ಜೊತೆಗೆ ಪ್ರೇಸ್ಟೀಜ್ On 02-Sep-2016 9:50 PM, "Lokesh Singrappa" <[email protected]> wrote:
> ಶ್ರೀ ಗಿರೀಶ್ ರವರೆ, > ಬಹುತೇಕರು (ಶಿಕ್ಷಕರು, ಇತರೆ ಸರ್ಕಾರಿ ನೌಕರರೂ ಸೇರಿದಂತೆ) ಖಾಸಗಿ ಶಾಲೆಗಳಿಗೆ > ಸೇರಿಸಲು ಇರುವ ಪ್ರಬಲ ಕಾರಣವೆಂದರೆ ಆಂಗ್ಲಮಾಧ್ಯಮ. ಇವತ್ತಿಗೂ ಈ ದೇಶದಲ್ಲಿ ಇಂಗ್ಲೀಷ್ > ಭಾಷೆ ಬಲ್ಲವರಿಗೆ ಹೆಚ್ಚು ಗೌರವ ಸಲ್ಲುತ್ತದೆ. ಖಾಸಗಿ ಕ್ಷೇತ್ರದ ಉದ್ಯೋಗಗಳಿಗಂತೂ > ಉಳಿದೆಲ್ಲಕ್ಕಿಂತ ಇಂಗ್ಲೀಷ್ ಭಾಷೆಯ ಮೇಲಿನ ಪ್ರಭುತ್ವ ಪ್ರಮುಖ ಅರ್ಹತೆಯಾಗುತ್ತದೆ. ಕನ್ನಡ > ಹೇಗೂ ಪರಿಸರದ ಭಾಷೆಯಾದ್ದರಿಂದ ಕಲಿತೇ ಕಲಿಯುತ್ತಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೆ > ಏನಿಲ್ಲದಿದ್ದರೂ ಇಂಗ್ಲೀಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸಬಹುದೆಂಬ ಭ್ರಮೆ ಪೋಷಕರಿಗಿದೆ. > ಅಲ್ಲದೇ ತಾವು ಇಂಗ್ಲೀಷ್ ಕಲಿಯದೆ ಅನುಭವಿಸಿದ ಮುಜಗರದ ಸಂದರ್ಭಗಳು ತಮ್ಮ ಮಕ್ಕಳಿಗೂ > ಬಾರದಿರಲಿ ಎಂದು ಪೋಷಕರು ಭಾವಿಸುತ್ತಾರೆ. ಕೆಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ > ಮಾಧ್ಯಮವಿದ್ದರೂ, ಅಲ್ಲಿನ ಪರಿಸರ ಪೋಷಕರನ್ನು ಆಕರ್ಷಿಸಲು ವಿಪಲವಾಗುತ್ತಿದೆ. ಈಗ > ಆಂಗ್ಲಮಾಧ್ಯಮದಲ್ಲಿ ನಡೆಯುತ್ತಿರುವ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ನಡೆಯುವಂತಾದರೆ ಆಗ > ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಮೇಲುಗೈ ಸಾಧಿಸುತ್ತವೆ ಅಥವಾ ಎಲ್ಲಾ ಸರ್ಕಾರಿ > ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ತೆರೆದು, ಆಂಗ್ಲ ಮಾಧ್ಯಮಕ್ಕಾಗಿ ಪ್ರತ್ಯೇಕ ಶಿಕ್ಷಕರ > ನೇಮಕವಾದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕೀತು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚೀತು. > ಎಲ್ಲಕ್ಕಿಂತ ಮಿಗಿಲಾಗಿ ಶಿಕ್ಷಕರೂ ಸರ್ಕಾರಿ ಉದ್ಯೋಗ ದೊರೆತಾಯಿತಲ್ಲ ಎಂಬ ನಿರ್ಲಕ್ಷ್ಯ > ಭಾವನೆ ತೊರೆದು ಆಸಕ್ತಯಿಂದ ತೊಡಗಿಸಿಕೊಳ್ಳಬೇಕು. > ಏನಂತೀರಿ? > ವಂದನೆಗಳೊಂದಿಗೆ. > > > 2016-09-02 18:16 GMT+05:30 P G Narayan patawardhan <[email protected]>: > >> Illi namma idi vyavasthe ya bhalavaneya agathya ...Alva >> On 02-Sep-2016 12:38 PM, "Basavaraja Naika H.D." < >> [email protected]> wrote: >> >>> ಅಕ್ಷರ ದಾಸೋಹದ ಜವಾಬ್ದಾರಿ ತೆಗೆದುಕೊಂಡ ಶಿಕ್ಷಕ ಮನೆಯಿಂದ ಊಟ ತಂದರೆ, >>> ಸರ್ಕಾರಿ ಶಾಲೆಯಲ್ಲಿ ಹೆಲಸಮಾಡುವ ಶಿಕ್ಷಕ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನ ಕಳುಹಿಸಿದರೆ >>> >>> ಅವರ ಯೋಗ್ಯತೆ ಏನು ಎಂಬುದು ಅವರಿಗೆ ಗೊತ್ತಿದೆ ಅಂತ ಭಾವಿಸಬೇಕು >>> >>> ಪೋಷಕರಿಗೆ ಒಂದು ಸನ್ನಿ ಖಾಸಗಿ ಶಾಲೆಯ ಬಗ್ಗೆ ಇರುವುದು >>> >>> ದೆಹಲಿಯ ಶಿಕ್ಷಣ ಬದಲಾಗುತ್ತದೆ ನಾವು ಬದಲಾಗಬೇಕು >>> On 02-Sep-2016 11:32 AM, "Girish T P" <[email protected]> wrote: >>> >>>> ನಮಸ್ತೆ*** >>>> >>>> 1. ಸರ್ಕಾರಿ ನೌಕರರು >>>> ( ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು & ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿ >>>> ಮತ್ತು ಸಿಬ್ಬಂದಿ ವರ್ಗದವರು) ತಮ್ಮ ಸ್ವಂತ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿರಲು >>>> ಕಾರಣಗಳೇನು ?? >>>> >>>> 2. ಇತರ ಯಾವುದೇ ವಿಧದ ಪೋಷಕರು ತಾವು ವಾಸಿಸುವ ಸಮೀಪದಲ್ಲೇ ಇರುವ ಸರ್ಕಾರಿ ಶಾಲೆಗಳಿಗೆ >>>> ತಮ್ಮ ಮಕ್ಕಳನ್ನು ದಾಖಲಿಸದೇ ಖಾಸಗಿ ಶಾಲೆಗಳಿಗೆ ಸೇರಿಸಲು ಕಾರಣಗಳೇನು ? >>>> >>>> 3. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದ್ದು, ಬಹುತೇಕ >>>> ಪೋಷಕರು ಒಲವು ಖಾಸಗಿ ಶಾಲೆಗಳತ್ತ ಮೂಡುತ್ತಿದೆ. ಇದಕ್ಕೆ ನೈಜ ಕಾರಣಗಳೇನಿರಬಹುದು ? >>>> ~~~~~~~~~~~~~~~~~~ >>>> * ಖಾಸಗೀ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳಿಗಿಂತ ಗುಣಾತ್ಮಕತೆಯ ಮಟ್ಟ ಹೆಚ್ಚು ಅಂತಾ >>>> ಹೇಳುವುದು ತೀರಾ ಸಮಾನ್ಯವಾದ ಹೇಳಿಕೆ. >>>> (ಇದರ ಬಗ್ಗೆ ವಿಸ್ತೃತವಾಗಿ ಚರ್ಚಿಸಬೇಕು) >>>> * ಖಾಸಗಿ ಶಾಲೆಗಳ ಆಂಗ್ಲ ಮಾಧ್ಯಮದ ಶಿಕ್ಷಣವೇ ? >>>> >>>> ಚರ್ಚೆಯಲ್ಲಿ ಪಾಲ್ಗೊಳ್ಳಿರಿ. >>>> ~~~~~~~~~~~~~~~~~~~~ >>>> ** ಶಿಕ್ಷಕರು ಮತ್ತು ಉಪನ್ಯಾಸಕರಾಗ ಬಯಸುವವರು ಮೊದಲ ಆದ್ಯತೆಯಾಗಿ ಸರ್ಕಾರಿ >>>> ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಅರ್ಜಿ ಹಾಕುತ್ತಾರೆ. >>>> (ಸರ್ಕಾರಿ ಶಾಲೆಗಳಲ್ಲಿ ಸಮಾಜದ ಅತ್ಯಂತ ಕೆಳ ಸ್ತರದಲ್ಲಿರುವವರ ಮಕ್ಕಳು >>>> ಕಲಿಯುತ್ತಿದ್ದಾರೆ) >>>> >>>> *** ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಉದ್ಯೋಗ ದೊರೆಯದೇ ಇರುವವರು ಖಾಸಗೀ >>>> ಅನುದಾನಿತ ಸಂಸ್ಥೆಗಳಿಗೆ ಅರ್ಜಿ ಹಾಕುತ್ತಾರೆ. >>>> (ಇಲ್ಲಿ ಸಮಾನ್ಯವಾಗಿ ಸಮಾಜದ ತೀರಾ ಬಡವರು ಅಲ್ಲದ ತೀರಾ ಶ್ರೀಮಂತರು ಅಲ್ಲದವರ ಮಕ್ಕಳು >>>> ಅಂದರೆ ಮಧ್ಯಮವರ್ಗದವರ ಮಕ್ಕಳು ಕಲಿಯುತ್ತಿದ್ದಾರೆ) >>>> >>>> **** ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ >>>> ಉದ್ಯೋಗ ಪಡೆಯಲು ವಿಫಲರಾದವರು ಖಾಸಗೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ >>>> ಹಾಕುತ್ತಾರೆ.(ಇದಕ್ಕೆ ಕೆಲ ಅಪವಾದಗಳು ಇರಬಹುದು) >>>> {ಈ ರೀತಿಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಸಮಾಜದ ಅತ್ಯಂತ ಪ್ರತಿಷ್ಠಿತ >>>> ಶಿಕ್ಷಣ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ ಶಾಲೆಗಳಲ್ಲಿ ಸಮಾಜದ ಮೇಲುಸ್ತರದಲ್ಲಿರುವ >>>> ಅತ್ಯಂತ ಸಿರಿವಂತರ, ಉನ್ನತ ಅಧಿಕಾರಿಗಳ, ಉದ್ಯಮಿಗಳ, ರಾಜಕಾರಣಿಗಳ, ಸೆಲೆಬ್ರಿಟಿಗಳ ಮಕ್ಕಳು >>>> ಕಲಿಯುತ್ತಿದ್ದಾರೆ.} >>>> >>>> ಎಂಥಾ ವಿಪರ್ಯಾಸ ನೋಡಿ ಸರ್ಕಾರಿ ಮತ್ತು ಖಾಸಗೀ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ >>>> ಉದ್ಯೋಗಸ್ಥರಿಗೆ ಉದ್ಯೋಗ ಭದ್ರತೆಯುಂಟು. >>>> >>>> ಆದರೆ ಖಾಸಗಿ ಅನುದಾನರಹಿತ ಸಂಸ್ಥೆಯಲ್ಲಿರುವವರಿಗೆ ಉದ್ಯೋಗ ಭದ್ರತೆಯಿಲ್ಲ. >>>> ~~~~~~~~~~~~~~~~~~~~ >>>> ಕಾಲಹರಣಕ್ಕಾಗಿ ಇದನ್ನೇಲ್ಲಾ ಬರೆಯುತ್ತಿಲ್ಲಾ. >>>> ಸರ್ಕಾರಿ ಶಾಲೆಯೊಂದರ ಮುಖ್ಯಸ್ಥನಾಗಿ ನನ್ನನ್ನು ನಾನು ಸಾಕಷ್ಟು ತಿದ್ದಿಕೊಳ್ಳಬೇಕಿದೆ >>>> ಅನ್ಸುತ್ತೆ. >>>> 75 ಮಕ್ಕಳಿರುವ ಸರ್ಕಾರಿ ಶಾಲೆಯೊಂದರಲ್ಲಿ ಪ್ರತಿ ಮಗುವಿಗೆ ಸರ್ಕಾರ ಮಾಡುವ >>>> ಖರ್ಚು(ಬಂಡವಾಳ) ಸರಾಸರಿ ಕನಿಷ್ಠವೆಂದರೂ 75,000. >>>> (ಶಿಕ್ಷಕರ ಸಂಬಂಳ, ಬಿಸಿಯೂಟ ಮತ್ತೀತರ ಎಲ್ಲಾ ಅನುದಾನ ಸೇರಿದಂತೆ) >>>> >>>> ಸರಕಾರಿ ಶಾಲೆಗಳ ಬಲವರ್ಧನೆಗಾಗಿ ರಚನಾತ್ಮಕ ಸಲಹೆಗಳನ್ನು ನೀಡುವುದರ ಮೂಲಕ ಸರ್ಕಾರಿ >>>> ಶಾಲೆಗಳ ಬಲವರ್ಧನೆಗಾಗಿ ಸಹಕರಿಸಿರಿ. >>>> >>>> ತಪ್ಪಿದ್ದಲ್ಲಿ ಕ್ಷಮಿಸಿ. >>>> >>>> -ಗಿರೀಶ ಟಿ.ಪಿ, ಶಿಕ್ಷಕರು >>>> ಸರ್ಕಾರಿ ಪ್ರೌಢಶಾಲೆ, ಹಾದಿಕೆರೆ, ತರೀಕೆರೆ ತಾಲೂಕು. >>>> ಚಿಕ್ಕಮಗಳೂರು ಜಿಲ್ಲೆ-577228 >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CAAcTnOUCPiYmJ6%3De8wZbfWf_SZHaeB%2Bdwi >>>> Y8hUYd5sFd3XizPQ%40mail.gmail.com >>>> <https://groups.google.com/d/msgid/socialsciencestf/CAAcTnOUCPiYmJ6%3De8wZbfWf_SZHaeB%2BdwiY8hUYd5sFd3XizPQ%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CACwGsz4Vn5FFU8_b-sQtGa4XRDDEG6JGKqUz1B >>> qh9DeiBo6rmg%40mail.gmail.com >>> <https://groups.google.com/d/msgid/socialsciencestf/CACwGsz4Vn5FFU8_b-sQtGa4XRDDEG6JGKqUz1Bqh9DeiBo6rmg%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CAC5BQ11BSX2sB-vO0Gs3%3Du01exH7fhzKXLJ9 >> 3h-HY6gyEBaotA%40mail.gmail.com >> <https://groups.google.com/d/msgid/socialsciencestf/CAC5BQ11BSX2sB-vO0Gs3%3Du01exH7fhzKXLJ93h-HY6gyEBaotA%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > > > -- > LOKESH S > *LOKESH S.* > GPUC > (HS), SHIVAPURA, MADDUR TQ, > MANDYA DIST. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CAJ51JmETOmS98h%3Dd49yDnaPDfUiyVjgbgTM77w0O0NR > nvup5gw%40mail.gmail.com > <https://groups.google.com/d/msgid/socialsciencestf/CAJ51JmETOmS98h%3Dd49yDnaPDfUiyVjgbgTM77w0O0NRnvup5gw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz5%2B-1sgc-4B8obJOSB4zO-vJ%3DEe%2BmLCM2fmqXrS6mV07Q%40mail.gmail.com. For more options, visit https://groups.google.com/d/optout.
