Beautiful!!!!! hope good no. Of admissions to all govt schools by such a wonderful attitude of teachers like u and many more On Jun 2, 2016 10:10 PM, "prajwal nayak" <[email protected]> wrote:
> ಮಕ್ಕಳೇ, ಇದು ಮತ್ತೂಂದು ವರ್ಷದ ಹೊಸ ತರಗತಿಗೆ > ಸಿದ್ಧವಾಗುವ ಸಮಯ . ನಿಮ್ಮ ಬದುಕಿನ ಅಧ್ಯಾಯದಲ್ಲಿ > ಒಂದೊಂದೇ ಹಂತವನ್ನು ದಾಟುವ ಬಂಗಾರದ > ಕ್ಷಣಗಳಿವು. ತೆರೆದಿರುವ ಶಾಲೆಗಳು ನಿಮ್ಮನ್ನು ಕೈಬೀಸಿ > ಕರೆಯುತ್ತಿವೆ . > ಸರಸ್ವತಿ ಪೂಜೆಯಲ್ಲಿ ದೇವರಿಗೆ ಪಾಸ್ ಮಾಡಪ್ಪ ಅಂತ ಒಂದು > ಮೇಲ್ಮನವಿ ಸಲ್ಲಿಸಿ , ಕೊನೆಯ ಗ್ರೂಪ್ ಫೋಟೊಕ್ಕೊಂದು > ಸೆ ¾„ ಲ್ ಪೋಜ್ ಕೊಟ್ಟು , ಎಕ್ಸಾಂ ಹಾಲ್ನಲ್ಲಿ ಪಕ್ಕದವರ ಕಡೆ > ವಾರೆಗಣ್ಣು ಬೀರಿ ಅಂತೂ ಶಾಲೆ ದಿನಗಳ ಮುಗಿಸಿ ಶಾಲಾ > ಬ್ಯಾಗ್ ತಂದು ಮನೆಗೆ ಎಸೆದು ಅಬ್ಟಾ ! ಈ ವರ್ಷ ಮುಗೀತು > ಅಂತ ನಿರಮ್ಮಳರಾಗಿದ್ದ ಮಕ್ಕಳೇ, ಅನಾಮತ್ತಾಗಿ ಎರಡು > ತಿಂಗಳು ಕಳೆದುಬಿಟ್ಟಿರಿ. ಮತ್ತೆ ಶಾಲೆ ಶುರುವಾಗಿದೆ . ಬ್ಯಾಗ್ > ಹುಡುಕಬೇಕಿದೆ. > ಹುಡುಕಬೇಕಿದೆ ಅಂತ ಹೇಳಿದೆನಲ್ಲ , ಏಕೆಂದರೆ ಸರ್ಕಾರಿ ಶಾಲೆಗೆ > ಹೋಗುವ ಬಹುಪಾಲು ಮಕ್ಕಳ ಮನೆಯ ಸ್ಥಿತಿ ಎಲ್ಲರಿಗೂ > ಗೊತ್ತೇ ಇದೆ . ಬಡತನವೇ ಬಂಡವಾಳವಾಗಿರುವ ಬಹುತೇಕ > ಕೂಲಿ ಕಾರ್ಮಿಕರು, ರೈತಾಪಿ ವರ್ಗದವರ ಮನೆಗಳ ಮಕ್ಕಳು > ನೀವು . ರಜೆಯಲ್ಲಿ ನೀವು ಶ್ರೀಮಂತರ ಮಕ್ಕಳಂತೆ > ಖುಷಿಯಾಗಿ ಕಾಲ ಕಳೆಯದೆ ಅಪ್ಪ ಅಮ್ಮನೊಂದಿಗೆ ಹೋಗಿ > ಓದಿಗೆ ಒಂದಷ್ಟು ಸಂಗ್ರಹಿಸಿದ್ದೀರಿ . ಆ ಅವಸರದಲ್ಲಿ ಶಾಲೆ > ಮತ್ತು ಬ್ಯಾಗನ್ನು ಮರೆತಿದ್ದೀರಿ. ವರ್ಷವಿಡೀ ತೊಟ್ಟ > ಯೂನಿಫಾರಂಗಳು ಹರಿದು ಹೋಗಿವೆ , ಶಾಲಾ ಬ್ಯಾಗ್ > ಪುಸ್ತಕದ ಭಾರಕ್ಕೆ ನಾಲ್ಕಾರು ಕಡೆ ಹರಿದು ಹೋಗಿ ಅದಕ್ಕೆ > ಕೈಹೊಲಿಗೆ ಹಾಕಿಸಬೇಕಿದೆ . ಮಧ್ಯಾಹ್ನದ ಊಟಕ್ಕೆ ಸುತ್ತಲೂ > ನೆಗ್ಗಿ ಹೋಗಿರುವ ನಿಮ್ಮ ತಟ್ಟೆ, ಅರ್ಧರ್ಧ ಹರಿದ ನೋಟ್ > ಪುಸ್ತಕಗಳು , ಪಠ್ಯಪುಸ್ತಗಳು , ಮುರಿದ ಪೆನ್ , ಪೆನ್ಸಿಲ್ಗಳು > ಇವೇ ಅದರಲ್ಲಿ ತುಂಬಿರುತ್ತವೆ . ಅಂಕಗಳಿಗಾಗಿಯೇ ಇರುವ > ಖಾಸಗಿ ಶಾಲೆಯವರಿಗೆ ಇದು ಅನ್ವಯಿಸುವುದಿಲ್ಲವೆಂದು > ಪುನಃ ಹೇಳುತ್ತೇನೆ . > ಮಕ್ಕಳೇ , ಇದು ಮತ್ತೂಂದು ವರ್ಷದ ಹೊಸ ತರಗತಿಗೆ > ಸಿದ್ಧವಾಗುವ ಸಮಯ . ನಿಮ್ಮ ಬದುಕಿನ ಅಧ್ಯಾಯದಲ್ಲಿ > ಒಂದೊಂದೇ ಹಂತವನ್ನು ದಾಟುವ ಬಂಗಾರದ > ಕ್ಷಣಗಳಿವು . ತೆರೆದಿರುವ ಶಾಲೆಗಳು ನಿಮ್ಮನ್ನು ಕೈಬೀಸಿ > ಕರೆಯುತ್ತಿವೆ . ಬನ್ನಿ, ನಿಮ್ಮ ಪುಟ್ಟ ಪುಟ್ಟ ಹೆಜ್ಜೆಗಳಿಂದ , ದನಿಯ > ಕಲರವದಿಂದ > ಶಾಲಾಂಗಣ ಮತ್ತು ಕೊಠಡಿಗಳಲ್ಲಿ ಹೊಸ ಸಂಚಲನ ಮೂಡಿಸಿ . > ಇಲ್ಲಿ ನೀವು , ನಿಮ್ಮ ಪೋಷಕರು ಹಾಗೂ ಶಿಕ್ಷಕರು ಕೂಡ > ಮರೆಯಬಾರದ ಕೆಲ ಸಂಗತಿಗಳಿವೆ . > ಮಕ್ಕಳಿಗೆ > ಶಾಲೆ ಶುರುವಾದ ಮೊದಲ ವಾರ ನಿಮ್ಮ ನಿಮ್ಮ ಶಾಲೆಗಳಲ್ಲಿ > ಹಬ್ಬ . ಎರಡು ತಿಂಗಳಿನಿಂದ ಬಿದ್ದಿರುವ ಕಸ ಎತ್ತಬೇಕಾ ಎಂಬ > ತಿರಸ್ಕಾರ ಬೇಡ! ನಿಮ್ಮ ಶಾಲೆ ಈಗಾಗಲೇ ಸ್ವತ್ಛವಾಗಿದೆ. > ಕೈಯಲ್ಲಿ ಸಮವಸ್ತ್ರ, ಪಠ್ಯಪುಸ್ತಕ ನೀಡಿ, ನಡೆಯಿರಿ ನಿಮ್ಮ > ಜೊತೆ ನಾವಿದ್ದೇವೆ , ಕಲಿಯಿರಿ. . . ಎಂದು ಗುಡ್ಲಕ್ ಹೇಳಲು > ಶಿಕ್ಷಕರು ಸಿದ್ಧರಾಗಿದ್ದಾರೆ . > ಮಕ್ಕಳೇ , ನಿಮ್ಮ ಪೋಷಕರಿಗೆ ಅನವಶ್ಯಕ ಖರ್ಚುಗಳನ್ನು > ಹೇರದೆ ಶಿಕ್ಷಕರ ಮಾರ್ಗದರ್ಶನದಲ್ಲಿ ಅವಶ್ಯವಿರುವಷ್ಟೇ > ವಸ್ತುಗಳನ್ನು ಕೊಂಡುಕೊಳ್ಳಿ ಮತ್ತು > ವರ್ಷಾಂತ್ಯದವರೆಗೂ ಜತನದಿಂದ ನೋಡಿಕೊಳ್ಳಿ . ಹಗಲು > ರಾತ್ರಿಯನ್ನದೇ ದುಡಿಯುವ ನಿಮ್ಮ ತಂದೆ ತಾಯಿಗಳ ಬಗೆಗೆ > ಗೌರವವಿರಲಿ . ಅವರ ನಿರೀಕ್ಷೆಗಳನ್ನು ಹುಸಿಗೊಳಿಸದಿರಿ . ಈ ವರ್ಷ > ನಾನೇನು ಕಲಿಯಬೇಕಿದೆ ? ಅದಕ್ಕೆ ಸಂಬಂಧಿಸಿದಂತೆ ಒಂದು > ಸ್ಪಷ್ಟ ಗುರಿಯಿರಲಿ. ಕೇವಲ ಅಂಕಗಳೇ ಓದಲ್ಲ, ಅದೇ > ಶಿಕ್ಷಣವೂ ಅಲ್ಲ. ಹಾಗಂತ ಅಂಕಗಳು ಬೇಡವೆಂದು ಕೈಚೆಲ್ಲಿ > ಕುಳಿತುಕೊಳ್ಳುವುದೂ ಅಲ್ಲ . ಅಂಕಗಳ ಜೊತೆ ಜೊತೆಗೆ > ಒಳ್ಳೆಯ ವ್ಯಕ್ತಿತ್ವವೂ ರೂಪುಗೊಳ್ಳಲಿ . > ಶಾಲೆಯಲ್ಲಿ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಿ . > ಶಿಕ್ಷಕರೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ > ಹಕ್ಕುಗಳ ಬಗ್ಗೆ ತಿಳಿದುಕೊಳ್ಳಿ . ಅದಕ್ಕೆ ಅದಕ್ಕೆ ಬಂದಾಗ > ಪ್ರತಿಭಟಿಸುವ ಗುಣವೂ ನಿಮ್ಮದಾಗಲಿ . ಮುಖ್ಯವಾಗಿ > ಹೇಳಬೇಕೆಂದರೆ , ಟೈ , ಬೆಲ್ಟ್ ಹಾಕಿಕೊಂಡು ಇಂಗ್ಲಿಷ್ ಶಾಲೆಗೆ > ಹೋಗುವ ಮಕ್ಕಳನ್ನು ನೋಡಿ ಕೀಳರಿಮೆಗೆ ಒಳಗಾಗಬೇಡಿ , > ಬದಲಿಗೆ ಹೆಮ್ಮೆ ಪಡಿ . ತಾಯಿ ಭಾಷೆಯಲ್ಲಿ ಪಡೆಯುವ ಶಿಕ್ಷಣವೇ > ಶ್ರೇಷ್ಠ ಶಿಕ್ಷಣ. ಈ ಭಾಷೆಯಲ್ಲಿ ಕಲಿತು ನೀವು ಬದುಕುನ್ನು > ಯಶಸ್ವಿಗೊಳಿಸಿಕೊಳ್ಳುವ ಕಲೆಯಲ್ಲಿ ನಿಪುಣರಾಗುತ್ತೀರಿ . > ನಿಮ್ಮ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಿ . ಶಿಕ್ಷಕರು > ಹೇಳಿದ್ದನ್ನು ಪಾಲಿಸಿ , ಅಂದಿನ ಓದನ್ನು ಅಂದಂದೇ > ಓದುತ್ತಾ ಹೋಗಿ. ನಿಗದಿತ ವೇಳಾಪಟ್ಟಿ ಸಿದ್ಧಪಡಿಸಿಕೊಳ್ಳಿ . > ಮನೆಗೆಲಸಕ್ಕೂ ಸಹಕರಿಸಿ . ನಿರಂತರ ಪರಿಶ್ರಮ , ಶ್ರದ್ಧೆ, ಸತತ > ಅಭ್ಯಾಸ, ಶಿಸ್ತು ಎಂಥವರನ್ನೂ ಮೇಲ್ಸ್ತರಕ್ಕೆ ತಂದು > ನಿಲ್ಲಿಸುತ್ತದೆ. > ಶಿಕ್ಷಕರಿಗೆ > ನೀವು ವೇತನ , ಶಿಕ್ಷಕರ ಇತಿ - ಮಿತಿಗಳನ್ನು ದಾಟಿ ಆಚೆ ಬಂದು > ಕೆಲಸ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ > ಹೊಸ ಭರವಸೆಗಳನ್ನು ಮೂಡಿಸಿದೆ . ಮಕ್ಕಳನ್ನು ತೊಂಭತ್ತು > ಅಂಕಗಳಿಗೆ ತಯಾರು ಮಾಡುವ ಜೊತೆಗೆ ತೊಂಭತ್ತು ವರ್ಷಗಳ > ಕಾಲ ಅರ್ಥವತ್ತಾಗಿ ಬಾಳುವಂತಾಗುವ ಬದುಕಿನ ಪಾಠವನ್ನು > ಹೇಳಿಕೊಡಬೇಕಾಗಿದೆ . ರಜೆಯ ಗುಂಗಿನಲ್ಲಿರುವ ಮಕ್ಕಳು > ಶಾಲೆಯ ಕಡೆ ಹೆಜ್ಜೆ ಹಾಕಲು ಸ್ವಲ್ಪ$ ದಿನಗಳೇ > ಬೇಕಾಗಬಹುದು . ಕಾಯುತ್ತಾ ಕೂರದೆ ಒಂದಿಷ್ಟು > ಮಕ್ಕಳನ್ನು ಸೇರಿಸಿಕೊಂಡು ಎಲ್ಲಾ ಶಿಕ್ಷಕರಾದಿಯಾಗಿ > ಮಕ್ಕಳ ಮನೆ ಮನೆಗೆ ಭೇಟಿ ನೀಡಿ. ಆಗ ಮಗುವಿನ ಮನಸ್ಸಿನಲ್ಲೂ , > ಪೋಷಕರ ಮನಸ್ಸಿನಲ್ಲೂ ಶಾಲೆಯ ಬಗೆಗೆ ಮತ್ತು ನಿಮ್ಮ ಬಗೆಗೆ > ವಿಶೇಷ ಗೌರವವೊಂದು ರೂಪುಗೊಳ್ಳುತ್ತದೆ . ಸರ್ಕಾರಿ > ಶಾಲೆಯ ಸೌಲಭ್ಯಗಳು ಮತ್ತು ಮಾತೃಭಾಷೆ ಶಿಕ್ಷಣದ > ಮಹತ್ವವನ್ನು ತಿಳಿಸಿ ಸರ್ಕಾರಿ ಶಾಲೆಗೆ ಸೇರುವಂತೆ > ಪ್ರೋತ್ಸಾಹಿಸಿ . > ಶಾಲೆಯಲ್ಲಿ ಆರಂಭದ ಒಂದು ವಾರ ಹಬ್ಬದ ವಾತಾವರಣವಿರಲಿ , > ಅಷ್ಟರೊಳಗೆ ಎಲ್ಲಾ ಮಕ್ಕಳು ಬರುವಂತೆ ಮಾಡಿ . > ಆರಂಭದಲ್ಲೇ ಪೋಷಕರ ಮತ್ತು ಎಸ್ಡಿಎಮ್ಸಿ > ಸಹಯೋಗದೊಂದಿಗೆ ವರ್ಷವಿಡಿ ಶಾಲೆಯಲ್ಲಿ ಮಾಡಬೇಕಾದ > ಕಾರ್ಯಗಳ ಒಂದು ಸ್ಪಷ್ಟ ಕ್ರಿಯಾ ಯೋಜನೆ > ರೂಪಿಸಿಕೊಳ್ಳಿ . ಶಾಲೆಯ ಅಗತ್ಯಗಳಿಗೆ ಅನುಗುಣವಾಗಿ > ಸಮುದಾಯದ ಸಹಕಾರ ಪಡೆಯಲು ಪ್ರಯತ್ನಿಸಿ . ಪೋಷಕರಿಗೆ > ಮನೆಯಲ್ಲಿ ಮಗುವಿನ ಮೇಲೆ ನಿಗಾ ಇಡಲು ತಿಳಿಸಿ. ಪ್ರತಿ ತಿಂಗಳು > ಮಗುವಿನ ಪ್ರಗತಿಯನ್ನು ಪೋಷಕರಿಗೆ ತಿಳಿಸುವ ಪ್ರಯತ್ನ > ಮಾಡಿ . ಇಲಾಖೆ ವಹಿಸುವ ಕೆಲಸದ ಒತ್ತಡ ಮತ್ತು ವೇತನಕ್ಕೆ > ಸಂಬಂಧಿಸಿದಂತೆ ನಿಮ್ಮ ಸಮಸ್ಯೆಯ ಅರಿವಿದೆ . ಆದರೆ ಅದರಿಂದ > ನಾಳಿನ ಭವ್ಯ ಭವಿಷ್ಯ ನೋಡಬೇಕಾದ ಮಗುವಿನ ಮೇಲೆ > ಯಾವುದೇ ಪರಿಣಾಮ ಆಗದಿರಲಿ . ಬೊಧನೆಯನ್ನು ಹೆಚ್ಚು > ಆಕರ್ಷಕವಾಗಿಸಿ . ಪಠ್ಯೇತರ ಚಟುವಟಿಕೆಗಳನ್ನು ಸಾಕಷ್ಟು > ಆಯೋಜಿಸಿ , ಮಕ್ಕಳ ಪ್ರತಿಭೆ ಹೊರಹೊಮ್ಮಲು ಅವಕಾಶ > ನೀಡಿ. ಇದರಲ್ಲೇ ನಿಮ್ಮ ವೃತ್ತಿಯ ಯಶಸ್ಸು ಅಡಗಿದೆ. > ಪೋಷಕರಿಗೆ > ಹಿಂದೆಂದಿಗಿಂತ ಇಂದು ಪೋಷಕರಲ್ಲಿ ತಮ್ಮ ಮಕ್ಕಳ ಶಿಕ್ಷಣದ > ಕುರಿತು ಕಾಳಜಿ ವ್ಯಕ್ತವಾಗುತ್ತಿರುವುದು > ಉತ್ತಮ ಬೆಳವಣಿಗೆ . ಈ ಕಾಳಜಿಯಷ್ಟೇ ಸಾಲದು, > ಮಗುವಿನ ಬೆಳವಣಿಗೆಯ ಹಸಿರು ಬೆಳೆ ಕಾಣಲು ನೀರು > ಗೊಬ್ಬರವೂ ಬೇಕು . ಪೋಷಕರೇ , ನಿಮ್ಮ ಮಗುವಿಗೆ > ನೀವು ಪಡುವ ಕಷ್ಟದ ಕೆಲ ಸ್ಯಾಂಪಲ್ಗಳನ್ನು ಪರಿಚಯಿಸಿ . > ಅದರ ಅರಿವು ಓದಿನ ಕಡೆ ಉತ್ಸಾಹ ಹೆಚ್ಚಲು > ಸಹಾಯವಾದೀತು. ಆಗಾಗ ಶಾಲೆಯ ಕಡೆ ಹೋಗಿ ನಿಮ್ಮ > ಮಗುವಿನ ಬಗ್ಗೆ ವಿಚಾರಿಸಿ. ಆತನ ಒಳ್ಳೆಯ ಕಾರ್ಯಗಳಿಗೆ > ಪ್ರೋತ್ಸಾಹಿಸಿ . ಎಂದೂ ಕೂಡ ಅನ್ಯ ಮಕ್ಕಳ ಜೊತೆ > ಹೋಲಿಸಿ ಮಾತನಾಡಬೇಡಿ . ಸರ್ಕಾರಿ ಶಾಲೆಯಲ್ಲಿ > ಗುಣಮಟ್ಟದ ಶಿಕ್ಷಣ ಹಾಗೂ ಹಾಲಿನಿಂದ ಹಿಡಿದು > ಹಾಕಿಕೊಳ್ಳುವ ಶೂ ವರೆಗೂ ಎಲ್ಲವೂ ಉಚಿತವಾಗಿ ಸಿಗುತ್ತವೆ . > ನೀವು ಮಗುವಿಗಾಗಿ ವ್ಯಯಿಸಬೇಕಾದ ಅಗತ್ಯವೇ ಇಲ್ಲ . > ಮನೆಯ ಬಡತನಕ್ಕೆ ದುಡಿಯಲು ಮಗುವನ್ನು ಶಾಲೆ ಬಿಡಿಸುವ > ಮೂರ್ಖತನ ಬೇಡ. ಮಗುವಿನ ನಾಳಿನ ಭವಿಷ್ಯಕ್ಕಾಗಿ > ಒಂದಿಷ್ಟು ತ್ಯಾಗ ಮಾಡಿ . > ಶಾಲೆಗಿಂತ ಮಗುವು ಹೆಚ್ಚಾಗಿ ಕುಟುಂಬದಲ್ಲಿ ತನ್ನ ಸಮಯ > ಕಳೆಯುವುದರಿಂದ ಮನೆಯ ವಾತಾವರಣ ಆರೋಗ್ಯದಿಂದಿರಲಿ. > ಜಗಳ , ಮನಸ್ತಾಪ ನಿಮ್ಮ ಮಗುವಿನ ಮೇಲೆ ಪರಿಣಾಮ > ಬೀರುವುದರಲ್ಲಿ ಅನುಮಾನವೇ ಇಲ್ಲ. ಅದರ ಬಗ್ಗೆ ಸ್ವಲ್ಪ > ಜಾಗೃತೆಯಿರಲಿ . ಶಾಲೆಯಲ್ಲಿ ಏನೇನು ಹೇಳಿಕೊಟ್ಟರು , ಅಲ್ಲಿ > ಏನೇನು ನಡೆಯುತ್ತಿದೆ ಎಂದು ಮಗುವನ್ನು > ವಿಚಾರಿಸಿಕೊಳ್ಳಲು ಪ್ರತಿದಿನ ನಿಮ್ಮ 30 ನಿಮಿಷವನ್ನಾದರೂ > ಮೀಸಲಿಡಿ . > ಮಗು , ಶಿಕ್ಷಕ , ಪಠ್ಯಕ್ರಮ ಮತ್ತು ಪೋಷಕರು ಶಿಕ್ಷಣಸೌಧದ > ನಾಲ್ಕು ಕಂಬಗಳು . ಯಾವ ಕಂಬ ಊನವಾದರೂ ಶಿಕ್ಷಣವೆಂಬ > ಸೌಧ ಧರೆಗುರುಳುತ್ತದೆ . ಒಂದು ನಾಡಿನ , ದೇಶದ ಪ್ರಗತಿ ಆ > ದೇಶದ ಶಿಕ್ಷಣವನ್ನು ಅವಲಂಬಿಸಿದೆ . ಉತ್ತಮ ಶಿಕ್ಷಣಕ್ರಮ > ರೂಪಿಸಿದಲ್ಲಿ ಒಳ್ಳೆಯ ಸಮಾಜವನ್ನು ನಿರೀಕ್ಷಿಸಬಹುದು. ಆ > ನಿಟ್ಟಿನಲ್ಲಿ ಎಲ್ಲರೂ ಸೇರಿ ಹೆಜ್ಜೆ ಹಾಕೋಣ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CALWUL%3D5xCU-7ctO_wqEx%2BT-WEaizj5fv%2B3724HPh%3D9NrzRnmiQ%40mail.gmail.com > <https://groups.google.com/d/msgid/socialsciencestf/CALWUL%3D5xCU-7ctO_wqEx%2BT-WEaizj5fv%2B3724HPh%3D9NrzRnmiQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAEMd3E1%3DdoorhRiehnDwyyv-nbJcbctBUdUaQRULG44PB_8-KA%40mail.gmail.com. For more options, visit https://groups.google.com/d/optout.
