ಹಳೆಯ 500/1000 ಮುಖ ಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳುವ ಯೋಜನೆ
ದೊಡ್ಡ ಕ್ರಾಂತಿಕಾರಕ ಬದಲಾವಣೆ ಅಲ್ಲ , ಇದೊಂದು ಅಕ್ರಮ ಸಕ್ರಮ ಯೋಜನೆಯನ್ನು ಹಣಕ್ಕೆ
ಅನ್ವಯಿಸಿ ಕ್ರಮ ಅಸ್ಟೆ ...

ಹಿಂದೆ ಆಕ್ರಮ ಆಸ್ತಿ , ಪಂಪ್ , ವಿದ್ಯುತ್ ಕನೆಕ್ಷನ್, ಸೈಟುಗಳನ್ನು ದಂಡ ಪಾವತಿಸಿ ಸಕ್ರಮ
ಮಾಡಿಕೊಳ್ಳುವ ಯೋಜನೆಯನ್ನು ನೀವು ಕೇಳಿರಬಹುದು .....

ಇಂದು ಈ ಯೋಜನೆಯನ್ನು ಹಣಕ್ಕೆ ಅನ್ವಯಿಸಲಾಗಿದೆ ಅಸ್ಟೆ .....

( ನಾನು ತಪ್ಪಲ್ಲದಿದ್ದರೆ ಸೆಪ್ಟಂಬರ್ ವರೆಗೆ ಜನರೆ ಅಕ್ರಮ ಹಣದ ಮಾಹಿತಿ ನೀಡಿ  ದಂಡ
ಪಾವತಿಸಿ ಅದನ್ನು ಸಕ್ರಮಗೊಳಿಸಿಕೊಳ್ಳುವ ಯೋಜನೆ ಜಾರಿಯಲ್ಲಿತ್ತು ಈಗ ಅದನ್ನು ಈ ರೂಪದಲ್ಲಿ
ಕಡ್ಡಾಯಗೊಳಿಸಲಾಗಿದೆ ಅಷ್ಟೆ)

ಇದರಿಂದ 500 ,1000 ಮುಖ ಬೆಲೆಯ ನಕಲಿ ನೋಟುಗಳ ಹಾವಳಿ ತಪ್ಪುತ್ತದೆ ಎಂಬುದು ಒಂದು
ಆಶಾವಾದವಾದರೆ, ಅಕ್ರಮ ಹಣ ಸಕ್ರಮಗೊಂಡು ಲೆಕ್ಕಕ್ಕೆ ಸಿಕ್ಕು ಚಲಾವಣೆ ಆಗುತ್ತದೆ ಎನ್ನುವುದು
ಬಿಟ್ಟರೆ ಸಮಾಜದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಈ ಕ್ರಮ ಯಾವ
ರೀತಿಯಲ್ಲಿಯೂ ಸಹಕರಿಸದು ಅನ್ನಿಸುತ್ತಿದೆ (ಧಿರ್ಘಕಾಲದಲ್ಲಿ ಪರಿಣಾಮ ನೋಡಬೇಕಿದೆ)

ನಮಗೆ ಕಪ್ಪು ಹಣದ ವಿರುದ್ದದ ಯುದ್ಧದ ಜೋತೆ ಜೋತೆಗೆ  ಸಮಾಜದಲ್ಲಿನ ಅಸಮಾನತೆ ಮತ್ತು ಅದು
ಸೃಷ್ಟಿಸತ್ತಿರುವ ಅಪಮಾನದ ವಿರುದ್ದದ ನಿರ್ಣಾಯಕ ಯುಧ್ಧ ಮುಖ್ಯ ಆದರೆ ನಮ್ಮ ಕಾಲದಲ್ಲಿ
ಭ್ರಷ್ಟಚಾರವನ್ನು, ಕಪ್ಪು ಹಣದ ಪ್ರಶ್ನೆಯನ್ನು ಸಮಾಜದಲ್ಲಿನ ಅಸಮಾನತೆಯಿಂದ ಬೆರ್ಪಡಿಸಿ
ನೋಡುವ ಕ್ರಮವೊಂದು ಚಾಲ್ತಿಗೆ ಬಂದಿದೆ ಇದು ಹೆಚ್ಚು ಅಪಾಯಕಾರಿ. . .

ನಿಜವಾಗಿಯೂ ಸರ್ಕಾರಕ್ಕೆ ದುಡಿಯುವ ಜನರನ್ನು ಸಬಲೀಕರಿಸುವ ಉದ್ದೇಶ ಇದ್ದರೆ ಭೂಮಿಯ
ಪ್ರಶ್ನೆಯನ್ನು ಮತ್ತೆ ಎತ್ತಿಕೊಳ್ಳಬೇಕು, ದುಡಿಯುವ ವರ್ಗಕ್ಕೆ ಶಾಶ್ವತ ಆದಾಯ ಮೂಲವನ್ನು
(ಭೂಮಿ ಅಥವಾ ಕೌಶಲ್ಯ) ಒದಗಿಸಬೇಕು ಮುಖ್ಯವಾಗಿ ದುಬಾರಿಯಾಗುತ್ತಿರುವ ಶಿಕ್ಷಣ ಮತ್ತು
ಆರೋಗ್ಯ ಸೇವೆಗಳನ್ನು ನಿಯಂತ್ರಿಸಬೇಕು ಮತ್ತು ಸಮಾನವಾಗಿಸಬೇಕು ಆಗ ಸರ್ಕಾವೊಂದರ ಬದ್ಧತೆ
ಅರ್ಥವಾಗುತ್ತದೆ ಆದರೆ ಬಂಡವಾಳಶಾಹಿ ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಿರುವ ಈ
ಕಾಲದಲ್ಲಿ ಅಕ್ರಮವನ್ನು ಸಕ್ರಮ ಮಾಡಿಕೊಳ್ಳುವ ಅವಕಾಶದಷ್ಟೆ ವೇಗವಾಗಿ ಈ ಅವಕಾಶಗಳು
ಧಕ್ಕುಲು  ಸಾಧ್ಯವೇ ಎಂಬುದು ಪ್ರಶ್ನೆ. . .

ಎನಾದರಾಗಲಿ ಅಕ್ರಮ ಹಣವನ್ನು ಸಕ್ರಮಗೊಳಿಸಿಕೊಳ್ಳುವವರಿಗೆ ಪ್ರಭುತ್ವವೆ ಅವಕಾಶ
ಕೊಟ್ಟಿರುವುದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬಿರುತ್ತದೆ ಎಂಬುದನ್ನು ಕಾದು
ನೋಡಬೇಕಿದೆ. . ..

ನನಗೆ ಹುಟ್ಟಿರುವ ಪ್ರಶ್ನೆ ಅದಾಯಕ್ಕಿಂತ ಹೆಚ್ಚು ಹಣ ಹೊಂದಿದವರ ಹಣ ಅಕ್ರಮ ಅಂತಾಗಿದ್ದರೆ
ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತಲ್ಲ ಅದನ್ನು ಸಕ್ರಮ ಎಂದು ಘೋಷಿಸಿಕೊಳ್ಳಲು ಅವಕಾಶ
ನೀಡುತ್ತಿರುವುದು ಏಕೆ? ಇದು ಅರ್ಥವಾಗುತ್ತಿಲ್ಲ. . ..

(ಇದು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವಲ್ಲ, ಈ ಒಂದು ಆಯಾಮದಲ್ಲಿ ಚಿಂತಿಸಿದರೆ ಹೇಗೆ
ಅಂತಾ)

ಎಲ್ಲರಿಗೂ ಬೇಕಾಗಿರುವುದು ಓಳ್ಳೆಯ ಅಂಶಗಳು.
ಮೋದಿ ಅವುಗಳಿಗೆ ಮುನ್ನುಡಿ ಅಥವಾ ಪ್ರಾರಂಭಿಕ ಚಾಲನೆ ಕೊಡುತ್ತಿದ್ದಾರೆ)

On 14-Nov-2016 9:31 AM, "Ramachandra Karur Seenappa" <[email protected]>
wrote:

> ಉತ್ತಮ ಸಂದೇಶ ನೀಡಿದ್ದೀರಿ ಸಂಜೀವ್ ಸರ್. ನಿಮ್ಮ ದೇಶದ ಬಗೆಗಿನ ಕಾಳಜಿಗೆ ನಮ್ಮ ಸಲಾಮ್
>
> On 14 Nov 2016 9:10 a.m., "sanjeev kundagol" <[email protected]>
> wrote:
>
>> Mr Basavaraj &
>> ದೇಶದ ಕಪಟ ರಾಜಕಾರಣಿಗಳೇ, ಮತ್ತು ದುಡ್ಡು ತೆಗೆದುಕೊಂಡು, ವರದಿ ತಯಾರಿಸುವ TV ಚನಲ್
>> ಗಳೇ, ಸರದಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿರುವ ದೇಶದ ನಾಗರಿಕರಿಗೆ
>> ಆಗುತ್ತಿರುವ ತೊಂದರೆಯ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ನಮ್ಮ ಭಾವನೆಗಳನ್ನು ಕೆರಳಿಸುವ ,
>> ಅದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಏಕೆಂದರೆ, ಬೆವರು ಸುರಿಸಿ ದುಡಿದ ಹಣದ
>> ಮೌಲ್ಯವನ್ನು ನಿಮಗಿಂತ ಚೆನ್ನಾಗಿ ನಾವು ಅರಿತಿದ್ದೇವೆ. ನಾವೆಲ್ಲಾ ನಮ್ಮ ದೇಶಕ್ಕೆ
>> ಸ್ವಾತಂತ್ರ್ಯ ಸಿಕ್ಕ ನಂತರವೂ ಸಾಕಷ್ಟು ಬಂದ್ ಗಳು ಹರತಾಳನ್ನು ನದಿನೀರು, ಮಂಡಲ ಆಯೋಗ,
>> ಅವರಿವರ ಹತ್ಯೆ ಆ ಹೋರಾಟ, ಈ ವಿವಾದ ಮುಂತಾದವುಗಳ ಸಲುವಾಗಿ ತೊಂದರೆ ಅನುಭವಿಸಿದ್ದೇವೆ.ಅನೇಕ
>> ಸಲ ಹೀಗೆಯೇ... ಪಡಿತರ, ಸೀಮೆಎಣ್ಣೆ, ಆಸ್ಪತ್ರೆ, ನೀರಿನ ಕರ, ವಿದ್ಯುತ್ ಬಿಲ್, ಶಾಲಾ
>> ಪ್ರವೇಶಕ್ಕೆ, ಕಾಲೇಜ ಪ್ರವೇಶಕ್ಕೆ, ಔಷಧ ಪಡೆಯಲು, ಬಸ್ ರೈಲು ಟಿಕೇಟ ಪಡೆಯಲು, ಮಾರಾಟ
>> ತೆರಿಗೆ, ಆದಾಯ ತೆರಿಗೆ, ಜನನ ಮರಣ ಪ್ರಮಾಣ ಪತ್ರಕ್ಕೆ, ಗ್ಯಾಸ ಸಂಪರ್ಕಕ್ಕೆ, ರಸಗೊಬ್ಬರ,
>> ಬೀಜ, ಪಹಣಿ ಪತ್ರಿಕೆ ಪಡೆಯಲು ಸರದಿಯಲ್ಲಿ ಅನೇಕ ಬಾರಿ ನಿಂತಿದ್ದೇವೆ. ಅಷ್ಟೇ ಅಲ್ಲದೇ
>> ನಿಮ್ಮಂತ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಸಹಿತ, *ದಿನಗಟ್ಟಲೇ ಸರದಿಯಲ್ಲಿ ನಿಂತು
>> ಮತದಾನ ಮಾಡಿದ್ದನ್ನು ಮರೆಯದಿರಿ.*ಅಂತಹುದರಲ್ಲಿ ದೇಶ ಕಟ್ಟುವ, ಕಪ್ಪುಹಣ ನಿರ್ಮೂಲನೆಯ
>> ಕೆಲಸಕ್ಕೆ ನಮ್ಮ ದೇಶದ ಜನ ಸರದಿಯಲ್ಲಿ ನಿಂತಿರುವದಕ್ಕೆ ಇಲ್ಲ ಸಲ್ಲದ ಮಾತುಗಳನ್ನು
>> ಆಡುವದನ್ನು ನಿಲ್ಲಿಸಿ ತೆಪ್ಪಗಿದ್ದರೆ ಉತ್ತಮ. ಇದೆಲ್ಲಾ ತಾತ್ಕಾಲಿಕವಾದ ಅಡಚನೆ ಎಂಬುದೂ
>> ನಮಗೆ ಗೊತ್ತು. ಮುಂಬರುವ ಒಳ್ಳೆಯದಕ್ಕಾಗಿ ಇಷ್ಟು ಸಣ್ಣ ತ್ಯಾಗ ಮಾಡದಿರುವ ಮೂರ್ಖರು ನಾವಲ್ಲ
>> ! ಇಂತಹ ಸಾವಿರಾರು ಅಡಚನೆಗಳನ್ನು ಅನುಭವಿಸಿದ ನಮಗೆ ಇದೇನು ಹೊಸದಲ್ಲ ! ಈಗ ಬುಡಕ್ಕೆ ಬೆಂಕಿ
>> ಬಿದ್ದಿರುವುದು ನಿಮಗೆ. ನಿಮ್ಮ ಸಂಕಟಕ್ಕಾಗಿ ನಮ್ಮನ್ನು ಪ್ರಚೋದಿಸಬೇಡಿ. ನಿಮ್ಮ ಸಂಕಟವನ್ನು
>> ನೋಡ ನೋಡುತ್ತಲೇ, ಮುಸು ಮುಸು ನಗುತ್ತಲೇ ನಾವು ಬ್ಯಾಂಕ್ ಎದೆರು ಕ್ಯೂನಲ್ಲಿ ನಿಲ್ಲುತ್ತೇವೆ.
>> TV ದವರೂ ಅಷ್ಟೇ !ನಿಮ್ಮ TRP ತಿಂಡಿಗೋಸ್ಕರ ನಮ್ಮನ್ನು ಪ್ರಚೋದಿಸಬೇಡಿ.
>> ನಮ್ಮ ನಾಳಿನ ಒಳ್ಳೆಯ ಭವಿಷ್ಯತ್ತಿಗಾಗಿ, ತಾತ್ಕಾಲಿಕವಾದ ಈ ಅಡಚನೆಯನ್ನು ಸಹಿಸುವಷ್ಟು
>> ಶಕ್ತಿಯನ್ನು ಭಗವಂತ ನಮಗೆ ಕೊಟ್ಟಿದ್ದಾನೆ
>>
>> On Nov 13, 2016 3:00 PM, "Basavaraja Naika H.D." <
>> [email protected]> wrote:
>>
>>> "ಮೋದಿಜೀ, ಅಮಿತ್ ಶಾ ಮತ್ತು ಬಿಜೆಪಿಗೆ ನನ್ನ ಪ್ರಶ್ನೆ ಇಷ್ಟೇ. ಯಾರ ಬಳಿ ಬ್ಲ್ಯಾಕ್
>>> ಮನಿ ಇದೆ? ಅದಾನಿ, ಅಂಬಾನಿ, ಸುಭಾಷ್ ಚಂದ್ರ ಮತ್ತು ಬಾದಲ್ ಬಳಿ ಇದೆಯೋ? ಅಥವಾ ಜನಸಾಮಾನ್ಯನ
>>> ಬಳಿ ಇದೆಯೋ?"
>>>
>>> http://dhunt.in/1ExA9?ss=gml
>>> via Dailyhunt
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CACwGsz6VB7zAegcat8J1Lp4rOv04dCMx6txutM
>>> 9hmQzhYz%3DBAg%40mail.gmail.com
>>> <https://groups.google.com/d/msgid/socialsciencestf/CACwGsz6VB7zAegcat8J1Lp4rOv04dCMx6txutM9hmQzhYz%3DBAg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CAL26XfO0rhepuCueSFpYAuzsCj0XTfkphqeGdz
>> BWiZ3wY5JxNQ%40mail.gmail.com
>> <https://groups.google.com/d/msgid/socialsciencestf/CAL26XfO0rhepuCueSFpYAuzsCj0XTfkphqeGdzBWiZ3wY5JxNQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CA%2B6qStoDr06QjJE-EvTg%2BrUoHfJukRO0Qup1%2Bb4M%
> 3Da6Ob8cJfA%40mail.gmail.com
> <https://groups.google.com/d/msgid/socialsciencestf/CA%2B6qStoDr06QjJE-EvTg%2BrUoHfJukRO0Qup1%2Bb4M%3Da6Ob8cJfA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz4ZFiaTVEzAifwPwxbkPUXu7NO0ZBbZi4DuxRSHetpr2w%40mail.gmail.com.
For more options, visit https://groups.google.com/d/optout.

Reply via email to