ಮೂರು ವರ್ಷ ನಿಮ್ಮ ಕೈಯಲ್ಲಿ ಮಗು ಇರತ್ತೆ ಭಾಷಾ ಶಿಕ್ಷಕರು ಅಕ್ಷರ ಕಲಿಸುತ್ತಾರೆ ನೀವು
ವಿಷಯದಲ್ಲಿ ಪಕ್ವಗೊಳಿಸಿ

On 21-Oct-2016 8:37 PM, "basavaraju akash" <[email protected]> wrote:

> harishcandra sir, hagadare ellivarage hige tallikondu hoguvudu, studentsge
> shikshakaru sariyagi gamanisalu aguttilla, studentsgu parikshe bagge asadde
> hegiddaru pass agtivi anta hagadare vyavastege students baliyaga beke,
> ekendare kelavu 10 th studentsge akshara jnanavilla. idakkella pariharavenu
> ?
>
> 2016-10-21 13:22 GMT+05:30 Basavaraja Naika H.D. <
> [email protected]>:
>
>> ಖಂಡಿತ ಸರ್
>>
>> ಮತ್ತೆ
>>
>> CCE ಮತ್ತೆ ವಿಫಲ
>>
>> On 21-Oct-2016 1:05 PM, "Harishchandra Prabhu" <
>> [email protected]> wrote:
>>
>>> ತೇರ್ಗಡೆಗೆ " ಪರೀಕ್ಷೆ "  ಎಂಬುವುದನ್ನು  ಮಾನದಂಡ  ಉಪಯೋಗಿಸಿದರೆ  ಕಾಯ್ದೆ ಯಲ್ಲಿ
>>>  ಯಾವುದೇ  ಹೊಸತನ  ಉಳಿಯದು.  ಅದು  ಬದಲಾವಣೆ  ಎಂದಾಗದು. ತೇರ್ಗಡೆಗೆ  ಪರೀಕ್ಷೆಯ  ಬದಲು
>>>  ಪರ್ಯಾಯ  ಯೋಚಿಸಬಾರದೇಕೆ?
>>> ಪ್ರಸ್ತುತ  ಶಿಕ್ಷಣ  ಪಧ್ಧತಿಯಲ್ಲಿ  ಅದು  ಸಾಧ್ಯವೇ ?
>>> ನನ್ನ  ಪ್ರಕಾರ  ಶಿಕ್ಷಣ  ಪಧ್ಧತಿ  ಬದಲಾಗದೇ  ಈ  ಕಾಯ್ದೆ * ಹೊಸ  ಬಾಟ್ಲಿಯಲ್ಲಿ
>>>  ಹಳೇ  ಮಧ್ಯ*ದಂತಾದಿತು.
>>>
>>>
>>> *ಹರಿಶ್ಚಂದ್ರ . ಪಿ.*
>>> ಸಮಾಜ ವಿಜ್ಞಾನ ಶಿಕ್ಷಕರು
>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>> e-mail: [email protected]
>>> blog:NammaBellare.blogspot.com
>>> school blog:* gpucbellare.blogspot.com
>>> <http://gpucbellare.blogspot.com>*
>>> mobile: 9449592475
>>>
>>> 2016-10-21 8:40 GMT+05:30 Basavaraja Naika H.D. <
>>> [email protected]>:
>>>
>>>> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ*
>>>> ಸಂಜೆವಾಣಿ ಸುದ್ಧಿ ವಿಭಾಗ
>>>> 20 Oct 2016,
>>>> (Mallikarjun Hulasur)
>>>>
>>>> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು ಕೇಂದ್ರ
>>>> ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು ಅನುತ್ತೀರ್ಣರಾದಲ್ಲಿ
>>>> ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುವುದು.
>>>> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು ಕಾಯಿದೆಗೆ
>>>> ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ ತರಗತಿವರೆಗೆ
>>>> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ ತರಗತಿಗೆ
>>>> ತೇರ್ಗಡೆ ಮಾಡಬೇಕಾಗಿತ್ತು.*
>>>> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ ಜಾರಿಗೊಳಿಸುವ
>>>> ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಬಯಸಿದೆ.
>>>>
>>>> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ.
>>>> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ.
>>>> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್.
>>>> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು.
>>>> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ.
>>>> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ.
>>>> (Mallikarju Hulasur)
>>>>
>>>> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ ವಿಚಾರದಲ್ಲಿ
>>>> ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ ಸರಕಾರವು ಹೇಳಿಕೊಂಡಿದೆ.
>>>> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು
>>>> ಮಸೂದೆಯೊಂದನ್ನು ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ
>>>> ಪರೀಕ್ಷೆ ಆಧಾರಿತ ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ ಪ್ರಕಾರ
>>>> ರಾಜ್ಯ ಸರಕಾರಗಳೂ ಕೂಡ ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ.
>>>>
>>>> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ
>>>> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ.
>>>> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ
>>>> ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು.
>>>>
>>>> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ ನೇತೃತ್ವದ
>>>> ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ ಪ್ರತಿಪಾದಿಸಿದ್ದವು.
>>>> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು.
>>>> ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ
>>>> ಪ್ರಯೋಜನ ಹೊಂದಿದರು ಎಂದು ಅರಿಯಲು ಸಾಧ್ಯವಾಗುವುದಿಲ್ಲ.
>>>> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ ಪದ್ಧತಿಯನ್ನು
>>>> ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ
>>>> ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ.
>>>>
>>>> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ ಕೆಟ್ಟ
>>>> ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ ಶಾಲೆಗಳಲ್ಲಿ
>>>> ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ ಶಿಕ್ಷಣ ಒದಗಿಸುವ
>>>> ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು ಅಧಿಕೃತ ಮೂಲಗಳು ವಿಷಾದ
>>>> ವ್ಯಕ್ತಪಡಿಸಿವೆ.
>>>>
>>>> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲಗಳ
>>>> ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ ಬಹುತೇಕ ರಾಜ್ಯಗಳ
>>>> ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
>>>> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. ರಾಜಕೀಯವಾಗಿ
>>>> ಕಾಯಿದೆ ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ ಮಟ್ಟಿಗೆ ವಿರೋಧ ಇದೆ.
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit https://groups.google.com/d/ms
>>>> gid/socialsciencestf/CACwGsz5P8tLh2DRecWo3%2BpNDJECynUAY64qN
>>>> BMLEungthXNq3Q%40mail.gmail.com
>>>> <https://groups.google.com/d/msgid/socialsciencestf/CACwGsz5P8tLh2DRecWo3%2BpNDJECynUAY64qNBMLEungthXNq3Q%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CABtYOUWh63z0MeXcHB2FgCzEFvzF81eDfQU6iF
>>> s9BPEsmzRPsw%40mail.gmail.com
>>> <https://groups.google.com/d/msgid/socialsciencestf/CABtYOUWh63z0MeXcHB2FgCzEFvzF81eDfQU6iFs9BPEsmzRPsw%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CACwGsz4OwurH3htAmf7RQT0wkeBb_5YX8dJosG
>> 7JwSCgqTwspQ%40mail.gmail.com
>> <https://groups.google.com/d/msgid/socialsciencestf/CACwGsz4OwurH3htAmf7RQT0wkeBb_5YX8dJosG7JwSCgqTwspQ%40mail.gmail.com?utm_medium=email&utm_source=footer>
>> .
>>
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CALOAsaMnoJ8Jf2xVQ0KK0o4jSh36X
> hBQZGv%3DDynHQB-mXBS%3DBg%40mail.gmail.com
> <https://groups.google.com/d/msgid/socialsciencestf/CALOAsaMnoJ8Jf2xVQ0KK0o4jSh36XhBQZGv%3DDynHQB-mXBS%3DBg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5UsXKsk%3DRdo-qKx%2BB%3DbTeSc%3D-qxYEt99_ATJsH8mQN%3Dw%40mail.gmail.com.
For more options, visit https://groups.google.com/d/optout.

Reply via email to