---------- Forwarded message ----------
From: "Basavaraja Naika H.D." <[email protected]>
Date: Aug 10, 2016 6:19 PM
Subject: [ss-stf '30248'] KOER ಅಭಿವೃದ್ಧಿ ಎಲ್ಲರ ಜವಾಬ್ದಾರಿ
To: <[email protected]>
Cc:

ಕೆಲವರು ತಮ್ಮದೇ ಆದ ಬ್ಲಾಗ್,  ವೆಬ್ಸೈಟ್,  ಟ್ರಸ್ಟ್ ಮಾಡಿಕೊಂಡು ಡಿಜಿಟಲ್ ಸಂಪನ್ಮೂಲ
ನೀಡಲು / ಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ ಕಾರಣ ತಿಳಿಯುತ್ತಲ್ಲ.
ಇಲಾಖೆಯ ವೆಬ್ ಸೈಟ್ KOER ಇರುವಾಗ ಬೇರೆ ಮತ್ತೋಂದೇಕೆ

KOER ಮತ್ತು Stf email ಬಳಸುವುದರಿಂದ

1. ತರಗತಿ ನಿರ್ವಹಣೆ ಹೇಗೆ ಸಾಧ್ಯ ಎಂಬುದನ್ನು ತಿಸುತ್ತದೆ
2. ಎಲ್ಲಾ ವಿಷಯಗಳ ಮಾಹಿತಿ ಸಿಗುತ್ತದೆ
3. ಹೆಚ್ಚಿನ ವಿಷಯ ಜ್ಞಾನ " ಮತ್ತಷ್ಟು ಮಾಹಿತಿ" ಶಿರ್ಶಿಕೆಯಡಿ ದೊರೆಯುತ್ತದೆ
4. ಪರಿಕಲ್ಪನೆಗಳಿಗೆ ತಕ್ಕಂತೆ  ಚಟುವಟಿಕೆಗಳನ್ನು ಹೇಗೆ ಮಾಡುವುದು ಎಂಬುದನ್ನು
ತಿಳಿಸುತ್ತದೆ.
5. 8 ವಿಷಯಗಳ ಮಾಹಿತಿ ಒಂದೆಡೆ ಸಿಗುತ್ತದೆ
6. ಇದು ಇಲಾಖೆಯದು ಯಾರ ಸ್ವಂತದ್ದು ಅಲ್ಲ open for all
7. ಎಲ್ಲಾ ವೆಬ್‌ ಲಿಂಕ್ ಇಲ್ಲಿ ಸೇರಿಸಲಾಗಿದೆ.

ಪ್ರತ್ಯೇಕವಾಗಲು ಕಾರಣವೇನಿರಬಹುದು

ಹತ್ತಾರು ಗುಂಪುಗಳು ಮಾಡಿ ಅವರ ಯೋಚನೆಯಂತೆ ವರ್ತಿಸದಿದ್ದರೆ ತೆಗೆದುಹಾಕಿ , ತಮಗೆ
ಇಷ್ಟವಾದವರನ್ನ ಸೇರಿಸಿ ಕೊಂಡು, ಒಡದುಆಳುವ ನೀತಿಯಿಂದ, ಬಹುಜನರ ಬೆಂಬಲಗಿಟ್ಟಿಸಿ,
ಸದಸ್ಯತ್ವ ರದ್ದುಮಾಡಿ. ಹೊಸ ಟ್ರಸ್ಟ್ ನಿರ್ಮಿಸಿ, ಒಳಗೊಳಗೇ ಕಿತ್ತಾಡಿ, ಟ್ರಸ್ಟ್ ನ
ಸದಸ್ಯರಾಗಲು ಹೊಸ form ಮಾಡಿ, ಕೆಲವು ವರ್ಷವಾದಮೇಲೆ ಎಲ್ಲವೂ ಮರೆತುಹೋಗುವುದಕ್ಕಿಂತ
ಇಲಾಖೆಯ ವೆಬ್ KOER ಅಭಿವೃದ್ಧಿ ಪಡಿಸೋಣ ಬನ್ನಿ.

ಕಾರಣ ಎಲ್ಲರೂ ಯೋಚಿಸಬೇಕು

-- 
*For doubts on Ubuntu and other public software, visit
http://karnatakaeducation.org.in/KOER/en/index.php/
Frequently_Asked_Questions

**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read http://karnatakaeducation.org.
in/KOER/en/index.php/Become_a_STF_groups_member
---
You received this message because you are subscribed to the Google Groups
"SocialScience STF" group.
To unsubscribe from this group and stop receiving emails from it, send an
email to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit https://groups.google.com/d/
msgid/socialsciencestf/CACwGsz6Fda-ys7jKqrxoyFKri0n7BCX-
K0q3NjCmbdVsJ%3Dz68A%40mail.gmail.com
<https://groups.google.com/d/msgid/socialsciencestf/CACwGsz6Fda-ys7jKqrxoyFKri0n7BCX-K0q3NjCmbdVsJ%3Dz68A%40mail.gmail.com?utm_medium=email&utm_source=footer>
.
For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAH%3D3k%2BZqTJBVPKxTXEE2GxGuS9hHS-B0DYqwCqF3U5Sf37zGkQ%40mail.gmail.com.
For more options, visit https://groups.google.com/d/optout.

Reply via email to