*Hike, telegram, hangots, facebook, messanger, whatsup, ಹೀಗೆ ಎಲ್ಲಾ ಗ್ರೂಪ್ ಆದವು .ಇವುಗಳಲ್ಲೆ ಒಳ ಗುಂಪುಗಳು , ವಿರೋಧಿ ಗುಂಪುಗಳು , ಸಮಾನ ಮನಸ್ಕರಗುಂಪುಗಳು , ಇನ್ನೂಬ್ಬರನ್ನು ಈಯಾಳಿಸುವ ಗುಂಪುಗಳು, ನನ್ನ Holding ನಲ್ಲಿ ಇರಬೇಕೆನ್ನುವ ಗುಂಪು, ಹೀಗೆ ಹಲವಾರು ಗುಂಪುಗಳು, ಇನ್ನು Tweetar ಮಾತ್ರ ಉಳಿದಿದೆ. *
* ಎಲ್ಲಾ ಗುಂಪಿನಲ್ಲಿ ಒಂದೇವಿಷಯ. ಮತ್ತೆ ಮತ್ತೆ ವಿಷಯಗಳ (ರಿಪೀಟ್) ಪುನರಾವರ್ತನೆ , ಕೆಲವರಿಗೆ ಬೋರು ,ಕೆಲವರು ಜೋರು,* * STF Email ಎಲ್ಲವುದಕ್ಕಿಂತ ಉತ್ತಮ ಹೇಗೆ* *1. ಇದು ಇಲಾಖೆಯದು ಯಾರ ಸ್ವಂತದ್ದು ಅಲ್ಲ. * *2. ಇದರಲ್ಲಿ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಯಾವುದೇ ವಿಷಯ ಚರ್ಚಿಸಬಹುದು. * *3. ನಿರ್ಭಂದಗಳು ಕಡಿಮೆ. * *4. ಇಲಾಖೆಯವರೆಲ್ಲರೂ ಇದರಲ್ಲಿದ್ದಾರೆ.* *5. ಮಾರ್ಗದರ್ಶನಕ್ಕೆ ITforChange ಇದೆ.* *6. ಆಗಾಗ ಇಲಾಖೆಯಿಂದ ತರಬೇತಿ ಆಗುತ್ತದೆ* *7. ಮೊಬೈಲ್ ನಲ್ಲಿಯು ಬಳಸಬಹುದು. * * KOER* *ಎಲ್ಲ ವಿಷಯಗಳ ಸಂಪನ್ಮೂಲಗಳಿಗಾಗಿ ನಮಗೆ KOER ಇದೆ* *ಮುಕ್ತ ಕೋಯರ್ * *ಬನ್ನಿ ಇಲಾಖೆಯ ಈ ವೇದಿಕೆಯನ್ನು ಬಳಸೋಣ.* -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz7KLqs7%3DjZm1CBN8uNFgp9U4LO98gj1dDvmEOVkcPyFJg%40mail.gmail.com. For more options, visit https://groups.google.com/d/optout.
