ಮೂರು ವರ್ಷ ಭಾಷಾ ಶಿಕ್ಷಕರು ಅಕ್ಷರ ಕಲಿಸುತ್ತಾ ಕೂತರೆ ಅವರ ಪಾಠವನ್ನು ಯಾರು ಮಾಡಬೇಕು ಸರ್? 7 ವರ್ಷ ಅಕ್ಷರ ಕಲಿಯದ ಮಗುವನ್ನು 3 ವರ್ಷಗಳಲ್ಲಿ ಅಕ್ಷರ ಕಲಿಸಿ ಎಲ್ಲಾ ಪಾಠಗಳನ್ನು ಕಲಿಸುವುದು ಹೇಗೆ? ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿ ತೇ? On 21-Oct-2016 9:23 pm, "Basavaraja Naika H.D." <[email protected]> wrote:
> ಮೂರು ವರ್ಷ ನಿಮ್ಮ ಕೈಯಲ್ಲಿ ಮಗು ಇರತ್ತೆ ಭಾಷಾ ಶಿಕ್ಷಕರು ಅಕ್ಷರ ಕಲಿಸುತ್ತಾರೆ ನೀವು > ವಿಷಯದಲ್ಲಿ ಪಕ್ವಗೊಳಿಸಿ > > On 21-Oct-2016 8:37 PM, "basavaraju akash" <[email protected]> > wrote: > >> harishcandra sir, hagadare ellivarage hige tallikondu hoguvudu, >> studentsge shikshakaru sariyagi gamanisalu aguttilla, studentsgu parikshe >> bagge asadde hegiddaru pass agtivi anta hagadare vyavastege students >> baliyaga beke, ekendare kelavu 10 th studentsge akshara jnanavilla. >> idakkella pariharavenu ? >> >> 2016-10-21 13:22 GMT+05:30 Basavaraja Naika H.D. < >> [email protected]>: >> >>> ಖಂಡಿತ ಸರ್ >>> >>> ಮತ್ತೆ >>> >>> CCE ಮತ್ತೆ ವಿಫಲ >>> >>> On 21-Oct-2016 1:05 PM, "Harishchandra Prabhu" < >>> [email protected]> wrote: >>> >>>> ತೇರ್ಗಡೆಗೆ " ಪರೀಕ್ಷೆ " ಎಂಬುವುದನ್ನು ಮಾನದಂಡ ಉಪಯೋಗಿಸಿದರೆ ಕಾಯ್ದೆ ಯಲ್ಲಿ >>>> ಯಾವುದೇ ಹೊಸತನ ಉಳಿಯದು. ಅದು ಬದಲಾವಣೆ ಎಂದಾಗದು. ತೇರ್ಗಡೆಗೆ ಪರೀಕ್ಷೆಯ ಬದಲು >>>> ಪರ್ಯಾಯ ಯೋಚಿಸಬಾರದೇಕೆ? >>>> ಪ್ರಸ್ತುತ ಶಿಕ್ಷಣ ಪಧ್ಧತಿಯಲ್ಲಿ ಅದು ಸಾಧ್ಯವೇ ? >>>> ನನ್ನ ಪ್ರಕಾರ ಶಿಕ್ಷಣ ಪಧ್ಧತಿ ಬದಲಾಗದೇ ಈ ಕಾಯ್ದೆ * ಹೊಸ ಬಾಟ್ಲಿಯಲ್ಲಿ >>>> ಹಳೇ ಮಧ್ಯ*ದಂತಾದಿತು. >>>> >>>> >>>> *ಹರಿಶ್ಚಂದ್ರ . ಪಿ.* >>>> ಸಮಾಜ ವಿಜ್ಞಾನ ಶಿಕ್ಷಕರು >>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>>> e-mail: [email protected] >>>> blog:NammaBellare.blogspot.com >>>> school blog:* gpucbellare.blogspot.com >>>> <http://gpucbellare.blogspot.com>* >>>> mobile: 9449592475 >>>> >>>> 2016-10-21 8:40 GMT+05:30 Basavaraja Naika H.D. < >>>> [email protected]>: >>>> >>>>> *ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ* >>>>> ಸಂಜೆವಾಣಿ ಸುದ್ಧಿ ವಿಭಾಗ >>>>> 20 Oct 2016, >>>>> (Mallikarjun Hulasur) >>>>> >>>>> ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು ಕೇಂದ್ರ >>>>> ಸರಕಾರ ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು >>>>> ಅನುತ್ತೀರ್ಣರಾದಲ್ಲಿ >>>>> ಅವರು ಮಾರನೇ ವರ್ಷವೂ ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುವುದು. >>>>> ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು ಕಾಯಿದೆಗೆ >>>>> ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ ತರಗತಿವರೆಗೆ >>>>> ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ >>>>> ತರಗತಿಗೆ >>>>> ತೇರ್ಗಡೆ ಮಾಡಬೇಕಾಗಿತ್ತು.* >>>>> ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ ಜಾರಿಗೊಳಿಸುವ >>>>> ಉದ್ದೇಶದಿಂದ ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಬಯಸಿದೆ. >>>>> >>>>> * ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ. >>>>> * ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ. >>>>> * ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್. >>>>> * ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು. >>>>> * ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ. >>>>> * ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ. >>>>> (Mallikarju Hulasur) >>>>> >>>>> ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ >>>>> ವಿಚಾರದಲ್ಲಿ ಎಲ್ಲ ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ ಸರಕಾರವು >>>>> ಹೇಳಿಕೊಂಡಿದೆ. >>>>> ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು >>>>> ಮಸೂದೆಯೊಂದನ್ನು ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ >>>>> ಪರೀಕ್ಷೆ ಆಧಾರಿತ ತೇರ್ಗಡೆ ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ ಪ್ರಕಾರ >>>>> ರಾಜ್ಯ ಸರಕಾರಗಳೂ ಕೂಡ ಇಂಥ ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ. >>>>> >>>>> ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ >>>>> ಅಧಿವೇಶನದಲ್ಲಿ ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ. >>>>> ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ >>>>> ಸಂದರ್ಭದಲ್ಲಿ ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು. >>>>> >>>>> ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ ನೇತೃತ್ವದ >>>>> ರಾಷ್ಟ್ರೀಯ ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ ಪ್ರತಿಪಾದಿಸಿದ್ದವು. >>>>> ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು. >>>>> ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ >>>>> ಪ್ರಯೋಜನ ಹೊಂದಿದರು ಎಂದು ಅರಿಯಲು ಸಾಧ್ಯವಾಗುವುದಿಲ್ಲ. >>>>> ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ ಪದ್ಧತಿಯನ್ನು >>>>> ವಿರೋಧಿಸಿವೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ >>>>> ಎಂಬುದು ಅವುಗಳ ಭಾವನೆ ಎಂದು ಅಧಿಕೃತ ಮೂಲಗಳ ಹೇಳಿಕೆ. >>>>> >>>>> ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ ಕೆಟ್ಟ >>>>> ಪರಿಣಾಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ ಶಾಲೆಗಳಲ್ಲಿ >>>>> ಮುಖ್ಯ ಉದ್ದೇಶ ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ ಶಿಕ್ಷಣ ಒದಗಿಸುವ >>>>> ನಿಟ್ಟಿನಲ್ಲಿ ಯಾವುದೇ ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು ಅಧಿಕೃತ ಮೂಲಗಳು >>>>> ವಿಷಾದ >>>>> ವ್ಯಕ್ತಪಡಿಸಿವೆ. >>>>> >>>>> ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ >>>>> ಸಂಪನ್ಮೂಲಗಳ ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ ಬಹುತೇಕ >>>>> ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. >>>>> ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. ರಾಜಕೀಯವಾಗಿ >>>>> ಕಾಯಿದೆ ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ ಮಟ್ಟಿಗೆ ವಿರೋಧ >>>>> ಇದೆ. >>>>> >>>>> -- >>>>> *For doubts on Ubuntu and other public software, visit >>>>> http://karnatakaeducation.org.in/KOER/en/index.php/Frequentl >>>>> y_Asked_Questions >>>>> >>>>> **Are you using pirated software? Use Sarvajanika Tantramsha, see >>>>> http://karnatakaeducation.org.in/KOER/en/index.php/Public_Software >>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org. >>>>> in/KOER/en/index.php/Become_a_STF_groups_member >>>>> --- >>>>> You received this message because you are subscribed to the Google >>>>> Groups "SocialScience STF" group. >>>>> To unsubscribe from this group and stop receiving emails from it, send >>>>> an email to [email protected]. >>>>> To post to this group, send email to [email protected] >>>>> . >>>>> Visit this group at https://groups.google.com/group/socialsciencestf. >>>>> To view this discussion on the web visit >>>>> https://groups.google.com/d/msgid/socialsciencestf/CACwGsz5P >>>>> 8tLh2DRecWo3%2BpNDJECynUAY64qNBMLEungthXNq3Q%40mail.gmail.com >>>>> <https://groups.google.com/d/msgid/socialsciencestf/CACwGsz5P8tLh2DRecWo3%2BpNDJECynUAY64qNBMLEungthXNq3Q%40mail.gmail.com?utm_medium=email&utm_source=footer> >>>>> . >>>>> For more options, visit https://groups.google.com/d/optout. >>>>> >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/CABtYOUWh63z0MeXcHB2FgCzEFvzF81eDfQU6iF >>>> s9BPEsmzRPsw%40mail.gmail.com >>>> <https://groups.google.com/d/msgid/socialsciencestf/CABtYOUWh63z0MeXcHB2FgCzEFvzF81eDfQU6iFs9BPEsmzRPsw%40mail.gmail.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CACwGsz4OwurH3htAmf7RQT0wkeBb_5YX8dJosG >>> 7JwSCgqTwspQ%40mail.gmail.com >>> <https://groups.google.com/d/msgid/socialsciencestf/CACwGsz4OwurH3htAmf7RQT0wkeBb_5YX8dJosG7JwSCgqTwspQ%40mail.gmail.com?utm_medium=email&utm_source=footer> >>> . >>> >>> For more options, visit https://groups.google.com/d/optout. >>> >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CALOAsaMnoJ8Jf2xVQ0KK0o4jSh36XhBQZGv% >> 3DDynHQB-mXBS%3DBg%40mail.gmail.com >> <https://groups.google.com/d/msgid/socialsciencestf/CALOAsaMnoJ8Jf2xVQ0KK0o4jSh36XhBQZGv%3DDynHQB-mXBS%3DBg%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CACwGsz5UsXKsk%3DRdo-qKx%2BB% > 3DbTeSc%3D-qxYEt99_ATJsH8mQN%3Dw%40mail.gmail.com > <https://groups.google.com/d/msgid/socialsciencestf/CACwGsz5UsXKsk%3DRdo-qKx%2BB%3DbTeSc%3D-qxYEt99_ATJsH8mQN%3Dw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CADzeZ7h7xqoJTKAvYrc8mqizA2t3jF8L%3DsQvwCa5cWDFJeh52A%40mail.gmail.com. For more options, visit https://groups.google.com/d/optout.
