ಕಾಲಾಯ ತಸ್ಮಾಯ ನಮಃ On Wed, 4 Apr 2018, 6:58 pm Rajagopal Joshi, <[email protected]> wrote:
> ಸರ್...ರವಿ ಆಹೇರಿಯವರ ಅಭಿಪ್ರಾಯ ಸರಿಯಾಗಿದೆ. ಲೋಕೇಶ ಸರ್ ಅಭಿಪ್ರಾಯವೂ ಸರಿಯಾಗಿಯೇ ಇದೆ. > ಯಾವುದೇ ಸಂಪನ್ಮೂಲವನ್ನು ಬಳಸಿಕೊಳ್ಳುವಲ್ಲಿಯೂ ಸ್ವಂತಿಕೆ ಅಳವಡಿಸಿಕೊಳ್ಳುವುದು ಅಗತ್ಯ. > ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬೇಕು. ಜೊತೆಗೆ ತಾನೂ ಅಂಥ ಸಂಪನ್ಮೂಲ > ಸೃಷ್ಟಿ ಮಾಡಲು ಪ್ರೇರಣೆ ಪಡೆದುಕೊಳ್ಳಬೇಕು. ಪ್ರಯತ್ನಶೀಲನಾಗಬೇಕು.ಸಲಹೆ ಸೂಚನೆಗಳನ್ನು > ಮುಕ್ತಮನಸ್ಸಿನಿಂದ ಸ್ವೀಕರಿಸಬೇಕು. > ವಾಟ್ಸಾಪ್ ಯುಗ ಪ್ರಾರಂಭವಾದ ಮೇಲೆ ಹಂಚಿಕೊಳ್ಳುವಿಕೆಗೆ ವೇಗ ಸಿಕ್ಕಿತು. > ಆದರೆ ಇತ್ತೀಚೆಗೆ good morning, good night messages, ಅನಗತ್ಯ ವಿಡಿಯೋಗಳು > ಹೆಚ್ಚಾಗಿವೆ. ದರಿಂದ ನಮ್ಮ ಬೆಳವಣಿಗೆಗೆ ಕೊಡುಗೆ ಸಲ್ಲುವ ಹಾಗೇನೂ ಕಾಣಿಸುವುದಿಲ್ಲ. > ಶಿಕ್ಷಕರ ಗುಂಪುಗಳಲ್ಲಿ ಈ ಬೆಳವಣಿಗೆ ಸ್ವಾಗತಾರ್ಹವಲ್ಲ. ನಮ್ಮ ಗುಂಪುಗಳು ಮನರಂಜನೆಯ > ಉದ್ದೇಶಕ್ಕೆ ಬಳಕೆಯಾಗಬಾರದೆಂದು ನನ್ನ ಅಭಿಪ್ರಾಯ > > 2018-04-04 13:10 GMT+05:30 Sharanabasappa Hanumanthappa < > [email protected]>: > >> Yes .its dependupon how can we use. >> >> On Tue, 3 Apr 2018 11:23 pm Lokesh Singrappa, <[email protected]> >> wrote: >> >>> ಪ್ರಿಯ ಸ್ನೇಹಿತರೇ, >>> ಯಾವುದೇ ವಿಷಯ ತೆಗೆದುಕೊಂಡರೂ ಗುಣಾವಗುಣಗಳು ಇದ್ದೇ ಇರುತ್ತವೆ. ನಮ್ಮ ಈ >>> ವೇದಿಕೆಯೂ ಸೇರಿದಂತೆ ಇತರೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪನ್ಮೂಲಗಳನ್ನು ಹಂಚಿಕೊಂಡಾಗ >>> ಅದರಿಂದಾಗುವ ಅನುಕೂಲಗಳೆಂದರೆ, >>> 1.ಸಮಯ ಉಳಿತಾಯವಾಗುತ್ತದೆ. ಒಂದೇ ವಿಷಯ ಕುರಿತು ಎಲ್ಲರೂ ತಯಾರಿಸುವ ಅಗತ್ಯ >>> ಬೀಳುವುದಿಲ್ಲ. >>> 2. ಪ್ರತಿಭಾವಂತ, ಸೃಜನಶೀಲ ಶಿಕ್ಷಕರು ತಯಾರಿಸುವ ಸಂಪನ್ಮೂಲ ಅವರಿಗಷ್ಟೇ ಅಲ್ಲದೇ >>> ಅಗತ್ಯ ಇರುವವರೆಲ್ಲರಿಗೂ ದೊರೆತು ಸದುಪಯೋಗವಾಗುತ್ತದೆ. >>> 3. ಎಲ್ಲರಿಗೂ ಎಲ್ಲಾ ಮಾದ್ಯಮಗಳನ್ನು ಗರಿಷ್ಠವಾಗಿ, ಪರಿಣಾಮಕಾರಿಯಾಗಿ ಬಳಸುವ >>> ಸಾಮರ್ಥ್ಯವಿರುವುದಿಲ್ಲವಾದ್ದರಿಂದ, ಹಂಚಿಕೆಯಿಂದ ಒಟ್ಟಾರೆ ಶಿಕ್ಷಣಕ್ಷೇತ್ರದ >>> ಬೆಳವಣಿಗೆಯಾಗುತ್ತದೆ. ಎಲ್ಲರಿಗೂ ಪಿ.ಪಿ.ಟಿ. ತಯಾರಿಸುವ, ಅಂತರ್ಜಾಲವನ್ನು >>> ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯ ಇರಲಾರದಲ್ಲವೇ? >>> 4. ಎಲ್ಲಾ ಶಾಲೆಗಳಲ್ಲೂ ಒಂದೇ ರೀತಿಯ ಕಾರ್ಯಭಾರವಿರುವುದಿಲ್ಲ, ಕೆಲವರಿಗೆ ತುಂಬಾ >>> ಹೆಚ್ಚಿನ ಹೊರೆ ಇದ್ದರೆ, ಕೆಲವರಿಗೆ ಕಡಿಮೆ ಹೊರೆ ಇರುತ್ತದೆ, ಹೆಚ್ಚಿನ ಹೊರೆ ಇರುವ >>> ಸಂದರ್ಭಗಳಲ್ಲಿ , ಅಂತವರಿಗೆ ತುಂಬಾ ಅನುಕೂಲವಾಗುತ್ತದೆ. >>> 5. ಇಲಾಖೆಗೆ ಸೇರುವ ಕಿರಿಯರಿಗೆ ನಿಜವಾದ ಮಾರ್ಗದರ್ಶನ ಸಿಗುತ್ತದೆ. >>> 6. ಹಂಚಿಕೊಂಡಾಗ, ಅದು ಇತರರಿಗೆ ಉಪಯುಕ್ತವಾದಾಗ ಆತ್ಮತೃಪ್ತಿ ಸಿಗುತ್ತದೆ. >>> 7. ಒಬ್ಬರು ತಯಾರಿಸಿದ್ದನ್ನು ಮತ್ತೊಬ್ಬರು ಉತ್ತಮಪಡಿಸಿದರೆ, ಅದನ್ನು ಮಗದೊಬ್ಬರು >>> ಅತ್ಯುತ್ತಮಗೊಳಿಸಿದರೆ, ಜ್ಞಾನದ ಬೆಳವಣಿಗೆಗೆ ವೇದಿಕೆಯಾಗುತ್ತದೆಯಲ್ಲವೇ? >>> 8. ಸಮಾಜವಿಜ್ಞಾನ ವಿಷಯವಂತೂ ಈಗ ಆರು ವಿಭಾಗಗಳಾಗಿದ್ದು, ಎಲ್ಲರಿಂದಲೂ ಎಲ್ಲಾ >>> ವಿಷಯದಲ್ಲೂ ಸಮಾನ ಪ್ರಾವೀಣ್ಯತೆ ನೀರಿಕ್ಷೆ ಮಾಡುವುದು ಸಾಧ್ಯವಿಲ್ಲ, ಒಬ್ಬರಿಂದ >>> ಮತ್ತೊಬ್ಬರು ಕಲಿಯುವ ಅವಕಾಶವಿದೆಯಲ್ಲವೇ? >>> ಇಷ್ಟಲ್ಲಾ ಅನುಕೂಲಗಳಿದ್ದರೂ, ತಮ್ಮ ಅನಿಸಿಕೆಯಂತೆ, ಶಿಕ್ಷಕರು ತಾವು >>> ಸ್ವತಃ ಸಂಪನ್ಮೂಲ ತಯಾರಿಸುವ ಸಾಮಾರ್ಥ್ಯ ಕಳೆದುಕೊಂಡು, ಬೇರೆಯವರು ತಯಾರಿಸಿದ್ದನ್ನೇ >>> ಅವಲಂಬಿಸಿ ಪರಾವಲಂಬಿಗಳಾಗುವ ಸಾಧ್ಯತೆ ಇದೆ. ವೇದಿಕೆಯಲ್ಲಿ ಯಾರಾದರೂ >>> ಪ್ರಶ್ನೆಪತ್ರಿಕೆಯನ್ನೊ, ಮತ್ತೊಂದನ್ನೊ ಹಾಕುವುದನ್ನೇ ಕಾಯುತ್ತಾ ಕೂರುವ ಮನೋಭಾವ >>> ಬೆಳೆಯಬಹುದು. ಈ ಒಂದೆರೆಡು ಹೊರತುಗಳನ್ನ ಬಿಟ್ಟರೆ?............ >>> ಇನ್ನು ಸ್ವಂತಿಕೆಯ ವಿಚಾರ, ಪ್ರಿಯರೇ ಏನೆಲ್ಲಾ ಸಂಪನ್ಮೂಲಗಳು ದೊರೆತರೂ, ತರಗತಿಯಲ್ಲಿ >>> ಪ್ರತಿಯೊಬ್ಬರೂ ಸ್ವಂತಿಕೆ ಸಾಧಿಸುವುದು ಅನಿವಾರ್ಯವಲ್ಲವೇ? >>> ಏನಂತೀರಿ? >>> >>> ನಿಮ್ಮವ, >>> >>> >>> 2018-04-03 19:29 GMT+05:30 ravi aheri <[email protected]>: >>> >>>> ಆತ್ಮೀಯರೆ, >>>> ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನಲೆಯಲ್ಲಿ... >>>> ಶಿಕ್ಷಕ ತನ್ನತನವನ್ನು ಮರೆತು ಸೋಷಿಯಲ್ ಮೇಡಿಯಾ ಮೇಲೆ ಅವಲಂಬಿತನಾಗಿದ್ದಾನೆ... >>>> ಎಲ್ಲವೂ ಬ್ಲೂ ಪ್ರಿಂಟ, ಪ್ರಶ್ನೆ ಪತ್ರಿಕೆ, ಮಾದರಿ ಪ್ರಶ್ನೆ ಪತ್ರಿಕೆ...ಎಲ್ಲವೂ >>>> ಸುಲಭಿಕರಣ ಬಯಸುತ್ತಿದ್ದಾನೆ ಶಿಕ್ಷಕ.! >>>> ತರಗತಿಯ ಕೋಣೆಯಲ್ಲಿ ಸ್ವಂತಿಕೆ ಮರೆಯಾಗುತ್ತಿದೆ..!? >>>> ತಾನು ಮಾಡುವ ಪಾಠ ಮಕ್ಜಳಿಗೆ ಮುಟ್ಟುತ್ತಿದೆಯೋ ಇಲ್ಲವೋ ಎಂಬ ಆತಂಕ..ಕಾರಣ ಸೋಸಿಯಲ್ >>>> ಮಿಡಿಯಾ..! >>>> 'ಶಿಕ್ಷಕ ತಾನು ತನ್ನ ತರಗತಿ ಬಲ್ಲ...!' >>>> ಈಗ ತೋರಿಕೆಯ ತುರಿಕೆ..!? >>>> >>>> ಬನ್ನಿ ಚರ್ಚೆ ಸವಾರ್ದಯುತವಾಗಿರಲಿ..ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ...! >>>> ಇದು ಚರ್ಚಾ ವೇದಿಕೆ ...ಮುಕ್ತ ಮುಕ್ತ >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> - >>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> - >>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು - >>>> http://karnatakaeducation.org.in/KOER/en/index.php/Public_Software >>>> ----------- >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> >>> >>> >>> -- >>> LOKESH S >>> *LOKESH S.* >>> >>> GPUC >>> (HS), SHIVAPURA, MADDUR TQ, >>> MANDYA DIST. >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
