Yes .its dependupon how can we use.

On Tue, 3 Apr 2018 11:23 pm Lokesh Singrappa, <[email protected]>
wrote:

> ಪ್ರಿಯ ಸ್ನೇಹಿತರೇ,
>        ಯಾವುದೇ ವಿಷಯ ತೆಗೆದುಕೊಂಡರೂ ಗುಣಾವಗುಣಗಳು ಇದ್ದೇ ಇರುತ್ತವೆ.  ನಮ್ಮ ಈ
> ವೇದಿಕೆಯೂ ಸೇರಿದಂತೆ ಇತರೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪನ್ಮೂಲಗಳನ್ನು ಹಂಚಿಕೊಂಡಾಗ
> ಅದರಿಂದಾಗುವ ಅನುಕೂಲಗಳೆಂದರೆ,
> 1.ಸಮಯ ಉಳಿತಾಯವಾಗುತ್ತದೆ.  ಒಂದೇ ವಿಷಯ ಕುರಿತು ಎಲ್ಲರೂ ತಯಾರಿಸುವ ಅಗತ್ಯ ಬೀಳುವುದಿಲ್ಲ.
> 2. ಪ್ರತಿಭಾವಂತ, ಸೃಜನಶೀಲ ಶಿಕ್ಷಕರು ತಯಾರಿಸುವ ಸಂಪನ್ಮೂಲ ಅವರಿಗಷ್ಟೇ ಅಲ್ಲದೇ ಅಗತ್ಯ
> ಇರುವವರೆಲ್ಲರಿಗೂ ದೊರೆತು ಸದುಪಯೋಗವಾಗುತ್ತದೆ.
> 3. ಎಲ್ಲರಿಗೂ ಎಲ್ಲಾ ಮಾದ್ಯಮಗಳನ್ನು ಗರಿಷ್ಠವಾಗಿ, ಪರಿಣಾಮಕಾರಿಯಾಗಿ ಬಳಸುವ
> ಸಾಮರ್ಥ್ಯವಿರುವುದಿಲ್ಲವಾದ್ದರಿಂದ, ಹಂಚಿಕೆಯಿಂದ  ಒಟ್ಟಾರೆ ಶಿಕ್ಷಣಕ್ಷೇತ್ರದ
> ಬೆಳವಣಿಗೆಯಾಗುತ್ತದೆ. ಎಲ್ಲರಿಗೂ ಪಿ.ಪಿ.ಟಿ. ತಯಾರಿಸುವ, ಅಂತರ್ಜಾಲವನ್ನು
> ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ಇರಲಾರದಲ್ಲವೇ?
> 4.  ಎಲ್ಲಾ ಶಾಲೆಗಳಲ್ಲೂ ಒಂದೇ ರೀತಿಯ ಕಾರ್ಯಭಾರವಿರುವುದಿಲ್ಲ, ಕೆಲವರಿಗೆ ತುಂಬಾ
> ಹೆಚ್ಚಿನ ಹೊರೆ ಇದ್ದರೆ, ಕೆಲವರಿಗೆ ಕಡಿಮೆ ಹೊರೆ ಇರುತ್ತದೆ, ಹೆಚ್ಚಿನ ಹೊರೆ ಇರುವ
> ಸಂದರ್ಭಗಳಲ್ಲಿ , ಅಂತವರಿಗೆ ತುಂಬಾ ಅನುಕೂಲವಾಗುತ್ತದೆ.
> 5. ಇಲಾಖೆಗೆ ಸೇರುವ ಕಿರಿಯರಿಗೆ ನಿಜವಾದ ಮಾರ್ಗದರ್ಶನ ಸಿಗುತ್ತದೆ.
> 6. ಹಂಚಿಕೊಂಡಾಗ, ಅದು ಇತರರಿಗೆ ಉಪಯುಕ್ತವಾದಾಗ  ಆತ್ಮತೃಪ್ತಿ ಸಿಗುತ್ತದೆ.
> 7. ಒಬ್ಬರು ತಯಾರಿಸಿದ್ದನ್ನು ಮತ್ತೊಬ್ಬರು ಉತ್ತಮಪಡಿಸಿದರೆ, ಅದನ್ನು ಮಗದೊಬ್ಬರು
> ಅತ್ಯುತ್ತಮಗೊಳಿಸಿದರೆ, ಜ್ಞಾನದ ಬೆಳವಣಿಗೆಗೆ ವೇದಿಕೆಯಾಗುತ್ತದೆಯಲ್ಲವೇ?
> 8. ಸಮಾಜವಿಜ್ಞಾನ ವಿಷಯವಂತೂ ಈಗ ಆರು ವಿಭಾಗಗಳಾಗಿದ್ದು, ಎಲ್ಲರಿಂದಲೂ ಎಲ್ಲಾ ವಿಷಯದಲ್ಲೂ
> ಸಮಾನ ಪ್ರಾವೀಣ್ಯತೆ ನೀರಿಕ್ಷೆ ಮಾಡುವುದು ಸಾಧ್ಯವಿಲ್ಲ, ಒಬ್ಬರಿಂದ ಮತ್ತೊಬ್ಬರು ಕಲಿಯುವ
> ಅವಕಾಶವಿದೆಯಲ್ಲವೇ?
>            ಇಷ್ಟಲ್ಲಾ ಅನುಕೂಲಗಳಿದ್ದರೂ, ತಮ್ಮ ಅನಿಸಿಕೆಯಂತೆ, ಶಿಕ್ಷಕರು ತಾವು ಸ್ವತಃ
> ಸಂಪನ್ಮೂಲ ತಯಾರಿಸುವ ಸಾಮಾರ್ಥ್ಯ ಕಳೆದುಕೊಂಡು, ಬೇರೆಯವರು ತಯಾರಿಸಿದ್ದನ್ನೇ ಅವಲಂಬಿಸಿ
> ಪರಾವಲಂಬಿಗಳಾಗುವ  ಸಾಧ್ಯತೆ ಇದೆ. ವೇದಿಕೆಯಲ್ಲಿ ಯಾರಾದರೂ ಪ್ರಶ್ನೆಪತ್ರಿಕೆಯನ್ನೊ,
> ಮತ್ತೊಂದನ್ನೊ ಹಾಕುವುದನ್ನೇ ಕಾಯುತ್ತಾ ಕೂರುವ ಮನೋಭಾವ ಬೆಳೆಯಬಹುದು. ಈ ಒಂದೆರೆಡು
> ಹೊರತುಗಳನ್ನ ಬಿಟ್ಟರೆ?............
> ಇನ್ನು ಸ್ವಂತಿಕೆಯ ವಿಚಾರ, ಪ್ರಿಯರೇ ಏನೆಲ್ಲಾ ಸಂಪನ್ಮೂಲಗಳು ದೊರೆತರೂ,  ತರಗತಿಯಲ್ಲಿ
> ಪ್ರತಿಯೊಬ್ಬರೂ ಸ್ವಂತಿಕೆ ಸಾಧಿಸುವುದು ಅನಿವಾರ್ಯವಲ್ಲವೇ?
> ಏನಂತೀರಿ?
>
>                 ನಿಮ್ಮವ,
>
>
> 2018-04-03 19:29 GMT+05:30 ravi aheri <[email protected]>:
>
>> ಆತ್ಮೀಯರೆ,
>> ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನಲೆಯಲ್ಲಿ...
>> ಶಿಕ್ಷಕ ತನ್ನತನವನ್ನು ಮರೆತು ಸೋಷಿಯಲ್‌ ಮೇಡಿಯಾ ಮೇಲೆ ಅವಲಂಬಿತನಾಗಿದ್ದಾನೆ...
>> ಎಲ್ಲವೂ ಬ್ಲೂ ಪ್ರಿಂಟ,  ಪ್ರಶ್ನೆ ಪತ್ರಿಕೆ, ಮಾದರಿ ಪ್ರಶ್ನೆ ಪತ್ರಿಕೆ...ಎಲ್ಲವೂ
>> ಸುಲಭಿಕರಣ ಬಯಸುತ್ತಿದ್ದಾನೆ ಶಿಕ್ಷಕ.!
>> ತರಗತಿಯ ಕೋಣೆಯಲ್ಲಿ ಸ್ವಂತಿಕೆ ಮರೆಯಾಗುತ್ತಿದೆ..!?
>> ತಾನು ಮಾಡುವ ಪಾಠ ಮಕ್ಜಳಿಗೆ ಮುಟ್ಟುತ್ತಿದೆಯೋ ಇಲ್ಲವೋ ಎಂಬ ಆತಂಕ..ಕಾರಣ ಸೋಸಿಯಲ್
>> ಮಿಡಿಯಾ..!
>> 'ಶಿಕ್ಷಕ ತಾನು ತನ್ನ ತರಗತಿ ಬಲ್ಲ...!'
>> ಈಗ ತೋರಿಕೆಯ ತುರಿಕೆ..!?
>>
>> ಬನ್ನಿ ಚರ್ಚೆ ಸವಾರ್ದಯುತವಾಗಿರಲಿ..ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ...!
>> ಇದು ಚರ್ಚಾ ವೇದಿಕೆ ...ಮುಕ್ತ ಮುಕ್ತ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
>
>
>
> --
> LOKESH S
> *LOKESH S.*
>                                                                         GPUC
> (HS), SHIVAPURA, MADDUR TQ,
>   MANDYA DIST.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to