Bank munde janara kasta aalisalu hoda kejriwal ge modi modi yendu swagatisida Delhi jana
On Nov 17, 2016 5:35 AM, "Nagaraj V S V S" <[email protected]> wrote: > > Respected group members,all of u have a wonderful personality,keep good working.across state teachers and students r observing u.urs work is the mirror to know ur personality.don't comment unnecessarily,mind one thing,a single bad talk/bad comment collapse ur noble personality in a single minute.thank u. > > ನಾಗರಾಜ್ ಸರ್ ನಿಮ್ಮ ಸಲಹೆ ಸ್ವೀಕರಿಸುತ್ತೇನೆ. ನನ್ನ ಸಹನೆಗೂ ಒಂದು ಮಿತಿ ಇದೆ ಸರ್. ಕಳೆದ 6-8 ತಿಂಗಳಿನಿಂದ ಕೋಯರ್ &STF ಹೆಸರಿನಲ್ಲಿ ನಮ್ಮನ್ನು ತೇಜೊವದೆ ಮಾಡುತ್ತಿರುವ ಈತನ ಹುಚ್ಚಾಟ ನೋಡಿಕೊಂಡು IT for change ತಂಡ ಆತನಿಗೆ ಯಾಕೆ ಬುದ್ದಿ ಹೇಳುತ್ತಿಲ್ಲ. ಆತ ಏನೆ ಸಂಪನ್ಮೂಲ ರಚಿಸಲಿ ಹಂಚಿಕೊಳ್ಳಲಿ. ಅದು ಆತನ ವೈಯಕ್ತಿಕ. ನಾವು ಉಚಿತವಾಗಿ ಸಂಪನ್ಮೂಲ ಹಂಚುತ್ತಿದ್ದರೆ ಇತನಿಗೇನು ಸಮಸ್ಯೆ. ನಮ್ಮ ಸಹನೆ ಮೀರಿ ಈ ಮಾತನ್ನು ಹೇಲುತ್ತಿದ್ದೇನೆ. > > > On 16 Nov 2016 11:26 p.m., "Nagaraj V S V S" <[email protected]> wrote: >> >> Respected Ramachandra sir, don't loose ur controle, be cool.our children decide our personality.students r the ultimate judges to judge their teachers.same way citizens of India r the ultimate judges to judge their leaders,who r best and who r worst.thank u. >> >> On Nov 16, 2016 11:17 PM, "Ramachandra Karur Seenappa" < [email protected]> wrote: >>> >>> ನಿಮಗೆ ಸ್ವಂತಿಕೆ ಇದ್ದರೆ ವೇದಿಕೆಯಲ್ಲಿ ಹಂಚಿಕೊಳ್ಳಿ. ಯಾರದ್ದೋ ಸಂಪನ್ಮೂಲಗಳನ್ನು ಹಂಚಿ ಸ್ವಾರ್ಥ ಸಾಧಿಸುವ ಚೀಪ್ ವ್ಯಕ್ತಿತ್ವ ನಮ್ಮದಲ್ಲ. ನನ್ನ ಹಿಂದಿನ ಮೇಲಿನಲ್ಲಿ ಕೆಲವೊಂದು ಪ್ರಶ್ನೆ ಗಳಿವೆ ಸೂಕ್ಷ್ಮವಾಗಿ ಅವಲೋಕಿಸಿ. ನಮ್ಮ ಮಕ್ಕಳು ಬಹಳ ಜವಾಬ್ದಾರಿಂದ ವ್ಯವಹರಿಸುತ್ತಾರೆ. ಕಾರಣ ನಮ್ಮ ಮಕ್ಕಳಿಗೆ ಕಾಗೆಯಾದರೂ ಪರವಾಗಿಲ್ಲಿ ಸ್ವಂತಿಕೆ ಇರಲಿ ಎಂದು ತಯಾರು ಮಾಡಿದ್ದೇವೆ. ಕೋಗಿಲೆಯಾಗಿ ಬೇರೆಯವರ ಶ್ರಮದ ನೆರಳಲ್ಲಿ ಬದುಕುವ ಬಂಡತನ ಕಲಿಸಿಲ್ಲ. ಅಥವಾ ತನ್ನ ತಪ್ಪಿನಿಂದ ತನ್ನನ್ನು ದೂರ ಮಾಡಿದರು ಎಂಬ ಕಾರಣಕ್ಕೆ ವೇದಿಕೆಯನ್ನು ತನ್ನ ಅತೃಪ್ತಿಯ ವೇದಿಕೆಯಾಗಿ ಬಳಸಿಕೊಳ್ಳುವ ವ್ಯಕ್ತಿತ್ವ ಬರದಂತೆ ಎಚ್ಚರ ವಹಿಸಿದ್ದೇವೆ. >>> ಬಸವರಾಜರಿಗೆ ಒಂದು ನೇರ ಪ್ರಶ್ನೆ. ನಿಮಗೆ ಈ ಬ್ಲಾಗ್ ಅಥವಾ ಡಿಜಿಟಲ್ ಸಂಪನ್ಮೂಲದ ಬಗ್ಗೆ ಬಹಳ ವೀರೋಧ ಇದ್ದರೆ ನೀವು ಯಾಕೆ ಪ್ರಾರಂಭದಲ್ಲಿ ನಮ್ಮ ಜೊತೆ ಸೇರಿದ್ದೀರಿ. ಆಗಲೇ ವಿರೋದಿಸಬಹುದಿತ್ತಲ್ಲ. ನಿಮ್ಮ ತಲೆಹರಟೆ ನೋಡಿ ನಿಮ್ಮನ್ನ ಗ್ರೂಪಿನಿಂದ ಹೊರ ಹಾಕಿದ ನಂತರ ನಿಮಗೆ ಜ್ಞಾನೋದಯ ಆಯಿತಾ. ನಿಮಗೆ ಇದರಿಂದ ಹೆಸರು ಬರುವುದಿದ್ದರೆ ಸರಿ ಇರುತ್ತಿತ್ತು. ಈಗ ನಾವು ಮಾಡುವುದು ತಪ್ಪಾಗಿ ಕಾಣಿಸುತ್ತದೆ. >>> >>> >>> On 16 Nov 2016 10:55 p.m., "Basavaraja Naika H.D." < [email protected]> wrote: >>>> >>>> ಇಡಿ ಶಿಕ್ಷಕ ಸಮುದಾಯವನ್ನು ತನ್ನ ಸ್ವಾರ್ಥಕ್ಕೆ ದಾರಿತಪ್ಪಿಸುವವರಿಗೆ ಕನಿಷ್ಠ ಮಟ್ಟದ ಮರ್ಯಾದೆ ನೀಡುವುದು ಅಂತ ತಿಳಿಯಲು ಹೇಗೆ ಸಾಧ್ಯ ಬೈಂದೂರ್ ಸರ್. >>>> >>>> ವಿಷಯದ ಬಗ್ಗೆ ಚರ್ಚಿಸಲು ಬಾರದೆ ವೈಯಕ್ತಿಕವಾಗಿ ನಿಂದಿಸುವವರಿಗೆ Stf ಪ್ರತಿಯೊಬ್ಬ ಶಿಕ್ಷಕರ ಆಸ್ತಿ ಅಂತ ಹೇಗೆ ತಿಳಿಯುತ್ತದೆ ಬೈಂದೂರ್ ಸರ್. >>>> >>>> ಕೇವಲ ಒಂದು ಪಕ್ಷದ ಏಜೆಂಟ್ ತರಹ ವರ್ತಿಸುವವರಿಗೆ ಪ್ರಜಾಪ್ರಭುತ್ವದ ತತ್ವ ಹೇಗೆ ತಿಳಿಯುತ್ತದೆ ಬೈಂದೂರ್ ಸರ್. >>>> >>>> ನಾಲ್ಕು ಜನ ಬೆಂಬಲಿಗರಿಗೆ ಸಭಾಸ್ ಗಿರಿ ನಿಡುವವರಿಗೆ ಇವೆಲ್ಲ ಸಮಾಜ ವಿಜ್ಞಾನದ ವಿಷಯ ಅಂತ ಹೇಗೆ ತಿಳಿಯುತ್ತದೆ ಸರ್. >>>> >>>> ಬೈಂದೂರ್ ಸರ್ >>>> ಕಡೆಯದಾಗಿ ಕೇಳಿ ಇವರಿಂದ ಕಲಿತ ಮಕ್ಕಳು ಮುಂದೆ ಹೇಗೆ? >>>> >>>> >>>> On 16-Nov-2016 10:31 PM, "Ramachandra Karur Seenappa" < [email protected]> wrote: >>>>> >>>>> ಸದಾನಂದ್ ಸರ್ ಈ ವೇದಿಕೆಯ ನೆರಳಲ್ಲಿ ಬೆಳೆದವರು ನಾವು. ಆದರೆ ಇದು ಬಸವರಾಜರ ಪಿತ್ರಾರಾರ್ಜಿತ ಆಸ್ತಿ ತರಹ ವರ್ತಿಸುವುದು ತಪ್ಪಲ್ಲವಾ. ಸೌಜನ್ಯ ತೋರಿಸುವುದು ನಮ್ಮ ಕರ್ತವ್ಯ. ಆದರೆ ಆ ಸೌಜನ್ಯಕ್ಕೆ ಮರ್ಯಾದೆ ನೀಡುವುದು ಸೌಜನ್ಯವಲ್ಲವಾ. ಬಹಳ ದಿನದಿಂದ ಆ ವ್ಯಕ್ತಿಯ ಯಾವುದೇ ಮೇಲಿಗೆ ಉತ್ತರಿಸಬಾರದು ಎಂದು ವೇದಿಕೆಯಿಂದಲೇ ದೂರವಾಗುತ್ತಿದ್ದೇವು. ಆದರೆ ನಮಗೂ ಮನಸ್ಸಿದೆ. ಅವರ ತಲೆಹರಟೆ ಸಹಿಸಿಕೊಳ್ಳುವುದಕ್ಕೂ ಮಿತಿ ಇದೆಯಲ್ಲವಾ. ನಾವು ಡಿಜಿಟಲ್ ಗ್ರೂಪಿನವರು ನಮ್ಮ ಸಮಯ, ಹಣ ಹಾಗೂ ನಮ್ಮ ಕುಟುಂಬದ ಪ್ರೀತಿಯನ್ನು ಕಳೆದುಕೊಂಡು ಡಿಜಿಟಲ್ ಸೋರ್ಸ್ ತಯಾರಿಸಿ ರಾಜ್ಯದ ಶಿಕ್ಷಕರಿಗೆ ನೀಡುತ್ತಿದ್ದೇವೆ. ಆದರೇ ಇದೇ ಬಸವರಾಜ್ ಅದರ ಬಗ್ಗೆ ಕೇವಲವಾಗಿ ಮಾತನಾಡುವಾಗ ಯಾರು ವೀರೋದಿಸುವುದಿಲ್ಲ. ನಾವು ಹೆಸರಿಗಾಗಿ, ಹಣಕ್ಕಾಗಿ ಕೆಲಸ ಮಾಡುವುದಿದ್ದರೆ ಅದರ ಸ್ವರೂಪವೇ ಬೇರೆಯಾಗುತ್ತಿತ್ತು. >>>>> ಒಂದು ಲೆಕ್ಕ ಹೇಳುತ್ತೇನೆ. ಡಿಜಿಟಲ್ ಗ್ರೂಪ್ ಏನು ಮಾಡಿದ್ದಾರೆ ಎಂದು ಕೇಳುವವರಿಗೆ ಉತ್ತರವಾಗಿ. ಇಂದು ಮಾರುಕಟ್ಟೆಯಲ್ಲಿ ಡಿಜಿಟಲ್ ಸಂಪನ್ಮೂಲ ಲಭ್ಯವಿದೆ. ಅವುಗಳ ಮೌಲ್ಯ ಒಂದು ತರಗತಿಗೆ 3-5 ಸಾವಿರ ಇದೆ. ಅಂದರೆ 8-10 ತರಗತಿಯ ಸಂಪನ್ಮೂಲಕ್ಕೆ 9-15 ಸಾವಿರವಾಗುತ್ತದೆ. ನಮ್ಮ ಸಂಪನ್ಮೂಲ ಮೌಲ್ಯವನ್ನು ಕನಿಷ್ಟ 9 ಸಾವಿರ ಎಂದಿಟ್ಟುಕೊಂಡರೂ 1000 ಜನ ಬಳಸಿದರೆ ಅದರ ಮೌಲ್ಯ 9000000 (90 ಲಕ್ಷ) ನಾವು ಹಾಕುತ್ತಿರುವ ಶ್ರಮಕ್ಕೆ ನಾವು ಇನ್ನೂ ಹೆಚ್ಚಿನ ಫಲ ಪಡೆಯಬಹುದು. ನಮ್ಮಲ್ಲಿನ ಸೇವಾ ಭಾವನೆಯನ್ನು ಕೇವಲ ತನ್ನನ್ನು ಗ್ರೂಪಿನಿಂದ ಹೊರಹಾಕಿದರು ಎಂಬ ಕಾರಣಕ್ಕೆ ಟೀಕಿಸುತ್ತಾ, ಕೋಯರ್ ಬಗ್ಗೆ ವಿಶೇಷ ಕಾಳಜಿ ಇರುವವರಂತೆ ನಟಿಸುವಾಗ ನಮಗೂ ಸೌಜನ್ಯ ಮೀರುವ ಅನಿವಾರ್ಯತೆ ಎದುರಾಗುತ್ತದೆ. ನಾವೇನು ನಮ್ಮ ವೈಯಕ್ತಿಕ ಬಳಕೆಗೆ ಮಾತ್ರ ಸಂಪನ್ಮೂಲ ತಯಾರಿಸುತ್ತಿಲ್ಲ. ನಮ್ಮ ಕಾರ್ಯ ನೋಡಿ ಬಹಳಷ್ಟು ಜನ ಗೌರವಿಸಿದ್ದಾರೆ. ಅದಕ್ಕೂ ಇವರಿಗೂ ಏನು ಸಂಬಂಧ. ಇವರ್ಯಾಕೆ ಚಿಂತೆ ಮಾಡಬೇಕು. ನಾವೇನು ನಮ್ಮ ಸಂಪನ್ಮೂಲಕ್ಕೆ ಕಾಪಿರೈಟ್ ಹಾಕಿಲ್ಲವಲ್ಲ. ಯಾರು ಬೇಕಾದರೂ ಬಳಸಬಹುದು. ಆದರೆ ದುರುಪಯೋಗ ಆಗಬಾರದು ಎಂದು pptಗಳಿಗೆ password ಹಾಕಿದ್ದೇವೆ. ಈ ದುರ್ಬಳಕೆಯಲ್ಲಿ ಬಸವರಾಜ್ ಎತ್ತಿದ ಕೈ. ಮೊನ್ನೆ ತರಬೇತಿ ಸಂಪನ್ಮೂಲ ಎಂದು ನಮ್ಮ ತಂಡದ ಸಂತೋಷ್ ಸರ್ ಮಾಡಿದ ಸಂಪನ್ಮೂಲವನ್ನು ತಾನೇ ನೀಡುವ ರೀತಿ ಪೋಸ್ಟ್ ಮಾಡಿದರಲ್ಲ ಅಲ್ಲಿ ಅದನ್ನು ಸೃಷ್ಟಿಸಿದ ಶಿಕ್ಷಕರನ್ನು ಸೌಜನ್ಯಕ್ಕಾದರೂ ಹೆಸರಿಸಬಹುದಿತ್ತಲ್ಲ. ಇಂತಹ ತಲೆಹರಟೆ ಶಿಕ್ಷಕರಿಂದ ಕೋಯರ್ & STF ದುರ್ಬಲವಾಗಿದೆಯೇ ಹೊರತು ಯಾವುದೇ ಬ್ಲಾಗಿನಿಂದಲ್ಲ. ಇಲಾಖೆ ವಿರೋಧಿಸುಂತಹ ಕಾರ್ಯ ನಮ್ಮ ತಂಡ ಏನು ಮಾಡಿದೆ. ಇಲಾಖಾ ಅಧಿಕಾರಿಗಳು ನಮ್ಮನ್ನು ಬೆನ್ನು ತಟ್ಟಿ ಬೆಂಬಲಿಸುತ್ತಿರುವಾಗ ಇಲಾಖೆಯ ಸಂಬಳ ತೆಗೆದುಕೊಂಡು ಅದಕ್ಕೆ ವಿರುದ್ದ ಕೆಲಸ ಮಾಡುತ್ತಾರೆ, ಕೋಯರ್ ಇರುವಾಗ ವೈಯಕ್ತಿಕ ಬ್ಲಾಗ್ ಏಕೆ ಎಂದು ಪ್ರಶ್ನಿಸಲು ಈತ ಯಾರು? ನಮ್ಮನ್ನೇನು ಕೊಂಡುಕೊಂಡಿದ್ದಾನಾ? >>>>> ಇನ್ನಾದರೂ ತನ್ನಷ್ಟಕ್ಕೆ ತಾನಿದ್ದರೇ ಕ್ಷೇಮ. >>>>> ಧನ್ಯವಾದಗಳು >>>>> >>>>> >>>>> On 16 Nov 2016 9:52 p.m., "vasu shyagoti" <[email protected]> wrote: >>>>>> >>>>>> ಪ್ರತಿಕ್ರಿಯಿಸದಿರುವುದೇ ಉತ್ತಮ..... >>>>>> ಆದರೆ, >>>>>> ಇವು ಅತಿಯಾಗಬಾರದು..... >>>>>> >>>>>> >>>>>> On 16-Nov-2016 9:50 PM, "Sadanand Byndoor" <[email protected]> wrote: >>>>>>> >>>>>>> dear teachers >>>>>>> ನಾನು ಬಸವರಾಜ್ ರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಆದರೆ ... >>>>>>> 1. ಈ ಹಿಂದೆ ರಾಜಕೀಯ ಪ್ರೇರಿತ ಲೇಖನ, ವಿಷಯಗಳನ್ನು ಈ ವೇದಿಕೆಯಲ್ಲಿ ಹಾಕಿದಾಗ ಈ ವೇದಿಕೆಯಲ್ಲಿನ ಶಿಕ್ಷಕರು ಇದೇ ರೀತಿ ಪ್ರತಿಕ್ರಿಯಿಸಿರಲಿಲ್ಲ. >>>>>>> ಈಗ ಮಾತ್ರ ಯಾಕೆ ಹೀಗೆ ಎನ್ನುವುದು ನನ್ನ ಪ್ರಶ್ನೆ. >>>>>>> 2. ಶಿಕ್ಷಕರಾದ ನಾವು ಇನ್ನೊಬ್ಬ ಶಿಕ್ಷಕರನ್ನು ಸಂಭೋದಿಸುವಾಗ ಕನಿಷ್ಟ ಮಟ್ಟದ ಸೌಜನ್ಯ ಅಗತ್ಯವೆಂದು ನಿಮಗೆ ಅನಿಸುವುದಿಲ್ಲವೇ. >>>>>>> 3. ಮತ್ತೂ ಕೇಳದಿದ್ದರೆ.... ಅಂತಹ ವಿಷಯ ಹಾಕಿದಾಗ ಯಾರೂ ಪ್ರತಿಕ್ರಿಯಿಸದಿರೋಣ ಏನಂತೀರಿ >>>>>>> >>>>>>> >>>>>>> sadanand byndoor >>>>>>> Block Resource Person >>>>>>> Block Resource Centre >>>>>>> kundapur Block >>>>>>> udupi >>>>>>> Mob No. 9448109674 >>>>>>> >>>>>>> LET THE NOBLE THOUGHTS COME FROM ALL OVER THE WORLD - RIGVEDA >>>>>>> >>>>>>> 2016-11-14 9:31 GMT+05:30 Ramachandra Karur Seenappa < [email protected]>: >>>>>>>> >>>>>>>> ಉತ್ತಮ ಸಂದೇಶ ನೀಡಿದ್ದೀರಿ ಸಂಜೀವ್ ಸರ್. ನಿಮ್ಮ ದೇಶದ ಬಗೆಗಿನ ಕಾಳಜಿಗೆ ನಮ್ಮ ಸಲಾಮ್ >>>>>>>> >>>>>>>> >>>>>>>> On 14 Nov 2016 9:10 a.m., "sanjeev kundagol" < [email protected]> wrote: >>>>>>>>> >>>>>>>>> Mr Basavaraj & >>>>>>>>> ದೇಶದ ಕಪಟ ರಾಜಕಾರಣಿಗಳೇ, ಮತ್ತು ದುಡ್ಡು ತೆಗೆದುಕೊಂಡು, ವರದಿ ತಯಾರಿಸುವ TV ಚನಲ್ ಗಳೇ, ಸರದಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿರುವ ದೇಶದ ನಾಗರಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ನಮ್ಮ ಭಾವನೆಗಳನ್ನು ಕೆರಳಿಸುವ , ಅದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಏಕೆಂದರೆ, ಬೆವರು ಸುರಿಸಿ ದುಡಿದ ಹಣದ ಮೌಲ್ಯವನ್ನು ನಿಮಗಿಂತ ಚೆನ್ನಾಗಿ ನಾವು ಅರಿತಿದ್ದೇವೆ. ನಾವೆಲ್ಲಾ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರವೂ ಸಾಕಷ್ಟು ಬಂದ್ ಗಳು ಹರತಾಳನ್ನು ನದಿನೀರು, ಮಂಡಲ ಆಯೋಗ, ಅವರಿವರ ಹತ್ಯೆ ಆ ಹೋರಾಟ, ಈ ವಿವಾದ ಮುಂತಾದವುಗಳ ಸಲುವಾಗಿ ತೊಂದರೆ ಅನುಭವಿಸಿದ್ದೇವೆ.ಅನೇಕ ಸಲ ಹೀಗೆಯೇ... ಪಡಿತರ, ಸೀಮೆಎಣ್ಣೆ, ಆಸ್ಪತ್ರೆ, ನೀರಿನ ಕರ, ವಿದ್ಯುತ್ ಬಿಲ್, ಶಾಲಾ ಪ್ರವೇಶಕ್ಕೆ, ಕಾಲೇಜ ಪ್ರವೇಶಕ್ಕೆ, ಔಷಧ ಪಡೆಯಲು, ಬಸ್ ರೈಲು ಟಿಕೇಟ ಪಡೆಯಲು, ಮಾರಾಟ ತೆರಿಗೆ, ಆದಾಯ ತೆರಿಗೆ, ಜನನ ಮರಣ ಪ್ರಮಾಣ ಪತ್ರಕ್ಕೆ, ಗ್ಯಾಸ ಸಂಪರ್ಕಕ್ಕೆ, ರಸಗೊಬ್ಬರ, ಬೀಜ, ಪಹಣಿ ಪತ್ರಿಕೆ ಪಡೆಯಲು ಸರದಿಯಲ್ಲಿ ಅನೇಕ ಬಾರಿ ನಿಂತಿದ್ದೇವೆ. ಅಷ್ಟೇ ಅಲ್ಲದೇ ನಿಮ್ಮಂತ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಸಹಿತ, *ದಿನಗಟ್ಟಲೇ ಸರದಿಯಲ್ಲಿ ನಿಂತು ಮತದಾನ ಮಾಡಿದ್ದನ್ನು ಮರೆಯದಿರಿ.*ಅಂತಹುದರಲ್ಲಿ ದೇಶ ಕಟ್ಟುವ, ಕಪ್ಪುಹಣ ನಿರ್ಮೂಲನೆಯ ಕೆಲಸಕ್ಕೆ ನಮ್ಮ ದೇಶದ ಜನ ಸರದಿಯಲ್ಲಿ ನಿಂತಿರುವದಕ್ಕೆ ಇಲ್ಲ ಸಲ್ಲದ ಮಾತುಗಳನ್ನು ಆಡುವದನ್ನು ನಿಲ್ಲಿಸಿ ತೆಪ್ಪಗಿದ್ದರೆ ಉತ್ತಮ. ಇದೆಲ್ಲಾ ತಾತ್ಕಾಲಿಕವಾದ ಅಡಚನೆ ಎಂಬುದೂ ನಮಗೆ ಗೊತ್ತು. ಮುಂಬರುವ ಒಳ್ಳೆಯದಕ್ಕಾಗಿ ಇಷ್ಟು ಸಣ್ಣ ತ್ಯಾಗ ಮಾಡದಿರುವ ಮೂರ್ಖರು ನಾವಲ್ಲ ! ಇಂತಹ ಸಾವಿರಾರು ಅಡಚನೆಗಳನ್ನು ಅನುಭವಿಸಿದ ನಮಗೆ ಇದೇನು ಹೊಸದಲ್ಲ ! ಈಗ ಬುಡಕ್ಕೆ ಬೆಂಕಿ ಬಿದ್ದಿರುವುದು ನಿಮಗೆ. ನಿಮ್ಮ ಸಂಕಟಕ್ಕಾಗಿ ನಮ್ಮನ್ನು ಪ್ರಚೋದಿಸಬೇಡಿ. ನಿಮ್ಮ ಸಂಕಟವನ್ನು ನೋಡ ನೋಡುತ್ತಲೇ, ಮುಸು ಮುಸು ನಗುತ್ತಲೇ ನಾವು ಬ್ಯಾಂಕ್ ಎದೆರು ಕ್ಯೂನಲ್ಲಿ ನಿಲ್ಲುತ್ತೇವೆ. >>>>>>>>> TV ದವರೂ ಅಷ್ಟೇ !ನಿಮ್ಮ TRP ತಿಂಡಿಗೋಸ್ಕರ ನಮ್ಮನ್ನು ಪ್ರಚೋದಿಸಬೇಡಿ. >>>>>>>>> ನಮ್ಮ ನಾಳಿನ ಒಳ್ಳೆಯ ಭವಿಷ್ಯತ್ತಿಗಾಗಿ, ತಾತ್ಕಾಲಿಕವಾದ ಈ ಅಡಚನೆಯನ್ನು ಸಹಿಸುವಷ್ಟು ಶಕ್ತಿಯನ್ನು ಭಗವಂತ ನಮಗೆ ಕೊಟ್ಟಿದ್ದಾನೆ >>>>>>>>> >>>>>>>>> >>>>>>>>> On Nov 13, 2016 3:00 PM, "Basavaraja Naika H.D." < [email protected]> wrote: >>>>>>>>>> >>>>>>>>>> "ಮೋದಿಜೀ, ಅಮಿತ್ ಶಾ ಮತ್ತು ಬಿಜೆಪಿಗೆ ನನ್ನ ಪ್ರಶ್ನೆ ಇಷ್ಟೇ. ಯಾರ ಬಳಿ ಬ್ಲ್ಯಾಕ್ ಮನಿ ಇದೆ? ಅದಾನಿ, ಅಂಬಾನಿ, ಸುಭಾಷ್ ಚಂದ್ರ ಮತ್ತು ಬಾದಲ್ ಬಳಿ ಇದೆಯೋ? ಅಥವಾ ಜನಸಾಮಾನ್ಯನ ಬಳಿ ಇದೆಯೋ?" >>>>>>>>>> >>>>>>>>>> http://dhunt.in/1ExA9?ss=gml >>>>>>>>>> via Dailyhunt >>>>>>>>>> >>>>>>>>>> -- >>>>>>>>>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>>>>>>>>> >>>>>>>>>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>>>>>>>>> --- >>>>>>>>>> You received this message because you are subscribed to the Google Groups "SocialScience STF" group. >>>>>>>>>> To unsubscribe from this group and stop receiving emails from it, send an email to [email protected]. >>>>>>>>>> To post to this group, send email to [email protected]. >>>>>>>>>> Visit this group at https://groups.google.com/group/socialsciencestf. >>>>>>>>>> To view this discussion on the web visit https://groups.google.com/d/msgid/socialsciencestf/CACwGsz6VB7zAegcat8J1Lp4rOv04dCMx6txutM9hmQzhYz%3DBAg%40mail.gmail.com . >>>>>>>>>> For more options, visit https://groups.google.com/d/optout. >>>>>>>>> >>>>>>>>> -- >>>>>>>>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>>>>>>>> >>>>>>>>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>>>>>>>> --- >>>>>>>>> You received this message because you are subscribed to the Google Groups "SocialScience STF" group. >>>>>>>>> To unsubscribe from this group and stop receiving emails from it, send an email to [email protected]. >>>>>>>>> To post to this group, send email to [email protected]. >>>>>>>>> Visit this group at https://groups.google.com/group/socialsciencestf. >>>>>>>>> To view this discussion on the web visit https://groups.google.com/d/msgid/socialsciencestf/CAL26XfO0rhepuCueSFpYAuzsCj0XTfkphqeGdzBWiZ3wY5JxNQ%40mail.gmail.com . >>>>>>>>> For more options, visit https://groups.google.com/d/optout. >>>>>>>> >>>>>>>> -- >>>>>>>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>>>>>>> >>>>>>>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>>>>>>> --- >>>>>>>> You received this message because you are subscribed to the Google Groups "SocialScience STF" group. >>>>>>>> To unsubscribe from this group and stop receiving emails from it, send an email to [email protected]. >>>>>>>> To post to this group, send email to [email protected]. >>>>>>>> Visit this group at https://groups.google.com/group/socialsciencestf. >>>>>>>> To view this discussion on the web visit https://groups.google.com/d/msgid/socialsciencestf/CA%2B6qStoDr06QjJE-EvTg%2BrUoHfJukRO0Qup1%2Bb4M%3Da6Ob8cJfA%40mail.gmail.com . >>>>>>>> >>>>>>>> For more options, visit https://groups.google.com/d/optout. >>>>>>> >>>>>>> >>>>>>> -- >>>>>>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>>>>>> >>>>>>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>>>>>> --- >>>>>>> You received this message because you are subscribed to the Google Groups "SocialScience STF" group. >>>>>>> To unsubscribe from this group and stop receiving emails from it, send an email to [email protected]. >>>>>>> To post to this group, send email to [email protected]. >>>>>>> Visit this group at https://groups.google.com/group/socialsciencestf . >>>>>>> To view this discussion on the web visit https://groups.google.com/d/msgid/socialsciencestf/CAB%3DVa7eacrGvN5Dt2vm2SGMspNcZQ5LKfAcSaoAwYDBUuzafrw%40mail.gmail.com . >>>>>>> For more options, visit https://groups.google.com/d/optout. >>>>>> >>>>>> -- >>>>>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>>>>> >>>>>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>>>>> --- >>>>>> You received this message because you are subscribed to the Google Groups "SocialScience STF" group. >>>>>> To unsubscribe from this group and stop receiving emails from it, send an email to [email protected]. >>>>>> To post to this group, send email to [email protected]. >>>>>> Visit this group at https://groups.google.com/group/socialsciencestf. >>>>>> To view this discussion on the web visit https://groups.google.com/d/msgid/socialsciencestf/CALEc3KnYU-m%2Bx%3DL0tP5WLdGEF-yymasXMe-XjYde%2Bg5z71Om5w%40mail.gmail.com . >>>>>> For more options, visit https://groups.google.com/d/optout. >>>>> >>>>> -- >>>>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>>>> >>>>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>>>> --- >>>>> You received this message because you are subscribed to the Google Groups "SocialScience STF" group. >>>>> To unsubscribe from this group and stop receiving emails from it, send an email to [email protected]. >>>>> To post to this group, send email to [email protected] . >>>>> Visit this group at https://groups.google.com/group/socialsciencestf. >>>>> To view this discussion on the web visit https://groups.google.com/d/msgid/socialsciencestf/CA%2B6qStqx7Nni08LU4Nr44pjHWr1vuyuAKULtfdgxTtm3KkKJrQ%40mail.gmail.com . >>>>> For more options, visit https://groups.google.com/d/optout. >>>> >>>> -- >>>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>>> >>>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>>> --- >>>> You received this message because you are subscribed to the Google Groups "SocialScience STF" group. >>>> To unsubscribe from this group and stop receiving emails from it, send an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/msgid/socialsciencestf/CACwGsz7HJSFUNdN2yF3wg_5k2gAhQpPx8iHY4i-Bg1m8avpR6Q%40mail.gmail.com . >>>> For more options, visit https://groups.google.com/d/optout. >>> >>> -- >>> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google Groups "SocialScience STF" group. >>> To unsubscribe from this group and stop receiving emails from it, send an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/msgid/socialsciencestf/CA%2B6qStqYzxGKargcVo6wNQeJM%2BE_VM7dbxMVta13%3DAMQFwchZg%40mail.gmail.com . >>> >>> For more options, visit https://groups.google.com/d/optout. >> >> -- >> *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups "SocialScience STF" group. >> To unsubscribe from this group and stop receiving emails from it, send an email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/msgid/socialsciencestf/CAFVucML63Qtw7%2BAAnpO0Ei%2BdB7oDF95Q-T-A9GcC8Pz-Kzr6Gg%40mail.gmail.com . >> >> For more options, visit https://groups.google.com/d/optout. > > > -- > *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups "SocialScience STF" group. > To unsubscribe from this group and stop receiving emails from it, send an email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/msgid/socialsciencestf/CA%2B6qStpBz-VFGLcVVbUeOMryTPRsMzHOT0%3DuZGsb8iYjZnfEuw%40mail.gmail.com . > For more options, visit https://groups.google.com/d/optout. > > -- > *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups "SocialScience STF" group. > To unsubscribe from this group and stop receiving emails from it, send an email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/msgid/socialsciencestf/CAFVucMJ573m7B215jAXU-UF9CLub4X1cn-JczAMcqj-ZuATOfg%40mail.gmail.com . > > For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAEVWnOXP7SuS4OgDHAb6fJvyZr74juQ2jhqbe-8zXr%2BkxbEpWw%40mail.gmail.com. For more options, visit https://groups.google.com/d/optout.
