Super effort sir..
Thank you

On 01-Feb-2018 9:19 PM, "santhosh kumar c csk" <[email protected]>
wrote:

> geniuscsk.blogspot.in/2018/01/quiz1.html?m=1
> 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-1
> geniuscsk.blogspot.in/2018/01/quiz2.html?m=1
> 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-2
> geniuscsk.blogspot.in/2018/02/quiz3.html?m=1
> 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-3
> geniuscsk.blogspot.in/2018/02/quiz4.html?m=1
> 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-4
> geniuscsk.blogspot.in/2018/02/quiz5.html?m=1
> 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-5
> ಆತ್ಮೀಯ ಶಿಕ್ಷಕ ಮಿತ್ರರೇ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಸಿದ್ಧತೆಗಾಗಿ ಆನ್ ಲೈನ್
> ಕ್ವಿಜ್ ಗಳನ್ನು ಸಿದ್ಧಪಡಿಸಲಾಗಿದೆ. 5 ಭಾಗಗಳಲ್ಲಿ ಈ ಕ್ವಿಜ್ ಗಳನ್ನು ತಯಾರಿಸಲಾಗಿದ್ದು
> ಪ್ರತಿ ಭಾಗದಲ್ಲಿಯೂ 4ಭಾಗಗಳಿವೆ. ಪ್ರತಿ ಭಾಗದಲ್ಲಿ 15 ಪ್ರಶ್ನೆಗಳಿವೆ. ಹೀಗೆ ಒಟ್ಟಾರೆ
> 20 ಭಾಗಗಳನ್ನು ಮಾಡಲಾಗಿದ್ದು 300 ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದೆ. ಈ ಎಲ್ಲಾ
> ಪ್ರಶ್ನೆಗಳು ಒಂದು ಅಂಕದ ಪ್ರಶ್ನೆಗಳ ಸಿದ್ಧತೆಗೆ ಸಹಕಾರಿಯಾಗಿವೆ. ಪ್ರತಿ 15
> ಪ್ರಶ್ನೆಗಳಿಗೆ 150ಸೆಕೆಂಡ್ಗಳನ್ನು ನಿಗಧಿ ಮಾಡಲಾಗಿದ್ದು ಅತ್ಯಂತ ವೇಗವಾಗಿ ಕ್ವಿಜ್
> ಮುಗಿಯುತ್ತದೆ ಮತ್ತು ಮಕ್ಕಳು ಸಮಯ ವ್ಯರ್ಥ ಮಾಡದಂತೆ ಪುನರಾವರ್ತನೆ ಮಾಡಬಹುದಾಗಿದೆ.
> ಇಂಟರ್ನೆಟ್ ಸಹಾಯದಿಂದ ನಿಮ್ಮ ತರಗತಿ ಕೋಣೆಯಲ್ಲಿಯೇ ಈ ಕ್ವಿಜ್ ಗಳನ್ನು ನಡೆಸಬಹುದು. ಹಾಗೂ
> ಸ್ಮಾರ್ಟ್ಫೋನ್ ಇರುವ ವಿದ್ಯಾರ್ಥಿಗಳಿಗೆ ನೇರವಾಗಿ ಈ ಲಿಂಕ್ ಗಳನ್ನು ಕಳಿಸಿ ಅವರ
> ಸ್ವಮೌಲ್ಯಮಾಪನಕ್ಕೂ ಹೇಳಬಹುದು. ಒಂದು ವಿಭಿನ್ನ ಪ್ರಯತ್ನ ಒಮ್ಮೆ ನೋಡಿ ಗೇಮ್ ಇಷ್ಟವಾದರೆ
> ನಿಮ್ಮ ಸ್ನೇಹಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೇರ್ ಮಾಡಿ. ನಿಮ್ಮ ಅನಿಸಿಕೆ ಮತ್ತು
> ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ತಿಳಿಸಿ.
>
>      ಧನ್ಯವಾದಗಳು
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to