳುವುದಿಲ್ಲ. ತಕ್ಕ ಪ್ರತಿಕ್ರಿಯೆ > ನೀಡುವುದು. ಸಾಗರವು ಸೂರ್ಯನ ತಾಪಕ್ಕೆ ತನ್ನ > ಅಲೆಗಳನ್ನು ಆವಿಯಾಗಿಸಿಕೊಳ್ಳುತ್ತದೆ. ಆವಿಯು ಮೇಲಕ್ಕೆ > ಸಾಗುವುದು. ಅದೇ ಘನವಾಗಿ ಮೇಘವೆನಿಸುವುದು. > (ಘನಶಬ್ದಕ್ಕೆ ಮೇಘವೆಂಬ ಹೆಸರೂ ಇದೆ.) ವಾಯುವಿನ > ಸಹಕಾರದಿಂದ ಮಳೆಯಾಗುವುದು, ಹನಿಯಾಗುವುದು. > ಭೂಮಿಯಲ್ಲೂ ಸಾಗರದಲ್ಲೂ ಸಮಾನವಾಗಿಯೇ ಮಳೆಯ > ಸಿಂಚನ. ಪರಿಣಾಮ ತನ್ನೊಂದಿಗೆ ಭೂಮಿಯನ್ನೂ > ತಂಪಾಗಿಸುವುದು. ತನ್ನ ತಾಪದ ಪರಿಹಾರದೊಂದಿಗೆ > ತನ್ನೊಂದಿಗಿರುವವರ ತಾಪವನ್ನೂ ಪರಿಹರಿಸುವುದು. > ಸಜ್ಜನರೂ ಹೀಗೆಯೇ ಎರಡು ವಿಧ. ಭೂಮಿಯಂತೆ ಬಂದ > ಕಷ್ಟಗಳನ್ನೆಲ್ಲವನ್ನೂ ತಮ್ಮೊಳಗೇ ನುಂಗಿಕೊಳ್ಳುವವರು > ಒಂದು ವಿಧವಾದರೆ, ಸಾಗರದಂತೆ ಕಷ್ಟಗಳನ್ನೆಲ್ಲ > ನಿವಾರಿಸಿಕೊಳ್ಳುತ್ತ ಇತರರ ಕಷ್ಟಗಳನ್ನೂ ನಿವಾರಿಸಬಲ್ಲವರು > ಮತ್ತೊಂದು ವಿಧ. ಈ ಬ್ರಹ್ಮಾಂಡವೆಂಬ ಭಗವಂತನ > ಆಡುಂಬೊಲದಲ್ಲಿ ಅರಿಯುವುದು ಸಾಕಷ್ಟಿದೆ. > ಮನುಷ್ಯಶರೀರ ಅಶಾಶ್ವತವಾದರೂ ಇದನ್ನು ಪಡೆದಾಗ > ಮಾತ್ರ ಜೀವನದ ಪರಿಪೂರ್ಣತೆಯನ್ನು ಸಾಧಿಸಬಹುದು. > ಪರಿಪೂರ್ಣತೆಯೆಂದರೆ, ಭಗವಂತನ ಸಾಕ್ಷಾತ್ಕಾರವಾದಾಗ > ಮಾತ್ರ ಸಾಧ್ಯವಾಗುವಂತಹುದು. ಅದಕ್ಕಾಗಿ ನಾವು > ಪ್ರಯತ್ನಿಸಬೇಕು. ಸದ್ಗುಣಗಳು ಎಲ್ಲಿದ್ದರೂ ಅವನ್ನು > ಸ್ವೀಕರಿಸಬೇಕು. ನಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುವ > ಸಮಯದಲ್ಲಿ ಇತರರಿಗೆ ಬಂದ ಸಂಕಷ್ಟಗಳನ್ನೂ ಪರಿಹರಿಸಲು > ಪ್ರಯತ್ನಿಸಬೇಕು. ನಾವು ನಡೆದಾಡುವ ಭೂಮಿ, ಕುಡಿಯುವ > ಜಲ, ಸೇವಿಸುವ ವಾಯು, ಕಾಣುವ ಬೆಳಕು, ಅವಕಾಶ > ನೀಡುವ ಆಕಾಶ – ಇವೆಲ್ಲವೂ ನಮಗೆ ಒಂದಲ್ಲ ಒಂದು > ವಿಧದಲ್ಲಿ ಗುರುವಾಗಬಲ್ಲವು. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CALWUL%3D5tGQnV8VY9YUPdm9K90DX2TqmayavYdn5-BLtD7YN9Yw%40mail.gmail.com > <https://groups.google.com/d/msgid/socialsciencestf/CALWUL%3D5tGQnV8VY9YUPdm9K90DX2TqmayavYdn5-BLtD7YN9Yw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAJMrDd2QiAoDzx9eUmY8rS%3DMSiKz3OOxO1s3%2BGSsJnXskz3B0Q%40mail.gmail.com. For more options, visit https://groups.google.com/d/optout.
