ಸರ್‍  ಜಿಲ್ಲೆಯ ಶಿಕ್ಷಕರು ತಾಲೂಕಿನ  ಒಬ್ಬ ಶಿಕ್ಷಕರಿಗೆ ತಲುಪಿಸಿದರೆ ಬೇಗ  ಎಲ್ಲರಿಗೂ
ತಲುಪುತ್ತವೆ ಅವರ ವಿಳಾಸ ತಿಳಿಸಿದರೆ ಬೇಗ ಪಡೆಯಬಹುದು
On 16-Jul-2016 8:48 pm, "Manappa Dodamani" <[email protected]> wrote:

> Manappa [email protected]
> On 30 Apr 2016 08:55, "Naganna shahabad" <[email protected]> wrote:
> >
> > ಅಖಂಡ ಕರ್ನಾಟಕ ಕಲಾ ಶಿಕ್ಷಕರ ಡಿಜಿಟಲ್ ಗ್ರೂಪ್ನ ಬ್ಲಾಗ್  ಲಾಂಚ್ ಮಾಡಲಾಗಿದೆ.
> >
> > ಇದರ ಲ್ಲಿ  ಸುಮಾರು 200gb ಯಷ್ಟು ಸಮಾಜವಿಜ್ಞಾನ ವಿಷಯದ ಸಂಪನ್ಮೂಲಗಳನ್ನು ಕಲಾ
> ಶಿಕ್ಷಕರಿಗೆ ಒಗಿಸುವ ಒಂದು ಪ್ರಯತ್ನ ಮಾಡಲಾಗಿದೆ.
> >
> >    ಅಂದರೆ ಇದರಲ್ಲಿ 8, 9 & 10 ನೇ ತರಗತಿ ಪ್ರತಿ ಪಾಠದ
> > ಪಾಠಟಿಪ್ಪಣಿ ,
> > ಪಠ್ಯಪುಸ್ತಕ,
> > ನೋಟ್ಸ್,
> > ಪಿ.ಪಿ.ಟಿ
> > ಪೋಟೋಗಳು.
> > ಸಂಬಂದಿಸಿದ ವಿಡಿಯೋಗಳು.
> > ಹೆಚ್ಚಿನ ಅಭ್ಯಾಸ ಸಾಹಿತ್ಯ
> > ಘಟಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ನೀಲನಕ್ಷೆ ಸಹಿತ,
> > Fa 1,2,3,4 & Sa 1 & 2 ಪ್ರಶ್ನೆ ಪತ್ರಿಕೆಗಳೂ.
> > ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು
> > ಸಿಸಿಇ ಸಾಹಿತ್ಯ
> > ಸಾಧನ, sap ನಂತಹ ಅನೇಕ ಸಾಹಿತ್ಯ ಪುಸ್ತಕಗಳು,
> > ಸಿ.ಸಿ.ಇ software,
> > ಪಾಸಿಂಗ್ ಪ್ಯಾಕೆಜ್
> > ಸ್ಕೋರಿಂಗ್ ಪ್ಯಾಕೆಜ್,
> > ಇತರೆ ಇನ್ನೂ ಏನೇನೋ ಇದೆ.
> >
> > ಸದ್ಯದಲ್ಲಿ ಗ್ರೂಪ್ ನ ಸದಸ್ಯರ ಮಾಹಿತಿಯನ್ನೊಳಗೊಂಡಿದ್ದು ಮೇ 25ಕ್ಕೆ ಎಲ್ಲಾ
> ಸಂಪನ್ಮೂಲಗಳು ಲಭ್ಯವಾಗಲಿದೆ. ಇದು ಒಂದು ಬ್ಲಾಗ್ ರೀತಿಯಲ್ಲಿ ಇರದೇ ಒಂದು ಅಂತರಾಷ್ಟ್ರೀಯ
> ಮಟ್ಟದ ವೆಬ್ ಸೈಟ್ ನಂತೆ ಕಾಣುತ್ತಿದೆ.
> >
> >
> > ಬ್ಲಾಗ್ ನ ಲಿಂಕ್ :
> >
> > http://www.socialsciencedigitalgroup.blogspot.in/
> >
> > ಆತ್ಮೀಯ ಸ್ನೇಹಿತರೆ, ಶಿಕ್ಷಕರೆ, ಕರ್ನಾಟಕದ ಸಮಾಜವಿಜ್ಞಾನ ಶಿಕ್ಷಕರಿಗಾಗಿ
> > ಡಿಜಿಟಲ್ ಸೋ ರ್ಸ್ ತಯಾರಿ ಅಂತಿಮ ರೂಪ ಪಡೆಯುತ್ತಿದ್ದು ಜೂನ್ ತಿಂಗಳಿನಲ್ಲಿ ಎಲ್ಲರಿಗೂ
> ಉಚಿತವಾಗಿ ವಿತರಿಸುವ  ಗುರಿ ಹೊಂದಲಾಗಿದೆ. ಆದ್ದರಿಂದ ತಾವುಗಳು ತಮಗೆ ಪರಿಚಯವಿರುವ
> ಶಿಕ್ಷಕರಿಗೆ ಈ ಸಂಪನ್ಮೂಲವನ್ನು ತಲುಪಿಸಲು ಸಹಾಯ ಮಾಡಿ. ಇದು ಸಂಪೂರ್ಣ ಉಚಿತವಾಗಿದೆ. ಇದು
> ಸಮಾರು 200 gb ಸಂಪನ್ಮೂಲ ಇರುವುದರಿಂದ laptop or hardisk ತಂದರೆ ಒಳ್ಳೆಯದು. ಆಯಾ
> ಜಿಲ್ಲಾ ಹಂತದಲ್ಲಿ ವಿತರಿಸಲು   ನಿರ್ಧರಿಸಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ಜವಾಬ್ದಾರಿ
> ಹಂಚಿಕೆ ಮಾಡಲಾಗಿದೆ.
> >
> > ೧. ದಾವಣಗೆರೆ- ವೀರೇಶ್ ಅರಕೆರಿ, ಪ್ರದೀಪ್ ಎಸ್.ಎನ್. ರಮೇಶ್ ಎಂ, ಶ್ರೀಕಾಂತ್,
> ರಾಮಚಂದ್ರ ಕೆ.ಎಸ್.
> > ೨. ಶಿವಮೊಗ್ಗ - ರಾಮಚಂದ್ರ ಕೆ.ಎಸ್., ಡಾಕ್ಯಾನಾಯಕ್(ಸಾಗರ), ವೀರೇಶ್ ತೀರ್ಥಹಳ್ಳಿ
> > ೩ ಹಾವೇರಿ - ರವಿ ಆಹೇರಿ
> > ೪. ಬಳ್ಳಾರಿ - ಸಂತೋಷ್ ಕುಮಾರ್, ಕೊಟ್ರೇಶ್ ವಿ.
> > ೫ ದಾರವಾಡ - ಸಂಜೀವ್ ಕುಂದಗಲ್
> > ೬ ಗದಗ - ವಾಸು ಶ್ಯಾಗೋಟಿ
> > ೭. ಯಾದಗಿರಿ ಮತ್ತು ಕಲ್ಬುರ್ಗಿ,ಬೀದರ - ನಾಗಣ್ಣ ಶಾಹಾಬಾದ,
> > ೮ ರಾಯಚೂರು - ಶರಣಬಸಪ್ಪ ಗೂಡೂರು
> > ೯ ಬೆಳಗಾಂ - ದಾನಮ್ಮ ಝಲಕಿ, ಶಶಿಧರ್ ಗೂಂಡ್ಲೂರು
> > ೧೦ ಕೋಲಾರ - ಪ್ರಾಹ್ಲಾದ್ ಪತ್ತಾರ್
> > ೧೧. ಚಿತ್ರದುರ್ಗ - ಮಲ್ಲಿಕಾರ್ಜುನ್, ರಾಮಚಂದ್ರಪ್ಪ ಹೆಚ್.ಆರ್.ಶ್ರೀನಿವಾಸ್
> > ೧೨. ಉಡುಪಿ- ಮಹಬಲೇಶ್ವರ ಭಾಗ್ವತ್
> > ೧೩. ಮಂಗಳೂರು - ಹರಿಶ್ಚಂದ್ರ
> > ೧೪. ಚಿಕ್ಕಮಗಳೂರು - ಪ್ರೇಮನಗೌಡ ಪಾಟೀಲ್, ಕಾಂತೇಶ್, ಪ್ರಶಾಂತ್, ಮಹದೇವಪ್ಪ ಕುಂದರಗಿ
> > ೧೫. ಮಂಡ್ಯ - ಸಿದ್ದರಾಮಪ್ಪ
> > ೧೬. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ - ಚಿದಾನಂದಾ ಪಾಟೀಲ್
> > ೧೭ ತುಮಕೂರು - ಸಿದ್ದೇಶ್
> > ೧೮ ಕೊಪ್ಪಳ - ರಮೇಶ್ ಹುನುಗುಂದ
> > ೧೯ ಬಿಜಾಪುರ - ರವಿ ಆಹೇರಿ
> > ಉಳಿದ ಜಿಲ್ಲೆಯವರು ಪಕ್ಕದ ಜಿಲ್ಲೆಯ ಸಂಪನ್ಮೂಲ ಶಿಕ್ಷಕನ್ನು ಸಂಪರ್ಕಿಸಿ. ಅಥವಾ
> ಸಮಾಜವಿಜ್ಞಾನ ಸಂಘದ . ಅಧ್ಯಕ್ಷ / ಕಾರ್ಯದರ್ಶಿಗಳು ನಮ್ಮ ಡಿಜಿಟಲ್ ಗ್ರೂಪ್ನ ಸದಸ್ಯರನ್ನು
> ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.
> >
> > --
> > *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
> >
> > **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> > ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> > ---
> > You received this message because you are subscribed to the Google
> Groups "SocialScience STF" group.
> > To unsubscribe from this group and stop receiving emails from it, send
> an email to [email protected].
> > To post to this group, send email to [email protected].
> > Visit this group at https://groups.google.com/group/socialsciencestf.
> > To view this discussion on the web visit
> https://groups.google.com/d/msgid/socialsciencestf/CAEEWKh-H4C61MiQCkW5hH18pRrsKDfr76i%3DNx9%2BBH%3DWSoNsTg%40mail.gmail.com
> .
> > For more options, visit https://groups.google.com/d/optout.this blog so
> many use full sir i will visit this blog sir
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAE6C%2BmDwBBqbngu2GBOhkPG82mDw-ukOoOjctNgA6xcjXLuQvw%40mail.gmail.com
> <https://groups.google.com/d/msgid/socialsciencestf/CAE6C%2BmDwBBqbngu2GBOhkPG82mDw-ukOoOjctNgA6xcjXLuQvw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAO84MVGNrobMyc0L8nR9iqqWhssRArYDftmSkm4Cxt7MiGsoxw%40mail.gmail.com.
For more options, visit https://groups.google.com/d/optout.

Reply via email to