"ನೋಟು ಹಿಂತೆಗೆತ: ಇದೊಂದು ದೊಡ್ಡ ಸ್ಕ್ಯಾಮ್ ಎಂದು ಆರೋಪಿಸಿದ ಅರವಿಂದ್ ಕೇಜ್ರಿವಾಲ್"
ಈ ಹೇಳಿಕೆ ಸಾಕು ಯಾರು ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು.

On 16 Nov 2016 11:17 p.m., "Ramachandra Karur Seenappa" <
[email protected]> wrote:

> ನಿಮಗೆ ಸ್ವಂತಿಕೆ ಇದ್ದರೆ ವೇದಿಕೆಯಲ್ಲಿ ಹಂಚಿಕೊಳ್ಳಿ. ಯಾರದ್ದೋ ಸಂಪನ್ಮೂಲಗಳನ್ನು ಹಂಚಿ
> ಸ್ವಾರ್ಥ ಸಾಧಿಸುವ ಚೀಪ್ ವ್ಯಕ್ತಿತ್ವ ನಮ್ಮದಲ್ಲ. ನನ್ನ ಹಿಂದಿನ ಮೇಲಿನಲ್ಲಿ ಕೆಲವೊಂದು
> ಪ್ರಶ್ನೆ ಗಳಿವೆ ಸೂಕ್ಷ್ಮವಾಗಿ ಅವಲೋಕಿಸಿ. ನಮ್ಮ ಮಕ್ಕಳು ಬಹಳ ಜವಾಬ್ದಾರಿಂದ
> ವ್ಯವಹರಿಸುತ್ತಾರೆ. ಕಾರಣ ನಮ್ಮ ಮಕ್ಕಳಿಗೆ ಕಾಗೆಯಾದರೂ ಪರವಾಗಿಲ್ಲಿ ಸ್ವಂತಿಕೆ ಇರಲಿ ಎಂದು
> ತಯಾರು ಮಾಡಿದ್ದೇವೆ. ಕೋಗಿಲೆಯಾಗಿ ಬೇರೆಯವರ ಶ್ರಮದ ನೆರಳಲ್ಲಿ ಬದುಕುವ ಬಂಡತನ ಕಲಿಸಿಲ್ಲ.
> ಅಥವಾ ತನ್ನ ತಪ್ಪಿನಿಂದ ತನ್ನನ್ನು ದೂರ ಮಾಡಿದರು ಎಂಬ ಕಾರಣಕ್ಕೆ ವೇದಿಕೆಯನ್ನು ತನ್ನ
> ಅತೃಪ್ತಿಯ ವೇದಿಕೆಯಾಗಿ ಬಳಸಿಕೊಳ್ಳುವ ವ್ಯಕ್ತಿತ್ವ ಬರದಂತೆ ಎಚ್ಚರ ವಹಿಸಿದ್ದೇವೆ.
> ಬಸವರಾಜರಿಗೆ ಒಂದು ನೇರ ಪ್ರಶ್ನೆ. ನಿಮಗೆ ಈ ಬ್ಲಾಗ್ ಅಥವಾ ಡಿಜಿಟಲ್ ಸಂಪನ್ಮೂಲದ ಬಗ್ಗೆ
> ಬಹಳ ವೀರೋಧ ಇದ್ದರೆ ನೀವು ಯಾಕೆ ಪ್ರಾರಂಭದಲ್ಲಿ ನಮ್ಮ ಜೊತೆ ಸೇರಿದ್ದೀರಿ. ಆಗಲೇ
> ವಿರೋದಿಸಬಹುದಿತ್ತಲ್ಲ. ನಿಮ್ಮ ತಲೆಹರಟೆ ನೋಡಿ ನಿಮ್ಮನ್ನ ಗ್ರೂಪಿನಿಂದ ಹೊರ ಹಾಕಿದ ನಂತರ
> ನಿಮಗೆ ಜ್ಞಾನೋದಯ ಆಯಿತಾ. ನಿಮಗೆ ಇದರಿಂದ ಹೆಸರು ಬರುವುದಿದ್ದರೆ ಸರಿ ಇರುತ್ತಿತ್ತು. ಈಗ
> ನಾವು ಮಾಡುವುದು ತಪ್ಪಾಗಿ ಕಾಣಿಸುತ್ತದೆ.
>
> On 16 Nov 2016 10:55 p.m., "Basavaraja Naika H.D." <
> [email protected]> wrote:
>
>> ಇಡಿ ಶಿಕ್ಷಕ ಸಮುದಾಯವನ್ನು ತನ್ನ ಸ್ವಾರ್ಥಕ್ಕೆ ದಾರಿತಪ್ಪಿಸುವವರಿಗೆ ಕನಿಷ್ಠ ಮಟ್ಟದ
>> ಮರ್ಯಾದೆ ನೀಡುವುದು ಅಂತ ತಿಳಿಯಲು ಹೇಗೆ ಸಾಧ್ಯ ಬೈಂದೂರ್ ಸರ್.
>>
>> ವಿಷಯದ ಬಗ್ಗೆ ಚರ್ಚಿಸಲು ಬಾರದೆ ವೈಯಕ್ತಿಕವಾಗಿ ನಿಂದಿಸುವವರಿಗೆ Stf ಪ್ರತಿಯೊಬ್ಬ
>> ಶಿಕ್ಷಕರ ಆಸ್ತಿ ಅಂತ ಹೇಗೆ ತಿಳಿಯುತ್ತದೆ ಬೈಂದೂರ್ ಸರ್.
>>
>> ಕೇವಲ ಒಂದು ಪಕ್ಷದ ಏಜೆಂಟ್ ತರಹ ವರ್ತಿಸುವವರಿಗೆ ಪ್ರಜಾಪ್ರಭುತ್ವದ ತತ್ವ ಹೇಗೆ
>> ತಿಳಿಯುತ್ತದೆ ಬೈಂದೂರ್ ಸರ್.
>>
>> ನಾಲ್ಕು ಜನ ಬೆಂಬಲಿಗರಿಗೆ ಸಭಾಸ್ ಗಿರಿ ನಿಡುವವರಿಗೆ ಇವೆಲ್ಲ ಸಮಾಜ ವಿಜ್ಞಾನದ ವಿಷಯ ಅಂತ
>> ಹೇಗೆ ತಿಳಿಯುತ್ತದೆ ಸರ್.
>>
>> ಬೈಂದೂರ್ ಸರ್
>> ಕಡೆಯದಾಗಿ ಕೇಳಿ ಇವರಿಂದ ಕಲಿತ ಮಕ್ಕಳು  ಮುಂದೆ ಹೇಗೆ?
>>
>> On 16-Nov-2016 10:31 PM, "Ramachandra Karur Seenappa" <
>> [email protected]> wrote:
>>
>>> ಸದಾನಂದ್ ಸರ್ ಈ ವೇದಿಕೆಯ ನೆರಳಲ್ಲಿ ಬೆಳೆದವರು ನಾವು. ಆದರೆ ಇದು ಬಸವರಾಜರ
>>> ಪಿತ್ರಾರಾರ್ಜಿತ ಆಸ್ತಿ ತರಹ ವರ್ತಿಸುವುದು ತಪ್ಪಲ್ಲವಾ. ಸೌಜನ್ಯ ತೋರಿಸುವುದು ನಮ್ಮ
>>> ಕರ್ತವ್ಯ. ಆದರೆ ಆ ಸೌಜನ್ಯಕ್ಕೆ ಮರ್ಯಾದೆ ನೀಡುವುದು ಸೌಜನ್ಯವಲ್ಲವಾ. ಬಹಳ ದಿನದಿಂದ ಆ
>>> ವ್ಯಕ್ತಿಯ ಯಾವುದೇ ಮೇಲಿಗೆ ಉತ್ತರಿಸಬಾರದು ಎಂದು ವೇದಿಕೆಯಿಂದಲೇ ದೂರವಾಗುತ್ತಿದ್ದೇವು.
>>> ಆದರೆ ನಮಗೂ ಮನಸ್ಸಿದೆ. ಅವರ ತಲೆಹರಟೆ ಸಹಿಸಿಕೊಳ್ಳುವುದಕ್ಕೂ ಮಿತಿ ಇದೆಯಲ್ಲವಾ. ನಾವು
>>> ಡಿಜಿಟಲ್ ಗ್ರೂಪಿನವರು ನಮ್ಮ ಸಮಯ, ಹಣ ಹಾಗೂ ನಮ್ಮ ಕುಟುಂಬದ ಪ್ರೀತಿಯನ್ನು ಕಳೆದುಕೊಂಡು
>>> ಡಿಜಿಟಲ್ ಸೋರ್ಸ್ ತಯಾರಿಸಿ ರಾಜ್ಯದ ಶಿಕ್ಷಕರಿಗೆ ನೀಡುತ್ತಿದ್ದೇವೆ. ಆದರೇ ಇದೇ ಬಸವರಾಜ್
>>> ಅದರ ಬಗ್ಗೆ ಕೇವಲವಾಗಿ ಮಾತನಾಡುವಾಗ ಯಾರು ವೀರೋದಿಸುವುದಿಲ್ಲ. ನಾವು ಹೆಸರಿಗಾಗಿ,
>>> ಹಣಕ್ಕಾಗಿ ಕೆಲಸ ಮಾಡುವುದಿದ್ದರೆ ಅದರ ಸ್ವರೂಪವೇ ಬೇರೆಯಾಗುತ್ತಿತ್ತು.
>>> ಒಂದು ಲೆಕ್ಕ ಹೇಳುತ್ತೇನೆ. ಡಿಜಿಟಲ್ ಗ್ರೂಪ್ ಏನು ಮಾಡಿದ್ದಾರೆ ಎಂದು ಕೇಳುವವರಿಗೆ
>>> ಉತ್ತರವಾಗಿ. ಇಂದು ಮಾರುಕಟ್ಟೆಯಲ್ಲಿ ಡಿಜಿಟಲ್ ಸಂಪನ್ಮೂಲ ಲಭ್ಯವಿದೆ. ಅವುಗಳ ಮೌಲ್ಯ ಒಂದು
>>> ತರಗತಿಗೆ 3-5 ಸಾವಿರ ಇದೆ. ಅಂದರೆ 8-10 ತರಗತಿಯ ಸಂಪನ್ಮೂಲಕ್ಕೆ 9-15 ಸಾವಿರವಾಗುತ್ತದೆ.
>>> ನಮ್ಮ ಸಂಪನ್ಮೂಲ ಮೌಲ್ಯವನ್ನು ಕನಿಷ್ಟ 9 ಸಾವಿರ ಎಂದಿಟ್ಟುಕೊಂಡರೂ 1000 ಜನ ಬಳಸಿದರೆ ಅದರ
>>> ಮೌಲ್ಯ 9000000 (90 ಲಕ್ಷ)  ನಾವು ಹಾಕುತ್ತಿರುವ ಶ್ರಮಕ್ಕೆ ನಾವು ಇನ್ನೂ ಹೆಚ್ಚಿನ ಫಲ
>>> ಪಡೆಯಬಹುದು. ನಮ್ಮಲ್ಲಿನ ಸೇವಾ ಭಾವನೆಯನ್ನು ಕೇವಲ ತನ್ನನ್ನು ಗ್ರೂಪಿನಿಂದ ಹೊರಹಾಕಿದರು
>>> ಎಂಬ ಕಾರಣಕ್ಕೆ ಟೀಕಿಸುತ್ತಾ, ಕೋಯರ್ ಬಗ್ಗೆ ವಿಶೇಷ ಕಾಳಜಿ ಇರುವವರಂತೆ ನಟಿಸುವಾಗ ನಮಗೂ
>>> ಸೌಜನ್ಯ ಮೀರುವ ಅನಿವಾರ್ಯತೆ ಎದುರಾಗುತ್ತದೆ. ನಾವೇನು ನಮ್ಮ ವೈಯಕ್ತಿಕ ಬಳಕೆಗೆ ಮಾತ್ರ
>>> ಸಂಪನ್ಮೂಲ ತಯಾರಿಸುತ್ತಿಲ್ಲ. ನಮ್ಮ ಕಾರ್ಯ ನೋಡಿ ಬಹಳಷ್ಟು ಜನ ಗೌರವಿಸಿದ್ದಾರೆ. ಅದಕ್ಕೂ
>>> ಇವರಿಗೂ ಏನು ಸಂಬಂಧ. ಇವರ್ಯಾಕೆ ಚಿಂತೆ ಮಾಡಬೇಕು. ನಾವೇನು ನಮ್ಮ ಸಂಪನ್ಮೂಲಕ್ಕೆ ಕಾಪಿರೈಟ್
>>> ಹಾಕಿಲ್ಲವಲ್ಲ. ಯಾರು ಬೇಕಾದರೂ ಬಳಸಬಹುದು. ಆದರೆ ದುರುಪಯೋಗ ಆಗಬಾರದು ಎಂದು pptಗಳಿಗೆ
>>> password ಹಾಕಿದ್ದೇವೆ. ಈ ದುರ್ಬಳಕೆಯಲ್ಲಿ ಬಸವರಾಜ್ ಎತ್ತಿದ ಕೈ. ಮೊನ್ನೆ ತರಬೇತಿ
>>> ಸಂಪನ್ಮೂಲ ಎಂದು ನಮ್ಮ ತಂಡದ ಸಂತೋಷ್ ಸರ್ ಮಾಡಿದ ಸಂಪನ್ಮೂಲವನ್ನು ತಾನೇ ನೀಡುವ ರೀತಿ
>>> ಪೋಸ್ಟ್ ಮಾಡಿದರಲ್ಲ ಅಲ್ಲಿ ಅದನ್ನು ಸೃಷ್ಟಿಸಿದ ಶಿಕ್ಷಕರನ್ನು ಸೌಜನ್ಯಕ್ಕಾದರೂ
>>> ಹೆಸರಿಸಬಹುದಿತ್ತಲ್ಲ. ಇಂತಹ ತಲೆಹರಟೆ ಶಿಕ್ಷಕರಿಂದ ಕೋಯರ್ & STF ದುರ್ಬಲವಾಗಿದೆಯೇ ಹೊರತು
>>> ಯಾವುದೇ ಬ್ಲಾಗಿನಿಂದಲ್ಲ. ಇಲಾಖೆ ವಿರೋಧಿಸುಂತಹ ಕಾರ್ಯ ನಮ್ಮ ತಂಡ ಏನು ಮಾಡಿದೆ. ಇಲಾಖಾ
>>> ಅಧಿಕಾರಿಗಳು ನಮ್ಮನ್ನು ಬೆನ್ನು ತಟ್ಟಿ ಬೆಂಬಲಿಸುತ್ತಿರುವಾಗ ಇಲಾಖೆಯ ಸಂಬಳ ತೆಗೆದುಕೊಂಡು
>>> ಅದಕ್ಕೆ ವಿರುದ್ದ ಕೆಲಸ ಮಾಡುತ್ತಾರೆ, ಕೋಯರ್ ಇರುವಾಗ ವೈಯಕ್ತಿಕ ಬ್ಲಾಗ್ ಏಕೆ ಎಂದು
>>> ಪ್ರಶ್ನಿಸಲು ಈತ ಯಾರು? ನಮ್ಮನ್ನೇನು ಕೊಂಡುಕೊಂಡಿದ್ದಾನಾ?
>>> ಇನ್ನಾದರೂ ತನ್ನಷ್ಟಕ್ಕೆ ತಾನಿದ್ದರೇ ಕ್ಷೇಮ.
>>> ಧನ್ಯವಾದಗಳು
>>>
>>> On 16 Nov 2016 9:52 p.m., "vasu shyagoti" <[email protected]>
>>> wrote:
>>>
>>>> ಪ್ರತಿಕ್ರಿಯಿಸದಿರುವುದೇ ಉತ್ತಮ.....
>>>> ಆದರೆ,
>>>> ಇವು ಅತಿಯಾಗಬಾರದು.....
>>>>
>>>> On 16-Nov-2016 9:50 PM, "Sadanand Byndoor" <[email protected]>
>>>> wrote:
>>>>
>>>>> dear teachers
>>>>> ನಾನು ಬಸವರಾಜ್ ರನ್ನು ಸಮರ್ಥಿಸಿಕೊಳ್ಳುತ್ತಿಲ್ಲ  ಆದರೆ ...
>>>>> 1.  ಈ ಹಿಂದೆ ರಾಜಕೀಯ ಪ್ರೇರಿತ ಲೇಖನ, ವಿಷಯಗಳನ್ನು ಈ ವೇದಿಕೆಯಲ್ಲಿ ಹಾಕಿದಾಗ  ಈ
>>>>> ವೇದಿಕೆಯಲ್ಲಿನ ಶಿಕ್ಷಕರು ಇದೇ ರೀತಿ ಪ್ರತಿಕ್ರಿಯಿಸಿರಲಿಲ್ಲ.
>>>>>      ಈಗ ಮಾತ್ರ ಯಾಕೆ ಹೀಗೆ ಎನ್ನುವುದು ನನ್ನ ಪ್ರಶ್ನೆ.
>>>>> 2. ಶಿಕ್ಷಕರಾದ ನಾವು ಇನ್ನೊಬ್ಬ ಶಿಕ್ಷಕರನ್ನು ಸಂಭೋದಿಸುವಾಗ ಕನಿಷ್ಟ ಮಟ್ಟದ ಸೌಜನ್ಯ
>>>>> ಅಗತ್ಯವೆಂದು ನಿಮಗೆ ಅನಿಸುವುದಿಲ್ಲವೇ.
>>>>> 3. ಮತ್ತೂ ಕೇಳದಿದ್ದರೆ.... ಅಂತಹ ವಿಷಯ ಹಾಕಿದಾಗ ಯಾರೂ ಪ್ರತಿಕ್ರಿಯಿಸದಿರೋಣ
>>>>>  ಏನಂತೀರಿ
>>>>>
>>>>>
>>>>>
>>>>> *sadanand byndoorBlock Resource Person*
>>>>> *Block Resource Centre*
>>>>>
>>>>>
>>>>>
>>>>>
>>>>> *kundapur BlockudupiMob No. 9448109674LET THE NOBLE THOUGHTS COME FROM
>>>>> ALL OVER THE WORLD - RIGVEDA*
>>>>>
>>>>> 2016-11-14 9:31 GMT+05:30 Ramachandra Karur Seenappa <
>>>>> [email protected]>:
>>>>>
>>>>>> ಉತ್ತಮ ಸಂದೇಶ ನೀಡಿದ್ದೀರಿ ಸಂಜೀವ್ ಸರ್. ನಿಮ್ಮ ದೇಶದ ಬಗೆಗಿನ ಕಾಳಜಿಗೆ ನಮ್ಮ
>>>>>> ಸಲಾಮ್
>>>>>>
>>>>>> On 14 Nov 2016 9:10 a.m., "sanjeev kundagol" <
>>>>>> [email protected]> wrote:
>>>>>>
>>>>>>> Mr Basavaraj &
>>>>>>> ದೇಶದ ಕಪಟ ರಾಜಕಾರಣಿಗಳೇ, ಮತ್ತು ದುಡ್ಡು ತೆಗೆದುಕೊಂಡು, ವರದಿ ತಯಾರಿಸುವ TV
>>>>>>> ಚನಲ್ ಗಳೇ, ಸರದಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿರುವ ದೇಶದ ನಾಗರಿಕರಿಗೆ
>>>>>>> ಆಗುತ್ತಿರುವ ತೊಂದರೆಯ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ನಮ್ಮ ಭಾವನೆಗಳನ್ನು ಕೆರಳಿಸುವ 
>>>>>>> ,
>>>>>>> ಅದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಏಕೆಂದರೆ, ಬೆವರು ಸುರಿಸಿ ದುಡಿದ ಹಣದ
>>>>>>> ಮೌಲ್ಯವನ್ನು ನಿಮಗಿಂತ ಚೆನ್ನಾಗಿ ನಾವು ಅರಿತಿದ್ದೇವೆ. ನಾವೆಲ್ಲಾ ನಮ್ಮ ದೇಶಕ್ಕೆ
>>>>>>> ಸ್ವಾತಂತ್ರ್ಯ ಸಿಕ್ಕ ನಂತರವೂ ಸಾಕಷ್ಟು ಬಂದ್ ಗಳು ಹರತಾಳನ್ನು ನದಿನೀರು, ಮಂಡಲ ಆಯೋಗ,
>>>>>>> ಅವರಿವರ ಹತ್ಯೆ ಆ ಹೋರಾಟ, ಈ ವಿವಾದ ಮುಂತಾದವುಗಳ ಸಲುವಾಗಿ ತೊಂದರೆ 
>>>>>>> ಅನುಭವಿಸಿದ್ದೇವೆ.ಅನೇಕ
>>>>>>> ಸಲ ಹೀಗೆಯೇ... ಪಡಿತರ, ಸೀಮೆಎಣ್ಣೆ, ಆಸ್ಪತ್ರೆ, ನೀರಿನ ಕರ, ವಿದ್ಯುತ್ ಬಿಲ್, ಶಾಲಾ
>>>>>>> ಪ್ರವೇಶಕ್ಕೆ, ಕಾಲೇಜ ಪ್ರವೇಶಕ್ಕೆ, ಔಷಧ ಪಡೆಯಲು, ಬಸ್ ರೈಲು ಟಿಕೇಟ ಪಡೆಯಲು, ಮಾರಾಟ
>>>>>>> ತೆರಿಗೆ, ಆದಾಯ ತೆರಿಗೆ, ಜನನ ಮರಣ ಪ್ರಮಾಣ ಪತ್ರಕ್ಕೆ, ಗ್ಯಾಸ ಸಂಪರ್ಕಕ್ಕೆ, 
>>>>>>> ರಸಗೊಬ್ಬರ,
>>>>>>> ಬೀಜ, ಪಹಣಿ ಪತ್ರಿಕೆ ಪಡೆಯಲು ಸರದಿಯಲ್ಲಿ ಅನೇಕ ಬಾರಿ ನಿಂತಿದ್ದೇವೆ. ಅಷ್ಟೇ ಅಲ್ಲದೇ
>>>>>>> ನಿಮ್ಮಂತ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಸಹಿತ, *ದಿನಗಟ್ಟಲೇ ಸರದಿಯಲ್ಲಿ ನಿಂತು
>>>>>>> ಮತದಾನ ಮಾಡಿದ್ದನ್ನು ಮರೆಯದಿರಿ.*ಅಂತಹುದರಲ್ಲಿ ದೇಶ ಕಟ್ಟುವ, ಕಪ್ಪುಹಣ ನಿರ್ಮೂಲನೆಯ
>>>>>>> ಕೆಲಸಕ್ಕೆ ನಮ್ಮ ದೇಶದ ಜನ ಸರದಿಯಲ್ಲಿ ನಿಂತಿರುವದಕ್ಕೆ ಇಲ್ಲ ಸಲ್ಲದ ಮಾತುಗಳನ್ನು
>>>>>>> ಆಡುವದನ್ನು ನಿಲ್ಲಿಸಿ ತೆಪ್ಪಗಿದ್ದರೆ ಉತ್ತಮ. ಇದೆಲ್ಲಾ ತಾತ್ಕಾಲಿಕವಾದ ಅಡಚನೆ ಎಂಬುದೂ
>>>>>>> ನಮಗೆ ಗೊತ್ತು. ಮುಂಬರುವ ಒಳ್ಳೆಯದಕ್ಕಾಗಿ ಇಷ್ಟು ಸಣ್ಣ ತ್ಯಾಗ ಮಾಡದಿರುವ ಮೂರ್ಖರು 
>>>>>>> ನಾವಲ್ಲ
>>>>>>> ! ಇಂತಹ ಸಾವಿರಾರು ಅಡಚನೆಗಳನ್ನು ಅನುಭವಿಸಿದ ನಮಗೆ ಇದೇನು ಹೊಸದಲ್ಲ ! ಈಗ ಬುಡಕ್ಕೆ 
>>>>>>> ಬೆಂಕಿ
>>>>>>> ಬಿದ್ದಿರುವುದು ನಿಮಗೆ. ನಿಮ್ಮ ಸಂಕಟಕ್ಕಾಗಿ ನಮ್ಮನ್ನು ಪ್ರಚೋದಿಸಬೇಡಿ. ನಿಮ್ಮ 
>>>>>>> ಸಂಕಟವನ್ನು
>>>>>>> ನೋಡ ನೋಡುತ್ತಲೇ, ಮುಸು ಮುಸು ನಗುತ್ತಲೇ ನಾವು ಬ್ಯಾಂಕ್ ಎದೆರು ಕ್ಯೂನಲ್ಲಿ 
>>>>>>> ನಿಲ್ಲುತ್ತೇವೆ.
>>>>>>> TV ದವರೂ ಅಷ್ಟೇ !ನಿಮ್ಮ TRP ತಿಂಡಿಗೋಸ್ಕರ ನಮ್ಮನ್ನು ಪ್ರಚೋದಿಸಬೇಡಿ.
>>>>>>> ನಮ್ಮ ನಾಳಿನ ಒಳ್ಳೆಯ ಭವಿಷ್ಯತ್ತಿಗಾಗಿ, ತಾತ್ಕಾಲಿಕವಾದ ಈ ಅಡಚನೆಯನ್ನು
>>>>>>> ಸಹಿಸುವಷ್ಟು ಶಕ್ತಿಯನ್ನು ಭಗವಂತ ನಮಗೆ ಕೊಟ್ಟಿದ್ದಾನೆ
>>>>>>>
>>>>>>> On Nov 13, 2016 3:00 PM, "Basavaraja Naika H.D." <
>>>>>>> [email protected]> wrote:
>>>>>>>
>>>>>>>> "ಮೋದಿಜೀ, ಅಮಿತ್ ಶಾ ಮತ್ತು ಬಿಜೆಪಿಗೆ ನನ್ನ ಪ್ರಶ್ನೆ ಇಷ್ಟೇ. ಯಾರ ಬಳಿ
>>>>>>>> ಬ್ಲ್ಯಾಕ್ ಮನಿ ಇದೆ? ಅದಾನಿ, ಅಂಬಾನಿ, ಸುಭಾಷ್ ಚಂದ್ರ ಮತ್ತು ಬಾದಲ್ ಬಳಿ ಇದೆಯೋ? 
>>>>>>>> ಅಥವಾ
>>>>>>>> ಜನಸಾಮಾನ್ಯನ ಬಳಿ ಇದೆಯೋ?"
>>>>>>>>
>>>>>>>> http://dhunt.in/1ExA9?ss=gml
>>>>>>>> via Dailyhunt
>>>>>>>>
>>>>>>>> --
>>>>>>>> *For doubts on Ubuntu and other public software, visit
>>>>>>>> http://karnatakaeducation.org.in/KOER/en/index.php/Frequentl
>>>>>>>> y_Asked_Questions
>>>>>>>>
>>>>>>>> **Are you using pirated software? Use Sarvajanika Tantramsha, see
>>>>>>>> http://karnatakaeducation.org.in/KOER/en/index.php/Public_Software
>>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>>> ***If a teacher wants to join STF-read
>>>>>>>> http://karnatakaeducation.org.in/KOER/en/index.php/Become_a_
>>>>>>>> STF_groups_member
>>>>>>>> ---
>>>>>>>> You received this message because you are subscribed to the Google
>>>>>>>> Groups "SocialScience STF" group.
>>>>>>>> To unsubscribe from this group and stop receiving emails from it,
>>>>>>>> send an email to [email protected].
>>>>>>>> To post to this group, send email to socialsciencestf@googlegroups.
>>>>>>>> com.
>>>>>>>> Visit this group at https://groups.google.com/grou
>>>>>>>> p/socialsciencestf.
>>>>>>>> To view this discussion on the web visit
>>>>>>>> https://groups.google.com/d/msgid/socialsciencestf/CACwGsz6V
>>>>>>>> B7zAegcat8J1Lp4rOv04dCMx6txutM9hmQzhYz%3DBAg%40mail.gmail.com
>>>>>>>> <https://groups.google.com/d/msgid/socialsciencestf/CACwGsz6VB7zAegcat8J1Lp4rOv04dCMx6txutM9hmQzhYz%3DBAg%40mail.gmail.com?utm_medium=email&utm_source=footer>
>>>>>>>> .
>>>>>>>> For more options, visit https://groups.google.com/d/optout.
>>>>>>>>
>>>>>>> --
>>>>>>> *For doubts on Ubuntu and other public software, visit
>>>>>>> http://karnatakaeducation.org.in/KOER/en/index.php/Frequentl
>>>>>>> y_Asked_Questions
>>>>>>>
>>>>>>> **Are you using pirated software? Use Sarvajanika Tantramsha, see
>>>>>>> http://karnatakaeducation.org.in/KOER/en/index.php/Public_Software
>>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>>> ***If a teacher wants to join STF-read
>>>>>>> http://karnatakaeducation.org.in/KOER/en/index.php/Become_a_
>>>>>>> STF_groups_member
>>>>>>> ---
>>>>>>> You received this message because you are subscribed to the Google
>>>>>>> Groups "SocialScience STF" group.
>>>>>>> To unsubscribe from this group and stop receiving emails from it,
>>>>>>> send an email to [email protected].
>>>>>>> To post to this group, send email to socialsciencestf@googlegroups.
>>>>>>> com.
>>>>>>> Visit this group at https://groups.google.com/group/socialsciencestf
>>>>>>> .
>>>>>>> To view this discussion on the web visit
>>>>>>> https://groups.google.com/d/msgid/socialsciencestf/CAL26XfO0
>>>>>>> rhepuCueSFpYAuzsCj0XTfkphqeGdzBWiZ3wY5JxNQ%40mail.gmail.com
>>>>>>> <https://groups.google.com/d/msgid/socialsciencestf/CAL26XfO0rhepuCueSFpYAuzsCj0XTfkphqeGdzBWiZ3wY5JxNQ%40mail.gmail.com?utm_medium=email&utm_source=footer>
>>>>>>> .
>>>>>>> For more options, visit https://groups.google.com/d/optout.
>>>>>>>
>>>>>> --
>>>>>> *For doubts on Ubuntu and other public software, visit
>>>>>> http://karnatakaeducation.org.in/KOER/en/index.php/Frequentl
>>>>>> y_Asked_Questions
>>>>>>
>>>>>> **Are you using pirated software? Use Sarvajanika Tantramsha, see
>>>>>> http://karnatakaeducation.org.in/KOER/en/index.php/Public_Software
>>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>>> ***If a teacher wants to join STF-read http://karnatakaeducation.org.
>>>>>> in/KOER/en/index.php/Become_a_STF_groups_member
>>>>>> ---
>>>>>> You received this message because you are subscribed to the Google
>>>>>> Groups "SocialScience STF" group.
>>>>>> To unsubscribe from this group and stop receiving emails from it,
>>>>>> send an email to [email protected].
>>>>>> To post to this group, send email to socialsciencestf@googlegroups.
>>>>>> com.
>>>>>> Visit this group at https://groups.google.com/group/socialsciencestf.
>>>>>> To view this discussion on the web visit
>>>>>> https://groups.google.com/d/msgid/socialsciencestf/CA%2B6qSt
>>>>>> oDr06QjJE-EvTg%2BrUoHfJukRO0Qup1%2Bb4M%3Da6Ob8cJfA%40mail.gmail.com
>>>>>> <https://groups.google.com/d/msgid/socialsciencestf/CA%2B6qStoDr06QjJE-EvTg%2BrUoHfJukRO0Qup1%2Bb4M%3Da6Ob8cJfA%40mail.gmail.com?utm_medium=email&utm_source=footer>
>>>>>> .
>>>>>>
>>>>>> For more options, visit https://groups.google.com/d/optout.
>>>>>>
>>>>>
>>>>> --
>>>>> *For doubts on Ubuntu and other public software, visit
>>>>> http://karnatakaeducation.org.in/KOER/en/index.php/Frequentl
>>>>> y_Asked_Questions
>>>>>
>>>>> **Are you using pirated software? Use Sarvajanika Tantramsha, see
>>>>> http://karnatakaeducation.org.in/KOER/en/index.php/Public_Software
>>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>>> ***If a teacher wants to join STF-read http://karnatakaeducation.org.
>>>>> in/KOER/en/index.php/Become_a_STF_groups_member
>>>>> ---
>>>>> You received this message because you are subscribed to the Google
>>>>> Groups "SocialScience STF" group.
>>>>> To unsubscribe from this group and stop receiving emails from it, send
>>>>> an email to [email protected].
>>>>> To post to this group, send email to [email protected]
>>>>> .
>>>>> Visit this group at https://groups.google.com/group/socialsciencestf.
>>>>> To view this discussion on the web visit
>>>>> https://groups.google.com/d/msgid/socialsciencestf/CAB%3DVa7
>>>>> eacrGvN5Dt2vm2SGMspNcZQ5LKfAcSaoAwYDBUuzafrw%40mail.gmail.com
>>>>> <https://groups.google.com/d/msgid/socialsciencestf/CAB%3DVa7eacrGvN5Dt2vm2SGMspNcZQ5LKfAcSaoAwYDBUuzafrw%40mail.gmail.com?utm_medium=email&utm_source=footer>
>>>>> .
>>>>> For more options, visit https://groups.google.com/d/optout.
>>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit https://groups.google.com/d/ms
>>>> gid/socialsciencestf/CALEc3KnYU-m%2Bx%3DL0tP5WLdGEF-yymasXMe
>>>> -XjYde%2Bg5z71Om5w%40mail.gmail.com
>>>> <https://groups.google.com/d/msgid/socialsciencestf/CALEc3KnYU-m%2Bx%3DL0tP5WLdGEF-yymasXMe-XjYde%2Bg5z71Om5w%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CA%2B6qStqx7Nni08LU4Nr44pjHWr1vuyuAKULt
>>> fdgxTtm3KkKJrQ%40mail.gmail.com
>>> <https://groups.google.com/d/msgid/socialsciencestf/CA%2B6qStqx7Nni08LU4Nr44pjHWr1vuyuAKULtfdgxTtm3KkKJrQ%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CACwGsz7HJSFUNdN2yF3wg_5k2gAhQpPx8iHY4i
>> -Bg1m8avpR6Q%40mail.gmail.com
>> <https://groups.google.com/d/msgid/socialsciencestf/CACwGsz7HJSFUNdN2yF3wg_5k2gAhQpPx8iHY4i-Bg1m8avpR6Q%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CA%2B6qStp7sJw_OR9%3DPAizt-aXHJx7H9YodU%3DfF0_REhrTD_SXzg%40mail.gmail.com.
For more options, visit https://groups.google.com/d/optout.

Reply via email to