ಆತ್ಮೀಯ ಬಸವರಾಜ ಸರ್... ವೈಮನಸ್ಸು ಯಾರಿಗಿಲ್ಲ ಹೇಳಿ..? ಈ ದೇಶವನ್ನು ಆಳುವ ನಾಯಕರಾಧಿ ಮಸ್ತಾಪ ಗುಂಪುಗಾರಿಕೆ ಇರುತ್ತೆ ಅಂತಹದರಲ್ಲಿ ನಾವು ಸಾಮಾನ್ಯ ನೌಕರರು ನಮ್ಮ ಲ್ಲಿ ಇರಲಾರದೆ...? ಇವತ್ತು ನೀವು ವ್ಯಕ್ತಪಡಿಸಿರುವ ಅನಿಸಿಕೆ ನಿಮ್ಮದು ಮಾತ್ರ ಸಾರ್ವತ್ರಿಕ ವಲ್ಲ...ನಾವು ನಮ್ಮ ಡಿಜಿಟಲ್ ಗ್ರುಪ್ ಗೆ ಬದ್ದರಾಗಿದ್ದೇವೆ..ನಾವೇಲ್ಲರೂ ಒಂದೆ.... On 03-Jul-2016 12:17 pm, "Basavaraja Naika H.D." < [email protected]> wrote:
> *Hike, telegram, hangots, facebook, messanger, whatsup, ಹೀಗೆ ಎಲ್ಲಾ > ಗ್ರೂಪ್ ಆದವು .ಇವುಗಳಲ್ಲೆ ಒಳ ಗುಂಪುಗಳು , ವಿರೋಧಿ ಗುಂಪುಗಳು , ಸಮಾನ ಮನಸ್ಕರಗುಂಪುಗಳು > , ಇನ್ನೂಬ್ಬರನ್ನು ಈಯಾಳಿಸುವ ಗುಂಪುಗಳು, ನನ್ನ Holding ನಲ್ಲಿ ಇರಬೇಕೆನ್ನುವ ಗುಂಪು, > ಹೀಗೆ ಹಲವಾರು ಗುಂಪುಗಳು, ಇನ್ನು Tweetar ಮಾತ್ರ ಉಳಿದಿದೆ. * > > * ಎಲ್ಲಾ ಗುಂಪಿನಲ್ಲಿ ಒಂದೇವಿಷಯ. ಮತ್ತೆ ಮತ್ತೆ ವಿಷಯಗಳ (ರಿಪೀಟ್) > ಪುನರಾವರ್ತನೆ , ಕೆಲವರಿಗೆ ಬೋರು ,ಕೆಲವರು ಜೋರು,* > > > * STF Email ಎಲ್ಲವುದಕ್ಕಿಂತ ಉತ್ತಮ ಹೇಗೆ* > > *1. ಇದು ಇಲಾಖೆಯದು ಯಾರ ಸ್ವಂತದ್ದು ಅಲ್ಲ. * > > *2. ಇದರಲ್ಲಿ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಯಾವುದೇ ವಿಷಯ ಚರ್ಚಿಸಬಹುದು. * > > *3. ನಿರ್ಭಂದಗಳು ಕಡಿಮೆ. * > > *4. ಇಲಾಖೆಯವರೆಲ್ಲರೂ ಇದರಲ್ಲಿದ್ದಾರೆ.* > > *5. ಮಾರ್ಗದರ್ಶನಕ್ಕೆ ITforChange ಇದೆ.* > > *6. ಆಗಾಗ ಇಲಾಖೆಯಿಂದ ತರಬೇತಿ ಆಗುತ್ತದೆ* > > *7. ಮೊಬೈಲ್ ನಲ್ಲಿಯು ಬಳಸಬಹುದು. * > > > * KOER* > > *ಎಲ್ಲ ವಿಷಯಗಳ ಸಂಪನ್ಮೂಲಗಳಿಗಾಗಿ ನಮಗೆ KOER ಇದೆ* > > *ಮುಕ್ತ ಕೋಯರ್ * > > > *ಬನ್ನಿ ಇಲಾಖೆಯ ಈ ವೇದಿಕೆಯನ್ನು ಬಳಸೋಣ.* > > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz7KLqs7%3DjZm1CBN8uNFgp9U4LO98gj1dDvmEOVkcPyFJg%40mail.gmail.com > <https://groups.google.com/d/msgid/socialsciencestf/CACwGsz7KLqs7%3DjZm1CBN8uNFgp9U4LO98gj1dDvmEOVkcPyFJg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAFwfYrjWh%2BccGA_QNEYx1QpWFs%3DtJE8Ox0O9Jak_nWeXLXxKnw%40mail.gmail.com. For more options, visit https://groups.google.com/d/optout.
