ಸಂಜೀವ್ ಸರ್ ನೀವು ಬಳಸಿದ ಅಪ್ರಾಪ್ತ ಬುದ್ದಿಜೀವಿಗಳು....ಕಿತ್ತೋದವನ ಕುಚೋದ್ಯ ಇತ್ಯಾದಿ ಪದಗಳು ಗುರು ಸರ್ ಗೆ ಅರ್ಥವಾಗೋದು ಕಷ್ಟ ....ಅದನ್ನ ಕನ್ನಡದಲ್ಲಿಯೇ ವಿವರಿಸಿ ಹೇಳಿ😇
*sadanand byndoorBlock Resource Person* *Block Resource Centre* *kundapur BlockudupiMob No. 9448109674LET THE NOBLE THOUGHTS COME FROM ALL OVER THE WORLD - RIGVEDA* 2016-11-18 20:21 GMT+05:30 sanjeev kundagol <[email protected]>: > ಕಳೆದ ಮೂರ್ನಾಲ್ಕೂ ತಿ೦ಗಳನಿ೦ದ ನಾನು ಈ STF ವೇದಿಕೆ ಗಮನಿಸತಿದ್ದೇನೆ ಇಲ್ಲಿ ಏನು > ನೆಡೆಯುತ್ತುದೆ? > > ಈ ವೇದಿಕೆ ನಿಮಾ೯ಣ ಮಾಡಿದ್ದು ಏಕೆ ? > ಕೆಲವು ಕುಚೋದ್ಯ ಮನಸ್ಸಿನ so called ಅಪ್ರಾಪ್ತ ಬುದ್ದಿಜೀವಿಗಳು ಈ ವೇದಿಕೆಯನ್ನು > ಕೆಲಸಕ್ಕೆ ಬಾರದ ರಾಜಕೀಯ ಚಚೆ೯ಗಳನ್ನು ಹರಟುತ್ತ ರಾಜ್ಯದ ಸಮಸ್ತ ಶಿಕ್ಷಕರ ಸಮಯವನ್ನು ಹಾಳು > ಮಾಡುತ್ತ ಮಜಾ ತಗೋತಾ ಇದ್ದರೂ ನೋಡಿಯೂ ನೋಡದವರ ಹಾಗೆ STF ಆಡಳಿತ ವಗ೯ ಏಕೆ ಕುಳಿತುಕೊ೦ಡಿದೆ. > > ಈ ಹಿ೦ದೆ ವಗಾ೯ವಣೆ ಪ್ರಸ್ತಾಪಗಳನ್ನು ಮಾಡದ೦ತೆ ತೆಡೆದು ಈಗ ಹೀಗೆ ಗಾ೦ಧಾರಿ ಹಾಗೆ > ಕಣ್ಣಿದ್ದು ಕುರುಡರ೦ತೆ ಏಕೆ ಸುಮ್ಮನಿದ್ದೀರಿ? > > ನಾನು ಗಮನಿಸದ೦ತೆ ಈ ವೇದಿಕೆ ಈ ಮೊದಲು ಬೇರೆ ವಿಷಯ ವೇದಿಕೆಗಳನ್ನು ಮೀರಿಸುವ೦ತಿತ್ತು ಈಗ > ಏನಾಗಿದೆ .? > > ಕೆಲವರು ಮುಟ್ಟಿದ್ದೆ ತೌಡು ಕುಟ್ಟೊದನ್ನು ನೋಡುವದು ಬಿಟ್ಟರೆ ಬೇರೆ ಏನನ್ನು ನಿರೀಕ್ಷೆ > ಮಾಡುವ ಹಾಗಿಲ್ಲ. > ಈ ಪುರುಷಾಥ೯ಕ್ಕೆ ಈ ಮೇಲ್ ಗ್ರೂಪ್ ನ ಇನ್ನು ಏಕೆ ಜೀವ೦ತವಾಗಿದೆ .? > > ಪ್ರತಿದಿನಕ್ಕೆ ಎರಡು ಮೂರು ಸಾರಿ ಮೇಲ್ ಚೆಕ್ ಮಾಡುತ್ತಿದ್ದವರು ಈಗ ಯಾರೋ ಕಿತ್ತೋದವನ > ಕುಚೋದ್ಯ ಕ್ಕೆ ಮೇಲ್ ಬ೦ದರು ನೋಡೋಕೆ ಮನಸಾಗತಿಲ್ಲ.ಹೀಗಿದ್ದರು ಈ ದಿವ್ಯ ಮೌನ ಏಕೆ ಸರ್. ? > ನಾನು ಹೇಳಿದ್ದು ಸರಿ/ತಪ್ಪು ಇದ್ದರೆ ವಿಮಶೆ೯ಗಳಿಗೆ ಸ್ವಾಗತ > > ಗುರುಮೂತಿ೯ ಸರ್ ಈ ವೇದಿಕೆಯನ್ನು ಸರಿ ಮಾಡಿ ರಾಜ್ಯದ ಶಿಕ್ಷಕರಿಗೆ ಸ೦ಪನ್ಮೂಲ ಸುನಾಮಿ > ಹರಿದು ಬರುವ ಹಾಗೆ ಮಾಡಿ. ಇಲ್ಲ ವಿಸಜಿ೯ಸಿ > ಮತ್ತೆ ದಿವ್ಯ ಮೌನ ವಹಿಸಿದರೆ ಪಯಾ೯ಯ ಮೇಲ್ ಗ್ರೂಪ್ ಉದಯ ಆದರೂ ಆಶ್ಚಯ೯ ಇಲ್ಲ > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CAL26XfNhpGAhLGLvaOHAC-gneCH_ > Ysv6Tz1nnfXoEbJPYAFf8w%40mail.gmail.com > <https://groups.google.com/d/msgid/socialsciencestf/CAL26XfNhpGAhLGLvaOHAC-gneCH_Ysv6Tz1nnfXoEbJPYAFf8w%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAB%3DVa7dpnROXSH2agvnsEUwm2J%2BTDJ2w9_GvVfEDC_jh1dxHBA%40mail.gmail.com. For more options, visit https://groups.google.com/d/optout.
