MANTAION KOER ONLY

2016-08-10 18:19 GMT+05:30 Basavaraja Naika H.D. <
[email protected]>:

> ಕೆಲವರು ತಮ್ಮದೇ ಆದ ಬ್ಲಾಗ್,  ವೆಬ್ಸೈಟ್,  ಟ್ರಸ್ಟ್ ಮಾಡಿಕೊಂಡು ಡಿಜಿಟಲ್ ಸಂಪನ್ಮೂಲ
> ನೀಡಲು / ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ ಕಾರಣ ತಿಳಿಯುತ್ತಲ್ಲ.
> ಇಲಾಖೆಯ ವೆಬ್ ಸೈಟ್ KOER ಇರುವಾಗ ಬೇರೆ ಮತ್ತೋಂದೇಕೆ
>
> KOER ಮತ್ತು Stf email ಬಳಸುವುದರಿಂದ
>
> 1. ತರಗತಿ ನಿರ್ವಹಣೆ ಹೇಗೆ ಸಾಧ್ಯ ಎಂಬುದನ್ನು ತಿಸುತ್ತದೆ
> 2. ಎಲ್ಲಾ ವಿಷಯಗಳ ಮಾಹಿತಿ ಸಿಗುತ್ತದೆ
> 3. ಹೆಚ್ಚಿನ ವಿಷಯ ಜ್ಞಾನ " ಮತ್ತಷ್ಟು ಮಾಹಿತಿ" ಶಿರ್ಶಿಕೆಯಡಿ ದೊರೆಯುತ್ತದೆ
> 4. ಪರಿಕಲ್ಪನೆಗಳಿಗೆ ತಕ್ಕಂತೆ  ಚಟುವಟಿಕೆಗಳನ್ನು ಹೇಗೆ ಮಾಡುವುದು ಎಂಬುದನ್ನು
> ತಿಳಿಸುತ್ತದೆ.
> 5. 8 ವಿಷಯಗಳ ಮಾಹಿತಿ ಒಂದೆಡೆ ಸಿಗುತ್ತದೆ
> 6. ಇದು ಇಲಾಖೆಯದು ಯಾರ ಸ್ವಂತದ್ದು ಅಲ್ಲ open for all
> 7. ಎಲ್ಲಾ ವೆಬ್‌ ಲಿಂಕ್ ಇಲ್ಲಿ ಸೇರಿಸಲಾಗಿದೆ.
>
> ಪ್ರತ್ಯೇಕವಾಗಲು ಕಾರಣವೇನಿರಬಹುದು
>
> ಹತ್ತಾರು ಗುಂಪುಗಳು ಮಾಡಿ ಅವರ ಯೋಚನೆಯಂತೆ ವರ್ತಿಸದಿದ್ದರೆ ತೆಗೆದುಹಾಕಿ , ತಮಗೆ
> ಇಷ್ಟವಾದವರನ್ನ ಸೇರಿಸಿ ಕೊಂಡು, ಒಡದುಆಳುವ ನೀತಿಯಿಂದ, ಬಹುಜನರ ಬೆಂಬಲಗಿಟ್ಟಿಸಿ,
> ಸದಸ್ಯತ್ವ ರದ್ದುಮಾಡಿ. ಹೊಸ ಟ್ರಸ್ಟ್ ನಿರ್ಮಿಸಿ, ಒಳಗೊಳಗೇ ಕಿತ್ತಾಡಿ, ಟ್ರಸ್ಟ್ ನ
> ಸದಸ್ಯರಾಗಲು ಹೊಸ form ಮಾಡಿ, ಕೆಲವು ವರ್ಷವಾದಮೇಲೆ ಎಲ್ಲವೂ ಮರೆತುಹೋಗುವುದಕ್ಕಿಂತ
> ಇಲಾಖೆಯ ವೆಬ್ KOER ಅಭಿವೃದ್ಧಿ ಪಡಿಸೋಣ ಬನ್ನಿ.
>
> ಕಾರಣ ಎಲ್ಲರೂ ಯೋಚಿಸಬೇಕು
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CACwGsz6Fda-ys7jKqrxoyFKri0n7BCX-
> K0q3NjCmbdVsJ%3Dz68A%40mail.gmail.com
> <https://groups.google.com/d/msgid/socialsciencestf/CACwGsz6Fda-ys7jKqrxoyFKri0n7BCX-K0q3NjCmbdVsJ%3Dz68A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAMTPYPMKuMDGeqry1WMuAoN5YUSXPsNWkSV6tQR25zWFjnd-jg%40mail.gmail.com.
For more options, visit https://groups.google.com/d/optout.

Reply via email to