ಕಳೆದ ಮೂರ್ನಾಲ್ಕೂ ತಿ೦ಗಳನಿ೦ದ ನಾನು ಈ STF ವೇದಿಕೆ ಗಮನಿಸತಿದ್ದೇನೆ ಇಲ್ಲಿ ಏನು
ನೆಡೆಯುತ್ತುದೆ?

ಈ ವೇದಿಕೆ ನಿಮಾ೯ಣ ಮಾಡಿದ್ದು ಏಕೆ ?
ಕೆಲವು ಕುಚೋದ್ಯ ಮನಸ್ಸಿನ so called ಅಪ್ರಾಪ್ತ ಬುದ್ದಿಜೀವಿಗಳು ಈ ವೇದಿಕೆಯನ್ನು
ಕೆಲಸಕ್ಕೆ ಬಾರದ ರಾಜಕೀಯ ಚಚೆ೯ಗಳನ್ನು ಹರಟುತ್ತ ರಾಜ್ಯದ ಸಮಸ್ತ ಶಿಕ್ಷಕರ ಸಮಯವನ್ನು ಹಾಳು
ಮಾಡುತ್ತ ಮಜಾ ತಗೋತಾ ಇದ್ದರೂ ನೋಡಿಯೂ ನೋಡದವರ ಹಾಗೆ STF ಆಡಳಿತ ವಗ೯ ಏಕೆ ಕುಳಿತುಕೊ೦ಡಿದೆ.

ಈ ಹಿ೦ದೆ ವಗಾ೯ವಣೆ ಪ್ರಸ್ತಾಪಗಳನ್ನು ಮಾಡದ೦ತೆ ತೆಡೆದು ಈಗ ಹೀಗೆ ಗಾ೦ಧಾರಿ ಹಾಗೆ
ಕಣ್ಣಿದ್ದು ಕುರುಡರ೦ತೆ ಏಕೆ ಸುಮ್ಮನಿದ್ದೀರಿ?

ನಾನು ಗಮನಿಸದ೦ತೆ ಈ ವೇದಿಕೆ ಈ ಮೊದಲು ಬೇರೆ ವಿಷಯ ವೇದಿಕೆಗಳನ್ನು ಮೀರಿಸುವ೦ತಿತ್ತು ಈಗ
ಏನಾಗಿದೆ .?

ಕೆಲವರು ಮುಟ್ಟಿದ್ದೆ ತೌಡು ಕುಟ್ಟೊದನ್ನು ನೋಡುವದು ಬಿಟ್ಟರೆ ಬೇರೆ ಏನನ್ನು ನಿರೀಕ್ಷೆ
ಮಾಡುವ ಹಾಗಿಲ್ಲ.
ಈ ಪುರುಷಾಥ೯ಕ್ಕೆ ಈ ಮೇಲ್ ಗ್ರೂಪ್ ನ ಇನ್ನು ಏಕೆ ಜೀವ೦ತವಾಗಿದೆ .?

ಪ್ರತಿದಿನಕ್ಕೆ ಎರಡು ಮೂರು ಸಾರಿ ಮೇಲ್ ಚೆಕ್ ಮಾಡುತ್ತಿದ್ದವರು ಈಗ ಯಾರೋ ಕಿತ್ತೋದವನ
ಕುಚೋದ್ಯ ಕ್ಕೆ ಮೇಲ್ ಬ೦ದರು ನೋಡೋಕೆ ಮನಸಾಗತಿಲ್ಲ.ಹೀಗಿದ್ದರು ಈ ದಿವ್ಯ ಮೌನ ಏಕೆ ಸರ್. ?
ನಾನು ಹೇಳಿದ್ದು ಸರಿ/ತಪ್ಪು ಇದ್ದರೆ ವಿಮಶೆ೯ಗಳಿಗೆ ಸ್ವಾಗತ

ಗುರುಮೂತಿ೯ ಸರ್ ಈ ವೇದಿಕೆಯನ್ನು ಸರಿ ಮಾಡಿ ರಾಜ್ಯದ ಶಿಕ್ಷಕರಿಗೆ ಸ೦ಪನ್ಮೂಲ ಸುನಾಮಿ
ಹರಿದು ಬರುವ ಹಾಗೆ ಮಾಡಿ. ಇಲ್ಲ ವಿಸಜಿ೯ಸಿ
ಮತ್ತೆ ದಿವ್ಯ ಮೌನ ವಹಿಸಿದರೆ ಪಯಾ೯ಯ ಮೇಲ್ ಗ್ರೂಪ್ ಉದಯ ಆದರೂ ಆಶ್ಚಯ೯ ಇಲ್ಲ

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAL26XfNhpGAhLGLvaOHAC-gneCH_Ysv6Tz1nnfXoEbJPYAFf8w%40mail.gmail.com.
For more options, visit https://groups.google.com/d/optout.

Reply via email to