ಗುರುಮೂರ್ತಿ ಸರ್  ನಮಸ್ಕಾರ ಈ  ವೇದಿಕೆಯ ರಚನೆಯ ಗುರಿ ಮತ್ತು ಉದ್ದೇಶವನ್ನು ಅರಿಯದೇ ನಮ್ಮ
ಕೆಲ ಶಿಕ್ಷಕರು ತಮಗೆ ತಿಳಿದಂತೆ ಪೂರ್ವಾಗ್ರಹ ಪೀಡಿತರಾಾಗಿ ಉತ್ತರಿಸುತ್ತಿರುವದು
ಸಾಮಾನ್ಯವಾಗಿತ್ತು.ಅದಕ್ಕೆ ಏಷ್ಟೋ ಶಿಕ್ಷಕರು ಭಾಗವಹಿಸುವಿಕೆ ನಿರಸವಾಗಿದೆ,ಅದಕ್ಕೆ
ಈವೇದಿಕೆಯ ಅಳಿವು ಉಳಿವಿನ ಪ್ರಶ್ನೆ,ಅದು ನೀವು ತಗೆದುಕೊಳ್ಳುವ ನಿರ್ಧಾರದ ಮೇಲೆ
ನಿಂತಿದೆ.ದಯಮಾಡಿ ತಾವು ಈ ವೇದಿಕೆಯಲ್ಲಿ ಬರುವ ಪ್ರತಿ ಮೇಲ ಮೇಲೆ ನಿಗಾ ವಹಿಸಿ,ಮೊದಲಿನಂತೆ
ಮತ್ತೆ ಈ ವೇದಿಕೆ ಚೈತನ್ಯಯುತವಾಗಿ ಹಾಗೂ ಆರೋಗ್ಯಕರ ಚರ್ಚೆ ನಡೆದರೆ ಉತ್ತಮ.ಯಾಕೆಂದರೆ ನಮ್ಮ
ನಿಮ್ಮೆಲ್ಲರ ಕೂಸು ಇದು.ಇದನ್ನು ಉಳಿಸೋಣ,ಬೇಳೆಸೋಣ.ಧನ್ಯವಾದಗಳು.
2016-11-21 12:30 GMT+05:30 sanjeev kundagol <[email protected]>:

> ಸರ್ ನಮಸ್ಕಾರಗಳು
> ನಿಮ್ಮ ಉತ್ತರ ನನಗೆ ಅತೀವ ಸಮಾಧಾನದಲ್ಲಿ ಮಾತ್ರ  ಸದಸ್ಯರನ್ನು ಗುಂಪಿನಿಂದ
> ತೆಗದುಹಾಕಲಾಗಿದೆ. ಹಾಗು ಯಾವುದೇ ಸದಸ್ಯರು  ಪುನಃ ಪುನಃ ವೇದಿಕೆಯ ನಿಯಮಗಳನ್ನು ಮೀರಿ
> ಇಮೇಲ್ ಮಾಡಿದರೆ, ಅಂಥವರನ್ನು "Moderation" ಇಡಲಾಗುತ್ತದೆ.
>
>>
>> ಇಲ್ಲಿ ತಾವು ಒಂದರೆರಡು ಒರಟು ಪದಗಳನ್ನು ಬಳಸಿದ್ದಾಗಿ ಕಾಣುತ್ತದೆ. ದಯವಿಟ್ಟು ಈ ಪದಗಳ
>> ಬಳಕೆಯನ್ನು ತಪ್ಪಸಿಬಹುದೇ ಎಂಬದು ನನ್ನ ಕೋರಿಕೆ.
>>
>> ಎಲ್ಲಾ ಶಿಕ್ಷಕರಲ್ಲಿ ನನ್ನ ಮನವಿಯಂದರೆ, ಸಂಪನ್ಮೂಲಗಳನ್ನು, ವಿಚಾರಗಳನ್ನು ಹಂಚಿಕೊಳ್ಳುವ
>> ಮೂಲಕ ಮತ್ತು ಶೈಕ್ಷಣಿಕವಾಗಿ ಒಬ್ಬರಿಗೊಬ್ಬರು ಹಿಮ್ಮಾಹಿತಿ ನೀಡುವ ಮೂಲಕ ನಮ್ಮೆಲ್ಲರ
>> ಬಳಕೆಗಾಗಿ ಈ ಗುಂಪನ್ನು ಇನ್ನು ಉಪಯುಕ್ತವಾಗಿಸಲು ನಾವೆಲ್ಲರೂ ಸೇರಿ
>> ಕಾರ್ಯನಿರ್ವಹಿಸಬೇಕಿದೆ.
>>
>> ಈ ಗುಂಪಿನಲ್ಲಿ ಇನ್ನೊಬ್ಬರ ಭಾವನೆಗಳಿಗೆ ನೋವುಂಟು ಮಾಡದ ರೀತಿಯಲ್ಲಿ ನಾವು
>> ಸಂಪನ್ಮೂಲಗಳನ್ನು ವಿಚಾರಗಳನ್ನು ಹಂಚಿಕೊಳ್ಳಲು ವಿಶೇಷ ಕಾಳಜಿ ವಹಿಸೋಣ.ಈ ವೇದಿಕೆಯನ್ನು
>> ಸಂಪನ್ಮೂಲಭರಿತವಾಗಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ.
>>
>> ಧನ್ಯವಾದಗಳು
>> ಗುರು
>>
>> On Friday, November 18, 2016 at 8:21:48 PM UTC+5:30, sanjay.kundagol
>> wrote:
>>>
>>> ಈ ವೇದಿಕೆ ನಿಮಾ೯ಣ ಮಾಡಿದ್ದು ಏಕೆ ?
>>>
>>> ಕೆಲವು ಕುಚೋದ್ಯ ಮನಸ್ಸಿನ so called ಅಪ್ರಾಪ್ತ ಬುದ್ದಿಜೀವಿಗಳು ಈ ವೇದಿಕೆಯನ್ನು
>>> ಕೆಲಸಕ್ಕೆ ಬಾರದ ರಾಜಕೀಯ ಚಚೆ೯ಗಳನ್ನು ಹರಟುತ್ತ ರಾಜ್ಯದ ಸಮಸ್ತ ಶಿಕ್ಷಕರ ಸಮಯವನ್ನು ಹಾಳು
>>> ಮಾಡುತ್ತ ಮಜಾ ತಗೋತಾ ಇದ್ದರೂ ನೋಡಿಯೂ ನೋಡದವರ ಹಾಗೆ STF ಆಡಳಿತ ವಗ೯ ಏಕೆ ಕುಳಿತುಕೊ೦ಡಿದೆ.
>>>
>>> ಈ ಹಿ೦ದೆ ವಗಾ೯ವಣೆ ಪ್ರಸ್ತಾಪಗಳನ್ನು ಮಾಡದ೦ತೆ ತೆಡೆದು ಈಗ ಹೀಗೆ ಗಾ೦ಧಾರಿ ಹಾಗೆ
>>> ಕಣ್ಣಿದ್ದು ಕುರುಡರ೦ತೆ ಏಕೆ ಸುಮ್ಮನಿದ್ದೀರಿ?
>>>
>>> ನಾನು ಗಮನಿಸದ೦ತೆ ಈ ವೇದಿಕೆ ಈ ಮೊದಲು ಬೇರೆ ವಿಷಯ ವೇದಿಕೆಗಳನ್ನು ಮೀರಿಸುವ೦ತಿತ್ತು ಈಗ
>>> ಏನಾಗಿದೆ .?
>>>
>>> ಕೆಲವರು ಮುಟ್ಟಿದ್ದೆ ತೌಡು ಕುಟ್ಟೊದನ್ನು ನೋಡುವದು ಬಿಟ್ಟರೆ ಬೇರೆ ಏನನ್ನು ನಿರೀಕ್ಷೆ
>>> ಮಾಡುವ ಹಾಗಿಲ್ಲ.
>>> ಈ ಪುರುಷಾಥ೯ಕ್ಕೆ ಈ ಮೇಲ್ ಗ್ರೂಪ್ ನ ಇನ್ನು ಏಕೆ ಜೀವ೦ತವಾಗಿದೆ .?
>>>
>>> ಪ್ರತಿದಿನಕ್ಕೆ ಎರಡು ಮೂರು ಸಾರಿ ಮೇಲ್ ಚೆಕ್ ಮಾಡುತ್ತಿದ್ದವರು ಈಗ ಯಾರೋ ಕಿತ್ತೋದವನ
>>> ಕುಚೋದ್ಯ ಕ್ಕೆ ಮೇಲ್ ಬ೦ದರು ನೋಡೋಕೆ ಮನಸಾಗತಿಲ್ಲ.ಹೀಗಿದ್ದರು ಈ ದಿವ್ಯ ಮೌನ ಏಕೆ ಸರ್. ?
>>> ನಾನು ಹೇಳಿದ್ದು ಸರಿ/ತಪ್ಪು ಇದ್ದರೆ ವಿಮಶೆ೯ಗಳಿಗೆ ಸ್ವಾಗತ
>>>
>>> ಗುರುಮೂತಿ೯ ಸರ್ ಈ ವೇದಿಕೆಯನ್ನು ಸರಿ ಮಾಡಿ ರಾಜ್ಯದ ಶಿಕ್ಷಕರಿಗೆ ಸ೦ಪನ್ಮೂಲ ಸುನಾಮಿ
>>> ಹರಿದು ಬರುವ ಹಾಗೆ ಮಾಡಿ. ಇಲ್ಲ ವಿಸಜಿ೯ಸಿ
>>> ಮತ್ತೆ ದಿವ್ಯ ಮೌನ ವಹಿಸಿದರೆ ಪಯಾ೯ಯ ಮೇಲ್ ಗ್ರೂಪ್ ಉದಯ ಆದರೂ ಆಶ್ಚಯ೯ ಇಲ್ಲ
>>>
>>
>> Education Team
>> IT for Change
>> Bangalore
>> www.ITforChange.net
>> 080 26654134
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read http://karnatakaeducation.org.
>> in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit https://groups.google.com/d/ms
>> gid/socialsciencestf/CA%2BZ52kZzYno4%2BMqP0iwBgkpWDbDeZ0dyWW
>> %3DQDCTcistRdw1P9Q%40mail.gmail.com
>> <https://groups.google.com/d/msgid/socialsciencestf/CA%2BZ52kZzYno4%2BMqP0iwBgkpWDbDeZ0dyWW%3DQDCTcistRdw1P9Q%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequentl
> y_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send [email protected]
> <[email protected]>.
> Visit this group at https://groups.google.com/group/socialsciencestf.
> To view this discussion on the web visit https://groups.google.com/d/ms
> gid/socialsciencestf/CAL26XfMs-sZy_GSZmVm8tpEbSHnP0%3DjU8uQ_
> UW%2BYVCTbWFcVSA%40mail.gmail.com
> <https://groups.google.com/d/msgid/socialsciencestf/CAL26XfMs-sZy_GSZmVm8tpEbSHnP0%3DjU8uQ_UW%2BYVCTbWFcVSA%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>



-- 

*SREE.ARJUN R HANCHINALBLOCK RESOURCE PERSON [BRP]*


*B R C BILAGIDIST-BAGALKOTmob-9731189066,9731189030*

*[email protected] <[email protected]>*
*[email protected] <[email protected]>*


*blogg:http://arjunareddyrh.blogspot.in
<http://arjunareddyrh.blogspot.in>"ನಮ್ಮ ಜೀವನ ದಿನವಿಡಿ ಓದಿ ಎಸೆಯುವ
ದಿನಪತ್ರಿಕೆಯಾಗದೆ,ದಿನವಿಡಿ ಓದಿ ಆನಂದಪಡುವ ಮಹಾಕಾವ್ಯವಾಗಬೇಕು"*

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAM15SNAz4Wk1znZ3PyVZkSh_jeygtQejCcyxRASmjrJ%3Dm_mpbg%40mail.gmail.com.
For more options, visit https://groups.google.com/d/optout.

Reply via email to