ಸರ್ ನಮಸ್ಕಾರಗಳು ನಿಮ್ಮ ಉತ್ತರ ನನಗೆ ಅತೀವ ಸಮಾಧಾನ ಮತ್ತು ಸ೦ತೋಷ ಉ೦ಟು ಮಾಡಿದೆ ಕೆಲವು ಅನಪೇಕ್ಷಿತ ಪದಗಳ ಬಳಕೆ ಮಾಡಿದ್ದಕ್ಕೆ ಕ್ಷಮೆ ಇರಲಿ ಭವಿಷ್ಯದಲ್ಲಿ ಈ ವೇದಿಕೆಯನ್ನು ಸ೦ಪನ್ಮೂಲ ಭ೦ಡಾರ ಮಾಡುವಲ್ಲಿ ನಿಮ್ಮಗಳ ಜೊತೆ ಇರಲು ಸದಾ ಹಾತೊರೆಯುತ್ತಿದ್ದೇನೆ .
On Nov 21, 2016 12:00 PM, "Gurumurthy Kasinathan" <[email protected]> wrote: > > ಪ್ರೀತಿಯ ಸಂಜೀವ್ ಸರ್ > ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಇಲ್ಲಿ ನಾನು ಕೆಲವು ಚಿಂತನೆಗಳನ್ನು ಹಂಚಿಕೊಳ್ಳಲು > ಬಯಸುತ್ತೇನೆ. > > ಎಸ್.ಟಿ.ಎಫ್ ನಲ್ಲಿನ ಚರ್ಚೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದು ಮತ್ತು ಕೆಲವು > ಸಮಯದಲ್ಲಿ ಮಿತಿಗಳನ್ನು ಮೀರಿ ನಡೆಯುವಾಗ ಅವುಗಳನ್ನು ನಿರ್ವಹಿಸುವುದು ನಮ್ಮೆಲ್ಲರ ಸಾಮೂಹಿಕ > ಜವಾಬ್ದಾರಿಯಾಗಿದೆ. ಈಗಾಗಲೇ ಹಲವಾರು ಶಿಕ್ಷಕರು ಈ ಜವಾಬ್ದಾರಿಯನ್ನು ನಿರ್ವಹಸುತ್ತಿದ್ದು, > ವೇದಿಕೆಯಲ್ಲಿ ಅನವಶ್ಯಕ ಅಥವಾ ಸುಸಂಬದ್ದವಲ್ಲದ ಚರ್ಚೆಗಳು ನಡೆದಯವಾಗ ಅವುಗಳಿಗೆ > ಪ್ರತಿಕ್ರಿಯಿಸುವುದನ್ನು ಕಾಣುತ್ತಿದ್ದೇವೆ. > ಇಲ್ಲಿ ಐಟಿ ಫಾರ್ ಚೆಂಜ್ ಸಂಸ್ಥೆಯವರದು ವೇದಿಕೆಯ ಚರ್ಚೆಯನ್ನು ಸುಗಮಗಾರಿಕೆ > ಮಾಡುವುದಾಗಿದೆ. ನಾವುಗಳು ವೇದಿಕೆಯ ಎಲ್ಲಾ ಇಮೇಲ್‌ಗಳನ್ನು ಗಮನಿಸಲು ಪ್ರಯತ್ನಿಸುತ್ತೇವೆ. > ಸೂಕ್ತ ಸಮಯದಲ್ಲಿ ಶಿಕ್ಷಕರ ಸಹಕಾರ ಮತ್ತು ಸಹಯೋಜಿತತ್ವಕ್ಕೆ ಪೂರಕವಾಗಿ ಪ್ರಜಾಪ್ರಬುತ್ವದ > ಸ್ಪೂರ್ತಿಯಲ್ಲಿ ಕ್ರಮವಹಿಸಲು ಪ್ರಯತ್ನಿಸುತ್ತೇವೆ. > ಕೆಲವು ಸಮಯದಲ್ಲಿ ತಕ್ಷಣಕ್ಕೆ ಇಮೇಲ್‌ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದು. ಏಕೆಂದರೆ > ನಾವುಗಳು ಸಹ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ತಂಡದಲ್ಲಿ ಚರ್ಚಿಸಬೇಕಿರುತ್ತದೆ. > > ನಾವು ಪ್ರತಿಯೊಬ್ಬರ ದೃಷ್ಟಿಕೋನಗಳನ್ನು ಸಹ ಗಮನಿಸಬೇಕು, ವೇದಿಕೆಯಲ್ಲಿ 31000 ಹೆಚ್ಚು > ಇಮೇಲ್‌ಗಳು ಹಂಚಿಕೆಯಾಗಿದ್ದು ಬಹುತೇಕ ಸಂಪನ್ಮೂಲಗಳುಳ್ಳ ಇಮೇಲ್‌ಗಳೇ ಆಗಿವೆ. > ನಕಾರಾತ್ಮಕವಾದ ಇಮೇಲ್‌ಗಳ ಸಂಖ್ಯೆ ಬಹಳ ಕಡಿಮೆ ಇದೆ. ಕಳೆದ 5 ವರ್ಷದಲ್ಲಿ ಕೇವಲ 2 > ಪ್ರಕರಣದಲ್ಲಿ ಮಾತ್ರ ಸದಸ್ಯರನ್ನು ಗುಂಪಿನಿಂದ ತೆಗದುಹಾಕಲಾಗಿದೆ. ಹಾಗು ಯಾವುದೇ > ಸದಸ್ಯರು ಪುನಃ ಪುನಃ ವೇದಿಕೆಯ ನಿಯಮಗಳನ್ನು ಮೀರಿ ಇಮೇಲ್ ಮಾಡಿದರೆ, ಅಂಥವರನ್ನು > "Moderation" ಇಡಲಾಗುತ್ತದೆ. > > ಇಲ್ಲಿ ತಾವು ಒಂದರೆರಡು ಒರಟು ಪದಗಳನ್ನು ಬಳಸಿದ್ದಾಗಿ ಕಾಣುತ್ತದೆ. ದಯವಿಟ್ಟು ಈ ಪದಗಳ > ಬಳಕೆಯನ್ನು ತಪ್ಪಸಿಬಹುದೇ ಎಂಬದು ನನ್ನ ಕೋರಿಕೆ. > > ಎಲ್ಲಾ ಶಿಕ್ಷಕರಲ್ಲಿ ನನ್ನ ಮನವಿಯಂದರೆ, ಸಂಪನ್ಮೂಲಗಳನ್ನು, ವಿಚಾರಗಳನ್ನು ಹಂಚಿಕೊಳ್ಳುವ > ಮೂಲಕ ಮತ್ತು ಶೈಕ್ಷಣಿಕವಾಗಿ ಒಬ್ಬರಿಗೊಬ್ಬರು ಹಿಮ್ಮಾಹಿತಿ ನೀಡುವ ಮೂಲಕ ನಮ್ಮೆಲ್ಲರ > ಬಳಕೆಗಾಗಿ ಈ ಗುಂಪನ್ನು ಇನ್ನು ಉಪಯುಕ್ತವಾಗಿಸಲು ನಾವೆಲ್ಲರೂ ಸೇರಿ > ಕಾರ್ಯನಿರ್ವಹಿಸಬೇಕಿದೆ. > > ಈ ಗುಂಪಿನಲ್ಲಿ ಇನ್ನೊಬ್ಬರ ಭಾವನೆಗಳಿಗೆ ನೋವುಂಟು ಮಾಡದ ರೀತಿಯಲ್ಲಿ ನಾವು > ಸಂಪನ್ಮೂಲಗಳನ್ನು ವಿಚಾರಗಳನ್ನು ಹಂಚಿಕೊಳ್ಳಲು ವಿಶೇಷ ಕಾಳಜಿ ವಹಿಸೋಣ.ಈ ವೇದಿಕೆಯನ್ನು > ಸಂಪನ್ಮೂಲಭರಿತವಾಗಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. > > ಧನ್ಯವಾದಗಳು > ಗುರು > > On Friday, November 18, 2016 at 8:21:48 PM UTC+5:30, sanjay.kundagol wrote: >> >> ಈ ವೇದಿಕೆ ನಿಮಾ೯ಣ ಮಾಡಿದ್ದು ಏಕೆ ? >> >> ಕೆಲವು ಕುಚೋದ್ಯ ಮನಸ್ಸಿನ so called ಅಪ್ರಾಪ್ತ ಬುದ್ದಿಜೀವಿಗಳು ಈ ವೇದಿಕೆಯನ್ನು >> ಕೆಲಸಕ್ಕೆ ಬಾರದ ರಾಜಕೀಯ ಚಚೆ೯ಗಳನ್ನು ಹರಟುತ್ತ ರಾಜ್ಯದ ಸಮಸ್ತ ಶಿಕ್ಷಕರ ಸಮಯವನ್ನು ಹಾಳು >> ಮಾಡುತ್ತ ಮಜಾ ತಗೋತಾ ಇದ್ದರೂ ನೋಡಿಯೂ ನೋಡದವರ ಹಾಗೆ STF ಆಡಳಿತ ವಗ೯ ಏಕೆ ಕುಳಿತುಕೊ೦ಡಿದೆ. >> >> ಈ ಹಿ೦ದೆ ವಗಾ೯ವಣೆ ಪ್ರಸ್ತಾಪಗಳನ್ನು ಮಾಡದ೦ತೆ ತೆಡೆದು ಈಗ ಹೀಗೆ ಗಾ೦ಧಾರಿ ಹಾಗೆ >> ಕಣ್ಣಿದ್ದು ಕುರುಡರ೦ತೆ ಏಕೆ ಸುಮ್ಮನಿದ್ದೀರಿ? >> >> ನಾನು ಗಮನಿಸದ೦ತೆ ಈ ವೇದಿಕೆ ಈ ಮೊದಲು ಬೇರೆ ವಿಷಯ ವೇದಿಕೆಗಳನ್ನು ಮೀರಿಸುವ೦ತಿತ್ತು ಈಗ >> ಏನಾಗಿದೆ .? >> >> ಕೆಲವರು ಮುಟ್ಟಿದ್ದೆ ತೌಡು ಕುಟ್ಟೊದನ್ನು ನೋಡುವದು ಬಿಟ್ಟರೆ ಬೇರೆ ಏನನ್ನು ನಿರೀಕ್ಷೆ >> ಮಾಡುವ ಹಾಗಿಲ್ಲ. >> ಈ ಪುರುಷಾಥ೯ಕ್ಕೆ ಈ ಮೇಲ್ ಗ್ರೂಪ್ ನ ಇನ್ನು ಏಕೆ ಜೀವ೦ತವಾಗಿದೆ .? >> >> ಪ್ರತಿದಿನಕ್ಕೆ ಎರಡು ಮೂರು ಸಾರಿ ಮೇಲ್ ಚೆಕ್ ಮಾಡುತ್ತಿದ್ದವರು ಈಗ ಯಾರೋ ಕಿತ್ತೋದವನ >> ಕುಚೋದ್ಯ ಕ್ಕೆ ಮೇಲ್ ಬ೦ದರು ನೋಡೋಕೆ ಮನಸಾಗತಿಲ್ಲ.ಹೀಗಿದ್ದರು ಈ ದಿವ್ಯ ಮೌನ ಏಕೆ ಸರ್. ? >> ನಾನು ಹೇಳಿದ್ದು ಸರಿ/ತಪ್ಪು ಇದ್ದರೆ ವಿಮಶೆ೯ಗಳಿಗೆ ಸ್ವಾಗತ >> >> ಗುರುಮೂತಿ೯ ಸರ್ ಈ ವೇದಿಕೆಯನ್ನು ಸರಿ ಮಾಡಿ ರಾಜ್ಯದ ಶಿಕ್ಷಕರಿಗೆ ಸ೦ಪನ್ಮೂಲ ಸುನಾಮಿ >> ಹರಿದು ಬರುವ ಹಾಗೆ ಮಾಡಿ. ಇಲ್ಲ ವಿಸಜಿ೯ಸಿ >> ಮತ್ತೆ ದಿವ್ಯ ಮೌನ ವಹಿಸಿದರೆ ಪಯಾ೯ಯ ಮೇಲ್ ಗ್ರೂಪ್ ಉದಯ ಆದರೂ ಆಶ್ಚಯ೯ ಇಲ್ಲ >> > > Education Team > IT for Change > Bangalore > www.ITforChange.net > 080 26654134 > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CA%2BZ52kZzYno4%2BMqP0iwBgkpWDbDeZ0dyWW% > 3DQDCTcistRdw1P9Q%40mail.gmail.com > <https://groups.google.com/d/msgid/socialsciencestf/CA%2BZ52kZzYno4%2BMqP0iwBgkpWDbDeZ0dyWW%3DQDCTcistRdw1P9Q%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAL26XfMs-sZy_GSZmVm8tpEbSHnP0%3DjU8uQ_UW%2BYVCTbWFcVSA%40mail.gmail.com. For more options, visit https://groups.google.com/d/optout.
