ವಾಸ್ತವಕ್ಕೆ  ಹಿಡಿದ  ಕೈ ಗನ್ನಡಿಯಂತಿದೆ,  ತುಂಬಾ ಚೆನ್ನ ಬರೆದಿದ್ದೀರಿ  ಸರ.  ನಿಮ್ಮ
ಕಾವ್ಯ ಕೌಶಲಕ್ಕೆ  ಅಭಿನಂದನೆಗಳು  ಜೊತೆಗೆ  ಸಂಕ್ರಾಂತಿಯ ಶುಭಾಶಯಗಳು

2018-01-14 18:50 GMT+05:30 Raghavendra Rao <[email protected]>:

> ---------- Forwarded message ----------
> From: "Raghavendra Rao" <[email protected]>
> Date: Jan 14, 2018 18:49
> Subject: Re: educational kavana
> To: "jyothi bhat" <[email protected]>
> Cc:
>
> 😃😃👌👌
>
> On Jan 14, 2018 18:38, "jyothi bhat" <[email protected]> wrote:
>
>> ಯಾರೋ ಬಂದರು
>> ಏನೋ ಹುಡುಕಿ ತಂದರು
>> ಮಕ್ಕಳ ತಲೆಗೆ ಹೀಗೆ ತುರುಕೆಂದರು/
>> ಮತ್ಯಾರೋ ಬಂದರು
>> ಮತ್ತವರೇನೋ ತಂದರು
>> ಮಕ್ಕಳಿಗೆ ಹೀಗೆ ಹೇಳಿ ಅಂದರು/
>> ಇನ್ಯಾರೂ ಬಂದರು
>> ವಿಮಾನದಲ್ಲಿ ಹಾರಿ ದೂರ ಹೋಗಿ ವಿಷಯ ತಂದರು /
>> ಅದು ಸರಿ ಇಲ್ಲ
>> ಇದ ಕಲಿಸಿ ಎಂದರು/
>> ಚಾಳೀಸಿನವರು,ಇಳಿಬಿದ್ದ ಮೀಸೆಯವರು,ಗಡ್ಡಧಾರಿಗಳು,ಕೋಟು
>> ಸೂಟಿನವರು,ಕುರುಚಲುಗಡ್ಡದವರು,ಬಾಬ್ ಕಟ್ಟಿನವರು,ಲಿಪ್ ಸ್ಟಿಕ್ಕಿನವರು,ನಿಲುವಂಗಿಯವರು
>> ಬಂದರು/ಏನೇನೋ ತಂದರು/
>> ಯಾವುದೂ ಸರಿ ಇಲ್ಲ
>> ನಮ್ಮದು ಸರಿ ಎಂದು
>> ಮಾಯಾ ಪೆಟ್ಟಿಗೆ ತೆಗೆದು
>> ತೋರಿಸಿ ನಕ್ಕರು/
>> ಹಳೆಯ ಮದ್ಯವ ಹೊಸ ಬಾಟಲಿಯಲ್ಲಿ ಹಾಕಿ ಕುಡಿಸಿಯೇ ಬಿಟ್ಟರು/
>> ಎಲ್ಲರಿಗೂ ಏರಿತು ಅಮಲು
>> ಕುಣಿದು ಕುಪ್ಪಳಿಸಿ
>> ಮಕ್ಕಳ ಮೆದುಳಿಗೆ ಕೈ ಹಾಕಿದರು /
>> ಮಕ್ಕಳು ತಿಣುಕಿದರು
>> ಶಾಲೆ ಬಿಟ್ಟೋಡಿದರು/
>> ಮಾಸ್ತರರ ಕಣ್ಣಿಗೆ ಬೀಳದಾದರು/
>> ಮಾಸ್ತರ ಮನೆಗೆ ನುಗ್ಗಿದಾಗ
>> ಹಳದಿ ಬಸ್ಸೇರಿಬಿಟ್ಟರು/
>>
>> ಬಡ ಮಕ್ಕಳ ವಿಧಿಯಾಟ
>> ಶಾಲೆಯಲ್ಲಿಯೇ ಉಳಿದವು/
>> ಹಳದಿ ಬಸ್ಸಿನ ಮಕ್ಕಳು
>> ಹೇಳಿದವು ರಂಗು ರಂಗಿನ ಕಥೆಗಳ/
>> ಹಳದಿ ಬಸ್ಸಿನ ಮಕ್ಕಳ ರಂಗಿನ ಕಥೆಗಳು ವ್ಯಥೆಗಳಾದವು ಈ ಮಕ್ಕಳಿಗೆ /
>> ಹಳದಿ ಮಕ್ಕಳ ಕಲಿಕಾ ನಾಗಾಲೋಟಕ್ಕೆ ನಮ್ಮ ಮಕ್ಕಳು ತತ್ತರ/
>> ಏನೂ ಬರದ,ಅರಕ್ಕೇರದೆ ಮೂರಕ್ಕಿಳಿಯದೇ ಇರುವ ನಮ್ಮ ಶಾಲೆಯ ಮಕ್ಕಳು/
>> ನಿಟ್ಟುಸಿರಿಟ್ಟವು/ತತ್ತರಿಸಿದವು
>> ಮುಮ್ಮಲ ಮರುಗಿದವು/ಮಕ್ಕಳ
>> ಕಲಿಯುವ ನಾಗಾಲೋಟಕ್ಕೆ
>> ತಜ್ಞರ ತಕರಾರು/
>> ಹೀಗೆಯೇ ಮಾಡಿ
>> ಎನ್ನುವ ಫರ್ಮಾನು/
>> ಕಲಿಯದ ಮಕ್ಕಳು/
>> ಒತ್ತಡದ ಹಾದಿಗೆ ನಲುಗಿ
>> ಕಲಿಸದ ಮಾಸ್ತರುಗಳು/
>> ಇಡಿ ಬಡ ಸಮುದಾಯವೇ ಬಲಿ ಇವರ ತೀಟೆಗಳಿಗೆ/
>> ಹಳದಿ ಬಸ್ ಗಳು ಅಣಕಿಸುತ್ತಿವೆ/
>> ನಮ್ಮ ಶಾಲೆಗಳು ಸೊರಗುತ್ತಿವೆ/
>> ಕೆಲ ಶಾಲೆಗಳು
>> ಮುಚ್ಚಿವೆ/
>> ಇನ್ನೂ ಹಲವು ಮುಚ್ಚಲಿವೆ/
>> ಶಿಕ್ಷಕನಿಗಿಲ್ಲ ಕಲಿಸುವ ಸ್ವಾತಂತ್ರ/
>> ತಜ್ಞರ ತಕರಾರುಗಳಿಗೆ
>> ಇಲಾಖೆಯೆ ತತ್ತರ/
>> ಕಲಿಸುವವನಿಗೂ ಶಿಕ್ಷೆ
>> ಕಲಿಯುವವನಿಗೂ ಶಿಕ್ಷೆ/
>> ಶಿಕ್ಷಕ ಮಗು ಹರಕೆಯ ಕುರಿಗಳು/
>> ತಜ್ಞ ಕರುಣೆ ಇಲ್ಲದ ಕಟುಕ/
>> ನಮ್ಮ ಶಾಲೆಗಳು ಸಂಪೂರ್ಣವಾಗಿ ಮುಚ್ಚಿದಾಗಲೆ ತಜ್ಞರಿಗೆ ಮನಶಾಂತಿ,ಸಂಪೂರ್ಣ ವಿಶ್ರಾಂತಿ /
>> -ಮಲ್ಲಿಕಾರ್ಜುನ ಸ್ವಾಮಿ
>>
>> --
>>
>> *Jyothi, GHS, Meenakaliya, Baikampady.*
>>
>> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>



-- 
*ಸುಂದರೇಶ ಮೂರ್ತಿ. ಟಿ . ವಿ *
                                            *ಶಿಕ್ಷಕರು *
ಸರ್ಕಾರಿ ಪ್ರೌಢ ಶಾಲೆ  ಲಕ್ಷ್ಮೀ ಸಾಗರ ,
ಪಾಂಡವಪುರ ತಾಲೂಕು , ಮಂಡ್ಯ  ಜಿಲ್ಲೆ .

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to