Sir really its remarkable work by our. S S Tr I m personally very thanked to all the group. On Jul 16, 2016 8:48 PM, "Manappa Dodamani" <[email protected]> wrote:
> Manappa [email protected] > On 30 Apr 2016 08:55, "Naganna shahabad" <[email protected]> wrote: > > > > ಅಖಂಡ ಕರ್ನಾಟಕ ಕಲಾ ಶಿಕ್ಷಕರ ಡಿಜಿಟಲ್ ಗ್ರೂಪ್ನ ಬ್ಲಾಗ್ ಲಾಂಚ್ ಮಾಡಲಾಗಿದೆ. > > > > ಇದರ ಲ್ಲಿ ಸುಮಾರು 200gb ಯಷ್ಟು ಸಮಾಜವಿಜ್ಞಾನ ವಿಷಯದ ಸಂಪನ್ಮೂಲಗಳನ್ನು ಕಲಾ > ಶಿಕ್ಷಕರಿಗೆ ಒಗಿಸುವ ಒಂದು ಪ್ರಯತ್ನ ಮಾಡಲಾಗಿದೆ. > > > > ಅಂದರೆ ಇದರಲ್ಲಿ 8, 9 & 10 ನೇ ತರಗತಿ ಪ್ರತಿ ಪಾಠದ > > ಪಾಠಟಿಪ್ಪಣಿ , > > ಪಠ್ಯಪುಸ್ತಕ, > > ನೋಟ್ಸ್, > > ಪಿ.ಪಿ.ಟಿ > > ಪೋಟೋಗಳು. > > ಸಂಬಂದಿಸಿದ ವಿಡಿಯೋಗಳು. > > ಹೆಚ್ಚಿನ ಅಭ್ಯಾಸ ಸಾಹಿತ್ಯ > > ಘಟಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ನೀಲನಕ್ಷೆ ಸಹಿತ, > > Fa 1,2,3,4 & Sa 1 & 2 ಪ್ರಶ್ನೆ ಪತ್ರಿಕೆಗಳೂ. > > ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು > > ಸಿಸಿಇ ಸಾಹಿತ್ಯ > > ಸಾಧನ, sap ನಂತಹ ಅನೇಕ ಸಾಹಿತ್ಯ ಪುಸ್ತಕಗಳು, > > ಸಿ.ಸಿ.ಇ software, > > ಪಾಸಿಂಗ್ ಪ್ಯಾಕೆಜ್ > > ಸ್ಕೋರಿಂಗ್ ಪ್ಯಾಕೆಜ್, > > ಇತರೆ ಇನ್ನೂ ಏನೇನೋ ಇದೆ. > > > > ಸದ್ಯದಲ್ಲಿ ಗ್ರೂಪ್ ನ ಸದಸ್ಯರ ಮಾಹಿತಿಯನ್ನೊಳಗೊಂಡಿದ್ದು ಮೇ 25ಕ್ಕೆ ಎಲ್ಲಾ > ಸಂಪನ್ಮೂಲಗಳು ಲಭ್ಯವಾಗಲಿದೆ. ಇದು ಒಂದು ಬ್ಲಾಗ್ ರೀತಿಯಲ್ಲಿ ಇರದೇ ಒಂದು ಅಂತರಾಷ್ಟ್ರೀಯ > ಮಟ್ಟದ ವೆಬ್ ಸೈಟ್ ನಂತೆ ಕಾಣುತ್ತಿದೆ. > > > > > > ಬ್ಲಾಗ್ ನ ಲಿಂಕ್ : > > > > http://www.socialsciencedigitalgroup.blogspot.in/ > > > > ಆತ್ಮೀಯ ಸ್ನೇಹಿತರೆ, ಶಿಕ್ಷಕರೆ, ಕರ್ನಾಟಕದ ಸಮಾಜವಿಜ್ಞಾನ ಶಿಕ್ಷಕರಿಗಾಗಿ > > ಡಿಜಿಟಲ್ ಸೋ ರ್ಸ್ ತಯಾರಿ ಅಂತಿಮ ರೂಪ ಪಡೆಯುತ್ತಿದ್ದು ಜೂನ್ ತಿಂಗಳಿನಲ್ಲಿ ಎಲ್ಲರಿಗೂ > ಉಚಿತವಾಗಿ ವಿತರಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ತಾವುಗಳು ತಮಗೆ ಪರಿಚಯವಿರುವ > ಶಿಕ್ಷಕರಿಗೆ ಈ ಸಂಪನ್ಮೂಲವನ್ನು ತಲುಪಿಸಲು ಸಹಾಯ ಮಾಡಿ. ಇದು ಸಂಪೂರ್ಣ ಉಚಿತವಾಗಿದೆ. ಇದು > ಸಮಾರು 200 gb ಸಂಪನ್ಮೂಲ ಇರುವುದರಿಂದ laptop or hardisk ತಂದರೆ ಒಳ್ಳೆಯದು. ಆಯಾ > ಜಿಲ್ಲಾ ಹಂತದಲ್ಲಿ ವಿತರಿಸಲು ನಿರ್ಧರಿಸಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ಜವಾಬ್ದಾರಿ > ಹಂಚಿಕೆ ಮಾಡಲಾಗಿದೆ. > > > > ೧. ದಾವಣಗೆರೆ- ವೀರೇಶ್ ಅರಕೆರಿ, ಪ್ರದೀಪ್ ಎಸ್.ಎನ್. ರಮೇಶ್ ಎಂ, ಶ್ರೀಕಾಂತ್, > ರಾಮಚಂದ್ರ ಕೆ.ಎಸ್. > > ೨. ಶಿವಮೊಗ್ಗ - ರಾಮಚಂದ್ರ ಕೆ.ಎಸ್., ಡಾಕ್ಯಾನಾಯಕ್(ಸಾಗರ), ವೀರೇಶ್ ತೀರ್ಥಹಳ್ಳಿ > > ೩ ಹಾವೇರಿ - ರವಿ ಆಹೇರಿ > > ೪. ಬಳ್ಳಾರಿ - ಸಂತೋಷ್ ಕುಮಾರ್, ಕೊಟ್ರೇಶ್ ವಿ. > > ೫ ದಾರವಾಡ - ಸಂಜೀವ್ ಕುಂದಗಲ್ > > ೬ ಗದಗ - ವಾಸು ಶ್ಯಾಗೋಟಿ > > ೭. ಯಾದಗಿರಿ ಮತ್ತು ಕಲ್ಬುರ್ಗಿ,ಬೀದರ - ನಾಗಣ್ಣ ಶಾಹಾಬಾದ, > > ೮ ರಾಯಚೂರು - ಶರಣಬಸಪ್ಪ ಗೂಡೂರು > > ೯ ಬೆಳಗಾಂ - ದಾನಮ್ಮ ಝಲಕಿ, ಶಶಿಧರ್ ಗೂಂಡ್ಲೂರು > > ೧೦ ಕೋಲಾರ - ಪ್ರಾಹ್ಲಾದ್ ಪತ್ತಾರ್ > > ೧೧. ಚಿತ್ರದುರ್ಗ - ಮಲ್ಲಿಕಾರ್ಜುನ್, ರಾಮಚಂದ್ರಪ್ಪ ಹೆಚ್.ಆರ್.ಶ್ರೀನಿವಾಸ್ > > ೧೨. ಉಡುಪಿ- ಮಹಬಲೇಶ್ವರ ಭಾಗ್ವತ್ > > ೧೩. ಮಂಗಳೂರು - ಹರಿಶ್ಚಂದ್ರ > > ೧೪. ಚಿಕ್ಕಮಗಳೂರು - ಪ್ರೇಮನಗೌಡ ಪಾಟೀಲ್, ಕಾಂತೇಶ್, ಪ್ರಶಾಂತ್, ಮಹದೇವಪ್ಪ ಕುಂದರಗಿ > > ೧೫. ಮಂಡ್ಯ - ಸಿದ್ದರಾಮಪ್ಪ > > ೧೬. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ - ಚಿದಾನಂದಾ ಪಾಟೀಲ್ > > ೧೭ ತುಮಕೂರು - ಸಿದ್ದೇಶ್ > > ೧೮ ಕೊಪ್ಪಳ - ರಮೇಶ್ ಹುನುಗುಂದ > > ೧೯ ಬಿಜಾಪುರ - ರವಿ ಆಹೇರಿ > > ಉಳಿದ ಜಿಲ್ಲೆಯವರು ಪಕ್ಕದ ಜಿಲ್ಲೆಯ ಸಂಪನ್ಮೂಲ ಶಿಕ್ಷಕನ್ನು ಸಂಪರ್ಕಿಸಿ. ಅಥವಾ > ಸಮಾಜವಿಜ್ಞಾನ ಸಂಘದ . ಅಧ್ಯಕ್ಷ / ಕಾರ್ಯದರ್ಶಿಗಳು ನಮ್ಮ ಡಿಜಿಟಲ್ ಗ್ರೂಪ್ನ ಸದಸ್ಯರನ್ನು > ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. > > > > -- > > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > > --- > > You received this message because you are subscribed to the Google > Groups "SocialScience STF" group. > > To unsubscribe from this group and stop receiving emails from it, send > an email to [email protected]. > > To post to this group, send email to [email protected]. > > Visit this group at https://groups.google.com/group/socialsciencestf. > > To view this discussion on the web visit > https://groups.google.com/d/msgid/socialsciencestf/CAEEWKh-H4C61MiQCkW5hH18pRrsKDfr76i%3DNx9%2BBH%3DWSoNsTg%40mail.gmail.com > . > > For more options, visit https://groups.google.com/d/optout.this blog so > many use full sir i will visit this blog sir > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAE6C%2BmDwBBqbngu2GBOhkPG82mDw-ukOoOjctNgA6xcjXLuQvw%40mail.gmail.com > <https://groups.google.com/d/msgid/socialsciencestf/CAE6C%2BmDwBBqbngu2GBOhkPG82mDw-ukOoOjctNgA6xcjXLuQvw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAGM8Wn1ba1WMXpj95P%3DFUatpncedib73PhsVuPGbQw_bupRY_g%40mail.gmail.com. For more options, visit https://groups.google.com/d/optout.
