ತುಂಬಾ ಚೆನ್ನಾಗಿದೆ, ಹಾಗೂ ಅರ್ಥಪೂರ್ಣವಾಗಿದೆ.ಈ ಜೀವನ ನಶ್ವರ ಆದರು ನೆನಪುಗಳು ಮಾತ್ರ ಮಧುರ.ಧನ್ಯವಾದಗಳು.Sent from my Samsung Galaxy smartphone. -------- Original message --------From: Gowda src <[email protected]> Date: 25/10/2019 10:31 a.m. (GMT+05:30) To: [email protected] Subject: Re: [ss-stf '37030'] ನನ್ನ ಬಾಲ್ಯ Very nice sir On 24 May 2015 16:08, "praveen shetty" <[email protected]> wrote: > > [email protected] > > On 03-Mar-2015 4:11 pm, "CST talikotimath" <[email protected]> wrote: >> >> >> ನನ್ನ ಬಾಲ್ಯ >> ಅಂದು ಬಡತನವಿತ್ತು. >> ಹಸಿವು ಸೋಲಿಸುತ್ತಿತ್ತು. >> ಒಮ್ಮೊಮ್ಮೆ ತಂಗಳನ್ನವಿತ್ತು. >> ಇಲ್ಲವಾದರೆ ಹೆತ್ತಬ್ಬೆಯ ಮಡಿಲಿತ್ತು! >> ಆಟಿಕೆಗೂ ಬರವಿತ್ತು,ಆಟ ಸಾಗುತಲಿತ್ತು! >> ವರ್ಷಕ್ಕೊಂದೇ ಹಬ್ಬವಿತ್ತು. >> ದುಂಡಾದ ಇಡ್ಲಿಯಿತ್ತು. >> ರುಚಿಸುತ್ತಿದ್ದ ಕೋಳಿಯ ಸಾರಿತ್ತು. >> ಅಪ್ಪ ಕೊಡಿಸುತ್ತಿದ್ದ ಹಬ್ಬದ ಬಟ್ಟೆಯಿತ್ತು. >> ಸಂಬಂಧ ಬೆಸೆಯುವ ಬೇಟಿಗಳಿತ್ತು. >> ಹಬ್ಬದಂದು ಎಂಟತ್ತು ನಾಣ್ಯಗಳಿತ್ತು! >> ಆರೇಳು ಕುಟಂಬಗಳು ಬಾಳುವ >> ಸಣ್ಣ ಜೋಪಡಿಯಿತ್ತು! >> ಮನೆತುಂಬಾ 'ಮಕ್ಕಳ' ನಗುವಿತ್ತು! >> ಆಟವಾಡಲು ಅಜ್ಜನ ಆಳದಮರವಿತ್ತು. >> ಹೂಂಗುಟ್ಟುತ್ತಾ ಮಲಗಲು ಅಜ್ಜಿಯ ಕತೆಯಿತ್ತು! >> ಒಂದೇ ಹಲಸನು ಹಂಚಿ ತಿನ್ನುವ >> ಹಲಸದ ಬಂಧಗಳಿತ್ತು! >> ಜಾತ್ರೆಯಲಿ ಕೊಂಡ ಪ್ಲಾಸ್ಟಿಕ್ ಚೆಂಡಿತ್ತು. >> ತುಟಿ ಕೆಂಪಾಗಿಸುತಿದ್ದ ಪೆಪ್ಪರ್ಮೆಂಟಿತ್ತು. >> ಕೈಗೆ ಕಟ್ಟಲು ತೆಂಗಿನಗರಿಯ ವಾಚಿತ್ತು. >> ಉಲ್ಟ ದರಿಸಿದ್ದ BYKOF ಚಪ್ಪಲಿಯಿತ್ತು. >> ಕೇರಿ ಸುತ್ತ್ತಿಸುತಿದ್ದಬಂಡಿಯಾಟವಿತ್ತ್ತು. >> ಮಳೆಗಾಲದಲಿ ಹರಿದ ಛತ್ರಿಯಿತ್ತು. >> ನೆನೆದು ಒದ್ದೆಯಾಗುವ ಹುಚ್ಚುತನವಿತ್ತು. >> ಜ್ವರ ಬಂದರೆ ರಜೆಯೆಂಬ ಖುಷಿಯಿತ್ತು. >> ಜ್ವರದ ರಾತ್ರಿಗಳಲಿ ಅಮ್ಮನ ಕಾವಲಿತ್ತು. >> ಪಾಚಿಯಲಿ ಜಾರಿದ ಅವಮಾನವಿತ್ತು. >> ತೋಡಿನ ನೀರಲೂ ದೋಣಿಯಾಟವಿತ್ತು. >> ಮೀನು ಹಿಡಿಯುವ ಅಭ್ಯಾಸವಿತ್ತು. >> ಅದಕೆಂದೇ ಅಪ್ಪನ ಹರಿದ ಲುಂಗಿಯಿತ್ತು. >> ಸಂಜೆಗೆ ಅಜ್ಜಿ ಕಾಯಿಸಿದ ಹಪ್ಪಳವಿತ್ತು. >> ಚಳಿಗಾಲದಿ ಚಳಿಕಾಯಿಸುವಿಕೆಯಿತ್ತು. >> ಮೈ ತುಂಬುತಿದ್ದ ಅಜ್ಜನ ಬಟ್ಟೆಯಿತ್ತು. >> ಹೊದ್ದು ಮಲಗಲು ಕಂಬಳಿಯಿತ್ತು. >> ಸಣ್ಣ ಜೋಪಡಿ ತುಂಬಾ ಕತ್ತಲಿತ್ತು. >> ಹಿಡಿದಿಡುತ್ತಿದ್ದಮಿಂಚುಹುಳದ ಬೆಳಕಿತ್ತು. >> ಬದುಕು ಕಲಿಸುತ್ತಿದ್ದ ಹಳ್ಳಿಯ ಸ್ಕೂಲಿತ್ತು. >> ಶಾಲೆಗೆ ನಡೆಯಲು ಗದ್ದೆಯ ದಾರಿಯಿತ್ತು. >> ದಾರಿಯ ಮರಗಳಲೂ ಪ್ರೀತಿಯಿತ್ತು. >> ತಿನ್ನಲು ಗೇರು,ಮಾವು,ನೇರಳೆಗಳಿತ್ತು. >> ಉದಾಸೀನದ ವ್ಯಾಯಾಮವಿತ್ತು. >> ನಾಗರಬೆತ್ತದ ಭಯವೂ ಇತ್ತು. >> ರಾಗದಿ ಹೇಳುತ್ತಿದ್ದ ಮಗ್ಗಿಯಿತ್ತು. >> ಮಾತಾಡಲು ಕ್ಲಾಸ್ಲೀಡರ್ ಭಯವಿತ್ತು. >> ಖುಷಿಕೊಡುತ್ತಿದ್ದಲಾಂಗ್- ಬೆಲ್ ಇತ್ತು. >> ಚೀಲೆಯಲಿ ಕದ್ದ ಬಣ್ಣದ ಬಳಪವಿತ್ತು. >> ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು. >> ಬರೆದು ಮುಗಿಯದ imposition ಇತ್ತು. >> ಅಳು ತರಿಸಿದ್ದ ಪುಣ್ಯಕೋಟಿ ಕತೆಯಿತ್ತು. >> ಸ್ವತಂತ್ರದಂದು ಎರಡು ಬಾವುಟವಿತ್ತು. >> ಲಾಡುಕೊಡುವ ಸರದಿಯಲಿ ಜಗಳವಿತ್ತು. >> ಖುಷಿಕೊಡುವ ಲಗೋರಿಯಾಟವಿತ್ತು. >> ಕಣ್ಣೀರು ತರಿಸುವ ಇಂಜೆಕ್ಷನ್ಗಳಿತ್ತು. >> ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆಗಳಿತ್ತು. >> ಬಿಸಿಲಲಿ ತಲೆಸುತ್ತುವ ಭಯವಿತ್ತು. ಬಿದ್ದಾಗ ಟೀಚರಮ್ಮನ ಆರೈಕೆಯಿತ್ತು. >> ಕಬಡ್ಡೀಲಿ ಸೋತಂದು ಉಪವಾಸವಿತ್ತು. >> ಪ್ರೈಜ್ ಕೊಟ್ಟ ಮೇಷ್ಟ್ರಿಗೆ ಶಾಪವಿತ್ತು. >> ನಿಂತನೀರಿಗೆ ಕಲ್ಲೆಸೆದು ಕಪ್ಪೆ ಎಬ್ಬಿಸುತಿದ್ದೆ. >> ಕೊಂದ ಓತಿಕೇತಕ್ಕೆ ತಿಥಿಮಾಡಿದ್ದೆ. >> ಸತ್ತ ಇರುವೆಯ ನೋಡಿ ಅತ್ತಿದ್ದೆ. >> ಸಕ್ಕರೆ, ಬೆಲ್ಲ, ಹುಳಿಯ ಕದಿಯುತಿದ್ದೆ. >> ಗೆಳೆಯ ಔಟಾಗಲೆಂದು ಮಾಟಮಾಡಿದ್ದೆ. >> ಅರ್ಥವಾಗದ ಹಾಸ್ಯಕ್ಕೆ ನಕ್ಕಿದ್ದೆ. >> ಮಂಚದಡಿ ಕೂತು ಅಮ್ಮನ ಹೆದರಿಸಿದ್ದೆ. >> ದುಂಭಿ ಹಿಡಿದು,ಅದನೂ ಸಾಕುತ್ತಿದ್ದೆ. >> ಸಾರಿಗೆ ತಂದ ಮೀನನು ಈಜಲು ಬಿಟ್ಟಿದ್ದೆ. >> ಚಂದಮಾಮನ ಹಸಿವಿಗೆಂದು ಉಣುತ್ತಿದ್ದೆ >> ಪೇರಳೆ ಕೊಯ್ಯಲು ಮರಹತ್ತುತ್ತಿದ್ದೆ. >> ಬಿದ್ದು ಕೈ ಮುರಿದುಕೊಂಡಿದ್ದೆ. >> ಐಸ್ಕ್ಯಾಂಡಿ ಕೊಡಿಸಲೆಂದು ಅಳುತ್ತಿದ್ದೆ. >> ಕೊಡಿಸಿದಾಗ ಮಾಮನನ್ನು ಚುಂಬಿಸಿದ್ದೆ. >> ಎಲ್ಲರದು ಮುಗಿಯಲೆಂದು ಕಾಯುತ್ತಿದ್ದೆ. >> ಏನಿಲ್ಲ ಎನ್ನುತ್ತಿದ್ದ ನನಗಾಗ ಎಲ್ಲಾ ಇತ್ತು. >> ಎಲ್ಲಕ್ಕೂ ಮಿಗಿಲಾದ ಮುಗ್ಧತೆಯಿತ್ತು. >> ಸ್ನೇಹದ ಅರ್ಥ ತಿಳಿದಿರಲಿಲ್ಲ. >> ರಾಮ, ರಹೀಮ, ರೋಬರ್ಟ್ ಜೊತೆಗಿದ್ದೆ. >> ಆಗ ನನ್ನಲಿ ನಿಷ್ಕಪಟ ಸ್ನೇಹವಿತ್ತು. >> ಮಾನವತೆಯ ಹೃದಯವಿತ್ತು. >> ಹೃದಯದ ಮಾತುಗಳಿತ್ತು. >> ****************** >> ಎದೆ ಬಿಚ್ಚಿದ ನಗು, ನೋವು ಕರಗಿಸುವ ಅಳು, ನಿರ್ವ್ಯಾಜ ಮನಸ್ಸೂ, >> ಈ ಖುಷಿಗಳಿಲ್ಲದೆ ಈ ಜೀವ ಸೊರಗಿಹೋಗಿದೆ.... >> ಓ ಬಾಲ್ಯವೇ.... >> ನೀ ಮತ್ತೆ ಬಂದುಬಿಡು... >> ಅಳುವಷ್ಟು ದುಃಖವಿದೆ, >> ಅತ್ತರೆ ಅಪಹಾಸ್ಯದ ಭಯ! >> ನಗುವಷ್ಟು ಸಂತೋಷಿಯಲ್ಲ, >> ಅಷ್ಟಿಷ್ಟು ನಗು ಮೆತ್ತಿಸಿಕೊಂಡಿರುವೆ! >> ನನ್ನಲ್ಲಿನ ಮಾನವತೆಯೂ ಸತ್ತಿದೆ. >> ಓ ಬಾಲ್ಯವೇ... >> ನೀ ಮತ್ತೆ ಬಂದುಬಿಡು... >> ನನ್ನ ಮತ್ತೆ .. ಮಗುವಾಗಿಸು...ಪ್ಲೀಸ್ >> -- >> ಸಿ.ಎಸ್.ತಾಳಿಕೋಟಿಮಠ. >> ಸಹ ಶಿಕ್ಷಕರು >> ಸರಕಾರಿ ಪ್ರೌಢಶಾಲೆ ಕೆ೦ಗಾನೂರ >> ತಾ:ಬೈಲಹೊ೦ಗಲ ಜಿ:ಬೆಳಗಾವಿ. >> ಕನಾ೯ಟಕ >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software ಸಾರ್ವಜನಿಕ >> ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at http://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAL1f0N8EG4UwD%3DwXtWCLxi36wJAi801zhwQW%3DxtC9EmDNrHdhA%40mail.gmail.com. >> For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software ಸಾರ್ವಜನಿಕ > ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at http://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAFsuiy%3DKEB9kUU4cx1er5NqK%2BOaESr18a6wbA-f-WMX0Qks33A%40mail.gmail.com. > > For more options, visit https://groups.google.com/d/optout.
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CAJg4ioY%2BWgzQtesPNOei3V4Qbbq%3DQgmGR5XO9kXNUWNhGO4pWA%40mail.gmail.com. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/9rapql1ww4fcvnw5wn6plity.1572218238025%40email.android.com.
