Thank you sir On 01-Feb-2018 9:19 PM, "santhosh kumar c csk" <[email protected]> wrote:
> geniuscsk.blogspot.in/2018/01/quiz1.html?m=1 > 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-1 > geniuscsk.blogspot.in/2018/01/quiz2.html?m=1 > 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-2 > geniuscsk.blogspot.in/2018/02/quiz3.html?m=1 > 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-3 > geniuscsk.blogspot.in/2018/02/quiz4.html?m=1 > 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-4 > geniuscsk.blogspot.in/2018/02/quiz5.html?m=1 > 👆ಸಮಾಜ ವಿಜ್ಞಾನ ರಸಪ್ರಶ್ನೆ ಭಾಗ-5 > ಆತ್ಮೀಯ ಶಿಕ್ಷಕ ಮಿತ್ರರೇ ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ಸಿದ್ಧತೆಗಾಗಿ ಆನ್ ಲೈನ್ > ಕ್ವಿಜ್ ಗಳನ್ನು ಸಿದ್ಧಪಡಿಸಲಾಗಿದೆ. 5 ಭಾಗಗಳಲ್ಲಿ ಈ ಕ್ವಿಜ್ ಗಳನ್ನು ತಯಾರಿಸಲಾಗಿದ್ದು > ಪ್ರತಿ ಭಾಗದಲ್ಲಿಯೂ 4ಭಾಗಗಳಿವೆ. ಪ್ರತಿ ಭಾಗದಲ್ಲಿ 15 ಪ್ರಶ್ನೆಗಳಿವೆ. ಹೀಗೆ ಒಟ್ಟಾರೆ > 20 ಭಾಗಗಳನ್ನು ಮಾಡಲಾಗಿದ್ದು 300 ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿದೆ. ಈ ಎಲ್ಲಾ > ಪ್ರಶ್ನೆಗಳು ಒಂದು ಅಂಕದ ಪ್ರಶ್ನೆಗಳ ಸಿದ್ಧತೆಗೆ ಸಹಕಾರಿಯಾಗಿವೆ. ಪ್ರತಿ 15 > ಪ್ರಶ್ನೆಗಳಿಗೆ 150ಸೆಕೆಂಡ್ಗಳನ್ನು ನಿಗಧಿ ಮಾಡಲಾಗಿದ್ದು ಅತ್ಯಂತ ವೇಗವಾಗಿ ಕ್ವಿಜ್ > ಮುಗಿಯುತ್ತದೆ ಮತ್ತು ಮಕ್ಕಳು ಸಮಯ ವ್ಯರ್ಥ ಮಾಡದಂತೆ ಪುನರಾವರ್ತನೆ ಮಾಡಬಹುದಾಗಿದೆ. > ಇಂಟರ್ನೆಟ್ ಸಹಾಯದಿಂದ ನಿಮ್ಮ ತರಗತಿ ಕೋಣೆಯಲ್ಲಿಯೇ ಈ ಕ್ವಿಜ್ ಗಳನ್ನು ನಡೆಸಬಹುದು. ಹಾಗೂ > ಸ್ಮಾರ್ಟ್ಫೋನ್ ಇರುವ ವಿದ್ಯಾರ್ಥಿಗಳಿಗೆ ನೇರವಾಗಿ ಈ ಲಿಂಕ್ ಗಳನ್ನು ಕಳಿಸಿ ಅವರ > ಸ್ವಮೌಲ್ಯಮಾಪನಕ್ಕೂ ಹೇಳಬಹುದು. ಒಂದು ವಿಭಿನ್ನ ಪ್ರಯತ್ನ ಒಮ್ಮೆ ನೋಡಿ ಗೇಮ್ ಇಷ್ಟವಾದರೆ > ನಿಮ್ಮ ಸ್ನೇಹಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೇರ್ ಮಾಡಿ. ನಿಮ್ಮ ಅನಿಸಿಕೆ ಮತ್ತು > ಅಭಿಪ್ರಾಯಗಳನ್ನು ಕಮೆಂಟ್ ರೂಪದಲ್ಲಿ ತಿಳಿಸಿ. > > ಧನ್ಯವಾದಗಳು > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
